ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ 2020ರ ರೊಕ್ಸರ್ ಆಪ್-ರೋಡರ್ ಅನ್ನು ಅಮೆರಿಕಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಅಮೆರಿಕಾದಲ್ಲಿ ಬಿಡುಗಡೆಯಾಗುವ ಮೊದಲೇ ರೊಕ್ಸರ್ ಎಸ್‍ಯುವಿಯ ಚಿತ್ರಗಳು ಸೋರಿಕೆಯಾಗಿದೆ.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಮಹೀಂದ್ರಾ ರೊಕ್ಸರ್ ಅಮೆರಿಕಾದಲ್ಲಿ 2018ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದರು. ಈ ಆಫ್-ರೋಡರ್ ಅನ್ನು ಅದರ ಮೂಲ ಜೀಪ್ ಮಾದರಿಯ ವಿನ್ಯಾಸದಿಂದಾಗಿ ಎಫ್‌ಸಿಎ (ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ಸ್) ಕಂಪನಿಯು ದೂರು ನೀಡಿದ್ದರು. ಎಫ್‌ಸಿಎ ಕಂಪನಿಯ ಜೀಪ್ ವಾಹನದ ವಿನ್ಯಾಸವನ್ನು ಕಾಪಿ ಮಾಡಿ ಮಹೀಂದ್ರಾ ರೊಕ್ಸರ್ ಆಪ್ ರೋಡರ್ ಅನ್ನು ತಯಾರಿಸಲಾಗಿದೆ ಎಂದು ಎಫ್‌ಸಿಎ ದೂರು ನೀಡಿದ್ದರು.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಈ ಬಗ್ಗೆ ಅಂತರಾಷ್ಟ್ರೀಯ ವ್ಯಾಪಾರ ಆಯೋಗ(ಐಟಿಸಿ) ಪರಿಶೀಲಿಸಿದ ಬಳಿಕ ಜೀಪ್ ವಿನ್ಯಾಸವನ್ನು ಕಾಪಿ ಮಾಡಿ ನಿಯಮ ಉಲ್ಲಂಘನೆ ಮಾಡಿದೆ ಎಂದು ತೀರ್ಫು ನೀಡಿದರು. ಇದರಿಂದಾಗಿ ಮಹೀಂದ್ರಾ ರೊಕ್ಸರ್ ಅನ್ನು ಸ್ಥಗಿತಗೊಳಿಸಿದರು.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಆದರೂ ಮಹೀಂದ್ರಾ ಕಂಪನಿಯು ಹಿಂದೆ ಸರಿಯಲು ಸಿದ್ದರಾಗದೆ ಮಹೀಂದ್ರಾ ಕಂಪನಿಯು 2020ರ ರೊಕ್ಸರ್ ಆಫ್-ರೋಡರ್ ಮರುವಿನ್ಯಾಸಗೊಳಿಸಿದೆ. ಆದರೆ ಹೊಸ ರೊಕ್ಸರ್ ರೆಟ್ರೊ-ಸ್ಟೈಲಿಂಗ್ ಥೀಮ್ ಅನ್ನು ಉಳಿಸಿಕೊಂಡಿದೆ. ಆಫ್-ರೋಡರ್ ವಿಶಾಲವಾದ ನೋಸ್ ಹೊಂದಿದ್ದು ಅದು ಹೆಡ್‌ಲ್ಯಾಂಪ್‌ಗಳ ನಡುವೆ ಹೆಚ್ಚಿನ ಸ್ಥಳವನ್ನು ಪಡೆಯುತ್ತದೆ.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಇನ್ನು ರೊಕ್ಸರ್ ಮುಂಭಾಗದಲ್ಲಿ ಟ್ವಿನ್ ಸ್ಲ್ಯಾಟ್ ಗ್ರಿಲ್ ಅನ್ನು ಹನಿಕಾಂಬ್ ನೊಂದಿಗೆ ಭ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಹೊಸ ರೊಕ್ಸರ್ ಸಸ್ಪೆಂಕ್ಷನ್ ಮತ್ತು ಟಯರುಗಳ ಸಷ್ಟವಾಗಿ ಕಾಣುವಂತೆ ಗ್ರಿಲ್ ಮುಂಭಾಗದ ಬಂಪರ್‌ಗೆ ಇಳಿಯುವಾಗ ರೊಕ್ಸರ್ ವಿಶಾಲವಾದ ಬಾನೆಟ್ ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ರೊಕ್ಸರ್ ಆಫ್-ರೋಡರ್ ಎಲ್ಇಡಿ ಅಂಶಗಳೊಂದಿಗೆ ರೌಂಡ್ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ರೊಕ್ಸರ್ ಆಫ್-ರೋಡರ್ ಉತ್ತರ ಅಮೆರಿಕಾದ ಮಾರುಕಟ್ಟೆಯಲ್ಲಿ ಸೈಡ್-ಬೈ-ಸೈಡ್ ವಿಭಾಗಕ್ಕೆ ಸೇರುತ್ತದೆ.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಇದನ್ನು ಮಿಚಿಗನ್‌ನ ಆಬರ್ನ್ ಹಿಲ್ಸ್‌ನಲ್ಲಿ ಮಹೀಂದ್ರಾ ಅಟೋಮೋಟಿವ್ ನಾರ್ತ್ ಅಮೇರಿಕಾ(ಎಂಎಎನ್ಎ) ಉತ್ಪಾದಿಸುತ್ತದೆ. ಇದು ಅಮೆರಿಕಾದಲ್ಲಿ ಮಹೀಂದಾ ಸಂಸ್ಥೆಯ ಅಂಗಸಂಸ್ಥೆಯಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಇದನ್ನು ಲ್ಯಾಡರ್-ಫ್ರೇಮ್-ಚಾಸಿಸ್ನಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ, ಇದು ಹಿಂದಿನ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿ ಆಧಾರವಾಗಿದೆ.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಹೊಸ ಮಹೀಂದ್ರಾ ರೊಕ್ಸರ್ ಎಸ್‍ಯುವಿಯ ಎಂಜಿನ್ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಹಿಂದಿನ ಮಾದರಿಯಂತೆ ಅದೇ ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 64 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಇದೇ ಎಂಜಿನ್ ಅನ್ನು ಭಾರತದ ಥಾರ್ ಎಸ್‍ಯುವಿಯಲ್ಲಿ ನೀಡಲಾಗಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿರುತ್ತದೆ.

ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ರೊಕ್ಸರ್

ಸ್ಥಗಿತಗೊಂಡ ರೊಕ್ಸರ್ ಆಫ್-ರೋಡರ್ ನಲ್ಲಿ 2-ಸ್ಪೀಡ್ ಟ್ರಾನ್ಸ್‌ಫರ್ ಕೇಸ್, ಸುತ್ತಲೂ ಲೀಫ್-ಸ್ಪ್ರಿಂಗ್ ಸಸ್ಪೆಂಕ್ಷನ್ ಮತ್ತು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿತ್ತು. ಇನ್ನು ಶೀಘ್ರದಲ್ಲೇ ಮಹೀಂದ್ರಾ ಕಂಪನಿಯು ಹೊಸ ವಿನ್ಯಾಸದೊಂದಿಗೆ ರೊಕ್ಸರ್ ಆಫ್-ರೋಡರ್ ಅನ್ನು ಅಮೆರಿಕಾ ಮಾರುಕಟ್ಟೆಯಲ್ಲಿ ಪರಿಚಯಿಸಬಹುದು.

Most Read Articles

Kannada
English summary
2020 Mahindra Roxor Leaked; Gets New Front Design. Read In Kannada.
Story first published: Friday, September 18, 2020, 20:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X