ಸ್ಮಾರ್ಟ್ ಸಿಟಿ ಬಸ್ಸುಗಳಿಗೆ ಚಾಲನೆ ನೀಡಿದ ಮುನ್ಸಿಪಲ್ ಕಾರ್ಪೊರೇಷನ್

ಸಮಗ್ರ ಸಾರಿಗೆ ನಿರ್ವಹಣಾ ವ್ಯವಸ್ಥೆಯನ್ನು (ಐಟಿಎಂಎಸ್) ಅನುಷ್ಠಾನಗೊಳಿಸಿರುವ ಕಾರಣಕ್ಕೆ ವಡೋದರಾ ನಗರದ ಬಸ್ ಗಳಲ್ಲಿ ಓಡಾಡುವವರು ಇನ್ನು ಮುಂದೆ ತಮ್ಮ ಬಸ್‌ಗಳ ಚಲನೆಯ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಲಿದೆ. ಈ ವ್ಯವಸ್ಥೆಯ ಮೂಲಕ ನಗರ ಬಸ್ ಸೇವೆಯಲ್ಲಿ ಸುಧಾರಣೆಗಳನ್ನು ಕೈಗೊಳ್ಳಲಾಗುವುದು.

ಸ್ಮಾರ್ಟ್ ಸಿಟಿ ಬಸ್ಸುಗಳಿಗೆ ಚಾಲನೆ ನೀಡಿದ ಮುನ್ಸಿಪಲ್ ಕಾರ್ಪೊರೇಷನ್

ಸ್ಮಾರ್ಟ್ ಸಿಟಿ ಯೋಜನೆಯ ಅಂಗವಾಗಿ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್, 75 ಐಟಿಎಂಎಸ್ ಸಿಟಿ ಬಸ್ಸುಗಳ ಸಂಚಾರಕ್ಕೆ ಬುಧವಾರ ಚಾಲನೆ ನೀಡಿದೆ. ಯೋಜನೆಯ ಎರಡನೇ ಹಂತದಲ್ಲಿ ಇನ್ನುಳಿದ 75 ಬಸ್‌ಗಳಿಗೆ ಚಾಲನೆ ನೀಡಲಾಗುವುದು.

ಸ್ಮಾರ್ಟ್ ಸಿಟಿ ಬಸ್ಸುಗಳಿಗೆ ಚಾಲನೆ ನೀಡಿದ ಮುನ್ಸಿಪಲ್ ಕಾರ್ಪೊರೇಷನ್

ಸಿಟಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಪ್ಯಾಸೆಂಜರ್ ಇನ್ಫಾರ್ಮೇಷನ್ ಸಿಸ್ಟಂ ಸ್ಕ್ರೀನ್, ಪ್ಯಾನಿಕ್ ಬಟನ್, ಡ್ರೈವರ್ ಡಿಸ್ ಪ್ಲೇ ಯುನಿಟ್ ಹಾಗೂ ಐಟಿಎಂಎಸ್ ಸ್ಮಾರ್ಟ್ ಬಸ್ ವ್ಯವಸ್ಥೆಯಡಿ ಜಿಪಿಎಸ್ ಟ್ರ್ಯಾಕಿಂಗ್ ಗಳನ್ನು ಅಳವಡಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸ್ಮಾರ್ಟ್ ಸಿಟಿ ಬಸ್ಸುಗಳಿಗೆ ಚಾಲನೆ ನೀಡಿದ ಮುನ್ಸಿಪಲ್ ಕಾರ್ಪೊರೇಷನ್

ಸ್ಮಾರ್ಟ್ ಬಸ್ ವ್ಯವಸ್ಥೆಯಡಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಬಸ್‌ಗಳಲ್ಲಿ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರು ಸಹಾಯ ಕೇಳಲು ಸಾಧ್ಯವಾಗುತ್ತದೆ.

ಸ್ಮಾರ್ಟ್ ಸಿಟಿ ಬಸ್ಸುಗಳಿಗೆ ಚಾಲನೆ ನೀಡಿದ ಮುನ್ಸಿಪಲ್ ಕಾರ್ಪೊರೇಷನ್

ವಡೋದರಾ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಾಗಿರುವ ಆ್ಯಪ್ ಮೂಲಕ ಬಸ್‌ಗಳ ಲೈವ್ ಟ್ರ್ಯಾಕಿಂಗ್ ಮಾಡಬಹುದು. ಇದರ ಜೊತೆಗೆ, ಬಸ್ ನಿಲ್ದಾಣಗಳಲ್ಲಿ ನೆಲೆಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮಾಹಿತಿ ಫಲಕಗಳನ್ನು ಅಳವಡಿಸಲಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ಮಾರ್ಟ್ ಸಿಟಿ ಬಸ್ಸುಗಳಿಗೆ ಚಾಲನೆ ನೀಡಿದ ಮುನ್ಸಿಪಲ್ ಕಾರ್ಪೊರೇಷನ್

ಇವುಗಳ ಮೇಲೆ ಬಸ್‌ಗಳ ನಂಬರ್, ಬಸ್ಸುಗಳು ಆಗಮಿಸುವ ಸಮಯವನ್ನು ಕಾಣಬಹುದಾಗಿದೆ. ಮೂಲಗಳ ಪ್ರಕಾರ, ಪ್ರತಿಯೊಂದು ಬಸ್‌ಗಳಿಗೆ ಒಂದು ಮಾರ್ಗವನ್ನು ನಿಗದಿಪಡಿಸಲಾಗಿರುತ್ತದೆ. ಈ ಮಾರ್ಗದಲ್ಲಿ ಬಸ್ ಸಂಚರಿಸುವುದು ಕಡ್ಡಾಯವಾಗಿರುತ್ತದೆ.

ಸ್ಮಾರ್ಟ್ ಸಿಟಿ ಬಸ್ಸುಗಳಿಗೆ ಚಾಲನೆ ನೀಡಿದ ಮುನ್ಸಿಪಲ್ ಕಾರ್ಪೊರೇಷನ್

ಬಸ್ಸುಗಳು ನಿಗದಿತ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ಚಲಿಸಿದರೆ ಅಥವಾ ಬಸ್ ನಿಲ್ದಾಣದಲ್ಲಿ ನಿಲ್ಲದಿದ್ದರೆ, ಜಿಪಿಎಸ್ ಸಹಾಯದಿಂದ ಮಾನಿಟರಿಂಗ್ ಅಧಿಕಾರಿಗಳಿಗೆ ಮಾಹಿತಿ ದೊರೆಯುತ್ತದೆ. ಸ್ಮಾರ್ಟ್ ಬಸ್ ಗಳಲ್ಲಿರುವ ವ್ಯವಸ್ಥೆಗಳು ಬಸ್ ಚಾಲಕರು ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ವೇಗದಲ್ಲಿ ಬಸ್ ಚಾಲನೆ ಮಾಡುವುದನ್ನು ತಡೆಯುತ್ತವೆ.

Most Read Articles

Kannada
English summary
Smart city bus service launched by Vadodara Municipal Corporation. Read in Kannada.
Story first published: Saturday, July 4, 2020, 14:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X