ವಾಣಿಜ್ಯ ವಾಹನಗಳ ಬಳಕೆದಾರರಿಗಾಗಿ ವಿಶೇಷ ಸೇವಾ ಕಾರ್ಯಾಗಾರ ಆರಂಭಿಸಿದ ಟಾಟಾ

ದೇಶದ ಅತಿದೊಡ್ಡ ವಾಹನ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಕಾರು ಮಾರಾಟಕ್ಕಿಂತಲೂ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದು, ಗ್ರಾಹಕರ ಸೇವೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲು ಹೊಸ ಕಾರ್ಯಗಾರ ಆರಂಭಿಸಿದೆ.

ವಾಣಿಜ್ಯ ವಾಹನಗಳ ಬಳಕೆದಾರರಿಗಾಗಿ ವಿಶೇಷ ಸೇವಾ ಕಾರ್ಯಾಗಾರ ಆರಂಭಿಸಿದ ಟಾಟಾ

ಕೋವಿಡ್ ಪರಿಣಾಮ ವಾಣಿಜ್ಯ ವಾಹನ ಬಳಕೆದಾರರಿಗೆ ಸೇವೆಗಳನ್ನು ಒದಗಿಸಲು ಉಂಟಾಗಿದ್ದ ಅಡಚಣೆಯನ್ನು ಸರಿಪಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು 'ಗ್ರಾಹಕ್ ಸಂವಾದ್ 2020' ಕಾರ್ಯಾಗಾರ ಮೂಲಕ ವಾಣಿಜ್ಯ ವಾಹನ ಮಾಲೀಕರಿಗೆ ಗರಿಷ್ಠ ಗ್ರಾಹಕರ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದೆ. ಟಾಟಾ ಕಾರ್ಯಾಗಾರವು ಈ ತಿಂಗಳ 23ರಿಂದಲೇ ಆರಂಭವಾಗಿದ್ದು, 31ರ ಕಾರ್ಯಗಾರವನ್ನು ನಡೆಸಲಾಗುತ್ತಿದೆ.

ವಾಣಿಜ್ಯ ವಾಹನಗಳ ಬಳಕೆದಾರರಿಗಾಗಿ ವಿಶೇಷ ಸೇವಾ ಕಾರ್ಯಾಗಾರ ಆರಂಭಿಸಿದ ಟಾಟಾ

ಗ್ರಾಹಕ್ ಸಂವಾದ್‌ದಲ್ಲಿ ವಾಣಿಜ್ಯ ವಾಹನಗಳ ಸರ್ವಿಸ್, ಪ್ಯಾಕೇಜ್ ನಿರ್ವಹಣೆ, ವಾಹನ ನಿರ್ವಹಣೆ ಬಗೆಗೆ ಮಾಲೀಕರು ಕೈಗೊಳ್ಳಬೇಕಾದ ಕ್ರಮಗಳು, ಇನ್ಸುರೆನ್ಸ್ ನಿರ್ವಹಣೆ ಸೇರಿದಂತೆ ಮುಂತಾದ ಮಾಹಿತಿಗಳನ್ನು ತಜ್ಞರ ಮೂಲಕರ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತದೆ.

ವಾಣಿಜ್ಯ ವಾಹನಗಳ ಬಳಕೆದಾರರಿಗಾಗಿ ವಿಶೇಷ ಸೇವಾ ಕಾರ್ಯಾಗಾರ ಆರಂಭಿಸಿದ ಟಾಟಾ

ಟಾಟಾ ಕಂಪನಿಯು ಡ್ಲೈಮರ್ ಕಂಪನಿಯಿಂದ ಪ್ರತ್ಯೇಕಗೊಂಡು ಟ್ರಕ್ ಉತ್ಪಾದನೆ ಆರಂಭಿಸಿದ ವರ್ಷದಿಂದಲೂ ಗ್ರಾಹಕ್ ಸಂವಾದ್ ನಡೆಸಿಕೊಂಡು ಬರುತ್ತಿದ್ದು, ಕಳೆದ ವರ್ಷದ ಕಾರ್ಯಾಗಾರದಲ್ಲಿ ಸುಮಾರು 1.60 ಟ್ರಕ್ ಮಾಲೀಕರು ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.

ವಾಣಿಜ್ಯ ವಾಹನಗಳ ಬಳಕೆದಾರರಿಗಾಗಿ ವಿಶೇಷ ಸೇವಾ ಕಾರ್ಯಾಗಾರ ಆರಂಭಿಸಿದ ಟಾಟಾ

ಇದೀಗ ಕರೋನಾ ವೈರಸ್ ಪರಿಣಾಮ ಉಂಟಾದ ಅಡಚಣೆಗಳಿಗೆ ಪರಿಹಾರವಾಗಿ ವಾಣಿಜ್ಯ ವಾಹನಗಳಿಗೆ ಸ್ಥಳದಲ್ಲಿಯೇ ಅಗತ್ಯ ಸೇವೆಗಳನ್ನು ಪೂರೈಸುವ ಮೂಲಕ ವಾಣಿಜ್ಯ ವಾಹನ ನಿರ್ವಹಣೆಗಾಗಿ ಹಲವು ಮಾರ್ಗದರ್ಶನಗಳನ್ನು ನೀಡಲಾಗುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವಾಣಿಜ್ಯ ವಾಹನಗಳ ಬಳಕೆದಾರರಿಗಾಗಿ ವಿಶೇಷ ಸೇವಾ ಕಾರ್ಯಾಗಾರ ಆರಂಭಿಸಿದ ಟಾಟಾ

ತಜ್ಞರ ಮಾರ್ಗದರ್ಶನಗಳು ವಾಣಿಜ್ಯ ವಾಹನ ನಿರ್ವಹಣಾ ವೆಚ್ಚಗಳನ್ನು ತಗ್ಗಿಸಿ ಲಾಭಗದಾಯಕ ಅಂಶಗಳ ಬಗೆಗೆ ತಿಳಿ ಹೇಳಲಿದ್ದು, ಪೂರೈಕೆ ಸರಪಳಿಯ ಉಸ್ತುವಾರಿವನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಸಲಹೆ ನೀಡುತ್ತಿದೆ.

ವಾಣಿಜ್ಯ ವಾಹನಗಳ ಬಳಕೆದಾರರಿಗಾಗಿ ವಿಶೇಷ ಸೇವಾ ಕಾರ್ಯಾಗಾರ ಆರಂಭಿಸಿದ ಟಾಟಾ

ಇನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಅತಿ ಹೆಚ್ಚು ವಾಣಿಜ್ಯ ಬಳಕೆಯ ವಾಹನಗಳನ್ನು ಉತ್ಪಾದನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯು ದೇಶದಲ್ಲಿ ಅಗ್ರಸ್ಥಾನದೊಂದಿಗೆ ಹಲವು ವಾಣಿಜ್ಯ ವಾಹನಗಳನ್ನು ಮಾರಾಟ ಮಾಡುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವಾಣಿಜ್ಯ ವಾಹನಗಳ ಬಳಕೆದಾರರಿಗಾಗಿ ವಿಶೇಷ ಸೇವಾ ಕಾರ್ಯಾಗಾರ ಆರಂಭಿಸಿದ ಟಾಟಾ

ಕೋವಿಡ್-19 ಪರಿಣಾಮ ನೆಲಕಚ್ಚಿದ್ದ ದೇಶಿಯ ಆಟೋ ಉದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ಹೊಸ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಾಣುತ್ತಿದೆ.

Most Read Articles

Kannada
English summary
Tata Motors Launches Grahak Samvaad 2020 To Enhance Customer Experience. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X