ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ವೊಲ್ವೊ ಎಸ್60 ಕಾರು

ವೊಲ್ವೊ ಆಟೋ ಇಂಡಿಯಾ ಕಂಪನಿಯು ತನ್ನ ಮೂರನೇ ತಲೆಮಾರಿನ ಎಸ್60 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೂಸ ವೊಲ್ವೊ ಎಸ್60 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ವೊಲ್ವೊ ಎಸ್60 ಕಾರು

ವೊಲ್ವೊ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಚಾರ್ಲ್ಸ್ ಫ್ರಂಪ್ ಸಂದರ್ಶನವೊಂದರಲ್ಲಿ ಅವರು ಮಾತನಾಡಿ, ಹೊಸ ಎಸ್60 ಮತ್ತು ಕ್ಯೂ4 ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಚಿಂತಿಸಿಸಲಾಗಿತ್ತು. ಆದರೆ ಕರೋನಾ ಭೀತಿಯಿಂದ ಈ ಹೊಸ ವೊಲ್ವೊ ಕಾರಿನ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ವೊಲ್ವೊ ಎಸ್60 ಕಾರು

ಭಾರತದಲ್ಲಿ ಬಿಡುಗಡೆಯಾಗಲಿರುವ ಮೂರನೇ ತಲೆಮಾರಿನ ಎಸ್60 ಕಾರು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಮಾತ್ರ ಲಭ್ಯವಿರಲಿದೆ. ಫ್ರಂಪ್ ಅವರು ಯಾವುದೇ ವಿವರಗಳನ್ನು ಬಹಿರಂಗಪಡಿಸಲಿಲ್ಲ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ವೊಲ್ವೊ ಎಸ್60 ಕಾರು

ಆದರೆ ವರದಿಗಳ ಪ್ರಕಾರ ಈ ಕಾರನ್ನು ಟಾಪ್-ಸ್ಪೆಕ್ ಆರ್-ಡಿಸೈನ್ ಟ್ರಿಮ್‌ನಲ್ಲಿ ಬಿಡುಗಡೆಯಾಗಬಹುದು. ಈ ಹೊಸ ವೊಲ್ವೊ ಎಸ್60 ಕಾರಿನಲ್ಲಿ 2.0-ಲೀಟರ್, 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ವೊಲ್ವೊ ಎಸ್60 ಕಾರು

ಈ ಎಂಜಿನ್ 187 ಬಿಹೆಚ್‌ಪಿ ಪವರ್ ಉತ್ಪಾದಿಸಬಹುದು. ಭಾರತದಲ್ಲಿರುವ ವೊಲ್ವೊ ಎಕ್ಸ್‌ಸಿ40 ಕಾರಿನಲ್ಲಿ ಇದೇ ಎಂಜಿನ್ ಅನ್ನು ಹೊಂದಿರಲಿದೆ. ವೊಲ್ವೊ ಎಸ್60 ಟಿ4 ಫ್ರಂಟ್-ವ್ಹೀಲ್ ಡ್ರೈವ್ ಆಗಿರಬಹುದು. ಇದರೊಂದಿಗೆ 8-ಸ್ಫೀಡ್ ಗೇರ್ ಬಾಕ್ಸ್ ಅನ್ನು ಹೊಂದಿರಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ವೊಲ್ವೊ ಎಸ್60 ಕಾರು

ಮೂರನೇ ತಲೆಮಾರಿನ ಎಸ್60 ಕಾರಿನ ಮುಂಭಾಗದಲ್ಲಿ ಥಾರ್ಸ್ ಹ್ಯಾಮರ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಸಿ-ಆಕಾರದ ಎಲ್ಇಡಿ ಟೈಲ್ ಲೈಟ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ವೊಲ್ವೊ ಎಸ್60 ಕಾರು

ಈ ಕಾರಿನ ಇಂಟಿರಿಯರ್ ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಹೆಡ್-ಯೂನಿಟ್ ಅನ್ನು ಹೊಂದಿರುತ್ತದೆ. ಇದರ ಜೊತೆಯಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ವೊಲ್ವೊ ಎಸ್60 ಕಾರು

ಇನ್ನು ವೊಲ್ವೊ ಕಂಪನಿಯು ಈ ಎಸ್‍ಯುವಿಗೆ ರೂ.3 ಲಕ್ಷ ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದೀಗ ವೊಲ್ವೊ ಎಕ್ಸ್‌ಸಿ 40ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.36.90 ಲಕ್ಷಗಳಾಗಿದೆ. ಇದಲ್ಲದೇ ಕಂಪನಿಯು ಈ ಎಸ್‍ಯುವಿ ಖರೀದಿಸುವಾಗ ರೂ.1 ಲಕ್ಷ ಮೌಲ್ಯದ ಅಕ್ಸೆಸರೀಸ್ ಅನ್ನು ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ವೊಲ್ವೊ ಎಸ್60 ಕಾರು

ಇನ್ನು ಈ ಹೊಸ ವೊಲ್ವೊ ಎಕ್ಸ್‌ಸಿ40 ಕಾರಿನಲ್ಲಿ ಸುರಕ್ಷತೆಗಾಗಿ ರನ್-ಆಫ್ ರೋಡ್ ಮಿಟಿಕೆಷನ್, ಸ್ಟೀಯರಿಂಗ್ ಅಸಿಸ್ಟೆಂಟ್, ಲೇನ್ ಅಸಿಸ್ಟೆಂಟ್ ಮತ್ತು ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಆಟೋ ಬ್ರೇಕಿಂಗ್ ನಂತಹ ಫೀಚರ್ ಗಳನ್ನು ಹೊಂದಿರಲಿದೆ.

Most Read Articles

Kannada
Read more on ವೊಲ್ವೊ volvo
English summary
3rd-gen Volvo S60 To Be Launched In India In Early 2021. Read In Kannada.
Story first published: Saturday, August 15, 2020, 9:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X