ಗತ ವೈಭವದಲ್ಲಿ ಮಿಂಚುತ್ತಿದೆ ಮಾಡಿಫೈಗೊಂಡ ಐಕಾನಿಕ್ ಟಾಟಾ ಸುಮೋ

ಸುಮಾರು ಎರಡು ದಶಕಗಳಿಂದ ಭಾರತದ ವಾಹನ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿದ ವಾಹನವಾಗಿದೆ. ಟಾಟಾ ಸುಮೋ ಬಹಳ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ ಮಾದರಿಯಾಗಿದೆ. ಭಾರತೀಯ ಮಾರುಕಟ್ಟೆಯ ಇತಿಹಾಸದಲ್ಲಿ ಟಾಟಾ ಸುಮೋ ಅಚ್ಚಳಿಯದ ಹೆಸರಾಗಿದೆ.

ಗತ ವೈಭವದಲ್ಲಿ ಮಿಂಚುತ್ತಿದೆ ಐಕಾನಿಕ್ ಟಾಟಾ ಸುಮೋ

ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಸುಮೋ ಮಾದರಿಯನ್ನು ಮೊದಲ ಬಾರಿಗೆ 1994ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಭಾರತೀಯ ಮಾರುಕಟ್ಟೆಯಲ್ಲಿ 25 ವರ್ಷಗಳಿಂದ ಉತ್ಪಾದನೆಯಲ್ಲಿದ್ದ ಟಾಟಾ ಸುಮೋ ದೇಶದ ಸುರಕ್ಷತಾ ಮಾನದಂಡಗಳನ್ನು ಪೂರೈಸಲು ಎಸ್‍‍ಯುವಿ ವಿ‍ಫಲವಾದ ಕಾರಣ ಕಂಪನಿಯು ಅಂತಿಮವಾಗಿ ಟಾಟಾ ಸುಮೋ ಉತ್ಪಾದನೆಗೆ 2019ರಲ್ಲಿ ಇತಿಶ್ರೀ ಹಾಡಿತ್ತು.

ಗತ ವೈಭವದಲ್ಲಿ ಮಿಂಚುತ್ತಿದೆ ಐಕಾನಿಕ್ ಟಾಟಾ ಸುಮೋ

ಟಾಟಾಗೆ 1 ಲಕ್ಷ ಯುನಿಟ್ ಸುಮೋವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಯಿತು. ಆದರೆ ಈ ಸುಮೋದಲ್ಲಿ ನಾವು ಇತ್ತೀಚಿನ ವಾಹನಗಳಲ್ಲಿ ನೋಡಲಾಗುವ ಆಧುನಿಕ ವೈಶಿಷ್ಟ್ಯತೆಗಳನ್ನು ನೋಡಲು ಸಾಧ್ಯವಾಗದ ಕಾರಣ ಇದರ ಮಾರಾಟ ದಿನಕಳೆದಂತೆ ಕಡಿಮೆಯಾಗಲಾರಂಭಿಸಿತು. ಇದರಿಂದ ಟಾಟಾ ಸುಮೋ 2019ರಲ್ಲಿ ಸ್ಥಗಿತವಾಯಿತು.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಗತ ವೈಭವದಲ್ಲಿ ಮಿಂಚುತ್ತಿದೆ ಐಕಾನಿಕ್ ಟಾಟಾ ಸುಮೋ

ಈ ಐಕಾನಿಕ್ ಟಾಟಾ ಸುಮೋ ಮಾದರಿಯನ್ನು ಮಾಡಿಫೈಗೊಳಿಸಿದ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡಲು ಸಿಗುತ್ತದೆ. ಆದರೆ ಐಷಾರಾಮಿಯಾಗಿ ಅದೇ ಗತ ವೈಭವದೊಂದಿಗೆ ಮಿಂಚುತ್ತಿರುವ ಮಾಡಿಫೈಗೊಂಡ ಟಾಟಾ ಸುಮೋ ಮಾದರಿಯ ಉದಾಹರಣೆ ಇಲ್ಲಿದೆ,

ಗತ ವೈಭವದಲ್ಲಿ ಮಿಂಚುತ್ತಿದೆ ಐಕಾನಿಕ್ ಟಾಟಾ ಸುಮೋ

ಮಾಡಿಫೈಗೊಂಡ ಟಾಟಾ ಸುಮೋ ವಿಡಿಯೋವನ್ನು ಹಿತ್ ಮೆಹ್ತಾ ಸಾಯಿ ಆಟೋ ಅಕೆಸರೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಟಾಟಾ ಸುಮೋ ಮುಂಭಾಗದಲ್ಲಿ ರಿಂಗ್ ಟೈಪ್ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಸ್ಟಾಕ್ ಹೆಡ್ ಲ್ಯಾಂಪ್ ಅನ್ನು ಪಡೆಯುತ್ತದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಗತ ವೈಭವದಲ್ಲಿ ಮಿಂಚುತ್ತಿದೆ ಐಕಾನಿಕ್ ಟಾಟಾ ಸುಮೋ

ಬಂಪರ್ ನಲ್ಲಿ ಫಾಗ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ, ಈ ಸುಮೋದಲ್ಲಿನ ಬಾನೆಟ್ ಅದರ ಮೇಲೆ ಬ್ಲ್ಯಾಕ್ ಮತ್ತು ರೆಡ್ ಡೆಕಲ್‌ಗಳನ್ನು ಪಡೆಯುತ್ತದೆ. ಹೆಡ್‌ಲೈಟ್‌ಗಳು ಸಾಮಾನ್ಯ ಹ್ಯಾಲೊಜೆನ್ ಬಲ್ಬ್‌ಗಳಿಗೆ ಬದಲಾಗಿ ಹೆಚ್‌ಐಡಿ ಯುನಿಟ್ ಗಳಾಗಿವೆ.

ಗತ ವೈಭವದಲ್ಲಿ ಮಿಂಚುತ್ತಿದೆ ಐಕಾನಿಕ್ ಟಾಟಾ ಸುಮೋ

ಸೈಡ್ ಪ್ರೊಫೈಲ್‌ನಲ್ಲಿ ಸೈಡ್ ಫೆಂಡರ್‌ನಲ್ಲಿ ಅಳವಡಿಸಲಾದ ಸ್ಟಾಕ್ ಟರ್ನ್ ಇಂಡಿಕೇಟರ್ ಅನ್ನು ಬಲಾಯಿಸಿ ಆಫ್ಟರ್ ಮಾರ್ಕೆಟ್ ಯುನಿಟ್ ಅನ್ನು ಅಳವಡಿಸಲಾಗಿದೆ.ಇದು ಡ್ಯುಯಲ್ ಫಂಕ್ಷನ್ ಎಲ್ಇಡಿ ಲೈಟ್ ಆಗಿದೆ. 15 ಇಂಚಿನ ವ್ಹೀಲ್ ಒಂದೇ ಆಗಿರುತ್ತದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಗತ ವೈಭವದಲ್ಲಿ ಮಿಂಚುತ್ತಿದೆ ಐಕಾನಿಕ್ ಟಾಟಾ ಸುಮೋ

ಈಗ ಅವು ಡ್ಯುಯಲ್ ಟೋನ್ ವೀಲ್ ಕ್ಯಾಪ್‌ಗಳನ್ನು ಪಡೆದುಕೊಳ್ಳುತ್ತವೆ, ಅದು ಅಲಾಯ್ ವ್ಹೀಲ್ ಲುಕ್ ನೀಡುತ್ತದೆ. ಈ ಸುಮೋದಲ್ಲಿನ ಡೋರ್ ಗಳಲ್ಲಿ ಬ್ಲ್ಯಾಕ್ ಔಟ್ ಅಂಶಗಳನ್ನು ಹೊಂದಿವೆ. ಇನ್ನು ಇದರ ಎಂಜಿನ್ ಅನ್ನು ಬದಲಾಯಿಸಲಾಗಿಲ್ಲ,.

ಗತ ವೈಭವದಲ್ಲಿ ಮಿಂಚುತ್ತಿದೆ ಐಕಾನಿಕ್ ಟಾಟಾ ಸುಮೋ

ಟಾಟಾ ಸುಮೋ ಹಿಂಭಾಗದಲ್ಲಿ ಮೂಲ ಟೈಲ್ ಲ್ಯಾಂಪ್‌ಗಳನ್ನು ಉಳಿಸಿಕೊಳ್ಳಲಾಗಿದೆ. ಆದರೆ ಅದಕ್ಕೆ ಸ್ಪೋಕ್ಡ್ ಎಫೆಕ್ಟ್ ನೀಡಲಾಗಿದೆ. ಹಿಂಭಾಗದಲ್ಲಿ ಸ್ಪಾಯ್ಲರ್ ಅನ್ನು ಸಹ ಹೊಂದಿದೆ. ಡೋರುಗಳಲ್ಲಿ ಡ್ಯುಯಲ್ ಟೋನ್ ಲೆದರ್ ಪ್ಯಾಡಿಂಗ್ ಅನ್ನು ಪಡೆಯುತ್ತವೆ ಒಳಬಾಗದ ಡ್ಯಾಶ್‌ಬೋರ್ಡ್‌ನಲ್ಲಿರುವ ಸೆಂಟರ್ ಕನ್ಸೋಲ್ ಸಹ ಎಲ್ಇಡಿ ಸ್ಟ್ರಿಪ್ ಅನ್ನು ಪಡೆಯುತ್ತದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 25 ವರ್ಷಗಳಿಂದ ಉತ್ಪಾದನೆಯಲ್ಲಿದ್ದ ಟಾಟಾ ಸುಮೋ ದೇಶದ ಸುರಕ್ಷತಾ ಮಾನದಂಡಗಳನ್ನು ಪೂರೈಸಲು ಎಸ್‍‍ಯುವಿ ವಿ‍ಫಲವಾದ ಕಾರಣ ಕಂಪನಿಯು ಅಂತಿಮವಾಗಿ ಟಾಟಾ ಸುಮೋ ಉತ್ಪಾದನೆಗೆ 2019ರಲ್ಲಿ ಇತಿಶ್ರೀ ಹಾಡಿತ್ತು.

ಗತ ವೈಭವದಲ್ಲಿ ಮಿಂಚುತ್ತಿದೆ ಐಕಾನಿಕ್ ಟಾಟಾ ಸುಮೋ

ಟಾಟಾ ಸುಮೋ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‍‍ನಿಂದ ಅತ್ಯಂತ ಜನಪ್ರಿಯ ಮಾದರಿಯಾಗಿತ್ತು. ಟಾಟಾ ಸುಮೋ ಕಂಪನಿಯ ಎಂ‍ಪಿ‍ವಿ ಮತ್ತು ಎಸ್‍‍ಯುವಿ ವಿಭಾಗದಲ್ಲಿ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ. ಟಾಟಾ ಸುಮೋ ದೇಶಿಯ ಮಾರುಕಟ್ಟೆಯಲ್ಲಿ ಕೊನೆಯ ರೂಪಾಂತರವಾಗಿ ಟಾಟಾ ಸುಮೋ ಗೋಲ್ಡ್ ಅನ್ನು ಬಿಡುಗಡೆಗೊಳಿಸಿದ್ದರು.

Image Courtesy: Rohit Mehta Sai Auto Accessories

Most Read Articles

Kannada
English summary
old Tata Sumo Muv Modi modified Beautifully. Read In Kannada.
Story first published: Sunday, May 9, 2021, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X