ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ದೆಶೀಯ ಮಾರುಕಟ್ಟೆಯಲ್ಲಿ 7 ಸಿರೀಸ್ ಕಾರನ್ನು 2019ರಲ್ಲಿ ಬಿಡುಗಡೆಗೊಳಿಸಿತು. ಈ ಬಿಎಂಡಬ್ಲ್ಯು ಕಾರನ್ನು ಆರಂಭಿಕ ಬೆಲೆ ರೂ.1.22 ಕೋಟಿಗೆ ಬಿಡುಗಡೆಗೊಳಿಸಿದ್ದರು.

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಆದರೆ ಬಿಎಂಡಬ್ಲ್ಯು ಭಾರತದಲ್ಲಿ 7 ಸಿರೀಸ್ ಕಾರಿನ 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್ ಅನ್ನು ಸ್ಥಗಿತಗೊಳಿಸಿದೆ. ಇದರೊಂದಿಗೆ ಬಿಎಂಡಡಬ್ಲ್ಯು ಕಂಪನಿಯು ಈಗ ದೇಶದಲ್ಲಿ ಯಾವುದೇ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿಲ್ಲ. ಇನ್ನು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಸಿಗ್ನೇಚರ್ ಕಿಡ್ನಿ ಗ್ರಿಲ್ ಅನ್ನು ಹೊಂದಿದೆ. ಈ ಗ್ರಿಲ್ ಅನ್ನು ಎಕ್ಸ್7 ಎಸ್‍ಯುವಿಯಿಂದ ಎರವಲು ಪಡೆಯಲಾಗಿದೆ.

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಸೆಡಾನ್ ನಯವಾದ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲ್ಯಾಂಪ್ ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ, ಇಂಟಿಗ್ರೇಟೆಡ್ ಎಲ್ಇಡಿ ಹೆಡ್ ಲ್ಯಾಂಪ್ ಗಳೊಂದಿಗೆ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ ಗಳನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಬಿಎಂಡಬ್ಲ್ಯು ಫ್ರಂಟ್ ಬಂಪರ್ ಅನ್ನು ಸಹ ನವೀಕರಿಸಿದೆ, ಇದು ಸೆಡಾನ್‌ನ ಪ್ರೀಮಿಯಂ-ನೆಸ್‌ಗೆ ಕ್ರೋಮ್ ಅಸ್ಸೆಂಟ್ ಗಳೊಂದಿಗೆ ಸೇರ್ಪಡೆಯಾಗಿದೆ. ಹೊಸ 7 ಸೀರಿಸ್ ಸೈಡ್ ಪ್ರೊಫೈಲ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕೇವಲ ತೆಳುವಾದ ಕ್ರೋಮ್ ಸ್ಟ್ರಿಪ್ ಕೆಳಭಾಗದವರೆಗೆ ಇದೆ.

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ವಿಂಡೋಗಳಲ್ಲಿ ಕ್ರೋಮ್ ಸ್ಟ್ರಿಪ್ ಸರೌಂಡ್ ಅನ್ನು ಸಹ ಪಡೆಯುತ್ತವೆ. ಇವುಗಳು ಕಾರಿಗೆ ಹೆಚ್ಚಿನ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಈ ಕಾರಿನ ಹಿಂಭಾಗವು ತೆಳುವಾದ ಎಲ್ಇಡಿ ಲೈನ್ ಮತ್ತು ಕ್ರೋಮ್ ಸ್ಟ್ರಿಪ್ ನಿಂದ ಕನೆಕ್ಟ್ ಆಗಿರುವ ಟೈಲ್ ಲೈಟ್ ಗಳೊಂದಿಗೆ ಬರುತ್ತದೆ. ಹಿಂಭಾಗದ ಬಂಪರ್‌ಗಳು ಸಿಲ್ವರ್ ಸ್ಟ್ರಿಪ್ ಗಳೊಂದಿಗೆ ಬರುತ್ತವೆ, ಅದು ಎರಡು ಎಕ್ಸಾಸ್ಟ್ ಗಳನ್ನು ಸುತ್ತುವರೆದಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಹೊಸ ಬಿಎಂಡಬ್ಲ್ಯು 7 ಸೀರಿಸ್ ಬ್ರ್ಯಾಂಡ್‌ನ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸೆಂಟ್ರಲ್ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಹ್ಯಾಂಡ್ ಗೆಸ್ಟರ್ ಕಂಟ್ರೋಲ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಇನ್ನು ಬಿಎಂಡಬ್ಲ್ಯು 7 ಸೀರಿಸ್ ಕಾರಿನಲ್ಲಿ ಪ್ರೀಮಿಯಂ ನಪ್ಪಾ ಲೆದರ್ ಒಳಗೊಂಡ ಸೀಟ್ ಗಳನ್ನು ಹೊಂದಿವೆ. ಹಿಂಬದಿ ಪ್ರಯಾಣಿಕರಿಗಾಗಿ 10 ಇಂಚಿನ ಟಚ್‌ಸ್ಕ್ರೀನ್ ಡಿಸ್ ಪ್ಲೇಯನ್ನು ಕೂಡ ನೀಡಿದ್ದಾರೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ಮಾದರಿಯು 86 ಬಿಹೆಚ್‌ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಉತ್ಪಾದಿಸುವ ಇನ್-ಲೈನ್ ಸಿಕ್ಸ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ಚಾಲಿತವಾಗಿದೆ. ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್'ಗೆ ಜೋಡಿಸಲಾಗಿದೆ.

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಇದು 113 ಬಿಹೆಚ್‍ಪಿ ಪವರ್ ಮತ್ತು 265 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಒಟ್ಟು 394 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಿಎಂಡಬ್ಲ್ಯುನ ಎಕ್ಸ್‌ಡ್ರೈವ್ ಸಿಸ್ಟಂ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಈ ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್ ಸೆಕೆಂಡುಗಳಲ್ಲಿ 0 - 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು 39.5 ಕಿಮೀ ಮೈಲೇಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಸ್ಥಗಿತವಾಯ್ತು ಬಿಎಂಡಬ್ಲ್ಯು 745ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್

ಬಿಎಂಡಬ್ಲ್ಯು 7 ಸೀರಿಸ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಅತ್ಯಂತ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ 45ಎಲ್ಇ ಎಕ್ಸ್‌ಡ್ರೈವ್ ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್ ಅನ್ನ್ ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿದೆ. ಬಿಎಂಡಬ್ಲ್ಯು 7 ಸೀರಿಸ್ ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
BMW 745Le xDrive Plug-In Hybrid Discontinued. Read In Kannada.
Story first published: Monday, April 19, 2021, 18:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X