ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಜರ್ಮನ್ ಮೂಲದ ಕಾರು ಉತ್ಪದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ತನ್ನ 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಶನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.42 ಕೋಟಿಯಾಗಿದೆ.

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಬಿಎಂಡಬ್ಲ್ಯು 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಸೆಡಾನ್ ಮಾದರಿ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಲಾಗಿದೆ. ಇದನ್ನು ಬ್ರಾಂಡ್‌ನ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು, ಇದನ್ನು ಸೀಮಿತ ಯುನಿಟ್ ಗಳಾಗಿ ಮಾರಾಟಗೊಳಿಸಲಾಗುತ್ತದೆ. ಈ ಎಡಿಷನ್ ಟಾಂಜಾನೈಟ್ ಬ್ಲೂ ಮತ್ತು ಡ್ರಾವಿಟ್ ಗ್ರೇ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಶನ್ ಸ್ಪೋರ್ಟ್ಸ್ ಮಾದರಿಯಾಗಿದೆ.

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಹೊಸ ಬಿಎಂಡಬ್ಲ್ಯು 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಲೇಸರ್‌ಲೈಟ್ ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುವ ಎಲ್ಇಡಿ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ, ಇದು ಸಾಟಿಯಿಲ್ಲದ ರಸ್ತೆ ಉಪಸ್ಥಿತಿಯನ್ನು ನೀಡುತ್ತದೆ. ಈ ಐಷಾರಾಮಿ ಸೆಡಾನ್ ನಲ್ಲಿ ಎಂ ಸ್ಪೋರ್ಟ್ ಪ್ಯಾಕೇಜ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ,

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಇದು ಸ್ಟೈಲಿಂಗ್‌ಗೆ ಏರೋಡೈನಾಮಿಕ್ ಆಗಿಸುತ್ತದೆ, ಈ ಕಾರಿನಲ್ಲಿ 19 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ, ಖರೀದಿದಾರರು 20 ಇಂಚಿನ ಅಲಾಯ್ ವೀಲ್‌ಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು, ಎರಡು ವಿಭಿನ್ನ ವಿನ್ಯಾಸದ ಆಯ್ಕೆಗಳು ಲಭ್ಯವಿದೆ. ಈ ಐಷಾರಾಮಿ ಕಾರಿನ ಒಳಭಾಗವು ಸುಂದರವಾದ ಹೊಲಿಗೆಯೊಂದಿಗೆ ನಪ್ಪಾ ಲೆದರ್ ಹೊದಿಕೆಯನ್ನು ಪಡೆಯುತ್ತದೆ.

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ವಿಶೇಷವಾಗಿ ರಚಿಸಲಾದ ಅಲ್ಕಾಂಟರಾ ಹೆಡ್‌ರೆಸ್ಟ್ ಮತ್ತು ಬ್ಯಾಕ್‌ರೆಸ್ಟ್ ಕುಶನ್‌ಗಳು ಸಹ ಲಭ್ಯವಿವೆ, ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ನಲ್ಲಿ ಡಿಜಿಟಲ್ 12.3 ಇಂಚಿನ ಇನ್ಸ್ ಟ್ರೂಮೆಂಟ್ ಸ್‌ಪ್ಲೇ, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ (ವೈರ್‌ಲೆಸ್ ಸ್ಮಾರ್ಟ್‌ಫೋನ್ ಇಂಟಿಗ್ರೇಶನ್) ಮತು 16-ಸ್ಪೀಕರ್ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ ಹೊಂದಿದೆ.

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಇದರೊಂದಿಗೆ 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಂ ಮತ್ತು ಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಬಿಎಂಡಬ್ಲ್ಯು ವೈಯಕ್ತಿಕ ಬ್ಯಾಡ್ಜಿಂಗ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಇನ್ನು ಎರಡು 10.2 ಇಂಚಿನ ಪೂರ್ಣ ಎಚ್‌ಡಿ ಟಚ್‌ಸ್ಕ್ರೀನ್‌ಗಳು (ಬ್ಲೂ-ರೇ ಡ್ರೈವ್‌ನೊಂದಿಗೆ) ಮತ್ತು 7 ಇಂಚಿನ ಟಚ್‌ಸ್ಕ್ರೀನ್ ಟ್ಯಾಬ್ಲೆಟ್ ಅನ್ನು ಹಿಂಬದಿಯ ಸೀಟಿನಲ್ಲಿ ನೀಡಲಾಗಿದೆ.ದರ ಹೊರತಾಗಿ, ಇದು ಪನೋರಮಿಕ್ ಸನ್ ರೂಫ್, ಆಂಬಿಯೆಂಟ್ ಏರ್ ಪ್ಯಾಕೇಜ್, ಆಂಬಿಯೆಂಟ್ ಲೈಟಿಂಗ್ ಮತ್ತು ಫೋರ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ.

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಈ ಐಷಾರಾಮಿ ಕಾರಿನಲ್ಲಿ ರೇರ್ ಕೊಲೆಷನ್ ಅಲರ್ಟ್, ಕ್ರಾಸಿಂಗ್ ಟ್ರಾಫಿಕ್ ವಾರ್ನಿಂಗ್ಪಾರ್ಕಿಂಗ್ ಅಸಿಸ್ಟ್ (ರಿಮೋಟ್ ಪಾರ್ಕಿಂಗ್ ವೈಶಿಷ್ಟ್ಯದೊಂದಿಗೆ) ಮತ್ತು ಲೇನ್ ಬದಲಾವಣೆ ಅಲರ್ಟ್ ನೊಂದಿಗೆ ವಿವಿಧ ಡೈವಿಂಗ್ ಅಸಿಸ್ಟ್ ಗಳನ್ನು ಹೊಂದಿದೆ.

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಇನ್ನು ಮಾರಾಟವಾಗುತ್ತಿರುವ ಬಿಎಂಡಬ್ಲ್ಯು 730ಎಲ್‌ಡಿ ಕಾರಿನಲ್ಲಿ 3-ಲೀಟರ್, ಆರು ಸಿಲಿಂಡರ್, ಡೀಸೆಲ್ ಎಂಜಿನ್ ಹೊಂದಿದೆ. ಈ ಆಯಿಲ್ ಬರ್ನರ್ 4,000 ಆರ್‌ಪಿಎಂನಲ್ಲಿ 261 ಬಿಹೆಚ್‌ಪಿ ಪವರ್ ಮತ್ತು 2,000 - 2,500 ಆರ್‌ಪಿಎಂ ನಡುವೆ 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಮತ್ತು ಶಕ್ತಿಯನ್ನು ಹಿಂದಿನ ಚಕ್ರಗಳಿಗೆ ಮಾತ್ರ ಕಳುಹಿಸಲಾಗುತ್ತದೆ. ಇನ್ನು ಈ ಕಾರು ಕೇವಲ 7 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನಲ್ಲಿ ಇಕೋ, ಪ್ರೊ, ಕಂಫರ್ಟ್, ಸ್ಪೋರ್ಟ್ ಮತ್ತು ಅಡಾಪ್ಟಿವ್ ಎಂಬ ನಾಲ್ಕು ಡ್ರೈವಿಂಗ್ ಮೋಡ್‌ಗಳಿವೆ.

ಭಾರತದಲ್ಲಿ ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬಿಡುಗಡೆ

ಐಷಾರಾಮಿ ಬಿಎಂಡಬ್ಲ್ಯು 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ನಲ್ಲಿ .0-ಲೀಟರ್, ಟ್ವಿನ್-ಟರ್ಬೊ, ಇನ್ -6 ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
Bmw launched 740li m sport individual edition in india price features engine details
Story first published: Tuesday, August 3, 2021, 21:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X