ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನಾವರಣ

ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ ಹ್ಯಾಚ್‌ಬ್ಯಾಕ್ ಮತ್ತು ಎಸ್‍ಯುವಿಗಳು ಸೇರಿದಂತೆ ತನ್ನ ಸರಣಿಯಲ್ಲಿ ಹಲವು ಮಾದರಿಗಳನ್ನು ಒಳಗೊಂಡಿದೆ. ಇದೀಗ ಸಿಟ್ರನ್ ಕಂಪನಿಯು ವಾಣಿಜ್ಯ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಮಾದರಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನಾವರಣ

ಸಿಟ್ರನ್ ಕಂಪನಿಯು ಪುಟ್ಟ ಎಲೆಕ್ಟ್ರಿಕ್ ಸರಕು ವಾಹನವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಪುಟ್ಟ ವಾಹನ 425 ಕೆಜಿಗಿಂತ ಕಡಿಮೆ ತೂಕವಿದೆ. ಈ ಪುಟ್ಟ ವಾಹನದಲ್ಲಿ 5.5ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಇದರ ಎಲೆಕ್ಟ್ರಿಕ್ ಮೋಟಾರ್8 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ನಗರ ಪ್ರದೇಶಗಳಲ್ಲಿ ಸಂಚರಿಸಲು ಉತ್ತಮ ಆಯ್ಕಾಗಿದೆ. ಸಿಟ್ರನ್ ಕಂಪನಿಯು ಈ ಕ್ವಾಡ್ರಿಸೈಕಲ್ ವಾಣಿಜ್ಯ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಲಾಗುತ್ತಿದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನಾವರಣ

ಈ ಹೊಸ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ 2.41 ಮೀ ಉದ್ದ, 1.39 ಮೀ ಅಗಲ ಮತ್ತು 1.52 ಮೀ ಎತ್ತರವನ್ನು ಹೊಂದಿದೆ.ಇದು ಗರಿಷ್ಠ 140 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ ಮತ್ತು 260 ಲೀಟರ್ ವರೆಗೆ ಹಿಡಿದಿಟ್ಟುಕೊಳ್ಳುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನಾವರಣ

ಕಾರಿನೊಳಗಿನ ಸಂಪೂರ್ಣ ಶೇಖರಣಾ ಪ್ರದೇಶವನ್ನು ನೀವು ಪರಿಗಣಿಸಿದಾಗ ಒಟ್ಟು ಲೋಡ್ ಸಾಮರ್ಥ್ಯ 400 ಲೀಟರ್ ಆಗಿರುತ್ತದೆ. ಸಾಮಾನ್ಯ ಅಮಿ ಮತ್ತು ವಾಣಿಜ್ಯ ವಾಹನದ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಪ್ರಯಾಣಿಕರ ಸೀಟುಗಳು ಇಲ್ಲದಿರುವುದು. ಆದ್ದರಿಂದ ಈ ಸರಕು ವಾಹದಲ್ಲಿ ಡ್ರೈವರ್ ಸೀಟ್ ಮಾತ್ರ ಹೊಂದಿದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನಾವರಣ

ಸಿಟ್ರನ್ ಏಳು-ಭಾಗದ ಪಾಲಿಪ್ರೊಪಿಲೀನ್ ಮಾಡ್ಯೂಲ್ ಅನ್ನು ಸಣ್ಣ ವಸ್ತುಗಳನ್ನು ಸಾಗಿಸಲು ಇದರಲ್ಲಿ ಅಳವಡಿಸಿದೆ. ಅಮಿ ಕಾರ್ಗೋನ ಹೆಚ್ಚಿನ ಸ್ಪೇಸ್ ಅನ್ನು ಪಡೆಯಲು ಎರಡು-ರೀತಿಯ ಹೊಂದಾಣಿಕೆ ಮಹಡಿಯನ್ನು ಸ್ಥಾಪಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನಾವರಣ

ಇದು ಮಾಡ್ಯುಲರ್ ಶೆಲ್ಫ್ ಮತ್ತು ಚಾಲಕ ಮತ್ತು ಸರಕು ಪ್ರದೇಶದ ನಡುವೆ ಲಂಬವಾದ ವಿಭಜಕವನ್ನು ಸಹ ಹೊಂದಿದೆ. ಸಾಮಾನ್ಯ ಸಾಕೆಟ್‌ನಿಂದ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಇದು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ,

ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನಾವರಣ

ಸಿಟ್ರನ್ ಕಂಪನಿಯ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಒಂದು ಭಾರಿ ಪೂರ್ಣ ಚಾರ್ಚ್ ಮಾಡಿದರೆ 75 ಕಿ.ಮೀ.ವರೆಗೆ ಚಲಿಸುತ್ತದೆ. ಸಿಟ್ರನ್ ಕಂಪನಿಯ ಪ್ರಕಾರ ಈ ಕ್ವಾಡ್ರಿಸೈಕಲ್ ಹೆಚ್ಚಿನ ನಗರ ಪ್ರದೇಶಗಳಲ್ಲಿ ದೈನಂದಿನ ಬಳಕೆಗೆ ಸೂಕ್ತವಾಗಿದೆ. ಇದು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನಾವರಣ

ಇನ್ನು ಸಿಟ್ರನ್ ಕಂಪನಿಯು ಭಾರತದಲ್ಲಿ ತನ್ನ ಸರಣಿಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯನ್ನು ರೂಪಿಸುತ್ತಿದೆ. ಈ ಸಿಟ್ರನ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಎರಡು ಹೊಸ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡುವ ಸಿಟ್ರನ್ ಆಮಿ ಕಾರ್ಗೋ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನಾವರಣ

ಕೆಲವೇ ದಿನಗಳ ಹಿಂದೆ ಭಾರತದಲ್ಲಿ ಬ್ರ್ಯಾಂಡ್‌ನ ಮೊದಲ ಸಿ5 ಏರ್‌ಕ್ರಾಸ್ ಎಸ್‍ಯುವಿ ವಿತರಣೆಯನ್ನು ಪ್ರಾರಂಭಿಸಿದ್ದಾರೆ. ಇದರ ನಡುವೆ ಭಾರತೀಯ ಮಾರುಕಟ್ಟೆಗಾಗಿ ಸಿಟ್ರನ್ ಸದ್ದಿಲ್ಲದೆ ಭಾರತೀಯ ಮಾರುಕಟ್ಟೆಗೆ ಎರಡು ಹೊಸ ಕಾರುಗಳನ್ನು ಅಭಿವೃದ್ಧಿಪಡಿಸುದರಲ್ಲಿ ನಿರತರಾಗಿದ್ದಾರೆ. ಇದು ಸಿಸಿ21 ಮತ್ತು ಸಿಸಿ21ಎಕ್ಸ್ ಎಂಬ ಕೋಡ್ ನೇಮ್ ಈ ಎರಡು ಕಾರುಗಳು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Citroen Ami Cargo Electric Quadricyle Unveiled Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X