ಮಾಡಿಫೈಗೊಂಡು ಮಿಂಚುತ್ತಿದೆ ಪವರ್‌ಫುಲ್ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಭಾರತದಲ್ಲಿ ಹೆಚ್ಚಾಗಿ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಮಾದರಿಗಳನ್ನು ಹೆಚ್ಚಾಗಿ ಪರಿಚಯಿಸಲಾಗಿದೆ. ಭಾರತದಲ್ಲಿ ಬಿಎಸ್6 ಮಾಲಿನ್ಯ ನಿಯಮ ಜಾರಿಯದ ಬಳಿಕ ಫೋಕ್ಸ್‌ವ್ಯಾಗನ್ ಕಂಪನಿಯು ಡೀಸೆಲ್ ಎಂಜಿನ್ ಗಳನ್ನು ಕೈಬಿಟ್ಟು ಟರ್ಬೊ-ಪೆಟ್ರೋಲ್ ಎಂಜಿನ್‌ಗಳತ್ತ ಗಮನ ಹರಿಸಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಪವರ್‌ಫುಲ್ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು

ಇದರಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಕಾರಿಗೆ ಇಂದಿಗೂ ದೊಡ್ಡ ಅಭಿಮಾನಿ ವರ್ಗವಿದೆ. ಪೊಲೊ ಕಾರು ಫನ್ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಡ್ರೈವಿಂಗ್ ಕ್ರೇಜ್ ಇರುವವರು ಪೊಲೊ ಕಾರನ್ನು ಡ್ರೈವ್ ಮಾಡಲು ಇಷ್ಟ ಪಡುತ್ತಾರೆ. ಫೋಕ್ಸ್‌ವ್ಯಾಗನ್ ಪೊಲೊ ಕಾರು ಈ ಹಿಂದೆ 1.6-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿತ್ತು, ಇದು 105 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾಡಿಫೈಗೊಂಡು ಮಿಂಚುತ್ತಿದೆ ಪವರ್‌ಫುಲ್ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು

ಇಂತಹ ಸ್ಪೋರ್ಟಿ ಫೋಕ್ಸ್‌ವ್ಯಾಗನ್ ಪೊಲೊ ಕಾರನ್ನು ರುತುಪರ್ಣ ವಿವೇಕ್ ರವರ ಒಡೆತನದ ಕಸ್ಟಮ್ಸ್ ಮಾಡಿಫಗೊಳಿಸಿದ್ದಾರೆ. ಈ ಮಾಡಿಫೈಗೊಂಡ ಚಿತ್ರಗಳನ್ನು ಸ್ಟೇ ಟ್ಯೂನ್ಡ್ ಇಂಡಿಯಾದ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮಾಡಿಫೈಗೊಂಡು ಮಿಂಚುತ್ತಿದೆ ಪವರ್‌ಫುಲ್ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು

ಈ ಕಾರನ್ನು ಆಕರ್ಷಕವಾಗಿ ಸ್ಪೋರ್ಟಿ ಲುಕ್ ನಲ್ಲಿ ಕಾಣುವಂತೆ ಮಾಡಿಪೈಗೊಳಿಸಿದ್ದಾರೆ. ಕಾರಿನ ಮುಂಭಾಗದಲ್ಲಿ ಆಫ್ಟರ್ ಮಾರ್ಕೆಟ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಕಸ್ಟಮ್ ಬಾನೆಟ್, ಬ್ಲ್ಯಾಕ್- ಔಟ್, ವಿಡಬ್ಲ್ಯೂ' ಲೋಗೊ ಮತ್ತು ಗ್ರಿಲ್ ಮತ್ತು ಕಸ್ಟಮ್ ‘ಜಿಟಿ' ಬ್ಯಾಡ್ಜ್ ಅನ್ನು ನೋಡುತ್ತೇವೆ.

ಮಾಡಿಫೈಗೊಂಡು ಮಿಂಚುತ್ತಿದೆ ಪವರ್‌ಫುಲ್ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು

ಇನ್ನು ಮುಂಭಾಗದ ಬಂಪರ್ ಹೊಸದಾಗಿದೆ ಮತ್ತು ಕೆಳಭಾಗದಲ್ಲಿ ಸ್ಪ್ಲಿಟರ್ ಪಡೆಯುತ್ತದೆ. ಮಾಡಿಫೈ ಕಾರಿನ ಬದಿಯಲ್ಲಿ 17-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಮತ್ತು ಕಸ್ಟಮ್ ಸೈಡ್-ಸ್ಪ್ಲಿಟರ್ ಅನ್ನು ನೋಡುತ್ತೇವೆ. ಈ ಕಾರು ಕಸ್ಟಮ್ ಬ್ರೇಕ್‌ಗಳನ್ನು ಪಡೆಯುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾಡಿಫೈಗೊಂಡು ಮಿಂಚುತ್ತಿದೆ ಪವರ್‌ಫುಲ್ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು

ಬ್ರೆಂಬೊ ರೋಟರ್‌ಗಳು ಮತ್ತು ಇಬಿಸಿ ಯೆಲ್ಲೊಸ್ಟಫ್ ಪ್ಯಾಡ್‌ಗಳೊಂದಿಗೆ ಸ್ಟೇಜ್ 2 ಇಸಿಯು ಟ್ಯೂನ್ ಪಡೆಯುತ್ತದೆ, ಜೊತೆಗೆ ನವೀಕರಿಸಿದ ಇಂಟರ್ ಕೂಲರ್, ಬಿಎಂಸಿ ರಿಪ್ಲೇಸ್ಮೆಂಟ್ ಫಿಲ್ಟರ್ ಮತ್ತು ಎಫ್ಆರ್ಕೆ ರೇಸಿಂಗ್ ಎಕ್ಸಾಸ್ಟ್ ಸಿಸ್ಟಂ ಅನ್ನು ಒಳಗೊಂಡಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಪವರ್‌ಫುಲ್ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು

ಈ ಮಾಡಿಫೈ ಕಾರು 160 ಬಿಹೆಚ್‍ಪಿ ಪವರ್ ಮತ್ತು 340 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಂಜಿನ್ ಅನ್ನು ಹೆಚ್ಚಿನ ಪವರ್ ಉತ್ಪಾದಿಸುವಂತೆ ಮಾಡಿಫೈಗೊಳಿಸಿದ್ದಾರೆ. ಈ ಮಾಡಿಫೈ ಕಾರಿನಲ್ಲಿ ಜಿಟಿ ಕಾರು ಬ್ಯಾಡ್ಜ್ ಅನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮಾಡಿಫೈಗೊಂಡು ಮಿಂಚುತ್ತಿದೆ ಪವರ್‌ಫುಲ್ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಫೋಕ್ಸ್‌ವ್ಯಾಗನ್ ಪೊಲೊ ಕಾರಿನಲ್ಲಿ ಲೀಟರ್ ಎಂಜಿನ್ ಅಥವಾ ಟರ್ಬೋಚಾರ್ಜ್ಡ್ 1.0-ಲೀಟರ್ ಎಂಜಿನ್ ಗಳ ಆಯ್ಕೆಯಲ್ಲಿ ಲಭ್ಯವಿದೆ. ಇದು ಎರಡು ಕೂಡ ಪೆಟ್ರೋಲ್ ಎಂಜಿನ್ ಆಗಿದೆ.

ಮಾಡಿಫೈಗೊಂಡು ಮಿಂಚುತ್ತಿದೆ ಪವರ್‌ಫುಲ್ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು

ಇನ್ನು ಜನಪ್ರಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ನ್ಯೂ ಜನರೇಷನ್ ಪೊಲೊ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಫೋಕ್ಸ್‌ವ್ಯಾಗನ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಆರನೇ ತಲೆಮಾರಿನ ಪೊಲೊ ಕಾರಿನ ಫೇಸ್‌ಲಿಫ್ಟೆಡ್ ಮಾದರಿಯನ್ನು ಅನಾವರಣಗೊಳಿಸಿತು.

Image Courtesy: Stay Tuned India

Most Read Articles

Kannada
English summary
This Customised Volkswagen Polo GT TDI Generates 160 HP. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X