ಜನಪ್ರಿಯ ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಕಾರುಗಳ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಹೋಂಡಾ ತನ್ನ ಕಾರುಗಳ ಮೇಲೆ ರೂಪಾಂತರಗಳನ್ನು ಆಧರಿಸಿ ರೂ.30,000 ಗಿಂತ ಹೆಚ್ಚು ರಿಯಾಯಿತಿಯನ್ನು ನೀಡಲಾಗುತ್ತಿದೆ.

ಜನಪ್ರಿಯ ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್

ಹೋಂಡಾ ಅಮೇಜ್

ಈ ಜನಪ್ರಿಯ ಅಮೇಜ್ ಕಾಂಪ್ಯಾಕ್ಟ್ ಸೆಡಾನ್‌ನ ಎಲ್ಲಾ ರೂಪಾಂತರಗಳ ಮೇಲೆ ರೂ.12,500 ಗಳವರೆಗೆ ನಗದು ರಿಯಾಯಿತಿ ಮತ್ತು ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದ್ದಾರೆ. ಇನ್ನು 2020ರ ವರ್ಷದ ಮಾದರಿಯ ಮೇಲೆ ರೂ.15,000ನಗದು ರಿಯಾಯಿತಿ ಮತ್ತು ರೂ.10,000 ಗಳ ವಿನಿಮಯ ಲಾಭದೊಂದಿಗೆ ಹೊಂದಬಹುದು. ಇನ್ನು ಗ್ರಾಹಕರು ರೂ.12,000 ಗಳನ್ನು ಪಾವತಿಸಿ 4 ಮತ್ತು 5 ನೇ ವರ್ಷಕ್ಕೆ ವಿಸ್ತೃತ ವಾರಂಟಿಯನ್ನು ಸಹ ಖರೀದಿಸಬಹುದು.

ಜನಪ್ರಿಯ ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್

ಟಾಪ್-ಎಂಡ್ ವಿಎಕ್ಸ್ ದರ್ಜೆಯನ್ನು ಆಧರಿಸಿದ ಹೊಸದಾಗಿ ಬಿಡುಗಡೆಯಾದ ಹೋಂಡಾ ಅಮೇಜ್ ಎಕ್ಸ್‌ಕ್ಲೂಸಿವ್ ಆವೃತ್ತಿಯ ಮೇಲೆ ರೂ.12,000 ವರಗೆ ನಗದು ರಿಯಾಯಿತಿ ಮತ್ತು ರೂ.15,000 ಗಳ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಲಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ವಿಶೇಷ ಆವೃತ್ತಿಯ ಮೇಲೆ ಕ್ರಮವಾಗಿ ರೂ.7,000 ಮತ್ತು ರೂ.15,000 ಗಳ ನಗದು ಮತ್ತು ಎಕ್ಸ್‌ಚೆಂಜ್ ಸೌಲಭ್ಯಗಳೊಂದಿಗೆ ಲಭ್ಯವಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಜನಪ್ರಿಯ ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್

ಹೋಂಡಾ ಜಾಝ್

ಇನ್ನು ಹೋಂಡಾ ಕಂಪನಿಯು ಜಾಝ್ ಕಾರಿನ ಮೇಲೆ ರೂ.15,000 ವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ. 2020ರ ಜಾಝ್ ಹ್ಯಾಚ್‌ಬ್ಯಾಕ್‌ನ ಮೇಲೆ ರೂ, 25,000 ವರೆಗೆ ನಗದು ರಿಯಾಯಿತಿ ಮತ್ತು ರೂ.15,000 ಗಳ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಲಾಗುತ್ತಿದೆ

ಜನಪ್ರಿಯ ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್

ಹೊಂಡಾ ಡಬ್ಲ್ಯುಆರ್-ವಿ

ಜಾಝ್ ಹ್ಯಾಚ್‌ನಂತೆಯೇ, ಡಬ್ಲ್ಯುಆರ್-ವಿ 15,000ಗಳ ನಗದು ಮತ್ತು ಎಕ್ಸ್‌ಚೆಂಜ್ ಸೌಲಭ್ಯಗಳನ್ನು ನೀಡಿದೆ. ಇದರ ಎಕ್ಸ್‌ಕ್ಲೂಸಿವ್ ಆವೃತ್ತಿಯ ಮೇಲೆ ರೂ.10,000 ಗಳ ನಗದು ರಿಯಾಯಿತಿ ಮತ್ತು ರೂ.15,000 ಗಳ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಜನಪ್ರಿಯ ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್

ಇನ್ನು 2020ರ ಹೊಂಡಾ ಡಬ್ಲ್ಯುಆರ್-ವಿ ಮಾದರಿಯ ಮೇಲೆ ರೂ.25,000 ವರೆಗೆ ನಗದು ರಿಯಾಯಿತಿ ಮತ್ತು ರೂ.15,000 ವರೆಗಿನ ಎಕ್ಸ್‌ಚೆಂಜ್ ಬೋನಸ್ ಅನ್ನು ಒಳಗೊಂಡಿದೆ.

ಜನಪ್ರಿಯ ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್

ಹೊಂಡಾ ಸಿಟಿ

4ನೇ ತಲೆಮಾರಿನ ಸಿಟಿ ಮಾದರಿಯ ಮೇಲೆ ನಗದು ರಿಯಾಯಿತಿಯನ್ನು ನೀಡಲಾಗಿಲ್ಲ, ಆದರೆ ಹೊಸ ತಲೆಮಾರಿನ ಮಾದರಿಯ ಮೇಲೆ ರೂ.10,000 ಗಳ ಎಕ್ಸ್‌ಚೆಂಜ್ ಬೋನಸ್ ಆಫರ್ ಅನ್ನು ನೀಡಿದೆ. 2020ರ ಸಿಟಿ ಕಾರಿನ ಮೇಲೆ ರೂ.30,000 ಗಳವರೆಗೆ ನಗದು ರಿಯಾಯಿತಿಯನ್ನು ಘೋಷಿಸಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಜನಪ್ರಿಯ ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್

ಇನ್ನು ಜಪಾನ್ ಮೂಲದ ಹೋಂಡಾ ಕಂಪನಿಯು ತನ್ನ ಹೊಸ ಸಿಟಿ ಸೆಡಾನ್‌ನ ಹೈಬ್ರಿಡ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿದೆ. ಶೀಘ್ರದಲ್ಲೇ ಭಾರತದಲ್ಲಿ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯನ್ನು ಬಿಡುಗಡೆಗೊಳಿಸಬಹುದು.

ಜನಪ್ರಿಯ ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್

ಇನ್ನು ಎಲ್ಲಾ ಹೋಂಡಾ ಕಾರುಗಳ ಮೇಲೆ ರೂ.6,000 ಗಳವರೆಗ್ ಲಾಯಲ್ಟಿ ಬೋನಸ್‌ ಅನ್ನು ನೀಡೀದೆ. ಈ ರಿಯಾಯಿತಿಗಳು ಮತ್ತು ಆಫರ್ ಗಳಿ ಫೆಬ್ರವರಿ 18 ರವರೆಗೆ ಲಭ್ಯವಿರುತ್ತದೆ. ಇದು ದೇಶಾದ್ಯಂತ ಇರುವ ಡೀಲರಿಗಳ ಮೇಲೆ ಅವಲಂಬಿಸಿ ಆಫರ್ ಗಳು ಬದಲಾಗುತ್ತದೆ.

Most Read Articles

Kannada
Read more on ಹೋಂಡಾ honda
English summary
Honda February 2021 Discounts & Offers Explained. Read In Kananda.
Story first published: Wednesday, February 3, 2021, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X