ಅನಾವರಣವಾಗಲಿದೆ ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು

ಹ್ಯುಂಡೈ ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಬಿಎಂಡಬ್ಲ್ಯು ಎಂ, ಸ್ಕೋಡಾದ ಆರ್‌ಎಸ್ ಮಾದರಿಗಳ ಹಾಗೇ ಹ್ಯುಂಡೈ ಕಂಪನಿಯ ಎನ್ ಸರಣಿಯ ಕಾರುಗಳು ಪರ್ಫಾಮೆನ್ಸ್ ಮಾದರಿಗಳಾಗಿವೆ.

ಅನಾವರಣವಾಗಲಿದೆ ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು

ಇದೀಗ ಹ್ಯುಂಡೈ ಕಂಪನಿಯು ತನ್ನ ಹೊಸ ಕೋನಾ ಎನ್ ಪರ್ಫಾಮೆನ್ಸ್ ಮಾದರಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಹೊಸ ಕೋನಾ ಎನ್ ಕಾರಿನ ಟೀಸರ್ ಅನ್ನು ಇತ್ತೀಚೆಗ್ ಬಿಡುಗಡೆಗೊಳಿಸಿದೆ. ಹೊಸ ಟೀಸರ್ ಚಿತ್ರಗಳು ಈ ಪರ್ಫಾಮೆನ್ಸ್ ಮಾದರಿಯ ವಿನ್ಯಾಸದ ವಿವರಗಳು ಬಹಿರಂಗವಾಗಿದೆ. ಇನ್ನು ವರದಿಗಳ ಪ್ರಕಾರ, ಇದೇ ತಿಂಗಳ 27 ರಂದು ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು ಅನಾವರಣವಾಗಲಿದೆ.

ಅನಾವರಣವಾಗಲಿದೆ ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು

ಕೋನಾ ಎನ್ ಕಾರು ಹ್ಯುಂಡೈನ ಎನ್ ಸರಣಿಗೆ ಹೊಸ ಸೇರ್ಪಡೆಯಾಗಲಿದ್ದು, ಎಸ್‌ಯುವಿ ಬಾಡಿ ಪ್ರಕಾರವನ್ನು ಹೊಂದಿರುವ ಮೊದಲ ಎನ್ ಮಾದರಿಯಾಗಿದೆ. ಹೊಸ ಕೋನಾ ಎನ್ ಕಾರು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ, ಇನ್ನು ಸಾಮಾನ್ಯ ಕೋನಾ ಕಾರಿನ ಕೆಲವು ವಿನ್ಯಾಸ ಅಂಶಗಳನ್ನು ಇದರಲ್ಲಿ ನೋಡಬಹುದಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಗಲಿದೆ ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು

2021ರ ಹ್ಯುಂಡೈ ಕೋನಾ ಎನ್ ಕಾರಿನ ಮುಂಭಾಗ ಸ್ಪೋರ್ಟಿ ಏರ್ ಇನ್ ಟೆಕ್ ಅನ್ನು ಹೊಂದಿದೆ. ಇನ್ನು ಎನ್ ಬ್ಯಾಡ್ಜ್ ನೊಂದಿಗೆ ಬೋಲ್ಡರ್ ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಪಡೆಯುತ್ತದೆ.ಕೆಳಗಿನ ಗ್ರಿಲ್ ಏರೋನಾಟಿಕ್ ಫ್ಯೂಸ್ಲೇಜ್ನಿಂದ ಸ್ಫೂರ್ತಿ ಪಡೆದ ಆಕಾರವನ್ನು ಹೊಂದಿದೆ ಮತ್ತು ಕಾರಿನ ಬದಿಗೆ ವಿಸ್ತರಿಸುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅನಾವರಣವಾಗಲಿದೆ ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು

ಈ ಹ್ಯುಂಡೈ ಪರ್ಫಾಮೆನ್ಸ್ ಕಾರಿನ ಬಾಡಿ-ಬಣ್ಣದ ಫೆಂಡರ್‌ಗಳ ಮೂಲಕ ಸ್ಪೋರ್ಟಿ ಲುಕ್‌ಗೆ ಮತ್ತಷ್ಟು ಹೆಚ್ಚಿದೆ. ಹ್ಯುಂಡೈ ಕೋನಾ ಎನ್ ವಿಶೇಷ ಅಲಾಯ್ ವ್ಹೀಲ್ ಗಳು ಮತ್ತು ಕೆಂಪು ಬಣ್ಣದ ಅಸ್ಸೆಂಟ್ ಗಳನ್ನು ಹೊಂದಿದೆ. ಇನ್ನು ಒಟ್ಟಾರೆಯಾಗಿ ಹ್ಯುಂಡೈ ಕೋನಾ ಎನ್ ಕಾರು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಅನಾವರಣವಾಗಲಿದೆ ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು

ಇನ್ನು ಹೊಸ ಹ್ಯುಂಡೈ ಕೋನಾ ಎನ್ ಕಾರಿನಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 275 ಬಿಹೆಚ್‍ಪಿ ಪವರ್ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಗಲಿದೆ ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಹೊಸ ಕೋನಾ ಎನ್ ಪರ್ಫಾಮೆನ್ಸ್ ಕಾರು ಎಫ್‌ಡಬ್ಲ್ಯೂಡಿ ಅಥವಾ ಎಡಬ್ಲ್ಯೂಡಿ ಆಯ್ಕೆಯನ್ನು ನೀಡಲಾಗುತ್ತದೆ. ಇನ್ನು ಈ ಕಾರಿನಲ್ಲಿ ಲಾಂಚ್ ಕಂಟ್ರೋಲ್ ಸಿಸ್ಟಂ ಅನ್ನು ಸಹ ಹೊಂದಿರುತ್ತದೆ,

ಅನಾವರಣವಾಗಲಿದೆ ಹೊಸ ಹ್ಯುಂಡೈ ಕೋನಾ ಎನ್ ಪರ್ಫಾಮೆನ್ಸ್ ಕಾರು

ಹ್ಯುಂಡೈ ಕಂಪನಿಯು ಕೋನಾ ಎನ್ ಪರ್ಫಾಮೆನ್ಸ್ ಕಾರನ್ನು ಜಾಗತಿಕವಾಗಿ ಪರಿಚಯಿಸಲು ಸಜ್ಜಾಗಿದೆ. ಇನ್ನು ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯು ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2021 Hyundai Kona N To Be The Brand’s First Performance Suv. Read In Kannada.
Story first published: Friday, April 16, 2021, 21:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X