ಇ-ಪೇಸ್ ಎಸ್‍ಯುವಿಗಾಗಿ ಹೊಸ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್ ಪರಿಚಯಿಸಿದ ಜಾಗ್ವಾರ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ತನ್ನ ಚಿಕ್ಕ ಎಸ್‌ಯುವಿ ಇ-ಪೇಸ್ ಮಾದರಿಯ ಹೊಸ ಎಡಿಷನ್ ಅನ್ನು ಪರಿಚಯಿಸಿದೆ. ಈ ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್ ಕೆಲವು ಹೊಸ ವಿನ್ಯಾಸ ಮತ್ತು ನವೀಕರಿಸಿದ ತಂತ್ರಜ್ಞಾನವನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್

ಜಾಗ್ವಾರ್ ಈಗಾಗಲೇ ತನ್ನ ಇ-ಪೇಸ್ ಸರಣಿಯ ಆರ್-ಡೈನಾಮಿಕ್ ಎಚ್‌ಎಸ್‌ಇ ಮಾದರಿಯನ್ನು ಹೊಂದಿದೆ. ಬ್ರಿಟಿಷ್ ಕಾರು ತಯಾರಕ ಈಗ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್ ಮೂಲಕ ಸರಣಿಯನ್ನು ಅನ್ನು ವಿಸ್ತರಿಸಿದೆ. ಅದರ ಹೆಸರೇ ಸೂಚಿಸುವಂತೆ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್ ಮುಖ್ಯವಾಗಿ ಬ್ಲ್ಯಾಕ್ ಅಂಶಗಳನ್ನು ಮತ್ತು ಅಸ್ಸೆಂಟ್ ಗಳನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್

ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್ ಆರ್-ಡೈನಾಮಿಕ್ ಎಸ್ ಎಡಿಷನ್ ಅನ್ನು ಆಧರಿಸಿದೆ. ಇದು ಈಗ ಬ್ಲ್ಯಾಕ್ ಪ್ಯಾಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ, ಇನ್ನು ಈ ಎಡಿಷನ್ ನಲ್ಲಿ ಕ್ರೋಮ್-ಬಣ್ಣದ ವಿಂಡೋ ಫ್ರೇಮ್ ಬದಲಿಗೆ ಬ್ಲ್ಯಾಕ್ ಮಿರರ್ ಕ್ಯಾಪ್ಸ್ ಮತ್ತು ಮುಂಭಾಗದ ಇನ್ ಸರ್ಟ್ ಗಳನ್ನು ಒಳಗೊಂಡಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್

ಇದರ ಜೊತೆಯಲ್ಲಿ ಜಾಗ್ವಾರ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಶನ್ ಅನ್ನು 19-ಇಂಚಿನ ಅಲಾಯ್ ವ್ಹೀಲ್ ಗಳನ್ನು ಕೂಡ ಒಳಗೊಂಡಿರುತ್ತದೆ. ಇದು ಆರ್-ಡೈನಾಮಿಕ್ ಎಸ್ ಗಿಂತ ದೊಡ್ಡದಾಗಿದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್

ಇದರ್ ಕ್ಯಾಬಿನ್ ಒಳಗೆ ಸಂಟ್ರೋಲ್ ಕನ್ಸೋಲ್ ಇದೆ ಮತ್ತು 11.4-ಇಂಚಿನ ಗ್ಲಾಸ್ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಜಾಗ್ವಾರ್ ಪಿವಿ ಪ್ರೊ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ಔಟ್ ಲುಕ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್

ಡ್ಯುಯಲ್-ಸ್ಪೋಕ್ ವಿನ್ಯಾಸದೊಂದಿಗೆ ಹೊಸ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ. 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ. ಇನ್ನು ರೇರ್ ವ್ಯೂ ಮಿರರ್ ಟೆಕ್ ಮುಂತಾದ ಸಣ್ಣ ನವೀಕರಣಗಳು ಸಹ ಒಳಗೊಂಡಿರುತ್ತದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್

ಇನ್ನು ಹೈ-ಡೆಫಿನಿಷನ್ ಚಿತ್ರವನ್ನು ಪ್ರದರ್ಶಿಸಲು ವಿಶಾಲವಾದ ಹಿಂದಿನ ಕ್ಯಾಮೆರಾವನ್ನು ಹೊಂದಿರಬಹುದು. ಫ್ರೇಮ್‌ಲೆಸ್ ರಿಯರ್ ವ್ಯೂ ಮಿರರ್ ಹೊಂದಿರುತ್ತದೆ. ಈ ರೀತಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಅನಾವರಣವಾಯ್ತು ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್

ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್ ನಲ್ಲಿ ಎಲ್ಲಾ ಎಂಜಿನ್ ಗಳನ್ನು ಸಂಯೋಜನೆಯಲ್ಲಿ ಲಭ್ಯವಿದೆ. ಇದು 165 ಬಿಹೆಚ್‍ಪಿ ಡಿ-165 - ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಮತ್ತು ಮೈಲ್ಡ್ ಹೈಬ್ರಿಡ್ ಡಿ200, ಪಿ160, ಪಿ200, ಪಿ 50 ಮತ್ತು ಪ್ಲಗ್-ಇನ್ ಹೈಬ್ರಿಡ್ ಪಿ300ಇ ಎರಡು ಆರ್-ಡೈನಾಮಿಕ್ ಬ್ಲಾಕ್ ಆವೃತ್ತಿಯಾಗಿ ಲಭ್ಯವಿದೆ.

ಅನಾವರಣವಾಯ್ತು ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್

ಹೊಸ ಜಾಗ್ವಾರ್ ಇ-ಪೇಸ್ ಆರ್-ಡೈನಾಮಿಕ್ ಬ್ಲ್ಯಾಕ್ ಎಡಿಷನ್ ಓವರ್ ದಿ ಏರ್ (ಒಟಿಎ) ಸಾಫ್ಟ್‌ವೇರ್ ನವೀಕರಣವನ್ನು ಸ್ವೀಕರಿಸುತ್ತವೆ, ಇದು ಸ್ಮಾರ್ಟ್‌ಫೋನ್‌ಗಳು ಮತ್ತು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ನಡುವೆ ವೈರ್‌ಲೆಸ್ ಆಗಿ ಕನೆಕ್ಟ್ ಮಾಡಬಹುದು. ಹೈ ಬೀಮ್ ಅಸಿಸ್ಟೆಂಟ್ ಮತ್ತು ಮೆಮೊರಿ ಫಂಕ್ಷನ್ ಒಳಗೊಂಡ ಸಿಟ್ ಗಳನ್ನು ಒಳಗೊಂಡಿದೆ.

Most Read Articles

Kannada
English summary
Jaguar's Smallest Suv E-Pace Gets A New R-Dynamic Black Edition. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X