ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಬ್ರಿಟಿಷ್ ಐಷಾರಾಮಿ ಎಸ್‍ಯುವಿ ತಯಾರಕರಾದ ಲ್ಯಾಂಡ್ ರೋವರ್ ತನ್ನ ಡಿಫೆಂಡರ್ ಮತ್ತು ಡಿಸ್ಕವರಿ ಎಸ್‍ಯುವಿಗಳ ಸ್ಲೋವಾಕಿಯಾದಲ್ಲಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರೊಂದಿಗೆ ಜಾಗತಿಕ ಚಿಪ್ ಕೊರತೆಯಿಂದ ಬಳಲುತ್ತಿರುವ ವಾಹನ ತಯಾರಕರ ಸಾಲಿಗೆ ಲ್ಯಾಂಡ್ ರೋವರ್ ಸೇರಿಕೊಂಡಿದೆ.

ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಈ ವರ್ಷದ ಪ್ರಾರಂಭದಲ್ಲಿ, ಚೈನ್ ಸಮಸ್ಯೆಯಿಂದಾಗಿ ಹಲವಾರು ವಾಹನ ತಯಾರಕರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಇದಕ್ಕೂ ಮೊದಲು 2021 ರಲ್ಲಿ ಯುಕೆಯ ಕ್ಯಾಸಲ್ ಬ್ರೋಮ್ವಿಚ್ ಮತ್ತು ಹೇಲ್ವುಡ್ ಸ್ಥಾವರಗಳಲ್ಲಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಇದು ಜಾಗ್ವಾರ್ ಎಕ್ಸ್‌ಇ, ಎಕ್ಸ್‌ಎಫ್ ಮತ್ತು ಎಫ್-ಟೈಪ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿತು.

ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಸ್ಲೋವಾಕಿಯನ್ ಘಟಕದಲ್ಲಿ ವಾರ್ಷಿಕ 150,000 ಯುನಿಟ್ ಗಳನ್ನು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಉತ್ಪಾದನೆ ಸ್ಥಗಿತಗೊಂಡ ಕಾರಣ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ ವೈಟಿಂಗ್ ಪಿರೀಡ್ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸುತ್ತೇವೆ.

ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಸದ್ಯ ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ಸುಮಾರು ಒಂದು ವರ್ಷವಿದೆ. ಕಳೆದ ವರ್ಷ ಕರೋನಾ ಆರ್ಭಟದ ಅವಧಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿತ್ತು. ಇದು ಮೈಕ್ರೋಚಿಪ್‌ಗಳಿಗೆ ಭಾರಿ ಬೇಡಿಕೆಗೆ ಕಾರಣವಾಯಿತು

ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಇದರ ಪರಿಣಾಮವಾಗಿ ಚಿಪ್ ಉತ್ಪಾದಕರರಿಗೆ ಇದನ್ನು ಉತ್ಪಾದನೆ ಮಾಡಲು ಸಮಸ್ಯೆಗಳಾಯಿತು, ಕರೋನಾ ಆರ್ಭಟ ಇಳಿಕೆಯಾದಾಗ ವಾಹನ ಉತ್ಪಾದನೆಯು ಆರಂಭಗೊಂಡಾಗ ಚಿಪ್ ಗಳ ಕೊರತೆ ಎದುರಾಯಿತು.

ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

2021ರ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಗ ಬಗ್ಗೆ ಹೇಳುವುದಾದರೆ, ಇದು ಉತ್ತಮ ಆಫ್-ರೋಡ್ ಸಾಮರ್ಥ್ಯ ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 296 ಹೆಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಇನ್ನು ಇದರ 3.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 296 ಬಿಹೆಚ್‌ಪಿ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 3.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ನೀಡಲಾಗಿದೆ.

ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಜನಪ್ರಿಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಹೊಸ ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಇದು ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ.

ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಈ ಎಸ್‍ಯುವಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 92 ಬಿಹೆಚ್‌ಪಿ ಮತ್ತು 400 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತದೆ. ಹೊಸ ಡಿಫೆಂಡರ್ ಲ್ಯಾಂಡ್ ರೋವರ್‌ನ ಟೆರೈನ್ ರೆಸ್ಪಾನ್ಸ್ 2 ಸಿಸ್ಟಂ ಅನ್ನು ಸಹ ಪಡೆಯುತ್ತದೆ,

ಚಿಪ್ ಕೊರತೆಯಿಂದ ಲ್ಯಾಂಡ್ ರೋವರ್ ಡಿಫೆಂಡರ್, ಡಿಸ್ಕವರಿ ಎಸ್‍ಯುವಿಗಳ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಇದರ ಟ್ಯಾಕ್ಷನ್ ಅತ್ಯುತ್ತಮವಾಗಿಸಲು ಕಾನ್ಫಿಗರ್ ಮಾಡಬಹುದು ಮತ್ತು ಆಫ್-ರೋಡ್ಗೆ ಹೋಗುವಾಗ ಆಟೋಮ್ಯಾಟಿಕ್ 145 ಎಂಎಂ ನ್ಯೂಮ್ಯಾಟಿಕ್ ಸಸ್ಪೆಂಕ್ಷನ್ ಮತ್ತು ಗ್ರೌಂಡ್ ಕ್ಲಿಯರೆನ್ಸ್ 50 ಎಂಎಂ ವರಗೂ ಕೂಡ ಹೆಚ್ಚಾಗುತ್ತದೆ.

Most Read Articles

Kannada
English summary
Land Rover Suspended Production Of Defender And Discovery. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X