ಹ್ಯುಂಡೈ ಕ್ರೆಟಾಗೆ ಸೆಡ್ಡು ಹೊಡೆಯಲು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿವೆ ಮಾರುತಿ - ಟೊಯೊಟಾ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಮತ್ತು ಟೊಯೊಟಾ ಜಂಟಿಯಾಗಿ ಹೊಸ ಮಧ್ಯಮ ಗಾತ್ರದ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಮಧ್ಯಮ ಗಾತ್ರದ ಎಸ್‍ಯುವಿಯು ಟೊಯೊಟಾದ ಡಿಎನ್‌ಜಿಎ ಪ್ಲಾಟ್‌ಫಾರ್ಮ್ ಆಧರಿಸಿದೆ.

ಹ್ಯುಂಡೈ ಕ್ರೆಟಾಗೆ ಸಡ್ಡು ಹೊಡೆಯಲು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ ಮಾರುತಿ - ಟೊಯೊಟಾ

ಈ ಹೊಸ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಬೆಂಗಳೂರಿನ ಬಿಡದಿಯಲ್ಲಿರುವ ಟೊಯೊಟಾ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು ಎಂದು ವರದಿಯಾಗಿದೆ. ಟೊಯೊಟಾ ಹೆಚ್ಚಿನ ಬದಲಾವಣೆಗಳಿಲ್ಲದೆ ಬಳಸುತ್ತಿರುವ ರಿಬ್ಯಾಡ್ ಮಾಡಲಾದ ಮಾರುತಿ ಸುಜುಕಿ ಕಾರುಗಳಿಗಿಂತ ಭಿನ್ನವಾಗಿ ಈ ಹೊಸಮಧ್ಯಮ ಗಾತ್ರದ ಎಸ್‍ಯುವಿಯನ್ನು ತಯಾರಿಸಲಾಗುತ್ತದೆ.

ಹ್ಯುಂಡೈ ಕ್ರೆಟಾಗೆ ಸಡ್ಡು ಹೊಡೆಯಲು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ ಮಾರುತಿ - ಟೊಯೊಟಾ

ಯಾರಿಸ್ ಮತ್ತು ಕ್ಯಾಮ್ರಿ ಹೈಬ್ರಿಡ್ ಅನ್ನು ಪ್ರಸ್ತುತ ಹೊರತಾಗಿರುವ ಟೊಯೊಟಾದ ಎರಡನೇ ಸ್ಥಾವರದಲ್ಲಿ ಉತ್ಪಾದಿಸಲು ಸಿದ್ಧವಾಗಿದೆ, ಡಿಎನ್‌ಜಿಎ ಪ್ಲಾಟ್‌ಫಾರ್ಮ್ ಆಧರಿಸಿ ಈ ಹೊಸ ಎಸ್‍ಯುವಿ ತಯಾರಿಸಲಾಗುತ್ತದೆ. ಟೊಯೊಟಾದ ರೈಜ್ ಮತ್ತು ಡೈಹತ್ಸು ರಾಕಿ ಮಾದರಿಗಳು ಇದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹ್ಯುಂಡೈ ಕ್ರೆಟಾಗೆ ಸಡ್ಡು ಹೊಡೆಯಲು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ ಮಾರುತಿ - ಟೊಯೊಟಾ

ಇನ್ನು ಹೊಸ ಮಿಡ್ ಸೈಜ್ ಎಸ್‍ಯುವಿಯಲ್ಲಿ 1.5 ಲೀಟರ್ ನಾಲ್ಕು ಸಿಲಿಂಡರ್ ಕೆ15ಬಿ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇದೇ ಎಂಜಿನ್ ಅನ್ನು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಲ್ಲಿ ಅಳವಡಿಸಿದ್ದಾರೆ.

ಹ್ಯುಂಡೈ ಕ್ರೆಟಾಗೆ ಸಡ್ಡು ಹೊಡೆಯಲು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ ಮಾರುತಿ - ಟೊಯೊಟಾ

ಈ ಎಂಜಿನ್ 104.7 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಮ್ಯಾನುವಲ್ ಅಥವಾ ನಾಲ್ಕು-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹ್ಯುಂಡೈ ಕ್ರೆಟಾಗೆ ಸಡ್ಡು ಹೊಡೆಯಲು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ ಮಾರುತಿ - ಟೊಯೊಟಾ

ಪವರ್ ಮತ್ತು ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಹೆಚ್ಚು ಪ್ರಬಲವಾದ ಟರ್ಬೋಚಾರ್ಜ್ಡ್ ಪೆಟ್ರೋಲ್ ಅನ್ನು ಕೂಡ ನೀಡಬಹುದು.

ಹ್ಯುಂಡೈ ಕ್ರೆಟಾಗೆ ಸಡ್ಡು ಹೊಡೆಯಲು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ ಮಾರುತಿ - ಟೊಯೊಟಾ

ಆದರೆ ಡೀಸೆಲ್ ಎಂಜಿನ್ ಅನ್ನು ನೀಡುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ಆದರೆ ಇದು ಎಸ್‍ಯುವಿಯಾಗಿರುವುದರಿಂದ ಡೀಸೆಲೆ ಎಂಜಿನ್ ಆಯ್ಕೆಯನ್ನು ತಲ್ಲಿಹಾಕುವಂತೆ ಇಲ್ಲ. ಈ ಮಿಡ್ ಸೈಜ್ ಎಸ್‍ಯುವಿಯು ವಿಟಾರಾ ಬ್ರೆಝಾ ಎಸ್‍ಯುವಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹ್ಯುಂಡೈ ಕ್ರೆಟಾಗೆ ಸಡ್ಡು ಹೊಡೆಯಲು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ ಮಾರುತಿ - ಟೊಯೊಟಾ

ಇನ್ನು ಜಪಾನ್ ಮೂಲದ ಎರಡು ದೈತ್ಯ ಕಂಪನಿಗಳು ಜಂಟಿ ಅಭಿವೃದ್ಧಿ ಪಡಿಸುವುದರಿಂದ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಮಾದರಿಯನ್ನು ಸ್ಪರ್ಧಾತ್ಮಕವಾಗಿ ಬೆಲೆಯಲ್ಲಿ ಮಾರಾಟಗೊಳಿಸಲು ಸಹಾಯವಾಗುತ್ತದೆ.

ಹ್ಯುಂಡೈ ಕ್ರೆಟಾಗೆ ಸಡ್ಡು ಹೊಡೆಯಲು ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ ಮಾರುತಿ - ಟೊಯೊಟಾ

ಈ ಮಿಡ್ ಸೈಜ್ ಎಸ್‍ಯುವಿಯು ಕ್ರೆಟಾ ಮತ್ತು ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿಯಾಗಿ ಬಿಡುಗಡೆಗೊಳಿಸಲಾಗುತ್ತದೆ. ಮಿಡ್ ಸೈಜ್ ಕ್ರೆಟಾ ಎಸ್‍ಯುವಿಯು ದಾಖೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಇದರಿಂದ ಮಾರುತಿ ಸುಜುಕಿ ಮತ್ತು ಟೊಯೊಟಾ ಮಿಡ್ ಸೈಜ್ ವಿಭಾಗದಲ್ಲಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಈ ಹೊಸ ಎಸ್‍ಯುವಿಯು ಮಾರಾಟದಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Upcoming Maruti-Toyota Mid-Size SUV To Be Based On Toyota’s Platform. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X