ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಮಾರುತಿ ಸುಜುಕಿ ಎರ್ಟಿಗಾ ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಪಿವಿಗಳಲ್ಲಿ ಒಂದಾಗಿದೆ. ಈ ಮಾರುತಿ ಎರ್ಟಿಗಾ ಎಂಪಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ 2012ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಮಾರುತಿ ಎರ್ಟಿಗಾ ಎಂಪಿವಿಯು ಕೈಗೆಟುಕುವ ಬೆಲೆ, ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ಯೋಗ್ಯವಾದ ಆಂತರಿಕ ಸ್ಪೇಸ್ ಗಳಿದಂದ ಹೆಚ್ಚಿನ ಗ್ರಾಹಕರನ್ನು ಸೆಳೆದುಕೊಂಡಿದೆ. ಈ ಎಂಪಿವಿ ಮಾದರಿಯನ್ನು ಸ್ಪೋರ್ಟಿ ಮತ್ತು ಡೇವಿಲ್ ಲುಕ್ ನಲ್ಲಿ ಮಾಡಿಫೈಗೊಳಿಸಿದ್ದಾರೆ. ಈ ಮಾಡಿಫೈಗೊಂಡ ಮಾರುತಿ ಎರ್ಟಿಗಾ ಎಂಪಿವಿಯು ಪ್ರಸುತ ಜನರೇಷನ್ ಮಾದರಿಯಾಗಿದೆ. ಈ ಕಾರಿನ ಹೊರಭಾಗ ಮತ್ತು ಒಳಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಈ ಮಾಡಿಫೈ ಕಾರಿನ ಮುಂಭಾಗದಲ್ಲಿ ಹೆಡ್‌ಲ್ಯಾಂಪ್‌ಗಳಲ್ಲಿ ಬಹು-ಬಣ್ಣದ ಎಲ್‌ಇಡಿ ಡಿಆರ್‌ಎಲ್ ಗಳನ್ನು ಹೊಂದಿವೆ. ಇನ್ನು ಸುಜುಕಿ ಲೊಗೋ ಮತ್ತು ಗೋಲ್ಡನ್ ಬಣ್ಣದ ಔಟ್ ಲೈನ್ ಗಳನ್ನು ನೀಡಿದ್ದಾರೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಈ ಮಾರುತಿ ಎರ್ಟಿಗಾ ಎಂಪಿವಿ ಮಾದರಿಯ ಕಾರು ಅಮೋಟ್ರಿಜ್ ಬಾಡಿ ಕಿಟ್ ಅನ್ನು ಪಡೆಯುತ್ತದೆ, ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಬಂಪರ್ ಸ್ಕರ್ಟ್‌ಗಳನ್ನು ಒಳಗೊಂಡಿದೆ, ಮುಂಭಾಗದ ಬಂಪರ್‌ನಲ್ಲಿ ಎಲ್‌ಇಡಿ ಫಾಗ್‌ಲ್ಯಾಂಪ್‌ಗಳಿವೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಬಾಡಿ ಕಿಟ್‌ನಲ್ಲಿ ಸೈಡ್ ಸ್ಕರ್ಟ್‌ಗಳು, ವ್ಹೀಲ್ ಆರ್ಚ್ ಕ್ಲಾಡಿಂಗ್ ಸಹ ಸೇರಿದೆ, ಹಿಂಭಾಗದ ಬಂಪರ್ ಸ್ಪೋರ್ಟಿ-ಕಾಣುವ ಎಕ್ಸಾಸ್ಟ್ ವೆಂಟ್ ಗಳ ಜೊತೆಗೆ ಎಲ್ಇಡಿ ಫಾಗ್‌ಲೈಟ್‌ಗಳನ್ನು ಪಡೆಯುತ್ತದೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಇದರ ಟೈಲ್ ಗೇಟ್ ಬ್ಲ್ಯಾಕ್ ಮತ್ತು ಗೋಲ್ಡನ್ ಬಣ್ಣದ ಅಂಶಗಳನ್ನು ಹೊಂದಿದೆ. ರೂಫ್ ಮೌಂಟಡ್ ಸ್ಪಾಯ್ಲರ್ ನಂತೆಯೇ. ಎಂಪಿವಿ ಶಾರ್ಕ್-ಫಿನ್ ಆಂಟೆನಾ, ವಿಂಡೋ ವಿಸರ್ಸ್ ಮತ್ತು ವಿಂಡೋ ಸಿಲ್ಗಳಲ್ಲಿ ಕ್ರೋಮ್ ಗಳನ್ನು ಸಹ ಪಡೆಯುತ್ತದೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಈ ಕಾರಿನಲ್ಲಿ ಕೀ ಲೆಸ್ ಎಂಟ್ರಿ ಸಿಸ್ಟಂ ಅನ್ನು ಸೇರಿಸಲಾಗಿದೆ. ಅದನ್ನು ಹೊರತುಪಡಿಸಿ ವಾಹನದ ಒಳಭಾಗವನ್ನು ಸಹ ಹೆಚ್ಚು ಕಸ್ಟಮೈಸ್ ಮಾಡಲಾಗಿದೆ. ಈ ಕಾರಿನ ಡೋರುಗಳ ಪ್ಯಾನೆಲ್ ಗಳಲ್ಲಿ ಬ್ಲ್ಯಾಕ್ ಮತ್ತು ಚೆರ್ರಿ ಬಣ್ಣದ ಲೆದರ್ ಅಂಶಗಳನ್ನು ಹೊಂದಿವೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಇನ್ನು ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್ ಮತ್ತು ಸ್ಟೀಯರಿಂಗ್ ವ್ಹೀಲ್ ಸಹ ಒಂದೇ ಮಾದರಿಯ ಡ್ಯುಯಲ್-ಟೋನ್ ಬಣ್ಣಗಳಿಂದ ಕೂಡಿದೆ. ಗೇರ್ ನಾಬ್ ಮತ್ತು ಸೆಂಟರ್ ಆರ್ಮ್‌ರೆಸ್ಟ್ ಲೆದರ್ ನಿಂದ ಕೂಡಿದೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಸೀಟುಗಳು ಟ್ರಿಪಲ್-ಟೋನ್ ಕವರ್‌ಗಳನ್ನು ಪಡೆಯುತ್ತವೆ. ಸನ್ಗ್ಲಾಸ್ ಹೋಲ್ಡರ್ ಅನ್ನು ಸೇರಿಸಲಾಗಿದೆ, ಜೊತೆಗೆ ಆಂಬಿಯೆಂಟ್ ಲೈಟಿಂಗ್ ಸಿಸ್ಟಂ, ಫ್ಟರ್ ಮಾರ್ಕೆಟ್ ಆಂಡ್ರಾಯ್ಡ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಸ್ಕಫ್ ಪ್ಲೇಟ್ಗಳು ಮತ್ತು 7ಡಿ ಫ್ಲೋರ್ ಮ್ಯಾಟ್ಸ್ ಅನ್ನು ಒಳಗೊಂಡಿದೆ.

ಕಣ್ಣು ಕುಕ್ಕುವ ರೀತಿ ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಮಾರುತಿ ಎರ್ಟಿಗಾ

ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರಲ್ಲಿ ಅದೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

Image Courtesy: VIG AUTO ACCESSORIES

Most Read Articles

Kannada
English summary
Modified Maruti Ertiga Looks FAB With Sporty Body Kit. Read In Kannada.
Story first published: Friday, June 25, 2021, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X