ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

2020-21ರ ಎಬಿಬಿ ಎಫ್‌ಐಎ ಫಾರ್ಮುಲಾ ಇ ವರ್ಲ್ಡ್ ಚಾಂಪಿಯನ್‌ಶಿಪ್ ರೇಸ್ ಸರಣಿಯಲ್ಲಿ ಮಿನಿ ಹೊಸ ಸೇಫ್ಟಿ ಕಾರನ್ನು ಅನಾವಾರಣಗೊಳಿಸಿದೆ. ಇದನ್ನು ಮಿನಿ ಡಿಸೈನ್, ಬಿಎಂಡಬ್ಲ್ಯು ಮೋಟರ್ ರ್ಸ್ಪೋರ್ಟ್, ಎಫ್‌ಐಎ ಮತ್ತು ಫಾರ್ಮುಲಾ ಇ ಸಹಯೋಗದ ಭಾಗವಾಗಿ ರಚಿಸಲಾಗಿದೆ.

ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

ಈ ಕಾರನ್ನು ಮಿನಿ ಎಲೆಕ್ಟ್ರಿಕ್ ಪೇಸ್‌ಸೆಟರ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ, ಮಿನಿ ಕೂಪರ್ ಎಸ್‌ಇ ಆಧರಿಸಿ ಈ ಹೊಸ ಕಾರು ಟ್ರ್ಯಾಕ್-ಓನ್ಲಿ ಕಾರು ಜಾನ್ ಕೂಪರ್ ವರ್ಕ್ಸ್‌ನಿಂದ ಸ್ಫೂರ್ತಿ ಪಡೆದು ಹಲವಾರು ಮಾರ್ಪಾಡುಗಳನ್ನು ಒಳಗೊಂಡಿದೆ. ಈ ಕಾರಿನ ಹೆಡ್‌ಲೈಟ್‌ಗಳನ್ನು ಮತ್ತು ಗ್ರಿಲ್ ಅನ್ನು ಸಾಮಾನ್ಯ ಮಾದರಿಯಿಂದ ಉಳಿಸಿಕೊಂಡರೆ, ವ್ಹೀಲ್ ಅರ್ಚಾರ್ ಗ್ರಿಲ್ ಅನ್ನು ಸಾಮಾನ್ಯ ಮಾದರಿಯಿಂದ ಉಳಿಸಿಕೊಂಡದೆ.

ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

ಈ ಹೊಸ ಕಾರಿನ ಬದಿಗಳಲ್ಲಿ, ಏರೋ ಎಡ್ಜ್ ಮತ್ತು ಸ್ಪೋರ್ಟಿ ಸೈಡ್ ಸ್ಕರ್ಟ್‌ಗಳನ್ನು ಸೇರಿಸಲಾಗಿದೆ, ಮತ್ತು ಅವು ಕಾರನ್ನು ಅತ್ಯಂತ ಸ್ಪೋರ್ಟಿ ಆಗಿ ಕಾಣುವಂತೆ ಮಾಡುತ್ತದೆ. ಈ ವಸ್ತುಗಳು, ಹಿಂಭಾಗದಲ್ಲಿರುವ ದೊಡ್ಡ ಸ್ಪಾಯ್ಲರ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

ಇನ್ನು 18 ಇಂಚಿನ ವ್ಹೀಲ್ ಗಳನ್ನು ಮಿನಿ ಜೆಸಿಡಬ್ಲ್ಯೂ ಜಿಪಿಯಿಂದ ಎರವಲು ಪಡೆಯಲಾಗಿದೆ, ಆದರೆ ಡ್ಯುಯಲ್-ಟೋನ್ ಬ್ಲ್ಯಾಕ್-ನಿಯಾನ್/ಆರೇಂಜ್ ವಿನ್ಯಾಸದ ಫಿನಿಶಿಂಗ್ ಅನ್ನು ಹೊಂದಿದೆ.

ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

ಮಿನಿ ಎಲೆಕ್ಟ್ರಿಕ್ ಪೇಸ್‌ಸೆಟರ್ ಕಾರಿನ ಮುಂಭಾಗದಲ್ಲಿರುವ ಮ್ಯಾಟ್ ಸಿಲ್ವರ್ ಬಾಡಿ ಬಣ್ಣವು ನಿಸ್ಸಂದಿಗ್ಧವಾಗಿದೆ ಮತ್ತು ಹೆಚ್ಚಿನ ಹೊಳಪಿನಿಂದ ಕೂಡಿದೆ. ಎರಡನೆಯದು ಹೈಸ್ಪೀಡ್ ಆರೆಂಜ್ ನಿಂದ ಕರ್ಬ್ಸೈಡ್ ರೆಡ್ ವರೆಗೆ ಎರಡು ಹಂತದ ಬಣ್ಣ ಗ್ರೇಡಿಯಂಟ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

ಈ ಕಾರಿನಲ್ಲಿ ದೊಡ್ಡ ಮಿನಿ ಎಲೆಕ್ಟ್ರಿಕ್ ಲೋಗೊವನ್ನು ಸಹ ನೀಡಿದೆ. ಆದರೆ ನಿರ್ದಿಷ್ಟವಾದ ಕೆಲವು ಗ್ರಾಫಿಕ್ಸ್ ಅನ್ನು ಸಹ ಕಾಣಬಹುದು. ಈ ಕಾರಿನ ಹಿಂಭಾಗದಲ್ಲಿ ಗಮನಾರ್ಹವಾದ ಡಿಫ್ಯೂಸರ್ ಅನ್ನು ಇರಿಸಲಾಗಿದೆ, ಇದರ ವ್ಹೀಲ್ ಗಳ ಸುತ್ತಲಿನ ಕಟೌಟ್‌ಗಳು ಅದರ ಮೈಕೆಲಿನ್ ಪೈಲಟ್ ಸ್ಪೋರ್ಟ್ ಟೈರ್‌ಗಳನ್ನು ಪ್ರದರ್ಶಿಸುತ್ತವೆ.

ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

ಇನ್ನು ಈ ಹೊಸ ಮಿನಿ ಕಾರಿನಲ್ಲಿ ಆರೇಂಜ್ ಅಸ್ಸೆಂಟ್ ಗಳು ಮತ್ತು ಎಕ್ಸಾಸ್ಟ್ ಟೈಲ್‌ಪೈಪ್‌ಗಳನ್ನು ಹೊಂದಿದೆ. ಈ ಕಾರಿನ ಒಳಭಾಗದಲ್ಲಿ ಸಾಮಾನ್ಯ ಕಾರುಗಳಲ್ಲಿರುವಂತಹ ಹಲವು ಫೀಚರ್ ಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ ಆರು-ಪಾಯಿಂಟ್ ಸುರಕ್ಷತಾ ಹಾರ್ನಸ್ ಅನ್ನು ಒಳಗೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

ಮಿನಿ ಕಂಪನಿಯು ತನ್ನ ಹೊಸ ಕಂಟ್ರಿಮ್ಯಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಮಿನಿ ಕಂಟ್ರಿಮ್ಯಾನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.39.50 ಲಕ್ಷಗಳಾಗಿದೆ.

ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

ಈ ಮಿನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮತ್ತು ಕಂಟ್ರಿಮ್ಯಾನ್ ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಎಂಬ ಎರಡೂ ವೆರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ. ಮಿನಿ ಕಂಟ್ರಿಮ್ಯಾನ್ ಎರಡೂ ವೆರಿಯೆಂಟ್ ಗಳಲ್ಲಿ ಒಂದೇ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 189 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಫಾರ್ಮುಲಾ ಇ ಸೇಫ್ಟಿ ಕಾರನ್ನು ಅನಾವರಣಗೊಳಿಸಿದ ಮಿನಿ

ಈ ಮಿನಿ ಕಾರಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕಾರ್ಬನ್-ಫೈಬರ್ ಸ್ಟೀರಿಂಗ್ ವೀಲ್ ಸಹ ಇದೆ, ಇನ್ನು ಇದರ ಕವನ್ನು ಉಳಿಸಲು ಸೆಂಟರ್ ಡಿಸ್ ಪ್ಲೇ ಅನ್ನು ಕಾರ್ಬನ್-ಫೈಬರ್ ಕವರ್ ನೊಂದಿಗೆ ಬದಲಾಯಿಸಲಾಗಿದೆ. . ಮಿನಿ ಎಲೆಕ್ಟ್ರಿಕ್ ಪೇಸ್‌ಸೆಟರ್ ಸರಿಸುಮಾರು 1,230 ಕೆಜಿ ತೂಕವನ್ನು ಹೊಂದಿದೆ, ಅಥವಾ ಸಾಮಾನ್ಯ ಮಿನಿ ಕೂಪರ್ ಎಸ್‌ಇಗಿಂತ ಸುಮಾರು 130 ಕೆಜಿ ಕಡಿಮೆಯಾಗಿದೆ.

Most Read Articles

Kannada
Read more on ಮಿನಿ mini
English summary
Mini Electric Pacesetter Is The New Formula E Safety Car. Read In Kannada.
Story first published: Wednesday, March 31, 2021, 12:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X