ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಜೆನೆಸಿಸ್ ಬ್ರ್ಯಾಂಡ್ ತನ್ನ ಬಹುನಿರೀಕ್ಷಿತ ಜಿ80 ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಸೆಡಾನ್ ಅನ್ನು ಶಾಂಘೈ ಆಟೋ ಶೋನಲ್ಲಿ ಅನಾವರಣಗೊಳಿಸಿದೆ. ಈ ಜಿ80 ಐಷಾರಾಮಿ ಸೆಡಾನ್ ಜೆನೆಸಿಸ್ ಬ್ರ್ಯಾಂಡ್‌ನ ಮೊದಲ ಎಲೆಕ್ಟ್ರಿಕ್ ಮಾದರಿಯಾಗಿದೆ.

ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಈ ಹೊಸ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಸೆಡಾನ್ ಅನ್ನು ಒಂದು ಬಾರಿ ಪೂರ್ಣ ಪ್ರಮಾಣದಲಿ ಚಾರ್ಜ್ ಮಾಡಿದರೆ 500 ಕಿ.ಮೀ ಗಿಂತಲೂ ಹೆಚ್ಚು ರೇಂಜ್ ಅನ್ನು ಹೊಂದಿದೆ. ಜಿ80 ಎಲೆಕ್ಟ್ರಿಕ್ ಐಷಾರಾಮಿ ಸೆಡಾನ್ ಅನ್ನು ಜಿ80ಇ ಎಂದು ಕರೆಯಲಾಗುತ್ತದೆ. ಇದು ಇತ್ತೀಚೆಗೆ ಪ್ರದರ್ಶಿಸಿದ ಎಕ್ಸ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕೂಪ್ ಅನ್ನು ಹೋಲುತ್ತದೆ. ಈ ಎಲೆಕ್ಟ್ರಿಕ್ ಸೆಡಾನ್ ಆಕರ್ಷಕ ಮತ್ತು ಐಷಾರಾಮಿ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಜಿ80 ಎಲೆಕ್ಟ್ರಿಕ್ ವಿನ್ಯಾಸವು ಎಕ್ಸ್ ಕಾನ್ಸೆಪ್ಟ್ ನಂತೆಯೇ ಕಾಣುವ ಗ್ರಿಲ್ ಅನ್ನು ಪಡೆಯುತ್ತದೆ, ಜೊತೆಗೆ ಮುಂಭಾಗದಲ್ಲಿ ಟ್ವಿನ್ ಹೆಡ್ ಲೈಟ್ ಸ್ಟ್ರಿಪ್ ಗಳನ್ನು ಪಡೆಯುತ್ತದೆ. ಎಲೆಕ್ಟ್ರಿಕ್ ಸೆಡಾನ್‌ನ ಚಾರ್ಜಿಂಗ್ ಪೋರ್ಟ್ ಅನ್ನು ಗ್ರಿಲ್ ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಇನ್ನು ಕಾರಿನ ಸೈಡ್ ಪ್ರೊಫೈಲ್ ನಲ್ಲಿ 19 ಇಂಚಿನ ಮಲ್ಟಿ-ಸ್ಪೋಕ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಇದು ಈ ಎಲೆಕ್ಟ್ರಿಕ್ ಪ್ರತ್ಯೇಕವಾಗಿವೆ. ಜಿ80 ಎಲೆಕ್ಟ್ರಿಕ್ ವಿನ್ಯಾಸವು ಅದರ ಐಸಿಇ ಆವೃತ್ತಿಯಿಂದ ಸ್ವಲ್ಪ ಬದಲಾಗಿದೆ, ಇದರಲ್ಲಿ ಟ್ವಿನ್ ಎಕ್ಸಾಸ್ಟ್ ಅನ್ನು ನೀಡಿಲ್ಲ.

ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಸೆಡಾನ್ ರೂಫ್ ನಲ್ಲಿ ಸೋಲಾರ್ ಸೆಲ್ ಗಳನ್ನು ಪಡೆಯುತ್ತದೆ. ಈ ಸೆಲ್ ಗಳು ಎಲೆಕ್ಟ್ರಿಕ್ ಸಾಡಾನ್'ಗೆ ಸೆಡಾನ್ ದಕ್ಷತೆಯನ್ನು ಹೆಚ್ಚಿಸಲು ಸೂರ್ಯನ ಶಕ್ತಿಯು ಸಹಾಯ ಮಾಡುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಜೆನೆಸಿಸ್ ಮೊದಲ ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ನಲ್ಲಿ ನೀಡಿರುವ ಎರಡು ಮೋಟಾರ್ ಗಳು 186 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಒಟ್ಟು ಈ ಎಲೆಕ್ಟ್ರಿಕ್ ಸೆಡಾನ್ 380 ಬಿಹೆಚ್‍ಪಿ ಪವರ್ ಮತ್ತು 700 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಇನ್ನು ಈ ಹೊಸ ಐಷಾರಾಮಿ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಸೆಡಾನ್ಕೇವಲ 4.9 ಸೆಕೆಂಡುಗಳಲ್ಲಿ ಶೂನ್ಯದಿಂದ 60(96 ಕಿ.ಮೀ) ಮೈಲ್ ವೇಗವನ್ನು ಪಡೆದುಕೊಳ್ಳುತ್ತದೆ. ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಸೆಡಾನ್ ಕೆಳಭಾಗದಲ್ಲಿ ಬ್ಯಾಟರಿ ಪ್ಯಾಕ್ ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಜೆನೆಸಿಸ್ ಇನ್ನೂ ಬ್ಯಾಟರಿ ಪ್ಯಾಕ್‌ನ ಗಾತ್ರ ಮತ್ತು ಸಾಮರ್ಥ್ಯವನ್ನು ರಹಸ್ಯವಾಗಿರಿಸಿಕೊಳ್ಳುತ್ತಿದೆ, ಆದರೆ ಜೆನೆಸಿಸ್ ಕೊರಿಯನ್ ಸಹ ಬ್ರ್ಯಾಂಡ್ ಗಳಾದ ಕಿಯಾ ಇವಿ6 ಮತ್ತು ಹ್ಯುಂಡೈ ಅಯೋನಿಕ್ 5 ಇವಿಗಳಲ್ಲಿ ಕಂಡುಬರುವಂತಹ 400 ವಿ ಮತ್ತು 800ವಿ ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿದೆ.

ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಜೆನೆಸಿಸ್ ಜಿ80 ಎಲೆಕ್ಟ್ರಿಕ್ 350 ಕಿ.ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದು ಕೇವಲ 22 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಆಗುತ್ತದೆ. ಈ ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಮಟಿರಾ ಬ್ಲೂ ಮತ್ತು ಡಾರ್ಕ್ ಗ್ರೀನ್ ಎಂಬ ಬಣ್ಣಗಳನ್ನು ಒಳಗೊಂಡಿವೆ.

ಅನಾವರಣವಾಯ್ತು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಜೆನೆಸಿಸ್ ಜಿ80 ಎಲೆಕ್ಟ್ರಿಕ್ ಕಾರು

ಇನ್ನು ವಿಶೇಷವೆಂದರೆ ವಿ2 ಎಲ್ ಸಂಪರ್ಕದ ಮೂಲಕ (ವೆಹಿಕಲ್ ಟು ಲೋಡ್) ಗರಿಷ್ಠ 3.6 ಕಿ.ವ್ಯಾಟ್ ಚಾರ್ಜಿಂಗ್ ಪವರ್ ಅನ್ನು ಹೊಂದಿರುವ ಲ್ಯಾಪ್‌ಟಾಪ್‌ಗಳು ಮತ್ತು ಇತರ ಕಾರುಗಳಂತಹ ಸಾಧನಗಳನ್ನು ಚಾರ್ಜ್ ಮಾಡಬಹುದೆಂದು ಜೆನೆಸಿಸ್ ಜಿ 80 ಎಲೆಕ್ಟ್ರಿಕ್ ಸೆಡಾನ್ ಹೇಳಿಕೊಂಡಿದೆ.

Most Read Articles

Kannada
English summary
Genesis G80 Electric Luxury Sedan Officially Breaks Cover. Read In Kannada.
Story first published: Sunday, April 25, 2021, 11:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X