ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಕಿಯಾ ಕಂಪನಿಯು ತನ್ನ ಹೊಸ ಕೆ9 ಫೇಸ್‌ಲಿಫ್ಟ್ ಸೆಡಾನ್ ಅನ್ನು ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಫ್ಲ್ಯಾಗ್‌ಶಿಪ್ ಕಿಯಾ ಕೆ9 ಫೇಸ್‌ಲಿಫ್ಟ್ ಸೆಡಾನ್ ವಿನ್ಯಾಸದಲ್ಲಿ ಸಾಕಷ್ಟು ಹೊಸ ನವೀಕರಣಗಳನ್ನು ಪಡೆದುಕೊಂಡಿವೆ.

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇದೀಗ ಈ ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಸೆಡಾನ್ ಒಳಭಾಗದ ಮಾಹಿತಿಗಳು ಬಹಿರಂಗಪಡಿಸಿದ್ದಾರೆ. ಇನ್ನು ಈ ಕಾರಿನಲ್ಲಿ ಹಳೆಯ 12.3-ಇಂಚಿನ ಯುನಿಟ್ ಅನ್ನು ಬದಲಾಯಿಸಿದೆ. ಇದೀಗ ಹೊಸ 14.5-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್,ಕುತೂಹಲಕಾರಿಯಾಗಿ ಇದರಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಹೊಂದಿದೆ. ಕಾರಿನಲ್ಲಿ ಅನೇಕ ಬಳಕೆದಾರರ ಪ್ರೊಫೈಲ್‌ಗಳನ್ನು ರಚಿಸಬಹುದಾಗಿದೆ.

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇನ್ನು ಈ ಕಾರಿನಲ್ಲಿ ಡ್ರೈವರ್ ಸೀಟ್ ಪೊಸಿಷನ್, ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಒಆರ್ವಿಎಂಗಳು ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬಳಕೆದಾರರ ಪ್ರೊಫೈಲ್‌ಗಳಲ್ಲಿ ಕಸ್ಟಮೈಸ್ ಮಾಡಬಹುದು. ಇನ್ನು ಈ ಕಾರಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಂಗಾಗಿ ಓವರ್-ದಿ-ಏರ್ (ಒಟಿಎ) ನವೀಕರಣಗಳನ್ನು ಸಹ ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಈ ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರು ದಪ್ಪ ಕ್ರೋಮ್ ಸರೌಂಡ್ ಮತ್ತು ವಿ-ಆಕಾರದ ಕ್ರೋಮ್ ಇನ್ ಸರ್ಟ್ ಗಳನ್ನು ಒಳಗೊಂಡಿವೆ, ಇನ್ನು ಇದರಲ್ಲಿ ಸ್ಲೀಕರ್ ಹೆಡ್‌ಲ್ಯಾಂಪ್‌ಗಳು ಇಂಟಿಗ್ರೇಟೆಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಗಳು ವೋಲ್ವೋಸ್‌ನಿಂದ ಸ್ಫೂರ್ತಿ ಪಡೆದಂತೆ ಕಾಣುತ್ತವೆ.

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ನವೀಕರಿಸಿದ ಮುಂಭಾಗದ ಬಂಪರ್ ಹೆಚ್ಚು ಅಗಲವಾಗಿದೆ. ಇದರೊಂದಿಗೆ ಏರ್ ಇನ್ ಟೆಕ್ ಅನ್ನು ಹೊಂದಿದೆ. ವಿನ್ಯಾಸ ನವೀಕರಣಗಳು ಪೂರ್ಣ-ಗಾತ್ರದ ಸೆಡಾನ್‌ಗೆ ಹೊಸ ಲುಕ್ ಅನ್ನು ನೀಡಿದೆ. ಹಿಂಭಾಗವು ಪೂರ್ಣ-ಅಗಲದ ಎಲ್ಇಡಿ ಟೈಲ್ ಲ್ಯಾಂಪ್ ಸೆಟಪ್ ಅನ್ನು ಹೆಚ್ಚು ಆಧುನಿಕತೆಯನ್ನು ಸೇರಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕ್ರೋಮ್ ಟಿಪ್ಸ್ ಗಳೊಂದಿಗೆ ಡ್ಯುಯಲ್ ಎಕ್ಸಾಸ್ಟ್ ಪೈಪ್‌ಗಳು 2021ರ ಕಿಯಾ ಕೆ9 ಫೇಸ್‌ಲಿಫ್ಟ್ ಸೆಡಾನ್ ಮಾದರಿಗೆ ಸ್ಪೋರ್ಟಿ ವೈಬ್ ನೀಡಿದೆ. ಇನ್ನು ಈ ಕಾರಿನಲ್ಲಿ ಕ್ರೋಮ್ಡ್ ವಿಂಡೋ ಲೈನ್ ಮತ್ತು 19 ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇನ್ನು ಹೊಸ ಕಾರ್ಪೊರೇಟ್ ಬ್ಯಾಡ್ಜ್ ಮತ್ತು ಶಾರ್ಕ್ ಫಿನ್ ಆಂಟೆನಾ ಇತರ ಗಮನಾರ್ಹ ಅಂಶಗಳನ್ನು ಕೂಡ ಒಳಗೊಂಡಿದೆ. ಕಿಯಾ ಕೆ9 ಫೇಸ್‌ಲಿಫ್ಟ್ ಸೆಡಾನ್ ಟಾಪ್ ಸ್ಪೆಕ್ ರೂಪಾಂತರವು ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇದರೊಂದಿಗೆ ಹೊಸ ಕಿಯಾ ಸೆಡಾನ್ ಕಾರು ಹಲವಾರು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಈ ಹೊಸ ಕಾರಿನಲ್ಲಿ 3.0-ಲೀಟರ್ ಟಿ-ಜಿಡಿ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 370 ಬಿಹೆಚ್‍ಪಿ ಪವರ್ ಮತ್ತು 510 ಎನ್ಎಂ,ಟಾರ್ಕ್ ಅನ್ನು ಉತ್ಪಾಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇನ್ನು ಈ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನಲ್ಲಿ 3.8 ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 315 ಬಿಹೆಚ್‍ಪಿ ಪವರ್ ಮತ್ತು 397 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5.0-ಲೀಟರ್ ವಿ8 ಎಂಜಿನ್ ಅನ್ನು ಕೂಡ ಹೊಂದಿದ್ದು, ಈ ಎಂಜಿನ್ 425 ಬಿಹೆಚ್‍ಪಿ ಪವರ್ ಮತ್ತು 520 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಈ ಎಂಜಿನ್ ಗಳೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಶೀಘ್ರದಲ್ಲೇ ಈ ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರು ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

Most Read Articles

Kannada
English summary
2021 Kia K9 Facelift Interior Revealed. Read In Kannada.
Story first published: Thursday, June 3, 2021, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X