ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಮೊದಲ ತಲೆಮಾರಿನ ಮಹೀಂದ್ರಾ ಬೊಲೆರೊ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಸುಮಾರು ಎರಡು ದಶಕಗಳು ಕಳೆದಿವೆ. ಮಹೀಂದ್ರಾ ಬೊಲೆರೊ ಭಾರತದಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿಗಳಲ್ಲಿ ಒಂದಾಗಿದೆ.

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಬೊಲೆರೊ ಖರೀದಿಸಿರುವವರು ಈ ಎಸ್‌ಯುವಿಯನ್ನು ಮಾಡಿಫೈಗೊಳಿಸಲು ಬಯಸುತ್ತಾರೆ. ಬೊಲೆರೊ ಎಸ್‌ಯುವಿಯು ಹೆಚ್ಚು ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚಿಗೆ ಬೊಲೆರೊ ಎಸ್‌ಯುವಿಯೊಂದನ್ನು ಮಾಡಿಫೈಗೊಳಿಸಲಾಗಿದೆ. ಮಾಡಿಫೈಗೊಂಡ ನಂತರ ಈ ಎಸ್‌ಯುವಿಯು ಐಷಾರಾಮಿ ಲುಕ್ ಹೊಂದಿದೆ.

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಈ ಎಸ್‌ಯುವಿಯನ್ನು ಮಾಡಿಫೈ ಮಾಡಿರುವ ಕಂಪನಿಯು ಈ ಮಹೀಂದ್ರಾ ಬೊಲೆರೊಗೆ ಜುರಾ ಎಂದು ಹೆಸರಿಟ್ಟಿದೆ. ಜುರಾ ಒಂದು ಪರ್ವತ ಶ್ರೇಣಿಯಾಗಿದೆ. ಈ ಪರ್ವತ ಶ್ರೇಣಿಯು ಪಶ್ಚಿಮ ಆಲ್ಪ್ಸ್ ನ ಉತ್ತರಕ್ಕಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಈ ಮಹೀಂದ್ರಾ ಬೊಲೆರೊದ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್'ಗಳನ್ನು ಹೆಚ್ಚು ಮಾಡಿಫೈಗೊಳಿಸಲಾಗಿದೆ. ಇದರಿಂದ ಈ ಎಸ್‌ಯುವಿಯನ್ನು ಮೊದಲ ಬಾರಿ ನೋಡಿದಾಗ ಮಹೀಂದ್ರಾ ಬೊಲೆರೊ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಜುರಾ ಮೊದಲ ತಲೆಮಾರಿನ ಬೊಲೆರೊವನ್ನು ಆಧರಿಸಿದ್ದು, ಸಂಪೂರ್ಣವಾಗಿ ವಿಭಿನ್ನವಾಗಿದೆ. ರೋಜೊಟೆಕ್‌ನ ರೋಹನ್ ಜಾರ್ಜ್ ಎಂಬುವವರು ಈ ಎಸ್‌ಯುವಿಯನ್ನು ಮಾಡಿಫೈ ಮಾಡಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಈ ಎಸ್‌ಯುವಿಗೆ ಡ್ಯುಯಲ್ ಟೋನ್ ಬಣ್ಣವನ್ನು ನೀಡಲಾಗಿದೆ. ಈ ಎಸ್‌ಯುವಿಯ ಮೂಲ ಬಣ್ಣ ಕೆಂಪು ಆಗಿದ್ದರೆ, ಕಪ್ಪು ಬಣ್ಣವನ್ನು ದ್ವಿತೀಯ ಬಣ್ಣವಾಗಿ ನೀಡಲಾಗಿದೆ. ಜುರಾದ ರೂಫ್, ಸ್ಪೇರ್ ವ್ಹೀಲ್ ರೇರ್ ಕವರ್, ಡೋರ್ ಹ್ಯಾಂಡಲ್, ಎಕ್ಸ್ ಟರ್ನಲ್ ರೇರ್ ವೀವ್ ಮಿರರ್ ಹಾಗೂ ಫ್ರಂಟ್ ಬಾನೆಟ್'ಗಳಿಗೆ ಕಪ್ಪು ಬಣ್ಣವನ್ನು ನೀಡಲಾಗಿದೆ.

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಈ ಎಸ್‌ಯುವಿಯ ಹಿಂಭಾಗವನ್ನು ಮುಂಭಾಗಕ್ಕಿಂತ ವಿಭಿನ್ನವಾಗಿ ಮಾಡಿಫೈಗೊಳಿಸಲಾಗಿದೆ. ಮಾಡಿಫೈಗೊಂಡಿರುವ ಈ ಮಹೀಂದ್ರಾ ಬೊಲೆರೊ ಎಸ್‌ಯುವಿಯ ಮುಂಭಾಗದಲ್ಲಿ ಹೆಡ್‌ಲ್ಯಾಂಪ್‌ ಹಾಗೂ ಎಲ್‌ಇಡಿ ಡಿ‌ಆರ್‌ಎಲ್'ಗಳನ್ನು ಅಳವಡಿಸಲಾಗಿದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಈ ಎಸ್‌ಯುವಿಯಲ್ಲಿ ರೇರ್ ಬ್ಲಾಕ್ ಫ್ರಂಟ್ ಗ್ರಿಲ್, ಕಪ್ಪು ಬಾನೆಟ್, ಬಾನೆಟ್‌ನಲ್ಲಿ ದೊಡ್ಡ ಸ್ಕೂಪ್, ಫಾಗ್ ಲ್ಯಾಂಪ್ ಹೌಸಿಂಗ್'ನಲ್ಲಿ ಟರ್ನ್ ಇಂಡಿಕೇಟರ್ ಸ್ಟ್ರಿಪ್‌ಗಳನ್ನು ಹೊಂದಿರುವ ಪ್ರತ್ಯೇಕ ಬಂಪರ್ ಹಾಗೂ ಕಂಚಿನ ಬಣ್ಣದಲ್ಲಿ ಫಿನಿಶ್ ಫಾಕ್ಸ್ ಸ್ಕಿಡ್‌ಪ್ಲೇಟ್'ಗಳನ್ನು ಅಳವಡಿಸಲಾಗಿದೆ.

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಸೈಡ್ ಪ್ರೊಫೈಲ್'ನಲ್ಲಿ ವ್ಹೀಲ್ ಆರ್ಕ್ ಹಾಗೂ ವಿಶಾಲವಾದ ಟಯರ್‌ಗಳನ್ನು ಹೊಂದಿರುವ ಸ್ಟೀಲ್ ವ್ಹೀಲ್'ಗಳಿವೆ. ಸುಲಭವಾಗಿ ಹತ್ತಲು ಹಾಗೂ ಇಳಿಯಲು ಸೈಡ್ ಸ್ಟೆಪ್'ಗಳನ್ನು ನೀಡಲಾಗಿದೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಈ ಎಸ್‌ಯುವಿಯನ್ನು 2 ಇಂಚುಗಳಷ್ಟು ಹೆಚ್ಚಿಸಲಾಗಿದ್ದು, ಎಕ್ಸ್ ಟಿರಿಯರ್ ರೇರ್ ವೀವ್ ಮಿರರ್ ಅನ್ನು ಬದಲಿಸಲಾಗಿದೆ. ಹಿಂಭಾಗದಲ್ಲಿ ಆಫ್ಟರ್ ಮಾರ್ಕೆಟ್ಎಲ್ಇಡಿ ಟೇಲ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.

ಐಷಾರಾಮಿ ಎಸ್‌ಯುವಿಯಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ

ಇದರ ಜೊತೆಗೆ ಟೇಲ್‌ಗೇಟ್‌ನಲ್ಲಿ ಫಾಕ್ಸ್ ಸ್ಕಿಡ್ ಪ್ಲೇಟ್, ಸ್ಪೇರ್ ವ್ಹೀಲ್, ಪರ್ಫಾಮೆನ್ಸ್ ಎಕ್ಸಾಸ್ಟ್ ಹೊಂದಿರುವ ರಿವೈಸ್ ಮಾಡಲಾದ ರೇರ್ ಬಂಪರ್'ಗಳನ್ನು ನೀಡಲಾಗಿದೆ. ಈ ಎಸ್‌ಯುವಿಯ ಇಂಟಿರಿಯರ್'ಗೂ ಹೊಸ ಲುಕ್ ನೀಡಲಾಗಿದೆ.

ಚಿತ್ರ ಕೃಪೆ: ರೋಜೊಟೆಕ್‌ ರೋಹನ್ ಜಾರ್ಜ್

Most Read Articles

Kannada
English summary
Old Mahindra Bolero modified like a luxury SUV. Read in Kannada.
Story first published: Monday, May 31, 2021, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X