ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಭಾರತದಲ್ಲೂ ಕೂಡಾ ಇವಿ ವಾಹನಗಳ ಮಾರಾಟವು ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಆದರೆ ಇವಿ ವಾಹನ ಖರೀದಿದಾರರಿಗೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಕೆಲವು ಬಾರಿ ಹಿಂದೇಟು ಹಾಕುವಂತೆ ಮಾಡುತ್ತಿದ್ದು, ಈ ವಿಚಾರವಾಗಿ ಶೆಲ್ ಕಂಪನಿಯು ಬೃಹತ್ ಯೋಜನೆಯನ್ನು ರೂಪಿಸಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ಸೌಲಭ್ಯವನ್ನು ಸಹ ಹೆಚ್ಚಿಸಲಾಗುತ್ತಿದ್ದು, ವಿಶ್ವದ ಅತಿದೊಡ್ಡ ತೈಲ ಪೂರೈಕೆ ಕಂಪನಿಯಾಗಿರುವ ಶೆಲ್ ಕೂಡಾ ತ್ವರಿತ ಚಾರ್ಜಿಂಗ್ ನಿಲ್ದಾಣಗಳ ಜಾಲ ಹೆಚ್ಚಿಸಲು ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಶೆಲ್ ಕಂಪನಿಯು ವಿಶ್ವಾದ್ಯಂತ 2030ರ ವೇಳೆಗೆ ಒಟ್ಟು 10 ಲಕ್ಷ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುವುದಾಗಿ ಹೇಳಿಕೊಂಡಿದ್ದು, ಹೊಸ ಯೋಜನೆಯಡಿ ಭಾರತದಲ್ಲೂ ಕೂಡಾ 10 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪನೆಗೊಳ್ಳಲಿವೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಶೆಲ್ ಕಂಪನಿಯು ವಿಶ್ವಾದ್ಯಂತ ತನ್ನ ಕಾರ್ಯಾಚರಣೆ ಹೊಂದಿದ್ದು, ಭಾರತದಲ್ಲೂ ಕೂಡಾ ತನ್ನ ವಿನೂತನ ಪ್ರಯೋಗಗಳೊಂದಿಗೆ ತೈಲ ಮಾರಾಟದಲ್ಲಿ ಮುಂಚೂಣಿ ಸಾಧಿಸಿದೆ. ಇದೀಗ ಕಂಪನಿಯು ಭವಿಷ್ಯ ಯೋಜನೆಗಳತ್ತ ಗಮನಹರಿಸುತ್ತಿದ್ದು, ಮುಂದಿನ 8 ವರ್ಷಗಳಲ್ಲಿ ಒಟ್ಟು 10 ಲಕ್ಷ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸುವ ಗುರಿಯೋಜನೆ ಬಹಿರಂಗಪಡಿಸಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಭಾರತದಲ್ಲೂ ಕೂಡಾ ಇವಿ ವಾಹನಗಳ ಬಳಕೆ ಹೆಚ್ಚುತ್ತಿರುವುದರಿಂದ ಸುಮಾರು 10 ಸಾವಿರ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸುವುದಾಗಿ ಹೇಳಿಕೊಂಡಿದ್ದು, ಅಸ್ತಿತ್ವದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಹಂತ-ಹಂತವಾಗಿ ಇವಿ ಚಾರ್ಜಿಂಗ್ ಸೌಲಭ್ಯಗಳನ್ನು ವಿಸ್ತರಿಸಲು ಮುಂದಾಗಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಮುಂಬರುವ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಲಿದ್ದು, ಕಳೆದ ಕೆಲ ವರ್ಷಗಳಲ್ಲಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಭಾರೀ ಪ್ರಮಾಣದ ಉತ್ಪಾದನೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಹೆಚ್ಚುತ್ತಿರುವ ಇಂಧನ ದರಗಳು ಮತ್ತು ಮಾಲಿನ್ಯದ ಕಾರಣದಿಂದ ಹೊಸ ವಾಹನಗಳ ಖರೀದಿದಾರರು ಪರಿಸರ ಸ್ನೇಹಿಯಾಗಿರುವ ಮತ್ತು ಕಡಿಮೆ ವೆಚ್ಚದಾಯಕವಾಗಿರುವ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳು ಹೆಚ್ಚುತ್ತಿರುವಂತೆ ಇವಿ ವಾಹನ ನೋಂದಣಿ ಸಂಖ್ಯೆ ಕೂಡಾ ಸಾಕಷ್ಟು ಸುಧಾರಣೆ ಕಾಣುತ್ತಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನ ಆಧರಿತ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಮಾರಾಟವು ಸಾಕಷ್ಟು ಕಡಿಮೆ ಪ್ರಮಾಣದಲ್ಲಿದ್ದರೂ ಇದರ ಪ್ರಮಾಣ ಮುಂಬರುವ ದಿನಗಳಲ್ಲಿ ವೇಗವಾಗಿ ಬದಲಾಗುವ ನೀರಿಕ್ಷೆಗಳಿದ್ದು, ಇದಕ್ಕಾಗಿ ಗ್ರಾಹಕರಲ್ಲಿ ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಚಾರ್ಜಿಂಗ್ ನಿಲ್ದಾಣಗಳ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಕೇಂದ್ರ ಸರ್ಕಾರದ ಹೊಸ ಯೋಜನೆಗಳ ಪರಿಣಾಮ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆಯನ್ನು ಆರಂಭಿಸುತ್ತಿವೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಸದ್ಯಕ್ಕೆ ನಗರ ಪ್ರದೇಶಗಳಲ್ಲಿ ಮಾತ್ರ ಇವಿ ವಾಹನಗಳು ಪ್ರಯಾಣಕ್ಕೆ ಸೂಕ್ತವಾಗಿದ್ದು, ಹೆಚ್ಚಿನ ದೂರ ಕ್ರಮಿಸಲು ಸಹಕಾರಿಯಾಗುವಂತೆ ಇನ್ನು ಹೆಚ್ಚಿನ ಚಾರ್ಜಿಂಗ್ ನಿಲ್ದಾಣಗಳು ಸ್ಥಾಪನೆಗೊಳ್ಳಬೇಕಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಕೇವಲ ನಗರಗಳಲ್ಲಿ ಮಾತ್ರವಲ್ಲ ಹೆದ್ದಾರಿ ಪ್ರಯಾಣಗಳಿಗೂ ಇವಿ ಬಳಕೆಗೆ ಸಹಕಾರಿಯಾಗುವಂತೆ ಮುಂಬರುವ ಕೆಲವೇ ದಿನಗಳಲ್ಲಿ ವಿವಿಧ ಖಾಸಗಿ ಕಂಪನಿಗಳ ಜೊತೆಗೂಡಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಾಗುತ್ತಿದ್ದು, 2025ರ ವೇಳೆಗೆ ಶೇ. 25 ರಷ್ಟು ಇವಿ ವಾಹನಗಳ ನೋಂದಣಿ ಗುರಿಯೊಂದಿಗೆ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲಾಗುತ್ತಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮಾರಾಟ ದರವು ಹಾಗೆಯೇ ಮುಂದುವರಿದರೆ 2030ರಲ್ಲಿ ಶೇ.100 ರಷ್ಟು ದ್ವಿಚಕ್ರ ವಾಹನಗಳಲ್ಲಿ ಶೇ.78 ರಷ್ಟು ಇವಿ ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಂಚರಿಸಲಿವೆ ಎನ್ನಲಾಗಿದ್ದು, ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳು ಮತ್ತು ಹೆಚ್ಚಿನ ಶ್ರೇಣಿ ಹೊಂದಿರುವ ಇವಿ ಮಾದರಿಗಳು ಮಾರುಕಟ್ಟೆ ಪ್ರವೇಶಿಸುವುದು ಕೂಡಾ ಅವಶ್ಯವಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ವರದಿಗಳ ಪ್ರಕಾರ, ಎಲೆಕ್ಟ್ರಿಕ್ ವಾಹನ ಅಳವಡಿಕೆ ದರವನ್ನು ಆಧರಿಸಿ 2030ರ ವೇಳೆಗೆ ದೇಶಾದ್ಯಂತ ಕನಿಷ್ಠ 46 ಸಾವಿರ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ಇವಿ ಚಾರ್ಜಿಂಗ್ ನಿಲ್ದಾಣಗಳ ಅವಶ್ಯಕತೆಯಿದೆ ಎನ್ನಲಾಗಿದೆ.

ಶೆಲ್ ಕಂಪನಿಯಿಂದ ಹೊಸ ಯೋಜನೆ ಸಿದ್ದ- ಇನ್ಮುಂದೆ ಇವಿ ವಾಹನಗಳನ್ನು ನಿರಾಂತಕವಾಗಿ ಖರೀದಿಸಿ..

ಜೊತೆಗೆ ದೇಶಾದ್ಯಂತ ಇವಿ ವಾಹನಗಳ ಬಳಕೆಯು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಸುಧಾರಿಸಿದ್ದು, ಇವಿ ದ್ವಿಚಕ್ರ ವಾಹನಗಳ ಅಳವಡಿಕೆಯು 2030ರ ಅಂತ್ಯಕ್ಕೆ ಶೇ. 78 ತಲುಪುವುದಾಗಿ ಅಧ್ಯಯನವೊಂದು ಮಹತ್ವ ಮಾಹಿತಿಯನ್ನು ಬಹಿರಂಗಪಡಿಸಿದೆ.

Most Read Articles

Kannada
English summary
Shell india to install around 10000 ev charging stations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X