ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ನಾವು ನೀವೆಲ್ಲಾ ಈಗಾಗಲೇ ದ್ವಿಚಕ್ರ ವಾಹನಗಳು ಮತ್ತು ಕಾರುಗಳಲ್ಲಿ ಬಳಲಾಗುವ ಅಲಾಯ್ ಚಕ್ರಗಳು ಮತ್ತು ಸ್ಪೋಕ್ ಚಕ್ರಗಳ ನೋಡಿದ್ದೇವೆ. ಆದ್ರೆ ಹೆಚ್ಚಿನ ಜನರಿಗೆ ಯಾವ ಮಾದರಿಯ ಚಕ್ರಗಳು ಆಯ್ಕೆಗೆ ಸೂಕ್ತ ಎನ್ನುವ ಬಗ್ಗೆ ಗೊತ್ತಿರುವುದಿಲ್ಲ.

Recommended Video

Ducati 959 Panigale Crashes Into Buffalo - DriveSpark

ನಾವು ನೀವೆಲ್ಲಾ ಈಗಾಗಲೇ ದ್ವಿಚಕ್ರ ವಾಹನಗಳು ಮತ್ತು ಕಾರುಗಳಲ್ಲಿ ಬಳಲಾಗುವ ಅಲಾಯ್ ಚಕ್ರಗಳು ಮತ್ತು ಸ್ಪೋಕ್ ಚಕ್ರಗಳ ನೋಡಿದ್ದೇವೆ. ಆದ್ರೆ ಹೆಚ್ಚಿನ ಜನರಿಗೆ ಯಾವ ಮಾದರಿಯ ಚಕ್ರಗಳು ಆಯ್ಕೆಗೆ ಸೂಕ್ತ ಎನ್ನುವ ಬಗ್ಗೆ ಗೊತ್ತಿರುವುದಿಲ್ಲ. ಈ ಹಿನ್ನೆಲೆ ನಾವಿಂದು ಅಲಾಯ್ ಚಕ್ರಗಳು ಮತ್ತು ಸ್ಪೋಕ್ ಚಕ್ರಗಳ ನಡುವಿನ ವ್ಯತ್ಯಾಸ ಮತ್ತು ಆಯ್ಕೆಗೆ ಯಾವುದು ಸೂಕ್ತ ಎನ್ನುವ ಬಗ್ಗೆ ಚರ್ಚಿಸೋಣ.

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಕಳೆದ 10 ಹಿಂದಷ್ಟೇ ಎಲ್ಲಾ ಮಾದರಿಯ ವಾಹನಗಳಲು ಬಹುತೇಕ ಸ್ಪೋಕ್ ಚಕ್ರಗಳ ವ್ಯವಸ್ಥೆಯನ್ನೇ ಹೊಂದಿದ್ದವು. ಆದ್ರೆ ಆಟೋ ಉದ್ಯಮದಲ್ಲಿನ ಸಂಶೋಧನೆಗಳು ಹೆಚ್ಚಿದಂತೆ ಅಲಾಯ್ ಚಕ್ರಗಳ ಜನಪ್ರಿಯತೆ ಕೂಡಾ ಹೆಚ್ಚಾಯಿತು. ಆದ್ರೆ ಈ ಎರಡು ಬಗೆಯ ಚಕ್ರಗಳಲ್ಲಿ ಯಾವುದು ಸೂಕ್ತ ಎನ್ನುವ ಬಗ್ಗೆ ಬಹುತೇಕ ಜನರಲ್ಲಿ ಗೊಂದಲಗಳಿವೆ.

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಇತ್ತೀಚೆಗೆ ವಾಹನ ಉತ್ಪಾದಕರು ಹೆಚ್ಚಿನ ಮಟ್ಟದಲ್ಲಿ ಅಲಾಯ್ ಚಕ್ರಗಳ ಉತ್ಪಾದನೆಯತ್ತ ಹೆಚ್ಚಿನ ಒತ್ತು ನೀಡತ್ತಿದ್ದು, ಇದರ ಪರಿಣಾಮವಾಗಿ ಅಗ್ಗದ ಬೆಲೆಯ ಬೈಕ್ ಮತ್ತು ಕಾರು ಮಾದರಿಗಳಲ್ಲಿ ಅಲಾಯ್ ಚಕ್ರಗಳ ಸೌಲಭ್ಯವನ್ನು ನೋಡಬಹುದಾಗಿದೆ.

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಆದ್ರೆ ವಾಸ್ತಾಂಶಕ್ಕೆ ಬಂದಲ್ಲಿ ಅಲಾಯ್ ಚಕ್ರಗಳು ಸ್ಪೋಕ್ ಚಕ್ರಗಳ ಉತ್ಪಾದನೆಗಿಂತಲೂ ಕಡಿಮೆ ವೆಚ್ಚಗಳನ್ನು ಹೊಂದಿದ್ದು, ಇದೇ ಉದ್ದೇಶದಿಂದ ವಾಹನ ಉತ್ಪಾದಕರು ಅಲಾಯ್ ಚಕ್ರಗಳತ್ತ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಇದರಿಂದಾಗಿಯೇ ಆಪ್ ರೋಡಿಂಗ್ ಮತ್ತು ಸ್ಪೋರ್ಟ್ ಬೈಕ್‌ಗಳಲ್ಲಿ ಮಾತ್ರ ಸ್ಪೋಕ್ ಚಕ್ರಗಳು ಬಳಕೆಯಾಗುತ್ತಿದ್ದು, ಅಲಾಯ್ ಚಕ್ರಗಳಿಂತಲೂ ಹೆಚ್ಚಿನ ಮಟ್ಟದಲ್ಲಿ ವಾಹನಗಳ ಚಾಲನೆಗೆ ಪೂರಕವಾಗಿವೆ ಎಂದರೇ ನೀವು ನಂಬಲೇಬೇಕು.

Trending On DriveSpark Kannada:

ಮೈಲೇಜ್ ವಿಚಾರದಲ್ಲಿ ಸುಳ್ಳು ಜಾಹೀರಾತು- ಹೀರೋ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿ ಕಲಿಸಿದ ಬೆಂಗಳೂರು ಯುವಕ..!!

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಈ ಬಗ್ಗೆ ಹಲವಾರು ಸಂಶೋಧನೆ ನಡೆದಿದ್ದರು ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆ ಸ್ಪೋಕ್ ಚಕ್ರಗಳ ಬಳಕೆಗೆ ತಗ್ಗುತ್ತಿದ್ದು, ಇದೇ ಕಾರಣದಿಂದಲೇ ಸ್ಪೋಕ್ ಚಕ್ರಗಳು ಸಾಮಾನ್ಯವಾಗಿ ದುಬಾರಿ ಬೆಲೆಯ ಬೈಕ್ ಮತ್ತು ಕಾರುಗಳಿಗೆ ಮಾತ್ರ ಸೀಮಿತವಾಗುತ್ತಿವೆ.

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಯಾವ ಚಕ್ರದಿಂದ ಏನು ಲಾಭ?

ಅಷ್ಟಕ್ಕೂ ನಾವು ಬಳಕೆ ಮಾಡುತ್ತಿರುವ ಅಲಾಯ್ ಚಕ್ರಕ್ಕೂ ಮತ್ತು ಸ್ಪೋಕ್ ಚಕ್ರಕ್ಕೂ ಹತ್ತಾರು ವ್ಯತ್ಯಾಸಗಳಿದ್ದರು ಅಲಾಯ್ ಚಕ್ರಕ್ಕಿಂತ ಸ್ಪೋಕ್ ಚಕ್ರಗಳಿಂದ ಹೆಚ್ಚಿನ ಲಾಭಗಳಿವೆ. ಮೊದಲಿಗೆ ಹೇಳುವುದಾದರೇ ಅಪಘಾತ ಸಂದರ್ಭಗಳಲ್ಲಿ ಅಲಾಯ್‌ಗಿಂತ ಸ್ಪೋಕ್ ಚಕ್ರಗಳೇ ಬೆಸ್ಟ್.

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಅಪಘಾತಗಳ ಸಂದರ್ಭದಲ್ಲಿ ವಾಹನಗಳಿಗೆ ಹೆಚ್ಚಿನ ಹಾನಿಯಾದಲ್ಲಿ ಅಲಾಯ್ ಚಕ್ರಗಳನ್ನು ರೀಪೇರಿ ಮಾಡುವುದು ಕಷ್ಟ. ಹೀಗಾಗಿ ಚಕ್ರಗಳ ಬದಲಾವಣೆ ಅನಿವಾರ್ಯ. ಆದ್ರೆ ಸ್ಪೋಕ್ ಚಕ್ರಗಳು ಹಾನಿಗಿಡಾದರೂ ಕಡಿಮೆ ವೆಚ್ಚದಲ್ಲಿ ರೀಪೇರಿ ಮಾಡಬಹುದಾಗಿದೆ.

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಒಂದು ಪ್ರಮುಖ ವಿಚಾರ ಅಂದ್ರೆ ಸ್ಪೋರ್ಕ್ ಚಕ್ರಗಳು ಅಲಾಯ್ ಚಕ್ರಗಳಿಂತಲೂ ಉತ್ತಮ ಎನಿಸಿದ್ದರೂ ವಾಹನಗಳ ಮೈಲೇಜ್ ವಿಚಾರಕ್ಕೆ ಬಂದಲ್ಲಿ ಅಲಾಯ್ ಚಕ್ರಗಳು ಒಂದು ಉತ್ತಮ ಆಯ್ಕೆ ಎನ್ನಬಹುದು.

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಕಾರಣ, ಹಗುರ ಅಲ್ಯುಮಿನಿಯಂ ಮತ್ತು ಮಿಶ್ರಲೋಹಗಳಿಂದಾಗಿ ವಾಹನಗಳ ಭಾರ ಕಡಿಮೆಯಾಗಿ ಮೈಲೇಜ್‌ಗೆ ಪೂರಕವಾಗುತ್ತದೆ. ಈ ಕಾರಣದಿಂದಲೂ ವಾಹನ ಉತ್ಪಾದಕರು ಗ್ರಾಹಕರ ನೀರಿಕ್ಷಿಸುವ ಹೆಚ್ಚಿನ ಮೈಲೇಜ್ ಆದ್ಯತೆಗಳಿಗಳಿಗೆ ಅನುಗುಣವಾಗಿ ಅಲಾಯ್ ಚಕ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಜೊತೆಗೆ ಸ್ಪೋಕ್ ಚಕ್ರಗಳು ಟ್ಯೂಬ್ ಲೆಸ್ ಟೈರ್‌ಗಳಿಗೆ ಹೊಂದಾಣಿಕೆ ಆಗದಿರುವುದು ಕೂಡಾ ಸ್ಪೋಕ್ ಚಕ್ರಗಳ ಬಳಕೆಗೆ ಹಿನ್ನೆಡೆಯಾಗುತ್ತಿದ್ದು, ಒಟ್ಟಿನಲ್ಲಿ ಗ್ರಾಹಕರ ಆದ್ಯತೆಗೆ ಅನುಗುಣವಾಗಿ ಅಲಾಯ್ ಚಕ್ರಗಳು ಮತ್ತು ಸ್ಪೋಕ್ ಚಕ್ರಗಳನ್ನು ಹೊಸ ವಾಹನಗಳಲ್ಲಿ ಬಳಕೆ ಮಾಡಲಾಗುತ್ತಿದೆ.

Trending On DriveSpark Kannada:

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

Most Read Articles

Kannada
Read more on driving tips bike cars
English summary
Alloys v/s Spokes - Differences explained!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X