ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ತಾಯ್ತನ ಎಂಬುದು ಪ್ರತಿಯೊಬ್ಬಾಕೆಯ ಮಹಿಳೆಯ ಕನಸಾಗಿರುತ್ತಾರೆ. ಹಾಗಿರುವಾಗ ಬಸಿರಾಗಿರುವಾಗ ಭ್ರೂಣವಸ್ಥೆಯಲ್ಲಿರುವ ತಮ್ಮ ಮಗುವಿನ ಪೋಷಣೆಯನ್ನು ನೋಡಬೇಕಾಗಿರುವುದು ಅತಿ ಅಗತ್ಯವಾಗಿದೆ.

By Rahul Ts

ತಾಯ್ತನ ಎಂಬುದು ಪ್ರತಿಯೊಬ್ಬಾಕೆಯ ಮಹಿಳೆಯ ಕನಸಾಗಿರುತ್ತಾರೆ. ಹಾಗಿರುವಾಗ ಬಸಿರಾಗಿರುವಾಗ ಭ್ರೂಣವಸ್ಥೆಯಲ್ಲಿರುವ ತಮ್ಮ ಮಗುವಿನ ಪೋಷಣೆಯನ್ನು ನೋಡಬೇಕಾಗಿರುವುದು ಅತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗರ್ಭ ಧರಿಸಿದ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಸಲಹೆಗಳು ಇಲ್ಲಿವೆ ನೋಡಿ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಬಸಿರಾದಾಗ ಡ್ರೈವಿಂಗ್ ತುಂಬಾನೇ ಅಪಾಯಕಾರಿ ಅನಿಸುತ್ತದೆ. ಹಾಗಾಗಿ ಸಾಧ್ಯವಾದಷ್ಟು ಡ್ರೈವಿಂಗ್ ದೂರ ಇರಿಸುವುದು ಒಳಿತು. ಇನ್ನು ಇಂದಿನ ಆಧುನಿಕ ಜೀವನದಲ್ಲಿ ಡ್ರೈವಿಂಗ್ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ವಿಶೇಷವಾಗಿಯೂ ಮಹಾನಗರಗಳಲ್ಲಿ ಗರ್ಭಿಣಿ ಮಹಿಳೆಯರು ವಾಹನ ಚಲಾಯಿಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ಗರ್ಭಿಣಿ ಮಹಿಳೆಯರು ಡ್ರೈವಿಂಗ್ ಸಂದರ್ಭದಲ್ಲಿ ಈ ಕೆಳಕಂಡ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿರಿ...

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಗರ್ಭಿಣಿ ಮಹಿಳೆಯರು ಕಾರಿನಲ್ಲಿ ಕುಳಿತುಕೊಳ್ಳುವಾಗ ಅಥವಾ ಡ್ರೈವಿಂಗ್ ಮಾಡುವಾಗ ಒತ್ತಡ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಡ್ರೈವಿಂಗ್ ಮೊದಲು ಹೊಟ್ಟೆಗೆ ಬೇಕಾದಷ್ಟು ಆಹಾರವನ್ನು ಮಾತ್ರ ಸೇವಿಸಿರಿ. ಇದಕ್ಕಾಗಿ ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಯಾವುದೇ ಕಾರಣಕ್ಕೂ ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಈ ಮೊದಲೇ ತಿಳಿಸಿರುವಂತೆಯೇ ಬಸಿರಾದಾಗ ಡ್ರೈವಿಂಗ್ ತುಂಬಾನೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾಗಿ ಕಾರಲ್ಲಿ ದೀರ್ಘ ಪಯಣವನ್ನು ದೂರವಿಡಿ. ಅಂದರೆ ಗರ್ಭವತಿಯಾದಾಗ ಯಾವುದೇ ಮೋಜು ಮಸ್ತಿ ಪ್ರವಾಸವನ್ನು ಕೈಗೊಳ್ಳದಿದ್ದರೆ ಒಳಿತು.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಇನ್ನು ಕಾರಿನಲ್ಲಿ ಕುಳಿತುಕೊಳ್ಳುವಾಗ ಸೀಟ್ ಹೊಂದಿಸಬೇಕಾಗಿರುವುದು ಅತಿ ಅಗತ್ಯ. ಸೀಟಿನಲ್ಲಿ ಕುಳಿತುಕೊಳ್ಳುವಾಗ ಹೊಟ್ಟೆ ಮೇಲೆ ಯಾವುದೇ ರೀತಿಯ ಒತ್ತಡ ಆಗದ ರೀತಿಯಲ್ಲಿ ಸೀಟ್ ಹೊಂದಿಕೆ ಮಾಡಿ ಕುಳಿತುಕೊಳ್ಳಿರಿ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಕಾರಿನಲ್ಲಿ ಕುಳಿತುಕೊಂಡ ಬಳಿಕ ಎಚ್ಚರಿಕೆಯಿಂದ ಸೀಟ್ ಬೆಲ್ಟ್ ಹೊಂದಿಸಿಕೊಳ್ಳಿರಿ. ಯಾವುದೇ ಕಾರಣಕ್ಕೂ ಹೊಟ್ಟೆಗೆ ಒತ್ತಡ ಆಗುವ ರೀತಿಯಲ್ಲಿ ಬೆಲ್ಟ್ ಬಿಗಿಯಬಾರದು.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಹಾಗೆಯೇ ಸೀಟ್ ಕ್ರಮಪಡಿಸಿದ ಬಳಿಕ ಸ್ಟೀರಿಂಗ್ ವೀಲ್ ಹೊಂದಿಸಿಕೊಳ್ಳಿ. ಸ್ಟೀರಿಂಗ್ ವೀಲ್ ಹಾಗೂ ಹೊಟ್ಟೆಯ ನಡುವಣ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಇನ್ನು ಆರಾಮವಾಗಿ ನಿಧಾನವಾಗಿ ಯಾವುದೇ ಭಯಭೀತಿಯಿಲ್ಲದೆ ಚಾಲನೆ ಆರಂಭಿಸಿ. ಅತಿಯಾದ ವೇಗ ಅಪಾಯವನ್ನು ಆಹ್ವಾನಿಸಿದಂತೆ. ಡ್ರೈವಿಂಗ್ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆ ಅಥವಾ ಆಹಾರ ಸೇವನೆ ಬೇಡ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಇನ್ನು ಮಾರುಕಟ್ಟೆಯಲ್ಲಿ ಗರ್ಭಿಣಿಯರಿಗಾಗಿ ವಿಶೇಷವಾಗಿ ತಯಾರಿಸಿದ ದಿಂಬು ಸಿಗುತ್ತಿದ್ದು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದನ್ನು ಹೊಟ್ಟೆಯ ಮೇಲ್ಗಡೆ ಸೀಟ್ ಬೆಲ್ಟ್ ಅಡಿಯಲ್ಲಿ ಜೋಡಿಸಲಾಗುತ್ತದೆ. ಇದು ಗರ್ಭಿಣಿ ಮಹಿಳೆಯರಿಗೆ ಸಂಚಾರ ವೇಳೆ ರಕ್ಷಣೆ ಒದಗಿಸುವಲ್ಲಿ ನೆರವಾಗುತ್ತದೆ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಪಯಣದ ವೇಳೆ ನಿರಂತರ ಅಂತರಾಳದಲ್ಲಿ ವಿರಾಮ ಪಡೆದುಕೊಂಡು ಅಗತ್ಯಕ್ಕನುಸಾರವಾಗಿ ಆಹಾರ ಸೇವಿಸಲು ಮರೆಯದಿರಿ. ಇದರಿಂದ ಒಂದೇ ಸ್ಥಾನದಲ್ಲಿ ಕೂತ್ತಿದ್ದರಿಂದ ಆಗುವ ಒತ್ತಡವನ್ನು ದೂರಮಾಡಬಹುದು.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಆದರೆ ಯಾವುದೇ ಕಾರಣಕ್ಕೂ ತುಂಬು ಗರ್ಭಿಣಿಯಾದ ಸಂದರ್ಭದಲ್ಲಿ ಕಾರು ಚಲಾಯಿಸುವ ಗೋಜಿಗೆ ಹೋಗದಿರಿ. ಇದು ನಿಮ್ಮ ಜತೆ ಮಗುವಿಗೂ ಅಪಾಯ ಆಹ್ವಾನಿಸಿದಂತೆ.

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಅಂತೆಯೇ ರಾತ್ರಿ ವೇಳೆಯಲ್ಲಿ ಡ್ರೈವಿಂಗ್‌ನಿಂದ ದೂರವುಳಿದರೆ ಉತ್ತಮ. ಹಾಗೊಂದು ವೇಳೆ ಅನಿವಾರ್ಯತೆ ಬಿದ್ದಲ್ಲಿ ಎಚ್ಚರಿಕೆಯಿಂದ ನಿಧಾನವಾಗಿ ಮುಂದುವರಿಯಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Most Read Articles

Kannada
Read more on driving tips pregnant
English summary
Driving tips for pregnant women.
Story first published: Saturday, April 21, 2018, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X