ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಹಲವರಿಗೆ ಜೀನವದಲ್ಲಿ ಒಮ್ಮೆಯಾದರೂ ಕಾರನ್ನು ಖರೀದಿಸುವ ಮಹಾದಾಸೆ ಇದ್ದೇ ಇರುತ್ತೆ, ಅದರಲ್ಲೂ ಟ್ಯಾಕ್ಸಿ ಸೇವೆಗಳಿಗಾಗಿ ಖರೀದಿಸಿದ ಗ್ರಾಹಕರಿಗೆ ಅದೇ ಕಾರುಗಳು ಜೀವನಾಧಾರವಾಗಿ ಹೋಗಿರುತ್ತದೆ. ಇಂತಹ ವೇಳೆಯಲ್ಲಿ ಕೆಲವು ಕಾರು ಡೀಲರ್ಸ್‍ಗಳು ವಾಹನ ಖರೀದಿಸುವಾಗ ನಮಗೆ ಆಗುವ ಮೋಸ ಅಷ್ಟಿಷ್ಟಲ್ಲ.

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಹೀಗಾಗಿ ನೀವು ಖರೀದಿಸಿರುವ ವಾಹನದ ಮಾಹಿತಿಯನ್ನ ಕುಲಂಕುಶವಾಗಿ ಪರಿಶೀಲನೆ ಮಾಡುವ ಅಗತ್ಯವಿದ್ದು, ಅದು ತುಂಬಾ ಕಷ್ಟದ ಕೆಲಸವೇನಲ್ಲ. ಲಕ್ಷಗಟ್ಟಲೆ ಹಣ ನೀಡಿ ಖರೀದಿಸಿದ ವಾಹನವು ಹಳೆಯದು ಎಂದು ತಿಳಿದ ನಂತರ ನೋವಾಗುವುದು ಸಹಜ. ಹೀಗಾಗಿ ವಾಹನ ತಯಾರಕರು ನೀಡುವ ವೆಹಿಕಲ್ ಐಡೆಂಟಿಫಿಕೇಶನ್ ನಂಬರ್ (ವಿಐಎನ್) ಮೂಲಕ ವಾಹನದ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಾಕಷ್ಟು ಸಹಕಾರಿಯಾಗುತ್ತಿದೆ.

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ವಾಹನ ಉತ್ಪಾದಕರು ತಮ್ಮ ಒಂದೊಂದು ಉತ್ಪನ್ನಕ್ಕು ವಿಶೇಷ ಐಡೆಂಟಿಫಿಕೇಷನ್ ನಂಬರ್ ಅನ್ನು ಎಂಜಿನ್ ಭಾಗಗಳಲ್ಲಿ ಅಥವಾ ಪ್ರಯಾಣಿಕರು ಕೂರುವ ಸ್ಥಾನಗಳಲ್ಲಿ ನಮೂದು ಮಾಡಲಾಗಿರುತ್ತದೆ. ಹಾಗಾದ್ರೆ ಇಂದಿನ ಲೇಖನದಲ್ಲಿ ಯಾವ ಯಾವ ಸಂಸ್ಥೆಗಳು ಹೇಗೆ ವಿಐಎನ್ ನೀಡುತ್ತವೆ ಮತ್ತು ವಾಹನಗಳು ಯಾವಾಗ ತಯಾರಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀವಿಲ್ಲಿ ನೋಡಬಹುದು.

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಟಾಟಾ ಮೋಟಾರ್ಸ್

ವಿಐಎನ್ ಸಂಖ್ಯೆಗಳು - ಒಟ್ಟು 17 ಅಂಕಿಗಳು (ಮೊದಲಿಗೆ MAT ಅಕ್ಷರಗಳಿಂದ ಶುರುವಾಗುತ್ತದೆ)

ಡಿಕೋಡ್ - 10ನೆಯ ಅಕ್ಷರವು ವಾಹನ ತಯಾರಾದ ವರ್ಷವನ್ನು ಸೂಚಿಸುತ್ತದೆ.

10ನೆಯ ಅಕ್ಷರವು ವಾಹನ ತಯಾರಾದ ತಿಂಗಳನ್ನು ಸೂಚಿಸುತ್ತದೆ.

ಉದಾ: ವಿಐಎನ್ ಸಂಖ್ಯೆಯಲ್ಲಿ 10ನೆಯ ಅಕ್ಷರವು 'A' ಇದ್ದಲ್ಲಿ ಆ ವಾಹನ 2010ರಲ್ಲಿ ತಯಾರಿಸಲಾಗಿದ್ದು ಎಂದರ್ಥ. ಅದೇ 12ನೆಯ ಅಕ್ಷರವು 'G' ಇದ್ದಲ್ಲಿ, ಆ ವಾಹನ ಜುಲೈ ತಿಂಗಳಿನಲ್ಲಿ ತಯಾರಿಸಲಾಗಿದೆ ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes Year Codes:
A = JAN A = 2010
B = FEB B = 2011
C = MAR C = 2012
D = APR D = 2013
E = MAY E = 2014
F = JUN F = 2015
G = JUL G = 2016
H = AUG H = 2017
J = SEP J = 2018
K = OCT K = 2019
N = NOV L = 2020
P = DEC M = 2021
N = 2022
P = 2023
R = 2024
S = 2025
T = 2026
V = 2027
W = 2028
X = 2029
Y = 2030

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಷೆವರ್ಲೆ

ಒಟ್ಟು ವಿಐಎನ್ ಸಂಖ್ಯೆ - 17 (MA6) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - 7ನೆಯ ಅಕ್ಷರ ಕಾರಿನ ತಿಂಗಳು ಮತ್ತು 9ನೆಯ ಅಕ್ಷರ ವಾಹನ ತಯಾರಿಕೆಯ ವರ್ಷವನ್ನು ಸೂಚಿಸುತ್ತದೆ.

ಉದಾ: ನೀಡಿರುವ 7ನೇ ಅಕ್ಷರವು 'G' ಇದ್ದಲ್ಲಿ ಅದು ಜುಲೈ ತಿಂಗಳು ಮತ್ತು 9ನೇ ಅಕ್ಷರವು 'F' ಎಂದು ಇದ್ದಲ್ಲಿ 2015 ವರ್ಷವನ್ನು ಸೂಚಿಸುತ್ತದೆ. ಅಂದರೆ ನಿಮ್ಮ ಕಾರು 2015ರ ಜುಲೈ ತಿಂಗಳಿನಲ್ಲಿ ತಯಾರಾಗಿದೆ ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes Year Codes:
A = JAN A = 2010
B = FEB B = 2011
C = MAR C = 2012
D = APR D = 2013
E = MAY E = 2014
F = JUN F = 2015
G = JUL G = 2016
H = AUG H = 2017
J = SEP J = 2018
K = OCT K = 2019
L = NOV L = 2020
M = DEC M = 2021
N = 2022
P = 2023
R = 2024
S = 2025
T = 2026
V = 2027
W = 2028
X = 2029
Y = 2030

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಹೋಂಡಾ

ಒಟ್ಟು ವಿಐಎನ್ ಸಂಖ್ಯೆ - 17 (MAK) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - 9ನೇ ಅಕ್ಷರ ಕಾರಿನ ತಿಂಗಳು ಮತ್ತು 10ನೇ ಅಕ್ಷರ ವಾಹನ ತಯಾರಿಕೆಯ ವರ್ಷವನ್ನು ಸೂಚಿಸುತ್ತದೆ.

ಉದಾ: ನೀಡುರುವ 9ನೇ ಅಕ್ಷರವು 'G' ಇದ್ದಲ್ಲಿ ಅದು ಜುಲೈ ತಿಂಗಳು ಮತ್ತು 10ನೇ ಅಕ್ಷರವು 'A' ಎಂದು ಇದ್ದಲ್ಲಿ 2010 ವರ್ಷವನ್ನು ಸೂಚಿಸುತ್ತದೆ. ಅಂದರೆ ನಿಮ್ಮ ಕಾರು 2010ರ ಜುಲೈ ತಿಂಗಳಿನಲ್ಲಿ ತಯಾರಾಗಿದೆ ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes Year Codes:
A = JAN A = 2010
B = FEB B = 2011
C = MAR C = 2012
D = APR D = 2013
E = MAY E = 2014
F = JUN F = 2015
G = JUL G = 2016
H = AUG H = 2017
J = SEP J = 2018
K = OCT K = 2019
L = NOV L = 2020
M = DEC M = 2021
N = 2022
P = 2023
R = 2024
S = 2025
T = 2026
V = 2027
W = 2028
X = 2029
Y = 2030

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಮಹೀಂದ್ರಾ

ಮಹೀಂದ್ರಾ ಸಂಸ್ಥೆಯಲ್ಲಿಯು ಕೂಡಾ ವಿಶೇಷವಾದ 17 ಅಕ್ಷರಗಳ ವಿಐಎನ್ ಅನ್ನು ನೀಡಲಾಗಿದ್ದು, ಅದರಲ್ಲಿ ಮೂರು ಭಾಗಗಳಾಗಿ ವಿಭಜಿಸಲ್ಪಟ್ಟಿದೆ.

1. ಮೊದಲನೆಯ 3 ಅಕ್ಷರಗಳು ಉತ್ಪಾದಕರ ಕೋಡ್

2. ಮುಂದುಳಿದ 6 ಅಕ್ಷರಗಳು ವಾಹನದ ಸಾಮಾನ್ಯ ಗುಣಲಕ್ಷಣಗಳ ವಿವರಗಳನ್ನು ನೀಡುತ್ತದೆ

3. ಮತ್ತು ಇನ್ನುಳಿದ 8 ಅಕ್ಷರಗಳು ನಿರ್ದಿಷ್ಟ ವಾಹನದ ಗುರುತಿನ ವಿವರಗಳನ್ನು ನೀಡುತ್ತದೆ.

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಡಿಜಿಟ್1 - ಕಾಂಟಿನೆಂಟ್ (ಖಂಡ) ಕೋಡ್

ಡಿಜಿಟ್ 2 - ಕಂಟ್ರಿ (ದೇಶದ) ಕೋಡ್

ಡಿಜಿಟ್ 3 - ಮಹೀಂದ್ರಾ ಮತ್ತು ಮಹೀಂದ್ರಾ ಉತ್ಪಾದಕರ ಕೋಡ್

ಡಿಜಿಟ್ 4, 5 - ವೆಹಿಕಲ್ ಕೋಡ್

ಡಿಜಿಟ್ 6 -ವ್ಹೀಲ್ ಡ್ರೈವ್‍ಗಳು

ಡಿಜಿಟ್ 7,8 - ಎಂಜಿನ್ ಕೋಡ್

ಡಿಜಿಟ್ 9 - ಗೇರ್‍‍ಬಾಕ್ಸ್ ಕೋಡ್

ಡಿಜಿಟ್ 10 - ವರ್ಷದ ಕೋಡ್

ಡಿಜಿಟ್ 11 - ಪ್ಲಾಂಟ್‍ನ ಸ್ಥಳ

ಡಿಜಿಟ್ 12 - ತಿಂಗಳಿನ ಕೋಡ್

ಡಿಜಿಟ್ 13-17 - ವಾಹನದ ಸೀರಿಯಲ್ ನಂಬರ್

Month Codes Year Codes:
A = JAN A = 2010
B = FEB B = 2011
C = MAR C = 2012
D = APR D = 2013
E = MAY E = 2014
F = JUN F = 2015
G = JUL G = 2016
H = AUG H = 2017
J = SEP J = 2018
K = OCT K = 2019
L = NOV L = 2020
M = DEC M = 2021
N = 2022
P = 2023
R = 2024
S = 2025
T = 2026
V = 2027
W = 2028
X = 2029
Y = 2030

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಮಿಟ್ಸುಬಿಷಿ

ಒಟ್ಟು ವಿಐಎನ್ ಸಂಖ್ಯೆ - 17 (MA7) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - 10ನೇ ಅಕ್ಷರ ಕಾರು ತಯಾರಾದ ವರ್ಷ ಮತ್ತು 11ನೇ ಅಕ್ಷರ ವಾಹನ ತಯಾರಿಕೆಯ ತಿಂಗಳನ್ನು ಸೂಚಿಸುತ್ತದೆ.

ಉದಾ: ನೀಡುರುವ 10ನೇ ಅಕ್ಷರವು 'A' ಇದ್ದಲ್ಲಿ ಅದು 2010 ವರ್ಷ ಮತ್ತು 11ನೇ ಅಕ್ಷರವು 'G' ಎಂದು ಇದ್ದಲ್ಲಿ ಜುಲೈ ತಿಂಗಳನ್ನು ಸೂಚಿಸುತ್ತದೆ. ಅಂದರೆ ನಿಮ್ಮ ಕಾರು 2010ರ ಜುಲೈ ತಿಂಗಳಿನಲ್ಲಿ ತಯಾರಾಗಿದೆ ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes Year Codes:
A = JAN A = 2010
B = FEB B = 2011
C = MAR C = 2012
D = APR D = 2013
E = MAY E = 2014
F = JUN F = 2015
G = JUL G = 2016
H = AUG H = 2017
J = SEP J = 2018
K = OCT K = 2019
L = NOV L = 2020
M = DEC M = 2021
N = 2022
P = 2023
R = 2024
S = 2025
T = 2026
V = 2027
W = 2028
X = 2029
Y = 2030

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಹ್ಯುಂಡೈ

ಒಟ್ಟು ವಿಐಎನ್ ಸಂಖ್ಯೆ - 19 (MAL) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - 10ನೇ ಅಕ್ಷರ ಕಾರಿನ ವರ್ಷ ಮತ್ತು 19ನೆಯ ಅಕ್ಷರ ವಾಹನ ತಯಾರಿಕೆಯ ತಿಂಗಳನ್ನು ಸೂಚಿಸುತ್ತದೆ.

ಉದಾ: ನೀಡುರುವ 10ನೆಯ ಅಕ್ಷರವು 'A' ಇದ್ದಲ್ಲಿ ಅದು 2010 ವರ್ಷ ಮತ್ತು 19ನೆಯ ಅಕ್ಷರವು 'G' ಎಂದು ಇದ್ದಲ್ಲಿ ಜುಲೈ ತಿಂಗಳನ್ನು ಸೂಚಿಸುತ್ತದೆ. ಅಂದರೆ ನಿಮ್ಮ ಕಾರು 2010ರ ಜುಲೈ ತಿಂಗಳಿನಲ್ಲಿ ತಯಾರಾಗಿದೆ ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes Year Codes:
A = JAN A = 2010
B = FEB B = 2011
C = MAR C = 2012
D = APR D = 2013
E = MAY E = 2014
F = JUN F = 2015
G = JUL G = 2016
H = AUG H = 2017
J = SEP J = 2018
K = OCT K = 2019
L = NOV L = 2020
M = DEC M = 2021
N = 2022
P = 2023
R = 2024
S = 2025
T = 2026
V = 2027
W = 2028
X = 2029
Y = 2030

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಫಿಯೆಟ್

ಒಟ್ಟು ವಿಐಎನ್ ಸಂಖ್ಯೆ - 20 (MCA) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - 18ನೇ ಅಕ್ಷರ ಕಾರಿನ ವರ್ಷ ಮತ್ತು 19 ಮತ್ತು 20ನೇ ಅಕ್ಷರ ವಾಹನ ತಯಾರಿಕೆಯ ತಿಂಗಳನ್ನು ಸೂಚಿಸುತ್ತದೆ.

ಉದಾ: ನೀಡುರುವ 18ನೇ ಅಕ್ಷರವು 'G' ಇದ್ದಲ್ಲಿ ಅದು ಜುಲೈ ತಿಂಗಳು ಮತ್ತು 19 ಮತ್ತು 20ನೇ ಅಕ್ಷರವು 'NZ' ಎಂದು ಇದ್ದಲ್ಲಿ 2010 ವರ್ಷವನ್ನು ಸೂಚಿಸುತ್ತದೆ. ಅಂದರೆ ನಿಮ್ಮ ಕಾರು 2010ರ ಜುಲೈ ತಿಂಗಳಿನಲ್ಲಿ ತಯಾರಾಗಿದೆ ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes Year Codes:
A = JAN 8Z = 2030
B = FEB 7Z = 2029
C = MAR 6Z = 2028
D = APR 5Z = 2027
E = MAY 4Z = 2026
F = JUN 3Z = 2025
G = JUL 2Z = 2024
H = AUG 1Z = 2023
J = SEP AZ = 2022
K = OCT BZ = 2021
L = NOV CZ = 2020
M = DEC DZ = 2019
EZ = 2018
FZ = 2017
GZ = 2016
HZ = 2015
JZ = 2014
KZ = 2013
LZ= 2012
MZ = 2011
NZ = 2010

QZ & PZ = 2009

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಸ್ಕೋಡಾ

ಒಟ್ಟು ವಿಐಎನ್ ಸಂಖ್ಯೆ - 17 (TMB) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - 6ನೇ ಅಕ್ಷರ ಕಾರು ತಯಾರಾದ ತಿಂಗಳು ಮತ್ತು 10ನೇ ಅಕ್ಷರ ವಾಹನ ತಯಾರಿಕೆಯ ವರ್ಷವನ್ನು ಸೂಚಿಸುತ್ತದೆ.

ಉದಾ: ನೀಡುರುವ 6ನೇ ಅಕ್ಷರವು 'G' ಇದ್ದಲ್ಲಿ ಅದು ಜುಲೈ ತಿಂಗಳು ಮತ್ತು 10ನೇ ಅಕ್ಷರವು 'A' ಎಂದು ಇದ್ದಲ್ಲಿ 2010 ವರ್ಷವನ್ನು ಸೂಚಿಸುತ್ತದೆ. ಅಂದರೆ ನಿಮ್ಮ ಕಾರು 2010ರ ಜುಲೈ ತಿಂಗಳಿನಲ್ಲಿ ತಯಾರಾಗಿದೆ ಎಂದರ್ಥ.

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಫೋಕ್ಸ್‌ವ್ಯಾಗನ್

ಒಟ್ಟು ವಿಐಎನ್ ಸಂಖ್ಯೆ - 17 (WVW) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - ನೀಡಲಾಗಿರುವ 4ನೇ ಅಕ್ಷರ ಕಾರಿನ ಉತ್ಪಾದನೆಯ ತಿಂಗಳು, 5 ಮತ್ತು 6ನೇ ಅಕ್ಷರ ವರ್ಷ ಮತ್ತು 10ನೇ ಅಕ್ಷರ ಕಾರು ಮಾದರಿಯ ವರ್ಷವನ್ನು ಸೂಚಿಸುತ್ತದೆ.

ಉದಾ: ನೀಡಲಾಗಿರುವ 4ನೇ ಅಕ್ಷರ 'G' ಇದ್ದಲ್ಲಿ ಅದು ಜುಲೈ ತಿಂಗಳಿನಲ್ಲಿ, 5 ಮತ್ತು 6ನೇ ಸ್ಥಾನದಲ್ಲಿ 12 ಇದ್ದರೆ ಅದು 2012ರ ವರ್ಷದಲ್ಲಿ ಮತ್ತು 10ನೇ ಅಕ್ಷರ 'D' ಇದ್ದಲ್ಲಿ ಅದು 2013ನೇ ವರ್ಷದ ಮಾಡಲ್ ಕಾರು ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes Year Codes: Model Year Codes:
A = JAN 10 = 2010 A = 2010
B = FEB 11 = 2011 B = 2011
C = MAR 12 = 2012 C = 2012
D = APR 13 = 2013 D = 2013
E = MAY 14 = 2014 E = 2014
F = JUN 15 = 2015 F = 2015
G = JUL 16 = 2016 G = 2016
H = AUG 17 = 2017 H = 2017
J = SEP 18 = 2018 J = 2018
K = OCT 19 = 2019 K = 2019
L = NOV 20 = 2020
M = DEC 21 = 2021
22 = 2022
23 = 2023
24 = 2024
25 = 2025
26 = 2026
27 = 2027
28 = 2028
29 = 2029
30 = 2030
ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಟೊಯೊಟಾ

ಒಟ್ಟು ವಿಐಎನ್ ಸಂಖ್ಯೆ - 22 (MBJ) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - 19 ಮತ್ತು 20ನೇ ಅಕ್ಷರ ಕಾರು ತಯಾರದ ತಿಂಗಳು ಮತ್ತು 21 ಮತ್ತು 22ನೇ ಅಕ್ಷರ ವಾಹನ ತಯಾರಿಕೆಯ ವರ್ಷವನ್ನು ಸೂಚಿಸುತ್ತದೆ.

ಉದಾ: ನೀಡುರುವ 19 ಮತ್ತು 20ನೇ ಅಕ್ಷರಗಳು 0 ಮತ್ತು 5 ಆಗಿದ್ದಲ್ಲಿ ಅದು ಮೇ ತಿಂಗಳಿನಲ್ಲಿ ಹಾಗು 21 ಮತ್ತು 22ನೇ ಅಕ್ಷರಗಳಲ್ಲಿ 0 ಮತ್ತು 8 ಇದ್ದಲ್ಲಿ ಅದು 2008 ವರ್ಷದಲ್ಲಿ ತಯಾರಾಗಿದೆ ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes: Year Codes:
01 = JAN 10 = 2010
02 = FEB 11 = 2011
03 = MAR 12 = 2012
04 = APR 13 = 2013
05 = MAY 14 = 2014
06 = JUN 15 = 2015
07 = JUL 16 = 2016
08 = AUG 17 = 2017
09 = SEP 18 = 2018
10 = OCT 19 = 2019
11 = NOV 20 = 2020
12 = DEC 21 = 2021
22 = 2022
23 = 2023
24 = 2024
25 = 2025
26 = 2026
27 = 2027
28 = 2028
29 = 2029
30 = 2030
ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯ ಕಾರುಗಳಲ್ಲಿ 17, 19 ಮತ್ತು ಹಳೆಯ ಕಾರುಗಳಲ್ಲಿ 21 ಅಕ್ಷರಗಳ ವಿಐಎನ್ ನಂಬರ್‍‍ಗಳನ್ನು ನೀಡಲಾಗಿರಲಿದ್ದು, (MA3) ಎಂಬ ಅಕ್ಷರಗಳಿಂದ ಶುರುವಾಗುತ್ತದೆ.

ನಿಮ್ಮ ಕಾರು 17 ವಿಐಎನ್ ಇದ್ದಲ್ಲಿ - ನೀಡಲಾಗಿರುವ 11ನೇ ಅಕ್ಷರ ಕಾರು ತಯರಾದ ತಿಂಗಳು ಮತ್ತು 10ನೇ ಅಕ್ಷರ ಕಾರು ತಯರಾದ ವರ್ಷವನ್ನು ಸೂಚಿಸುತ್ತದೆ.

ನಿಮ್ಮ ಕಾರು 19 ವಿಐಎನ್ ಇದ್ದಲ್ಲಿ - ಈ ಸಂಸ್ಥೆಯ ಕೆಲ ಕಾರುಗಳಲ್ಲಿ 00 ಎಂದು 10ನೇ ಮತ್ತು 11ನೇ ಅಕ್ಷರದ ಸ್ಥಾನಗಳಲ್ಲಿ ನೀಡಲಾಗಿದ್ದು, ಮತ್ತೆರಡು ಅಕ್ಷರ ಅಥವಾ ಅಂಕಿಗಳನ್ನು * ಚಿಹ್ನೆಯ ನಂತರ ನೀಡಲಾಗಿರುತ್ತದೆ.

ನಿಮ್ಮ ಕಾರು 21 ವಿಐಎನ್ ಇದ್ದಲ್ಲಿ - 20ನೇ ಅಕ್ಷರ ವಾಹನ ತಯಾರಾದ ತಿಂಗಳು ಮತ್ತು 21ನೇ ಅಕ್ಷರ ಕಾರು ತಯಾರಾದ ವರ್ಷವನ್ನು ಸಂಕೇತಿಸುತ್ತದೆ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes: Year Codes:
A = JAN Y=2030
B = FEB X=2029
C = MAR W=2028
D = APR V=2027
E = MAY T=2026
F = JUN S=2025
G = JUL R=2024
H = AUG P=2023
J = SEP N=2022
K = OCT M=2021
L = NOV L=2020
M = DEC K=2019
J=2018
H=2017
G=2016
F=2015
E=2014
D=2013
C=2012
B=2011
A=2010
9=2009
8=2008
7=2007
6=2006
5=2005
ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ಫೋರ್ಡ್

ಒಟ್ಟು ವಿಐಎನ್ ಸಂಖ್ಯೆ - 17 (MAJ) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - ನೀಡಲಾದ 11 ಅಕ್ಷರದಲ್ಲಿ ಅದು ವಾಹನ ತಯಾರಾದ ವರ್ಷ ಮತ್ತು 12ನೆಯ ಅಕ್ಷರ ವಾಹನ ತಯಾರಾದ ತಿಂಗಳನ್ನು ಸೂಚಿಸುತ್ತದೆ.

ಉದಾ: 11ನೇ ಅಕ್ಷರ 7 ಅದಲ್ಲಿ ಅದು 2007 ವರ್ಷದಲ್ಲಿ ಮತ್ತು 12ನೇ ಅಕ್ಷರದಲ್ಲಿ 'K' ಎಂದು ನೀಡಿದ್ದಲ್ಲಿ ಅದು ಫೆಬ್ರವರಿ ತಿಂಗಳಿನಲ್ಲಿ ತಯಾರಾಗಿದೆ ಎಂದರ್ಥ.

ವಿ. ಸೂಚನೆ: ಫೋರ್ಡ್ ಇಂಡಿಯಾ ಸಂಸ್ಥೆಯು ಪ್ರತೀ 4 ವರ್ಷಗಳಿಗೊಮ್ಮೆ ತಮ್ಮ ವಿಐಎನ್ ನಮೂನೆಯನ್ನು ಬದಲಿಸುತ್ತದೆ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Year codes:
A = 2010 M = 2021

B = 2011 N = 2022
C = 2012 P = 2023
D = 2013 R = 2024
E = 2014 S = 2025
F = 2015 T = 2026
G = 2016 V = 2027
H = 2017 W = 2028
J = 2018 X = 2029
K = 2019 Y = 2030
L = 2020
ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ನಿಸ್ಸಾನ್/ದಟ್ಸನ್

ಒಟ್ಟು ವಿಐಎನ್ ಸಂಖ್ಯೆ - 17 (MDH) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - ನೀಡಲಾದ 10 ಅಕ್ಷರದಲ್ಲಿ ಅದು ವಾಹನ ತಯಾರಾದ ವರ್ಷ ಮತ್ತು 11ನೇ ಅಕ್ಷರ ವಾಹನ ತಯಾರಾದ ತಿಂಗಳನ್ನು ಸೂಚಿಸುತ್ತದೆ.

ಉದಾ: 10ನೇ ಅಕ್ಷರ 'A' ಇದ್ದಲ್ಲಿ ಅದು 2010 ವರ್ಷದಲ್ಲಿ ಮತ್ತು 11ನೇ ಅಕ್ಷರದಲ್ಲಿ '3' ಎಂದು ನೀಡಿದ್ದಲ್ಲಿ ಅದು ಮಾರ್ಚ್ ತಿಂಗಳಿನಲ್ಲಿ ತಯಾರಾಗಿದೆ ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ

Month Codes Year Codes:
1 = JAN A = 2010
2 = FEB B = 2011
3 = MAR C = 2012
4 = APR D = 2013
5 = MAY E = 2014
6 = JUN F = 2015
7 = JUL G = 2016
8 = AUG H = 2017
9 = SEP J = 2018
A = OCT K = 2019
B = NOV L = 2020
C = DEC M = 2021
N = 2022
P = 2023
R = 2024
S = 2025
T = 2026
V = 2027
W = 2028
X = 2029
Y = 2030

ಕಾರಿನ ಅಸಲಿಯತ್ತು ಬಯಲು ಮಾಡುತ್ತೆ ನೋಡಿ ಈ ಕೋಡ್‍ವರ್ಡ್

ರೆನಾಲ್ಟ್

ಒಟ್ಟು ವಿಐಎನ್ ಸಂಖ್ಯೆ - 17 (MEE) ಅಕ್ಷರಗಳಿಂದ ಶುರುವಾಗುತ್ತದೆ.

ಡಿಕೋಡ್ - ನೀಡಲಾದ 10 ಅಕ್ಷರದಲ್ಲಿ ಅದು ವಾಹನ ತಯಾರಾದ ವರ್ಷ ಮತ್ತು 11ನೇ ಅಕ್ಷರ ವಾಹನ ತಯಾರಾದ ತಿಂಗಳನ್ನು ಸೂಚಿಸುತ್ತದೆ.

ಉದಾ: 10ನೇ ಅಕ್ಷರ 'c' ಇದ್ದಲ್ಲಿ ಅದು 2012 ವರ್ಷದಲ್ಲಿ ಮತ್ತು 11ನೇ ಅಕ್ಷರದಲ್ಲಿ '3' ಎಂದು ನೀಡಿದ್ದಲ್ಲಿ ಅದು ಮಾರ್ಚ್ ತಿಂಗಳಿನಲ್ಲಿ ತಯಾರಾಗಿದೆ ಎಂದರ್ಥ.

ರೆಫರೆನ್ಸ್ ಗಾಗಿ ಕೆಳಗಿನ ಚಾರ್ಟ್ ಅನ್ನು ಗಮನಿಸಿ.

Month Codes: Year Codes:
1 = January A = 2010
2 = February B = 2011
3 = March C = 2012
4 = April D = 2013
5 = May E = 2014
6 = June F = 2015
7 = July G = 2016
8 = August H = 2017
9 = September J = 2018
A = October K = 2019
B = November L = 2020
C = December M = 2021
N = 2022
P = 2023
R = 2024
S = 2025
T = 2026
V = 2027
W = 2028
X = 2029
Y = 2030

Most Read Articles

Kannada
English summary
Find your car's date of manufacture (VIN) Read In Kannada
Story first published: Monday, December 10, 2018, 17:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X