Just In
- 53 min ago ಬಡವರು ಈ ಬೈಕನ್ನು ಸುಲಭವಾಗಿ ಖರೀದಿಸಬಹುದು: EMI, ಆನ್ ರೋಡ್ ಬೆಲೆ ಎಷ್ಟು? ಇಂದೇ ಮನೆಗೆ ತನ್ನಿ
- 1 hr ago Bengaluru: ಸ್ಕೂಟರ್ನ ಫುಟ್ರೆಸ್ಟ್ ಮೇಲೆ ನಿಂತುಕೊಂಡು ಮಗು ಪ್ರಯಾಣ, ದಂಪತಿ ವಿರುದ್ಧ ಸಿಟ್ಟಿಗೆದ್ದ ನೆಟ್ಟಿಗರು!
- 2 hrs ago ಭಾರತದಲ್ಲಿ ಎಪ್ರಿಲಿಯಾ ಶ್ರೇಣಿಯ ನವೀಕರಣ... ಸೂಪರ್ ಬೈಕ್ ಸಂಸ್ಕೃತಿಗೆ ಅಡಿಪಾಯ
- 3 hrs ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಇನ್ನೋವಾ ಹೈಕ್ರಾಸ್ನ ಹೊಸ ರೂಪಾಂತರದ ವಿಶೇಷತೆಗಳೇನು?
Don't Miss!
- Lifestyle ನಮ್ಮದೇ ಗ್ಯಾಲಕ್ಸಿಯಲ್ಲಿ ಬೃಹತ್ ಗಾತ್ರದ ಬ್ಲಾಕ್ ಹೋಲ್ ಪತ್ತೆ..! ಎಷ್ಟು ದೂರದಲ್ಲಿದೆ ಗೊತ್ತಾ?
- News Heavy Rain Alert: ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್', ಒಂದು ವಾರದ ಕರ್ನಾಟಕ ಹವಾಮಾನ ವರದಿ
- Movies ಸಲ್ಮಾನ್ ಖಾನ್ಗೆ ಇನ್ನೂ ಮದುವೆಯಾಗಿಲ್ಲ, ಪ್ಲೀಸ್ ಕೊಲ್ಲಬೇಡಿ ಎಂದು ಕಣ್ಣೀರಿಟ್ಟ ರಾಖಿ ಸಾವಂತ್..!
- Technology Vivo: ಭಾರತದಲ್ಲಿ ವಿವೋ T3x 5G ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನು?, ಬೆಲೆ ಎಷ್ಟು?
- Finance 3ನೇ ಅತಿದೊಡ್ಡ ಆರ್ಥಿಕತೆಯಾದರೂ ಭಾರತ ಬಡ ದೇಶ: ಆರ್ಬಿಐ ಮಾಜಿ ಗವರ್ನರ್ ಡಿ ಸುಬ್ಬರಾವ್
- Sports RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಆಟೋಮೊಬೈಲ್ ಕ್ಷೇತ್ರದಲ್ಲಿ ಮಾನ್ಯುಯಲ್ ಗೇರ್ಬಾಕ್ಸ್ ಕಾರಿನ ಬಳಕೆಯು ಸದ್ಯ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ನೋಡಿದರೆ, ಮಾನ್ಯುಯಲ್ ಕಾರಿನ ಬಗ್ಗೆ ಗ್ರಾಹಕರ ಒಲವನ್ನು ತೋರಿಸುತ್ತದೆ.
ಆಟೋಮೊಬೈಲ್ ಕ್ಷೇತ್ರದಲ್ಲಿ ಮಾನ್ಯುಯಲ್ ಗೇರ್ಬಾಕ್ಸ್ ಕಾರಿನ ಬಳಕೆಯು ಸದ್ಯ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ನೋಡಿದರೆ, ಮಾನ್ಯುಯಲ್ ಕಾರಿನ ಬಗ್ಗೆ ಗ್ರಾಹಕರ ಒಲವನ್ನು ತೋರಿಸುತ್ತದೆ.
ಸಾಕಷ್ಟು ಪ್ರಖ್ಯಾತಿ ಪಡೆದುಕೊಡಿರುವ ಮಾನ್ಯುಯಲ್ ಕಾರುಗಳಲ್ಲಿ ಗೇರ್ಬಾಕ್ಸ್ನ ಕಡೆ ಹೆಚ್ಚು ಗಮನಹರಿಸಬೇಕಾಗುತ್ತದೆ. ಕಾರಿನ ಜೊತೆ ಯಾವುದೇ ರೀತಿಯ ವಿವರಣೆ ನೀಡುವ ಗೈಡ್ ಓದಿದರೂ ಸಹ, ತಾವೇ ಕಾರನ್ನು ಚಲಾಯಿಸದ ಹೊರತು, ಅದರ ಬಗ್ಗೆ ಸವಿವರವಾಗಿ ತಿಳಿದುಕೊಳ್ಳುವುದು ಕಷ್ಟ ಸಾದ್ಯ.
ದಿನವೂ ಸಹ ಮಾನ್ಯುಯಲ್ ಗೇರ್ ಬಾಕ್ಸ್ ಕಾರನ್ನು ಚಾಲನೆ ಮಾಡುವ ಚಾಲಕನಿಗೆ, ಕಾರಿನ ಮೇಲೆ ಹಿಡಿತವಿರುತ್ತದೆ ಮತ್ತು ಕಾರಿನ ಗೇರ್ ಹಾಕುವ ವಿಧಾನದ ಬಗ್ಗೆ ತಿಳುವಳಿಕೆ ಇರುತ್ತದೆ.
Recommended Video
ಸಾಮಾನ್ಯವಾಗಿ ಮಾನ್ಯುಯಲ್ ಗೇರ್ ಬಾಕ್ಸ್ನಲ್ಲಿ ಐದರಿಂದ ಆರು ಗೇರ್ಗಳನ್ನು ಹೊಂದಿರುವ ಕಾರುಗಳನ್ನು ನಾವು ನೋಡುತ್ತೇವೆ. ಗೇರ್ಗಳನ್ನು ಕೆಲವೊಂದು ಬಾರಿ ಎರಡನೇ ಗೇರ್ನಿಂದ ಯೋಚನೆ ಮಾಡದೆ ನಾಲ್ಕನೇ ಗೇರ್ ಹಾಕಿಬಿಡುತ್ತೇವೆ.
ಹಾಗಾದ್ರೆ, ಈ ರೀತಿ ಗೇರ್ಗಳನ್ನು ಸ್ಕಿಪ್ ಮಾಡುವುದು ಸರಿಯೇ ? ಈ ರೀತಿ ಮಾಡಿದರೆ ಗೇರ್ ಬಾಕ್ಸ್ಗೆ ತೊಂದರೆ ಆಗುತ್ತದೆಯೇ ? ಈ ರೀತಿ ಮಾಡುವುದು ಸುರಕ್ಷಿತವಾಗಿದೆಯೇ? ಎಂಬೆಲ್ಲಾ ಪ್ರೆಶ್ನೆಗಳು ಎಲ್ಲಾ ಕಾರು ಚಾಲಕರನ್ನು ಕಾಡುವುದು ಸಹಜ ಎನ್ನಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ ನಾವಿಂದು ಕೊಡಲು ಪ್ರಯತ್ನಿಸಿದ್ದೇವೆ, ಮುಂದೆ ಓದಿ...
ಈ ಬಗ್ಗೆ ಆಟೋಮೊಬೈಲ್ ಎಂಜಿನಿಯರ್ಗಳನ್ನು ಕೇಳಿದಾಗ, ಅವರು ನೀಡುವ ಉತ್ತರ ಹೌದು !! ಎಂದೇ ಆಗಿರುತ್ತದೆ. ಗೇರ್ ಸ್ಕಿಪ್ ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ವಿವರ ನೀಡುತ್ತಾರೆ.
ಗೇರ್ ಅಪ್ ಶಿಫ್ಟಿಂಗ್ ಅಥವಾ ಡೌನ್ ಶಿಫ್ಟಿಂಗ್ ಮಾಡುವ ಸಂದರ್ಭದಲ್ಲಿ ನೀವು ಈ ಪದ್ದತಿಯನ್ನು ಅನುಸರಿಸಬಹುದು. ಆದಾಗ್ಯೂ, ಸಾಕಷ್ಟು ಅನುಭವ ಹೊಂದಿರುವ ಚಾಲಕರು ಮಾತ್ರ ಈ ಪ್ರಯೋಗಕ್ಕೆ ಕೈಹಾಕಬಹುದು ಎಂದು ಎಚ್ಚರಿಸುತ್ತಾರೆ.
ನೀವು ಮೂರನೇ ಗೇರ್ನಿಂದ ಐದನೇ ಗೇರ್ಗೆ ಸ್ಥಳಾಂತರಿಸಿದರೆ ಮತ್ತು ಸಾಮಾನ್ಯ ರೀತಿಯಲ್ಲಿ ಮತ್ತು ಅದೇ ವೇಗದಲ್ಲಿ ಕ್ಲಚ್ ಹೊರಡಿಸಿದರೆ, ಅಸಮತೋಲನದಿಂದ ಕಾರು ಎಳೆದಂತೆ ಭಾಸವಾಗುತ್ತದೆ. ಈ ಕಾರಣಕ್ಕಾಗಿಯೇ ನಾವು ಕೊಂಚ ಮಟ್ಟಿಗೆ ಎಚ್ಚರದಿಂದ ಗೇರ್ ಶಿಫ್ಟ್ ಮಾಡುವುದನ್ನು ರೂಡಿಸಿಕೊಳ್ಳಬೇಕಾಗಿದೆ.
Trending Articles in DriveSpark Kannada :
ನಾನು ಇಷ್ಟ ಪಟ್ಟು ಖರೀದಿಸಿರುವ ಬಿಎಂಡಬ್ಲ್ಯೂ ಕಾರನ್ನು ಮಾರ್ತೀನಿ ಎಂದ ಕಿಚ್ಚ ಸುದೀಪ್
ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಯಶ್ ಖರೀದಿಸಿದ್ದು ಏಕೆ ಗೊತ್ತೆ ?
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ
ಹೌದು, ಇಷ್ಟೆಲ್ಲಾ ವಿಚಾರ ನಮಗೆ ತಿಳಿಸಿದ್ದೀರಿ... ಮೊದಲನೇ ಗೇರ್ ಹೊರತುಪಡಿಸಿ ಬೇರೆ ಗೇರ್ ಸಹಾಯದೊಂದಿಗೆ ಕಾರನ್ನು ನಿಂತಿರುವ ಸ್ಥಳದಿಂದ ಮೂವ್ ಮಾಡಬಹುದೇ ? ಎಂಬ ಪ್ರೆಶ್ನೆ ಕೇಳಿದರೆ, ಅದಕ್ಕೂ ಸಹ 'ಹೌದು' ಎಂದೇ ಉತ್ತರವಾಗುತ್ತದೆ. ಸೊ, ಇನ್ಮೇಲೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಗೇರ್ ಸ್ಕಿಪ್ ಮಾಡಿ... ಖುಷಿಯಾಗಿರಿ...
Trending DriveSpark YouTube Videos
Subscribe To DriveSpark Kannada YouTube Channel - Click Here