ಸೇವೆಗೆ ಸಿದ್ದವಾದ ದೇಶದ ಮೊದಲ ಹೈ ಪವರ್ ಲೋಕೋಮೋಟಿವ್ ಎಂಜಿನ್..

ರೈಲುಗಳ ವೇಗ, ಪ್ರಯಾಣಿಕರ ಸೌಲಭ್ಯಗಳಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಇದೀಗ ಮತ್ತೊಂದು ಹೆಜ್ಜೆ ಮುಂದು ಹೋಗಿರುವ ರೈಲ್ವೆ ಇಲಾಖೆಯು ಹೈ ಪವರ್ ಲೋಕೋಮೋಟಿವ್ ಎಂಜಿನ್ ಪರಿಚಯಿಸುತ್ತಿದೆ.

By Praveen Sannamani

ಭಾರತೀಯ ರೈಲ್ವೆ ಇಲಾಖೆಯಲ್ಲಿ ಕಳೆದ 5 ವರ್ಷಗಳಿಂದ ಸುಧಾರಿತ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪರಿಣಾಮ ರೈಲುಗಳ ವೇಗ, ಪ್ರಯಾಣಿಕರ ಸೌಲಭ್ಯಗಳಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಇದೀಗ ಮತ್ತೊಂದು ಹೆಜ್ಜೆ ಮುಂದು ಹೋಗಿರುವ ರೈಲ್ವೆ ಇಲಾಖೆಯು ಹೈ ಪವರ್ ಲೋಕೋಮೋಟಿವ್ ಎಂಜಿನ್ ಪರಿಚಯಿಸುತ್ತಿದೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಹೈ ಪವರ್ ಲೋಕೋಮೋಟಿವ್ ಎಂಜಿನ್..

ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗಕ್ಕೆ 12,000 ಹೆಚ್‌ಪಿ ಸಾಮರ್ಥ್ಯದ ಹೈ ಪವರ್ ಲೋಕೋಮೋಟಿವ್ ಪರಿಚಯಿಸಿರುವ ಇಲಾಖೆಯು, ಎಂಜಿನ್ ಕಾರ್ಯಕ್ಷಮತೆ ಕುರಿತು ಪ್ರಾತಿಕ್ಷಿತೆ ನಡೆಸುತ್ತಿದೆ. ಹೀಗಾಗಿ ಹೊಸ ಮಾದರಿಯ ಎಂಜಿನ್ ಇದೀಗ ರೈಲ್ವೆ ವಿಭಾಗದಲ್ಲೇ ಹೊಸ ಸಂಚಲನ ಮೂಡಿಸಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಸೇವೆಗೆ ಸಿದ್ದವಾದ ದೇಶದ ಮೊದಲ ಹೈ ಪವರ್ ಲೋಕೋಮೋಟಿವ್ ಎಂಜಿನ್..

ಸದ್ಯ ರೈಲ್ವೆ ಇಲಾಖೆ 10,000 ಹೆಚ್‌ಪಿ ಸಾಮರ್ಥ್ಯದ ಲೋಕೋಮೋಟಿವ್ ಎಂಜಿನ್‌ಗಳೇ ಹೆಚ್ಚಿನ ಮಟ್ಟದ ಎಂಜಿನ್ ಮಾದರಿಗಳಾಗಿದ್ದು, ಇದೀಗ 12,000 ಸಾಮರ್ಥ್ಯದ ಲೋಕೋಮೋಟಿವ್ ಪರಿಚಯಿಸಲು ಸಿದ್ದತೆ ನಡೆಸಲಾಗುತ್ತಿದೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಹೈ ಪವರ್ ಲೋಕೋಮೋಟಿವ್ ಎಂಜಿನ್..

ಸುಧಾರಿತ ಮಾದರಿಯ ವಾಗಾ 9 ಗಿಂತಲೂ ಹೆಚ್ಚಿನ ಗುಣಮಟ್ಟ ಹೊಂದಿರುವ ಈ ಹೊಸ ಲೋಕೋಮೋಟಿವ್, ಗಂಟೆಗೆ 100ರಿಂದ 120 ಕಿಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಹೈ ಪವರ್ ಲೋಕೋಮೋಟಿವ್ ಎಂಜಿನ್..

ಭಾರತೀಯ ರೈಲ್ವೆ ಇಲಾಖೆ ಮತ್ತು ಫ್ರಾನ್ಸ್ ಮೂಲದ ಬಹುರಾಷ್ಟ್ರೀಯ ಕಂಪನಿ ಆಲ್‌ಸ್ಟಾಮ್ ಜಂಟಿ ಸಹಯೋಗದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಮೊದಲ ಸುಧಾರಿತ ವಿದ್ಯುತ್ ಲೋಕೋಮೋಟಿವ್ ಇದಾಗಿದೆ ಎನ್ನಲಾಗಿದೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಹೈ ಪವರ್ ಲೋಕೋಮೋಟಿವ್ ಎಂಜಿನ್..

ಇನ್ನು ಭಾರತೀಯ ರೈಲ್ವೆ ಇಲಾಖೆಯು ಲೋಕೋಮೋಟಿವ್ ರೈಲ್ವೆ ಎಂಜಿನ್‌ಗಳನ್ನು ಉನ್ನತಿಕರಿಸುವ ಉದ್ದೇಶದಿಂದ ಆಲ್‌ಸ್ಟಾಮ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 3.3 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಈ ಯೋಜನೆಗಾಗಿ ವೆಚ್ಚ ಮಾಡಲಾಗುತ್ತಿದೆ.

ಸೇವೆಗೆ ಸಿದ್ದವಾದ ದೇಶದ ಮೊದಲ ಹೈ ಪವರ್ ಲೋಕೋಮೋಟಿವ್ ಎಂಜಿನ್..

ಹೀಗಾಗಿ ಮುಂಬರುವ ದಿನಗಳಲ್ಲಿ ಆಲ್‌ಸ್ಟಾಮ್‌ ಸಂಸ್ಥೆಯು ಭಾರತೀಯ ರೈಲ್ವೆ ಇಲಾಖೆ 800 ಸುಧಾರಿತ ಮಾದರಿಯ ಲೋಕೋಮೋಟಿವ್ ಎಂಜಿನ್‌ಗಳನ್ನು ತಯಾರಿಸಿಕೊಡಲಿದ್ದು, ಈ ಮೂಲಕ ಲೋಕೋಮೋಟಿವ್ ಪ್ರಯಾಣವನ್ನು ಮತ್ತಷ್ಟು ತ್ವರಿತಗೊಳಿಸಲಿವೆ.

ಭಾರತೀಯ ರೈಲ್ವೆ ಇಲಾಖೆ ಮತ್ತು ಆಲ್‌ಸ್ಟಾಮ್ ಜಂಟಿ ಸಹಯೋಗದಲ್ಲಿ ನಡೆದ ಹೊಸ ಲೋಕೋಮೋಟಿವ್ ಎಂಜಿನ್ ಪ್ರಾತಿಕ್ಷಿತೆ ವಿಡಿಯೋ ಇಲ್ಲಿದೆ ನೋಡಿ..

Most Read Articles

Kannada
Read more on train ರೈಲು
English summary
Eastern Railway Testing 12000 HP Electric Locomotive.
Story first published: Friday, March 2, 2018, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X