ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ನಾವು ಎಷ್ಟೇ ಬೆಲೆ ಬಾಳುವ ಕಾರುಗಳನ್ನು ಖರೀದಿಸಿದರೂ ಸಹ, ಕಾರಿನಲ್ಲಿರುವ ಸಸ್ಪೆಂಷನ್ ಹಾಳಾಗಿ ಹೋದರೆ, ನಮ್ಮ ಪ್ರಯಾಣವು ಕೆಟ್ಟದಾಗಿರುತ್ತದೆ. ಇದರಿಂದಾಗಿ ಪ್ರಯಾಣದಲ್ಲಿ ಮೈ ಕೈ ನೋವು ಹಾಗೂ ಅನಾನುಕೂಲತೆ ಉಂಟಾಗುತ್ತದೆ.

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಸಾಮಾನ್ಯವಾಗಿ ಯಾವುದೇ ವಾಹನಗಳ ಸಸ್ಪೆಂಷನ್ ಸುಲಭವಾಗಿ ಹಾಳಾಗುವುದಿಲ್ಲ. ಆದರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ ಐಷಾರಾಮಿ ಕಾರುಗಳ ಸಸ್ಪೆಂಷನ್ ದುರ್ಬಲವಾಗುತ್ತಿರುವುದು ಕಂಡು ಬಂದಿದೆ.

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಇದು ನಿಜವೋ ಸುಳ್ಳೊ ಎಂಬುದನ್ನು ವಿವರಿಸಲು, ವರ್ಪಡ್ ಪರ್ಸೆಪ್ಷನ್ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿ ಹೇಳಿರುವಂತೆ ದುಬಾರಿ ಬೆಲೆಯ ಕಾರುಗಳಲ್ಲಿರುವ ಸಸ್ಪೆಂಷನ್‍‍ಗಳು ಕಚ್ಚಾ ರಸ್ತೆಯ ಕಾರಣಕ್ಕೆ ಹಾಳಾಗುತ್ತವೆ.

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಬಹುತೇಕ ವಾಹನ ಮಾಲೀಕರು/ಚಾಲಕರು ತಮ್ಮ ವಾಹನಗಳಲ್ಲಿ ಉಂಟಾಗುವ ವೈಬ್ರೇಷನ್ ಅನ್ನು ಗಮನಿಸುವುದಿಲ್ಲ. ಬದಲಿಗೆ ತಮ್ಮ ಗಮನವನ್ನು ರಸ್ತೆಯಲ್ಲಿರುವ ಟ್ರಾಫಿಕ್ ಮೇಲೆ ಇಟ್ಟಿರುತ್ತಾರೆ. ಕಾರಿನ ಸಸ್ಪೆಂಷನ್‍‍ನಲ್ಲಿ ಉಂಟಾಗುವ ವೈಬ್ರೇಷನ್ ಅನ್ನು ಕಚ್ಚಾ ರಸ್ತೆಗಳಲ್ಲಿ ಚಲಿಸುವಾಗ ಗಮನಿಸಬಹುದು.

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಇದಕ್ಕಾಗಿ ವರ್ಪಡ್ ಪರ್ಸೆಪ್ಷನ್ ಟೀಂ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಕಾರಿನ ಸಸ್ಪೆಂಷನ್ ಅನ್ನು ಕಚ್ಚಾ ರಸ್ತೆಯಲ್ಲಿ ಯಾವ ರೀತಿ ನಿಭಾಯಿಸಬಹುದೆಂಬುದನ್ನು ವಿವರಿಸಲಾಗಿದೆ. ಇದಕ್ಕಾಗಿ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಕಾರ್ ಅನ್ನು ಬಳಸಲಾಗಿದೆ.

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ಕಾರಿನ ಬಾನೆಟ್, ಡೋರ್ ಹಾಗೂ ಲ್ಯಾಟರೆಲ್ ಶೀಲ್ಡ್ ಗಳ ಮೂಲಕ ವಿವರಿಸಲಾಗಿದೆ. ಕಾರು ಚಲಾಯಿಸುವವರು ಸಸ್ಪೆಂಷನ್‍‍ಗಳಲ್ಲಿ ಉಂಟಾಗುವ ತೊಂದರೆಯನ್ನು ಸುಲಭವಾಗಿ ಗುರುತಿಸುವಂತಾಗಲಿ ಎಂಬ ಉದ್ದೇಶದಿಂದ ಈ ವೀಡಿಯೊ ತಯಾರಿಸಲಾಗಿದೆ.

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ಟೆಸ್ಟ್ ನಲ್ಲಿ ಕಾರ್ ಅನ್ನು ಮೂರು ವಿವಿಧ ಸ್ಫೀಡ್ ಬ್ರೇಕರ್‍‍ನಲ್ಲಿ ಚಲಾಯಿಸಲಾಯಿತು. ಮೊದಲು ನಿಧಾನಕ್ಕೆ, ನಂತರ ವೇಗವಾಗಿ ಅದರ ನಂತರ ಕಚ್ಚಾ ರಸ್ತೆಗಳಲ್ಲಿ ಚಲಾಯಿಸಲಾಯಿತು. ನಿಧಾನಗತಿಯಲ್ಲಿ ಚಲಿಸಿದಾಗ ಕಾರಿನ ಮೇಲೆ ಉಂಟಾಗುವ ಪರಿಣಾಮವನ್ನು ಗಮನಿಸಲಾಯಿತು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಮೊದಲ ವಿಧದ ವೇಗದಲ್ಲಿ ಸಾಮಾನ್ಯ ರಸ್ತೆಗಳಲ್ಲಿ ಕಂಡು ಬರುವ ಟಾರ್ ರಸ್ತೆಯಲ್ಲಿರುವ ಸ್ಪೀಡ್ ಬ್ರೇಕರ್ ಮೇಲೆ ಕಾರ್ ಅನ್ನು ಚಲಾಯಿಸಲಾಯಿತು. ಕಾರು ಚಲಾಯಿಸಿದವರು ಸ್ಪೀಡ್ ಬ್ರೇಕರ್ ಅನ್ನು ವಿವಿಧ ರೀತಿಯಲ್ಲಿ ದಾಟಿದರು. ಮೊದಲಿಗೆ, ಬ್ರೇಕರ್ ತನಕ ವೇಗವನ್ನು ಹೆಚ್ಚಿಸಿ, ಬ್ರೇಕರ್ ಬಂದ ತಕ್ಷಣ ಬ್ರೇಕರ್ ಮೇಲೆ ನಿಲ್ಲಿಸಿದರು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಸಡನ್ನಾಗಿ ವೇಗದ ಬಂಪ್‌ ಬಂದಾಗ ಕಾರಿನ ಚಾಲಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಇದರಲ್ಲಿ ಕಾಣಬಹುದು. ಕಾರು ಅದರ ಮುಂಭಾಗದ ತುದಿಯಲ್ಲಿ ಕೆಳಗೆ ಬೀಳುವುದರ ಜೊತೆಗೆ ಜೋಲ್ಟ್ ಸ್ಪಷ್ಟವಾಗಿ ಗೋಚರಿಸುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಅವರ ಮುಂದಿನ ಪ್ರಯತ್ನದಲ್ಲಿ, ಕಾರನ್ನು ಚಲಾಯಿಸಿದವರು ಕಾರ್ ಅನ್ನು ಬಂಪ್‍‍ಗೆ ಮೊದಲು ಅಥವಾ ಬಂಪ್ ಬಂದಾಗ ನಿಧಾನಗೊಳಿಲಿಲ್ಲ. ಕಾರು ನಿಧಾನವಾಗಿ ಲ್ಯಾಂಡಿಂಗ್ ಆಯಿತು. ನಂತರ ಕಾರು ಸುಲಭವಾಗಿ ದೂರ ಹೋಯಿತು.

ನಂತರ, ಕಾರು ಚಾಲನೆ ಮಾಡುತ್ತಿದ್ದವರು ಪಾರ್ಕಿಂಗ್ ಸ್ಥಳಕ್ಕೆ ಬಂದು ಅಲ್ಲಿಯೂ ಸಹ ಹಳದಿ ವೇಗದ ಬ್ರೇಕರ್‌ಗಳೊಂದಿಗೆ ಇದೇ ರೀತಿ ಮಾಡುತ್ತಾರೆ. ಹೆವಿ ಡ್ಯೂಟಿ ದೊಡ್ಡ ಮತ್ತು ಹೆಚ್ಚಿನ ವೇಗದ ಬ್ರೇಕರ್‌ಗಳೊಂದಿಗೆ ಸನ್ನಿವೇಶವನ್ನು ಪುನರಾವರ್ತಿಸುವ ಮೂಲಕ ಇದನ್ನು ಅನುಸರಿಸಲಾಗುತ್ತದೆ.

ಹಾಳಾಗುವ ಕಾರಿನ ಸಸ್ಪೆಂಷನ್ ಬಗ್ಗೆ ನಿಮಗೆಷ್ಟು ಗೊತ್ತು?

ಮರ್ಸಿಡಿಸ್ ಇ ಕ್ಲಾಸ್ ಎಲ್ಲಾ ಪರೀಕ್ಷೆಗಳನ್ನು ಸುಲಭವಾಗಿ ನಿರ್ವಹಿಸಿತು. ಮೇಲಿನ ವೀಡಿಯೊವನ್ನು ಸುರಕ್ಷಿತ ಮತ್ತು ನಿಯಂತ್ರಿತ ಪರಿಸರದಲ್ಲಿ ರೆಕಾರ್ಡ್ ಮಾಡಲಾಗಿದೆ. ನೀವು ಈ ರೀತಿಯ ಪ್ರಯತ್ನವನ್ನು ಮಾಡದಿರಿ. ಸ್ಪೀಡ್ ಬ್ರೇಕರ್‌ಗಳಿಗೆ ಸಂಬಂಧಿಸಿದಂತೆ, ಸ್ಪೀಡ್ ಬ್ರೇಕರ್‍‍ಗಳು ಬಂದ ತಕ್ಷಣ ಕಾರ್ ಅನ್ನು ನಿಧಾನಗೊಳಿಸಿ.

Source: Warped Perception/YouTube

Most Read Articles

Kannada
English summary
Car suspension reaction different types of speedbumps - Read in Kannada
Story first published: Monday, December 9, 2019, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X