ಗೋಡೆಗೆ ಡಿಕ್ಕಿ ಹೊಡೆದ ದೆಹಲಿ ಮೆಟ್ರೋ ಪರೀಕ್ಷಾರ್ಥ ರೈಲು

ಉದ್ಘಾಟನೆಗೆ ಕೇವಲ 6 ದಿನಗಳು ಬಾಕಿಯಿರುವಾಗಲೇ ಪರೀಕ್ಷಾರ್ಥವಾಗಿ ಸಂಚರಿಸುತ್ತಿದ್ದ ದೆಹಲಿ ಮೆಟ್ರೋ ಟ್ರೈನ್ ಒಂದು ಗೋಡೆಗೆ ಅಪ್ಪಳಿಸಿದ್ದು, ಘಟನೆ ಹಿನ್ನೆಲೆ ಕೆಲಗಂಟೆಗಳ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು.

By Praveen

ಮೆಜೆಂತಾ ಲೈನ್‍ನ ಚಾಲಕ ರಹಿತ ಮೆಟ್ರೋ ರೈಲು ಪರೀಕ್ಷಾರ್ಥ ವೇಳೆ ಈ ಅವಘಡ ಸಂಭವಿಸಿದ್ದು, ಸಂಚಾರದ ವೇಳೆ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಆದ್ರೆ ಘಟನೆ ವೇಳೆ ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುವುದು ಸಮಾಧಾನಕರ ಸಂಗತಿ.

ಗೋಡೆಗೆ ಡಿಕ್ಕಿ ಹೊಡೆದ ದೆಹಲಿ ಮೆಟ್ರೋ ಪರೀಕ್ಷಾರ್ಥ ರೈಲು

ಪ್ರಾಯೋಗಿಕ ಸಂಚಾರದ ವೇಳೆ ಕಲಿಂದಿ ಕುಂಜ್ ಡಿಪೋ ಬಳಿ ರೈಲು ಗೋಡೆಗೆ ಡಿಕ್ಕಿ ಹೊಡೆದಿದ್ದು, ನೆಲಕ್ಕೆ ಬೀಳೋದ್ರಿಂದ ಸ್ವಲ್ಪದರಲ್ಲೇ ತಪ್ಪಿದೆ.

Recommended Video

The Emflux Motors Model 1 – India’s First Electric Motorcycle
ಗೋಡೆಗೆ ಡಿಕ್ಕಿ ಹೊಡೆದ ದೆಹಲಿ ಮೆಟ್ರೋ ಪರೀಕ್ಷಾರ್ಥ ರೈಲು

ಘಟನೆ ಕುರಿತು ಮಾಹಿತಿ ನೀಡಿರುವ ದೆಹಲಿ ಮೆಟ್ರೋ ಅಧಿಕಾರಿಗಳು ರೈಲಿನ ಬ್ರೇಕ್ ವ್ಯವಸ್ಥೆ ಪರಿಶೀಲಿಸದೆಯೇ ವರ್ಕ್‍ಶಾಪ್‍ನಿಂದ ತೆಗೆದುಕೊಂಡು ಹೋಗಲಾಗಿತ್ತು. ಇದರಿಂದಾಗಿ ರೈಲು ಗೋಡೆಗೆ ಡಿಕ್ಕಿಯಾಗಿದೆ ಹೇಳಿಕೊಂಡಿದೆ.

ಗೋಡೆಗೆ ಡಿಕ್ಕಿ ಹೊಡೆದ ದೆಹಲಿ ಮೆಟ್ರೋ ಪರೀಕ್ಷಾರ್ಥ ರೈಲು

ಇನ್ನು ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಮೆಟ್ರೋ ಹೊಸ ಮಾರ್ಗ ಉದ್ಘಾಟನೆಗೆ ದಿನಾಂಕ ನಿಗದಿಯಾಗಿತ್ತು. ಸಾರ್ವಜನಿಕ ಸೇವೆಗೆ ಅಣಿಯಾಗುತ್ತಿರುವ ಕಲ್ಕಾಜಿ ಮಂದಿ ರ್ಬೊಟಾನಿಕಲ್ ಗಾರ್ಡನ್ ಕಾರಿಡಾರ್ನಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು.

ಗೋಡೆಗೆ ಡಿಕ್ಕಿ ಹೊಡೆದ ದೆಹಲಿ ಮೆಟ್ರೋ ಪರೀಕ್ಷಾರ್ಥ ರೈಲು

ಆದರೆ ಈಗ ಈ ಘಟನೆಯಿಂದಾಗಿ ಕಾರ್ಯಕ್ರಮ ನಡೆಯುವ ಬಗ್ಗೆ ಹಿರಿಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಮುಂಬರುವ ದಿನಗಳಲ್ಲಿ ಇಂತಹ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸುವ ಅಗತ್ಯೆತೆ ಇದೆ ಎಂದಿದ್ದಾರೆ.

ತಪ್ಪದೇ ಓದಿ-ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ'ದಿಂದ ಗುಡ್ ನ್ಯೂಸ್..!

ಗೋಡೆಗೆ ಡಿಕ್ಕಿ ಹೊಡೆದ ದೆಹಲಿ ಮೆಟ್ರೋ ಪರೀಕ್ಷಾರ್ಥ ರೈಲು

ಇದಲ್ಲದೇ ಹೊಸ ಮಾರ್ಗದಿಂದಾಗಿ ದೆಹಲಿ ನೋಯ್ಡಾ ಮತ್ತು ದಕ್ಷಿಣ ದೆಹಲಿಯ ಪ್ರಯಾಣದ ವೇಳೆ ಕಡಿಮೆಯಾಗಲಿದ್ದು, ದೆಹಲಿಯ ಹೊರಗೆ ಮೊದಲ ಇಂಟರ್ ಚೇಂಜ್ ಆಗಿ ಬಟಾನಿಕಲ್ ಗಾರ್ಡನ್ ಸ್ಟೇಷನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on metro ಮೆಟ್ರೋ
English summary
Human error derails driverless Delhi metro train.
Story first published: Wednesday, December 20, 2017, 14:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X