ದುಬೈ ಪೊಲೀಸ್ ಬಲೆಗೆ ಬಿತ್ತು ಟ್ಯಾಂಕರ್

By Nagaraja

ಐಷಾರಾಮಿ ವಾಹನಗಳನ್ನು ಖರೀದಿಸುವ ಮೂಲಕ ಸದಾ ಸುದ್ದಿಯಲ್ಲಿರುವ ದುಬೈ ಪೊಲೀಸ್ ಈಗ ಮತ್ತೆ ಸುದ್ದಿಯಾಗಿದೆ. ಹಿಂದಿನ ಬಾರಿಗಿಂತಲೂ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ದುಬೈ ಪೊಲೀಸ್ ಈಗ ಶಸ್ತ್ರಸಜ್ಜಿತ ಟ್ಯಾಂಕರ್‌ವೊಂದು ಖರೀದಿಸಿದೆ.

ಕೇವಲ ಟ್ಯಾಂಕರ್ ಮಾತ್ರವಲ್ಲದೆ ಆರರಷ್ಟು ದುಬಾರಿ ಆಡಿ ಎ6 ಕಾರುಗಳನ್ನು ವಿಶ್ವದ ಶ್ರೀಮಂತ ರಕ್ಷಣಾ ಇಲಾಖೆಯು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ದುಬೈ ಪೊಲೀಸ್ ಬಲೆಗೆ ಬಿತ್ತು ಟ್ಯಾಂಕರ್

ಇಷ್ಟೆಲ್ಲ ದುಬಾರಿ ವಾಹನಗಳು ದುಬೈ ಪೊಲೀಸ್ ಭದ್ರತೆಗೆ ಉಪಯೋಗಿಸುತ್ತಿದೆಯೇ ಅಥವಾ ಬರಿ ಶೋ ಆಫ್ ಮಾತ್ರವೇ? ಎಂಬುದಕ್ಕೆ ದುಬೈ ಪೊಲೀಸ್ ಮುಖ್ಯಸ್ಥರೇ ಉತ್ತರ ಕೊಡಬೇಕಾಗುತ್ತದೆ.

ದುಬೈ ಪೊಲೀಸ್ ಬಲೆಗೆ ಬಿತ್ತು ಟ್ಯಾಂಕರ್

ಈಗ ಬಂದಿರುವ ತಾಜಾ ಮಾಹಿತಿಯಂತೆ ದುಬೈ ಪೊಲೀಸ್ ಬೆಲೆಬಾಳುವ ಟ್ಯಾಂಕರವೊಂದನ್ನು ತನ್ನ ಸಾಲಿಗೆ ಸೇರಿಕೊಂಡಿದೆ. ಈ ಸಂಬಂಧ ವಿಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ಐಷಾರಾಮಿ ಕಾರುಗಳೊಂದಿಗೆ ಪರೇಡ್ ಹಮ್ಮಿಕೊಂಡಿದೆ.

ದುಬೈ ಪೊಲೀಸ್ ಬಲೆಗೆ ಬಿತ್ತು ಟ್ಯಾಂಕರ್

ದೈತ್ಯಕಾರಾದ ಟ್ಯಾಂಕರ್ ನಲ್ಲಿ ಎಲ್ಲ ವಿಧದ ಆಧುನಿಕ ರಕ್ಷಣಾ ವ್ಯವಸ್ಥೆಗಳನ್ನು ಒದಗಿಸಲಾಗುವುದು. ಒಂದು ವೇಳೆ ಉಗ್ರರ ದಾಳಿಯಂತಹ ಸಂದರ್ಭ ಎದುರಾದ್ದಲ್ಲಿ ಪ್ರತಿದಾಳಿ ನಡೆಸುವಷ್ಟು ಶಕ್ತವೆನಿಸಿದೆ.

ದುಬೈ ಪೊಲೀಸ್ ಬಲೆಗೆ ಬಿತ್ತು ಟ್ಯಾಂಕರ್

ಈಗಾಗಲೇ ಫೆರಾರಿ, ಲಂಬೋರ್ಗಿನಿ, ಬುಗಾಟಿ, ಹಮ್ಮರ್, ಮರ್ಸಿಡಿಸ್ ಬೆಂಝ್ ಗಳಂತಹ ದುಬಾರಿ ವಾಹನಗಳನ್ನ ಹೊಂದಿರುವ ಆಡಿ ಎ6 ವಾಹನಗಳನ್ನು ಖರೀದಿಸಿದೆ. ಒಟ್ಟಿನಲ್ಲಿ ದುಬೈನಲ್ಲಷ್ಟೇ ಅಲ್ಲದೆ ವಿಶ್ವದ ಎಲ್ಲ ಕಡೆಗಳಿಂದ ಗಮನವನ್ನು ಸಳೆದಿದೆ.

ದುಬೈ ಪೊಲೀಸ್ ಬಲೆಗೆ ಬಿತ್ತು ಟ್ಯಾಂಕರ್

ಇನ್ನೊಂದೆಡೆ ಆಡಿ ಎ6 ಕಾರು 3.0 ಲೀಟರ್ ವಿ6 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿದ್ದು, 333 ಅಶ್ವಶಕ್ತಿ (440 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಪ್ರಸ್ತುತ ಕಾರು ಆರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ದುಬೈ ಪೊಲೀಸ್ ಬಲೆಗೆ ಬಿತ್ತು ಟ್ಯಾಂಕರ್

ದುಬೈ ಪೊಲೀಸ್ ಪರಿಸರ ಸ್ನೇಹಿ ಕಾರು

ದುಬೈ ಪೊಲೀಸ್ ಬಲೆಗೆ ಬಿತ್ತು ಟ್ಯಾಂಕರ್

ದುಬೈ ಪೊಲೀಸ್ ಶಕ್ತಿ ಪ್ರದರ್ಶನ

Most Read Articles

Kannada
English summary
Dubai Police cars fleet added a tank
Story first published: Friday, May 29, 2015, 18:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X