ಡ್ರ್ಯಾಗ್ ರೇಸ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ಕಾರುಗಳು ಇಂಧನ ಕಾರುಗಳಿಗಿಂತ ಹೆಚ್ಚು ವೇಗವಾಗಿ ಚಲಿಸುತ್ತವೆ. ಈ ಕಾರಣಕ್ಕಾಗಿಯೇ ಟೆಸ್ಲಾ ಕಾರುಗಳು ಇಂಧನ ಚಾಲಿತ ಸ್ಪೋರ್ಟ್ಸ್ ಕಾರುಗಳಿಗಿಂತ ವೇಗವಾಗಿ ಚಲಿಸುತ್ತವೆ. ಡ್ರ್ಯಾಗ್ ರೇಸಿಂಗ್ ಹೊರ ದೇಶಗಳಲ್ಲಿ ಬಹಳಷ್ಟು ಜನಪ್ರಿಯವಾಗಿದೆ. ಡ್ರ್ಯಾಗ್ ರೇಸ್‌ಗಳಲ್ಲಿ ಭಾಗವಹಿಸುವ ಕಾರುಗಳನ್ನು ವಿಶೇಷವಾಗಿ ಮಾಡಿಫೈ ಮಾಡಲಾಗಿರುತ್ತದೆ.

ಡ್ರ್ಯಾಗ್ ರೇಸ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಎಲೆಕ್ಟ್ರಿಕ್ ಕಾರು

ಈ ಕಾರುಗಳು ಸಾಮಾನ್ಯ ಕಾರುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಕಡಿಮೆ ಅಂತರದ ಸಂಚಾರಕ್ಕಾಗಿ ಈ ಕಾರುಗಳನ್ನು ನಿರ್ಮಿಸಲಾಗಿರುತ್ತದೆ. ಡ್ರ್ಯಾಗ್ ರೇಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದ ಎಲೆಕ್ಟ್ರಿಕ್ ಡ್ರ್ಯಾಗ್ ರೇಸ್ ಕಾರಿನ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಡ್ರ್ಯಾಗ್ ರೇಸ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಕಾರು ಕೇವಲ 7.52 ಸೆಕೆಂಡುಗಳಲ್ಲಿ ಗಂಟೆಗೆ 0-320 ಕಿಲೋಮೀಟರ್ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಡ್ರ್ಯಾಗ್ ರೇಸ್ ಕಾರನ್ನು ಹೊಸ 2.0 ತಂತ್ರಜ್ಞಾನದ ಮೇಲೆ ನಿರ್ಮಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಡ್ರ್ಯಾಗ್ ರೇಸ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಎಲೆಕ್ಟ್ರಿಕ್ ಕಾರು

ಈ ಡ್ರ್ಯಾಗ್ ರೇಸ್ ಅನ್ನು ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ಆಯೋಜಿಸಲಾಗಿತ್ತು. ಇದು ವಿಶ್ವದ ಮೊದಲ ಎಲೆಕ್ಟ್ರಿಕ್ ಡ್ರ್ಯಾಗ್ ರೇಸ್ ಕಾರು. ಈ ಹಿಂದೆ ಇಂತಹ ಯಾವುದೇ ಡ್ರ್ಯಾಗ್ ರೇಸ್‌ ಅನ್ನು ಆಯೋಜಿಸಿರಲಿಲ್ಲ.

ಡ್ರ್ಯಾಗ್ ರೇಸ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಎಲೆಕ್ಟ್ರಿಕ್ ಕಾರು

ಹೊಸ 2.0 ತಂತ್ರಜ್ಞಾನದ ಕಾರು 800 ವೋಲ್ಟ್ ಲಿಥಿಯಂ ಅಯಾನ್ ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ. ಈ ಕಾರಿನಲ್ಲಿರುವ ಪವರ್ ನಿಯಂತ್ರಿಸಲು, 700 ಆಂಪಿಯರ್‌ಗಳ ಕಂಟ್ರೋಲರ್‌ಗಳನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರು 2400 ಬಿಹೆಚ್‌ಪಿ ಪವರ್ ಹಾಗೂ 2711 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಡ್ರ್ಯಾಗ್ ರೇಸ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಕಾರು 912 ಕೆಜಿ ತೂಕವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು ಲೋಕೋಮೋಟಿವ್‌ಗಳಿಗಿಂತ ಹೆಚ್ಚು ಬಲಶಾಲಿಯಾಗಿದೆ. ಈ ಹಿಂದೆ ರೇಸಿಂಗ್ ದಂತಕಥೆ ಡಾನ್ ಗಾರ್ಲಿಟ್ಸ್ 7.235 ಸೆಕೆಂಡುಗಳಲ್ಲಿ ಗಂಟೆಗೆ 189.04 ಮೈಲಿ ವೇಗದಲ್ಲಿ ಚಲಿಸಿದ್ದರು.

2019ರ ಜುಲೈ ತಿಂಗಳಿನಲ್ಲಿ ಡಾನ್ ಗಾರ್ಲಿಟ್ಸ್ ಸ್ವಾಂಪ್ ರಾಟ್ ಹೆಸರಿನ ಡ್ರ್ಯಾಗ್ ರೇಸ್ ಕಾರಿನಲ್ಲಿ ಈ ದಾಖಲೆಯನ್ನು ನಿರ್ಮಿಸಿದ್ದರು. ದಾಖಲೆ ನಿರ್ಮಿಸುವಾಗ ಡಾನ್‌ರವರಿಗೆ 86 ವರ್ಷ ವಯಸ್ಸಾಗಿತ್ತು. ಯಾವುದೇ ಎಲೆಕ್ಟ್ರಿಕ್ ಕಾರಿನಲ್ಲಿ ಈ ದಾಖಲೆಯನ್ನು ಮುರಿಯುವುದು ಕಷ್ಟವೆಂದು ಡಾನ್ ಆ ಸಮಯದಲ್ಲಿ ಹೇಳಿದ್ದರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಡ್ರ್ಯಾಗ್ ರೇಸ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಎಲೆಕ್ಟ್ರಿಕ್ ಕಾರು

ಡ್ರ್ಯಾಗ್ ರೇಸ್ ವಿಶ್ವ ವಿಖ್ಯಾತ ರೇಸಿಂಗ್ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ ಕಾರುಗಳನ್ನು ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೇಗದಲ್ಲಿ ಚಾಲನೆ ಮಾಡಬೇಕಾಗುತ್ತದೆ. ಕಡಿಮೆ ಸಮಯದಲ್ಲಿ ಸ್ಪರ್ಧೆಯನ್ನು ಮುಗಿಸುವ ರೇಸರ್‌ಗೆ ಜಿತ್ ಎಂಬ ಬಿರುದನ್ನು ನೀಡಲಾಗುತ್ತದೆ. ಈ ರೇಸ್‌ನಲ್ಲಿ ಸಾಮಾನ್ಯ ಕಾರುಗಳು ಭಾಗವಹಿಸುವಂತಿಲ್ಲ. ವಿಶೇಷವಾಗಿ ವಿನ್ಯಾಸಗೊಳಿಸಿದ ಶಕ್ತಿಶಾಲಿ ಕಾರುಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ.

Most Read Articles

Kannada
English summary
Electric car drag race world record. Read in Kannada.
Story first published: Tuesday, June 2, 2020, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X