100ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ಸಿದ್ದಪಡಿಸಿದ ರೈತ...!

ಕಾರಿನ ಎಂಜಿನ್ ಬಳಸಿ ಕ್ರೂಸರ್ ಬೈಕ್ ತಯಾರಿಸುವುದು ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ಆದ್ರೆ ಇಲ್ಲೊಬ್ಬ ರೈತ ಮುಂದುವರಿದು 100ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಸೂಪರ್ ಕಾರು ನಿರ್ಮಿಸಿದ್ದಾನೆ.

By Praveen

ಮಾಡಿಫೈ ವಾಹನಗಳ ಬಗೆಗೆ ಈ ಜನಕ್ಕೆ ಎಲ್ಲಿಲ್ಲದ ಕ್ರೇಜ್. ಸಾಮಾನ್ಯ ಬೈಕ್ ಎಂಜಿನ್‌ನಿಂದ ಸೂಪರ್ ಬೈಕ್ ಮಾಡೋದು, ಕಾರಿನ ಎಂಜಿನ್ ಬಳಸಿ ಕ್ರೂಸರ್ ಬೈಕ್ ತಯಾರಿಸುವುದು ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ಆದ್ರೆ ಇಲ್ಲೊಬ್ಬ ರೈತ ಮುಂದುವರಿದು 100ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಸೂಪರ್ ಕಾರು ನಿರ್ಮಿಸಿದ್ದಾನೆ.

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

ಹೌದು, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ ವಾಹನವನ್ನು ಸೂಕ್ಷ್ಮವಾಗಿ ಗಮನಿಸದ ಹೊರತು ಯಾರಿಗೂ ಸಹ ಇದು 100 ಸಿಸಿ ಬೈಕ್ ಒಂದರ ಎಂಜಿನ್‌ನಿಂದ ನಿರ್ಮಾಣ ಮಾಡಿದ್ದು ಏನಿಸುವುದೇ ಇಲ್ಲ.

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

ಅಷ್ಟರ ಮಟ್ಟಿಗೆ ಲಂಬೋರ್ಗಿನಿಗೆ ಹೋಲುವಂತೆ ಈ ಕಾರುನ್ನು ಮಾರ್ಪಾಡು ಮಾಡಲಾಗಿದ್ದು, ಸೂಪರ್ ಕಾರಿನಲ್ಲಿರುವ ಎಲ್ಲಾ ಸೌಲಭ್ಯಗಳು ಇದರಲ್ಲಿ ಜೋಡಣೆ ಮಾಡಲಾಗಿದೆ.

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

ಉತ್ತರ ವಿಯೆಟ್ನಾಂನ ಫೂಂಗ್ ಎಂಬ ರೈತನೇ ಈ ಸೂಪರ್ ಕಾರನ್ನು ಅನ್ನು ನಿರ್ಮಾಣ ಮಾಡಿದ್ದು, ಕಾರಿನ ಎಂಜಿನ್ 100 ಸಿಸಿ ಸಾಮರ್ಥ್ಯದೊಂದಿಗೆ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಟಾಪ್ ಫೋರ್ಡ್, ಮೂವೆಬಲ್ ಸ್ಪಾಯ್ಲರ್, ಪ್ರೋಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಅಳವಡಿಸಲಾಗಿದೆ.

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

ಹೀಗಾಗಿ ರೈತ ಫೂಂಗ್ ನಿರ್ಮಿಸಿರುವ ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು ನಿಜವಾದ ಕಾರಿಗೆ ಟಾಂಗ್ ನೀಡಬಲ್ಲ ವಿಶೇಷತೆಗಳನ್ನು ಹೊಂದಿದ್ದು, ಕಾರಿನ ಒಳಭಾಗದ ವಿನ್ಯಾಸಗಳು ಕೂಡಾ ಉತ್ತಮ ಮಾದರಿಯ ಸೌಲಭ್ಯಗಳನ್ನು ಅಳವಡಿಸಲಾಗಿದೆ.

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

ಇನ್ನು ಮಾಡಿಫೈ ಲಂಬೋರ್ಗಿನಿ ಕಾರು ಒಂದನ್ನು ನಿರ್ಮಾಣ ಮಾಡಲು ಬರೋಬ್ಬರಿ 2 ಲಕ್ಷ ರೂಪಾಯಿ ಖರ್ಚು ಮಾಡಿರುವ ಫೂಂಗ್, ತನಗೆ ಮತ್ತು ತನ್ನ ತಂದೆಗಾಗಿ ಪ್ರತ್ಯೇಕವಾಗಿ ಎರಡು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರುಗಳನ್ನು ನಿರ್ಮಾಣ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್

ಆ ಹೊಸ ಜೀಪ್ ಕಂಪಾಸ್ ಕಾರನ್ನು ಖರೀದಿ ಮಾಡಿ ಇನ್ನು ಮೂರು ಗಂಟೆಯು ಕಳೆದಿಲ್ಲ ಕಾರಿನ ಚಕ್ರಗಳು ತುಂಡಾಗಿದ್ದು, ಜನಪ್ರಿಯ ಜೀಪ್ ಕಂಪಾಸ್ ಕಾರುಗಳು ಖರೀದಿಗೆ ಯೊಗ್ಯವೇ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ನಮಗೆ ಗೊತ್ತಿರುವ ಹಾಗೇ ಜೀಪ್ ಕಂಪಾಸ್ ಕಾರು ಖರೀದಿ ಮಾಡೋದು ಪ್ರತಿಷ್ಠೆಯ ಸಂಕೇತ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಅಮೆರಿಕ ಮೂಲದ ಜೀಪ್ ಸಂಸ್ಥೆಯು ಹತ್ತಾರು ಬಗೆಯ ಕಾರು ಉತ್ಪನ್ನಗಳನ್ನು ಹೊರತಂದಿದೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಆದ್ರೆ ನಿನ್ನೆಯಷ್ಟೇ ಹೊಸ ಮಾದರಿಯ ಜೀಪ್ ಕಂಪಾಸ್ ಖರೀದಿ ಮಾಡಿದ್ದ ಗುವಾಹಾಟಿ ಮೂಲದ ಜಯಂತ್ ಪುಕಾನ್ ಎಂಬುವರಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಹೊಸ ಜೀಪ್ ಕಂಪಾಸ್‌ ಮೂಲಕ 172 ಕಿಮಿ ಪ್ರಯಾಣ ಮಾಡಿದ್ದೇ ತಡ ಹೊಸ ಕಾರಿನ ಯಾಕ್ಸಿಲ್‌ಗಳೇ ತುಂಡರಿಸಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಅದೃಷ್ಟವಶಾತ್ ಕಾರಿನಲ್ಲಿದ್ದ ಜಯಂತ್ ಪುಕಾನ್ ಮತ್ತು ನಾಲ್ವರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನಲ್ಲಿ ಜೋರಾಗಿ ಬರುತ್ತಿದ್ದ ಶಬ್ದದಿಂದಾಗಿ ಕೂಡಲೇ ರಸ್ತೆ ಬದಿಗೆ ಕಾರು ನಿಲ್ಲಿಸಿದ್ದಾರೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಘಟನೆಯಿಂದಾಗಿ ಜೀಪ್ ಕಂಪಾಸ್ ಉತ್ಪಾದಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜಯಂತ್ ಪುಕಾನ್ ಅವರು, ಜೀಪ್ ಕಂಪಾಸ್ ಕಾರುಗಳ ಕಾರ್ಯಕ್ಷಮತೆ ಮತ್ತು ಜನಪ್ರಿಯತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

MOST READ: ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ಧಿ..!

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಜಯಂತ್ ಅವರ ಫೇಸ್‌ಬುಕ್ ಪೊಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದು, ಮೇಕ್ ಇನ್ ಇಂಡಿಯಾ ಹೆಸರಿನೊಂದಿಗೆ ಭಾರತದಲ್ಲಿ ಕಂಪಾಸ್ ಕಾರುಗಳ ಉತ್ಪಾದನೆ ಕೈಗೊಂಡಿರುವ ಜೀಪ್ ವಿರುದ್ಧ ನೆಟ್ಟಿಗರು ಟೀಕೆ ಮಾಡಿದ್ದಾರೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಇನ್ನು ಕೆಲವರು ಕಾರು ಉತ್ಪಾದನೆಯಲ್ಲಾದ ನ್ಯೂನತೆಗಳೇ ಇಂತಹ ಅವಘಡಕ್ಕೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಜನಪ್ರಿಯ ಕಾರು ಉತ್ಪಾದಕರ ಕಾರು ಮಾದರಿಗಳೇ ಹೀಗಾದ್ರೆ ಇನ್ನು ಅಗ್ಗದ ಕಾರುಗಳು ಕಥೆ ಏನು ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಜಯಂತ್ ಅವರು ನಿನ್ನೆಯಷ್ಟೇ ಗುವಾಹಟಿಯ ಮಹೇಶ್ ಮೋಟಾರ್ಸ್‌ನಲ್ಲಿ ಜೀಪ್ ಕಂಪಾಸ್ ಖರೀದಿಸಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ 18.36 ಲಕ್ಷ ಬೆಲೆ ಪಡೆದುಕೊಂಡಿದೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಸದ್ಯ ತಾಂತ್ರಿಕ ತೊಂದರೆಗಳಿಂದ ಅವಘಡಕ್ಕೆ ಈಡಾಗಿರುವ ಕಂಪಾಸ್ ಕಾರನ್ನು ಶೋರಂಗೆ ವಾಪಸ್ ಮಾಡಲಾಗಿದ್ದು, ನಡೆದ ಘಟನೆ ಬಗ್ಗೆ ಜೀಪ್ ಇಂಡಿಯಾ ಸಂಸ್ಥೆಯು ಸೂಕ್ತ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಿದೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಮೇಕ್ ಇನ್ ಇಂಡಿಯಾ ಹೆಗ್ಗಳಿಕೆ

ಹೌದು, ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ಜೀಪ್ ಕಂಪಾಸ್ ಕಾರುಗಳು ಮಹಾರಾಷ್ಟ್ರದ ರಂಗೂನ್ ಕಾರು ಉತ್ಪಾದನಾ ಘಟಕದಲ್ಲಿ ಸಿದ್ದಗೊಂಡಿವೆ.

ಖರೀದಿ ಮಾಡಿ ಮೂರೇ ತಾಸಿಗೆ ಮುಗಿದುಕೊಂಡು ಬಿತ್ತು ಹೊಸ ಜೀಪ್ ಕಂಪಾಸ್ ಕಾರು..!!

ಹೀಗಾಗಿ ಹೊಸ ಮಾದರಿಯ ಜೀಪ್ ಕಂಪಾಸ್ ಕಾರುಗಳು ಬೆಲೆಗಳನ್ನು ತಗ್ಗಿಸಲಾಗಿದ್ದು, ಬೆಲೆ ಕಡಿಮೆ ಎನ್ನುವ ಹಿನ್ನೆಲೆ ಕಡಿಮೆ ಗುಣಮಟ್ಟದ ಬಿಡಿಭಾಗಗಳನ್ನು ಬಳಸಲಾಗುತ್ತಿದೆಯೇ? ಎಂಬ ಅನುಮಾನ ಹುಟ್ಟುಹಾಕಿದೆ.

Most Read Articles

Kannada
English summary
Farmer builds Lamborghini at home, using his 100cc motorcycle engine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X