ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ವಿಮಾನಗಳ ಹಾರಾಟವನ್ನು ನೋಡುತ್ತಿದ್ದರೆ, ನೋಡುವವರಿಗೂ ವಿಮಾನಗಳಲ್ಲಿ ಹಾರಾಟ ನಡೆಸಬೇಕು ಎಂದು ಅನಿಸದೇ ಇರಲಾರದು. ವಿಮಾನಗಳಿಗೆ ಸಂಬಂಧಿಸಿದಂತೆ ಹಲವಾರು ಅದ್ಭುತ ಹಾಗೂ ರೋಚಕ ಮಾಹಿತಿಗಳಿವೆ.

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಈ ಹಿಂದೆಯೂ ನಮ್ಮ ಕನ್ನಡ ಡ್ರೈವ್'ಸ್ಪಾರ್ಕ್'ನಲ್ಲಿ ವಿಮಾನಗಳಿಗೆ ಸಂಬಂಧಿಸಿದ ಹಲವಾರು ಸಂಗತಿಗಳನ್ನು ಪ್ರಕಟಿಸಿದ್ದೇವೆ. ಈ ಲೇಖನದಲ್ಲಿ ವಿಮಾನಗಳಿಂದ ಉಂಟಾಗುವ ಐದು ವಿಲಕ್ಷಣ ಶಬ್ದಗಳ ಬಗೆಗಿನ ವಿವರಗಳನ್ನು ನೋಡೋಣ.

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಎಂಟ್ರೆನ್ಸ್ ಗೇಟ್ ಮೂಲಕ ಬರುವ ಬೂಫ್ ಶಬ್ದ

ಈ ಬೂಫ್ ಶಬ್ದವು ವಿಮಾನವು ನೆಲದಿಂದ ಆಕಾಶಕ್ಕೆ ಏರುವ ಸಮಯದಲ್ಲಿ ಬರುವ ಶಬ್ದವಾಗಿದೆ. ಹೊರಗಿನಿಂದ ಗಾಳಿಯ ಹರಿವನ್ನು ವಿಮಾನದೊಳಗೆ ತಿರುಗಿಸುವುದರಿಂದ ಈ ಶಬ್ದ ಉಂಟಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಈ ಸಮಯದಲ್ಲಿ ಎಲೆಕ್ಟ್ರಿಕ್ ದೀಪಗಳು ಸಹ ಕೆಲವು ಸೆಕೆಂಡುಗಳ ಕಾಲ ಸ್ಥಗಿತಗೊಳ್ಳುತ್ತವೆ. ವಿಮಾನಯಾನ ಉದ್ಯಮವು ಈ ಕಾರ್ಯವನ್ನು ಎಬಿಯು (ಆಕ್ಸಿಲರಿ ಪವರ್ ಯುನಿಟ್) ಎಂದು ಕರೆಯುತ್ತದೆ.

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕಡಿಮೆ ಶಬ್ದ

ವಿಮಾನವು ವಿಮಾನ ನಿಲ್ದಾಣಕ್ಕೆ ಬಂದಾಗ ಈ ಶಬ್ದ ಕೇಳಿಸುತ್ತದೆ. ಹೈಡ್ರಾಲಿಕ್ ಸಿಸ್ಟಂ, ಸ್ಟೀಯರಿಂಗ್, ಬ್ರೇಕಿಂಗ್ ಹಾಗೂ ಏರ್ ಪ್ರೆಷರ್'ಗಳು ಸಹಜ ಸ್ಥಿತಿಗೆ ಬಂದಾಗ ಈ ಶಬ್ದ ಸಂಭವಿಸುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ವಿಮಾನಯಾನ ಉದ್ಯಮವು ಈ ಪ್ರಕ್ರಿಯೆಯನ್ನು ಪಿಟಿಯು (ಪವರ್ ಟ್ರಾನ್ಸ್'ಮಿಷನ್ ಯೂನಿಟ್) ಎಂದು ಕರೆಯುತ್ತದೆ. ಈ ಕಡಿಮೆ ಶಬ್ದವು ನಾಯಿಗಳು ನಿಖರವಾಗಿ ಬೊಗಳುವ ರೀತಿಯಲ್ಲಿ ಕೇಳುತ್ತದೆ.

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ರೆಕ್ಕೆಗಳಿಂದ ಬರುವ ವಿರ್ರ್ ಎಂಬ ಶಬ್ದ

ಗಾಳಿ ಬೀಸುತ್ತಿರುವಾಗ ರೆಕ್ಕೆಗಳಲ್ಲಿ ಈ ಶಬ್ದ ಕೇಳಿಸುತ್ತದೆ. ವಿಮಾನಗಳು ಹಾರಾಟ ನಡೆಸಲು ಆರಂಭಿಸಿದಾಗ ಈ ಶಬ್ದವು ಸ್ವಲ್ಪ ಜೋರಾಗಿರುತ್ತದೆ. ವಿಮಾನಗಳು ಆಕಾಶಕ್ಕೆ ಏರಿದ ನಂತರ ಈ ಶಬ್ದ ಕಡಿಮೆಯಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಎಕೋ ಶಬ್ದ

ವಿಮಾನಗಳು ಪ್ರಯಾಣದ ಅಂತಿಮ ಹಂತವನ್ನು ತಲುಪಿದಾಗ ಈ ಶಬ್ದ ಬರುತ್ತದೆ. ವಿಮಾನಗಳು ನೆಲಕ್ಕೆ ಇಳಿಯುವ ಮೊದಲು ಸುಮಾರು 2,000 ಅಡಿ ಎತ್ತರದಲ್ಲಿ ರೆಕ್ಕೆಗಳಲ್ಲಿ ಮಾಡಿದ ಬದಲಾವಣೆಯಿಂದಾಗಿ ಈ ಶಬ್ದ ಉದ್ಭವಿಸುತ್ತದೆ.

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕೇಳಲು ಭಯಾನಕವಾಗಿರುವ ಕಾರಣಕ್ಕೆ ಈ ಶಬ್ದವನ್ನು ಪೆರೋಲ್ ಎಂದು ಕರೆಯಲಾಗುತ್ತದೆ. ವಿಮಾನಗಳು ಇಳಿಯುವಾಗ ವ್ಹೀಲ್'ಗಳಿಗೆ ಪರಿಪೂರ್ಣ ಚಾಲನಾ ಅನುಭವವನ್ನು ಒದಗಿಸಲು ಇದು ನೆರವಾಗುತ್ತದೆ. ರೆಕ್ಕೆಗಳಲ್ಲಿ ಸರಿಯಾದ ಅನುಪಾತ ನೀಡಲಾಗಿರುವ ಕಾರಣಕ್ಕೆ ಈ ಶಬ್ದ ಉಂಟಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕೀಚ್ ಶಬ್ದ

ವಿಮಾನ ಇಳಿಯುವಾಗ ಮಾತ್ರ ಈ ಶಬ್ದವನ್ನು ಕೇಳಬಹುದು. ವಿಮಾನಗಳ ಟಯರ್'ಗಳು ನೆಲವನ್ನು ಮುಟ್ಟಿದಾಗ ಈ ಶಬ್ದ ಸಂಭವಿಸುತ್ತದೆ. ವಿಮಾನಗಳ ವೇಗವನ್ನು ನಿಯಂತ್ರಿಸುವ ಈ ಶಬ್ದವು ಜೋರಾಗಿ ಏರುತ್ತದೆ. ವಿಮಾನಗಳು 100ರಿಂದ 150 ಮೈಲಿ ವೇಗದಲ್ಲಿ ರನ್ ವೇಯಲ್ಲಿ ಇಳಿಯುತ್ತವೆ.

ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ತಕ್ಷಣವೇ ಬ್ರೇಕ್‌ಗಳನ್ನು ಹಾಕುವ ಮೂಲಕ ಈ ವೇಗವನ್ನು ನಿಲ್ಲಿಸಲಾಗುವುದಿಲ್ಲ. ಒಂದು ವೇಳೆ ತಕ್ಷಣವೇ ಬ್ರೇಕ್ ಹಾಕಿದರೆ ಅನಾಹುತ ಸಂಭವಿಸುತ್ತದೆ. ಪೈಲಟ್'ಗಳು ಜಾಗರೂಕತೆಯಿಂದ ಬ್ರೇಕ್ ಹಾಕುತ್ತಾರೆ. ಹೀಗೆ ಬ್ರೇಕ್ ಹಾಕಿದಾಗ ಈ ಕೀಚ್ ಶಬ್ದ ಉಂಟಾಗುತ್ತದೆ.

Most Read Articles

Kannada
English summary
Five bizarre sounds airplanes make during fly and landing. Read in Kannada.
Story first published: Monday, April 12, 2021, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X