ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಭಾರತೀಯ ಸೇನಗಾಗಿ ಟಾಟಾ ಮೋಟಾರ್ಸ್ ತಮ್ಮ ಸಫಾರಿ ಸ್ಟೋರ್ಮ್ ಕಾರನ್ನು ತಯಾರಿಸಿ ನೀಡುತ್ತಿರುವ ಬಗ್ಗೆ ನಾವು ಈಗಾಗಲೇ ತಿಳಿದಿದ್ದೇವೆ. ಆದ್ರೆ ಸೇನೆಯಲ್ಲಿ ಬಳಸಲಾಗುತ್ತಿರವ ದ್ವಿಚಕ್ರ ವಾಹನಗಳು ಕಡಿಮೆ ಶಕ್ತಿಶಾಲಿಯಾದ ಕಾರಣ ಚತ್ತೀಸ್‍ಗಢ್‍ನ ಯುವಕನೊಬ್ಬ 800ಸಿಸಿ ಸಾಮರ್ಥ್ಯವಿರುವ ವಿಶೇಷ ಬೈಕ್ ಒಂದನ್ನ ತಯಾರು ಮಾಡಿದ್ದಾನೆ.

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಪ್ರಸ್ತುತ ಭಾರತೀಯ ಸೇನೆಯಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ 350ಸಿಸಿ ಮತ್ತು 500ಸಿಸಿ ಬೈಕ್‍ಗಳನ್ನು ಬಳಸಲಾಗುತ್ತಿದ್ದು, ಅಮೆರಿಕನ್ ಸೇನೆಯು ಹೆಚ್ಚು ಸಾಮರ್ಥ್ಯವಿರುವ ಯುನೈಟೆಡ್ ಮೋಟಾರ್ಸ್‍ನ ಮತ್ತು ಹಾರ್ಲೇ ಡೇವಿಡ್ಸನ್ ಸಂಸ್ಥೆಯ ಅಧಿಕ ಸಾಮರ್ಥ್ಯವಿರುವ ಬೈಕ್‍ಗಳನ್ನು ಬಳಸುತ್ತಿದ್ದಾರೆ.

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಈ ನಿಟ್ಟಿನಲ್ಲಿ ಚತ್ತೀಸ್‍ಗಢ್‍ನಲ್ಲಿನ ರಾಯ್‍ಪುರ್ ನಿವಾಸಿಯಾದ ವೈಭವ್ ಭಾಜ್‍ಪೇ ಎಂಬ ಯುವಕ ಮಾರುತಿ ಆಲ್ಟೋ ಕಾರಿನಲ್ಲಿರುವ 800ಸಿಸಿಯನ್ನು ಎಂಜಿನ್ ಬಳಸಿ ಹೊಸ ಬೈಕ್ ಒಂದನ್ನು ತಯಾರು ಮಾಡಿದ್ದಾನೆ. ಇಂದಿನ ಲೇಖನದಲ್ಲಿ ಈ ಬೈಕಿನ ಕುರಿತಾಗಾಗಿ ಹೆಚ್ಚು ಮಾಹಿತಿಯನ್ನು ತಿಳಿಯಿರಿ.

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಸುಮಾರು 18 ತಿಂಗಳ ಕಾಲ ಪ್ರಯತ್ನದ ಫಲವಾಗಿ ವೈಭವ್ ಭಾಜ್‍ಪೇ ಎಂಬ ಯುವಕ ಭಾರತೀಯ ಸೇನೆಗಾಗಿ ವಿಶೇಷವಾದ ಬೈಕ್ ಒಂದನ್ನು ತಯಾರು ಮಾಡಲಾಗಿದ್ದು, ಈ ಬೈಕ್‍ಗೆ ಅಮರ್ ಜವಾನ್ ಎಂದು ಆತ ಹೆಸರಿಟ್ಟಿದ್ದಾನೆ.

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಈ ಅಮರ್ ಜವಾನ್ ಬೈಕ್ ನೋಡಲು ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಬೈಕಿನ ಮುಂಭಾಗದಲ್ಲಿ ಸೈನಿಕನ ಮುಖದ ವಿನ್ಯಾಸದ ಮಾದರಿಯಲ್ಲಿ ಹೆಡ್‍ಲ್ಯಾಂಪ್‍ಗಳು ಮತ್ತು ಸಣ್ಣದಾದ ವಿಂಡ್‍ಶೀಲ್ಡ್ ನ ಮೇಲೆ 'ಅಮರ್ ಜವಾನ್' ಎಂಬ ಹೆಸರನ್ನು ಅಳವಡಿಸಲಾಗಿದೆ.

MOST READ: ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಸುಮಾರು 24 ರಿಂದ 27 ಲೀಟರ್ ಪೆಟ್ರೋಲ್ ಅನ್ನು ತುಂಬಲಾಗುವ ಈ ಬೈಕ್‍ನಲ್ಲಿ 800ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಇದು ಪ್ರತಿ ಕಿಲೋಮೀಟರ್‍‍ಗೆ 22 ರಿಂದ 27 ಕಿಲೋಮೀಟರ್ ಮೈಲೇಜ್ ನೀಡುವ ಹಾಗೆ ಈ ಬೈಕ್ ಅನ್ನು ತಯಾರು ಮಾಡಿದ್ದಾನೆ.

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಬೈಕ್‍ಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೇ, ಹಿಂಭಾಗದಲ್ಲಿ ಡಬಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದಲ್ಲಿ ಕೂಡಾ ಡಬಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಫಾರ್ವಡ್ 4 ಗೇರ್‍‍ಗಳು ಮತ್ತು 4 ರಿವರ್ಸ್‍ ಗೇರ್ ಅಂದರೆ ಒಟ್ಟಾರೆಯಾಗಿ 8 ಗೇರ್‍‍ಗಳನ್ನು ಬದಲಾಯಿಸಬಹುದಾಗಿದೆ.

ವೈಶಿಷ್ಟ್ಯತೆಗಳು

ಅಮರ್ ಜವಾನ್ ಬೈಕಿನಲ್ಲಿ ಬಹುತೇಕ ವಾಹನಗಳಲ್ಲಿ ಕಾಣಬಹುದಾದ ಹಳದಿ ಬಣ್ಣದ ಪೆಯಿಂಟ್ ಸ್ಕೀಮ್ ಅನ್ನು ಈ ಬೈಕಿಗೆ ಬಳಸಲಾಗಿದೆ. ಸುಮಾರು 450 ಕಿಲೋಗ್ರಾಂ ತೂಕವಿರುವ ಈ ಬೈಕ್ ಜಿಪಿಎಸ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಎಂಬ ಆಯ್ಕೆಗಳನ್ನು ಸಹ ಅಳವಡಿಸಲಾಗಿದೆ.

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಬಾಲಿವುಡ್‍ನ ಕಾರ್ಗಿಲ್ ಚಿತ್ರದಿಂದ ಪ್ರೇರೇಪಿತನಾದ ವೈಭವ್ ಭಾಜ್‍ಪೇ ಸೇನೆಗಾಗಿ ಏನಾದರೂ ತನ್ನಿಂದ ಕೊಡುಗೆಯನ್ನು ನೀಡಬೇಕೆಂದು ಶ್ರಮ ಪಟ್ಟು ಸುಮಾರು 18 ತಿಂಗಳಿನಲ್ಲಿ ಅಮರ್ ಜವಾನ್ ಬೈಕ್ ಅನ್ನು ತಯಾರಿಸಿದ್ದಾನೆ. ಆಗಸ್ಟ್ 15ರಂದು ಈ ಬೈಕ್‍ನ ತಯಾರಿ ಮುಕ್ತಾಯಗೊಂಡಿದ್ದು, ಶೀಘ್ರವೇ ಇದು ಭಾರತೀಯ ಸೇನೆಯ ಸೇವೆಗಾಗಿ ತಲುಪಲಿದೆ.

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ವೈಭವ್ ಭಾಜ್‍ಪೇ ತಂದೆಯವರಾದ ಸಂಜೀವ್ ಅವರು ತನ್ನ ಮಗ ಒಬ್ಬ ಆಟೋಮೊಬೈಲ್ ಎಂಜಿಯರ್ ಆಗಿದ್ದು, ಬೈಕ್ ಮತ್ತು ಕಾರುಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾನೆ. ಹೀಗಾಗಿ ಈ ಬೈಕ್ ಅನ್ನು ತಯಾರಿಸಲು ಸುಮಾರು ಎರಡು ವರ್ಷಗಳ ಕಾಲ ತನ್ನ ವ್ಯಾಸಂಗವನ್ನೇ ಬಿಟ್ಟಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

MOST READ:ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ಕುಟುಂಬದ ಸಹಾಯದಿಂದ ತಯಾರು ಮಾಡಲಾದ ಈ ಬೈಕ್ ಅನ್ನು ಕಂಡು ಮನೆ ಮಂದಿ ಕೂಡಾ ಬಹಳ ಖುಷಿಪಟ್ಟಿದ್ದು, ವೈಭವ್ ಈ ಬೈಕ್ ಅನ್ನು ಬಿಎಂಡಬ್ಲ್ಯು ಜಿ310ಆರ್ ಬೈಕಿಗಿಂತಾ ಕಡಿಮೆ ಬೆಲೆಯಲ್ಲಿ ಮೇಡ್ ಇನ್ ಇಂಡಿಯಾ ಬೈಕ್ ಅನ್ನು ಕೊನೆಗೂ ಭಾರತೀಯ ಸೇನೆಗೆ ಅರ್ಪಣೆ ಮಾಡಲಿದ್ದಾನೆ.

Source: India Today Social

Most Read Articles

Kannada
English summary
Maruti Alto 800 engine powers this motorcycle – Dedicated to Indian Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X