ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಟೋರಿ ಇದು..!!

ಇಡೀ ವಿಶ್ವವನ್ನೇ ಹೋಲಿಸಿದಾಗ ಅತ್ಯಂತ ಸುಂದರವಾದ ರಸ್ತೆ ಭಾರತದಲ್ಲಿ ಹಾಗು ಹೋಗುತ್ತಿದೆ. ಪ್ರಕೃತಿ ಸೌಂದರ್ಯದೊಂದಿಗೆ ತಿರುವುಗಳಿಂದ ಕೂಡಿರುವ ಭಾರತೀಯ ರಸ್ತೆ ವಾಹನ ಪ್ರೇಮಿಗಳನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

By Praveen

ಇಡೀ ವಿಶ್ವವನ್ನೇ ಹೋಲಿಸಿದಾಗ ಅತ್ಯಂತ ಸುಂದರವಾದ ರಸ್ತೆ ಭಾರತದಲ್ಲಿ ಹಾಗು ಹೋಗುತ್ತಿದೆ. ಪ್ರಕೃತಿ ಸೌಂದರ್ಯದೊಂದಿಗೆ ತಿರುವುಗಳಿಂದ ಕೂಡಿರುವ ಭಾರತೀಯ ರಸ್ತೆ ವಾಹನ ಪ್ರೇಮಿಗಳನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ದೇಶದ ಸ್ವರ್ಗ ಹಿಮಾಲಯಕ್ಕೆ ಬೈಕ್ ರೈಡಿಂಗ್ ಕೈಗೊಳ್ಳುವುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಆದರೂ ಕಳಪೆ ಆಡಳಿತ ವರ್ಗದಿಂದಾಗಿ ಭಾರತೀಯ ರಸ್ತೆಯ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ಬಂದು ತಲುಪಿರುವುದು ದುರದೃಷ್ಟಕರ ಸಂಗತಿ. ಪ್ರಸ್ತುತ ಲೇಖನದಲ್ಲಿ ಭಾರತೀಯ ಹೆದ್ದಾರಿಗಳ ಬಗ್ಗೆ ಪ್ರತಿಯೊಬ್ಬ ಭಾರತೀಯ ತಿಳಿದುಕೊಳ್ಳಬೇಕಾದ ಅಂಶಗಳ ಬಗ್ಗೆ ವಿವರಿಸಿಕೊಡಲಿದ್ದೇವೆ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ಜಾಗತಿಕವಾಗಿ ಮುನ್ನಡೆ ಸಾಧಿಸಿಸುತ್ತಿರುವ ಭಾರತವು ಸಾರಿಗೆ ಮಾಧ್ಯಮದಲ್ಲಿ ಅಭೂತಪೂರ್ವ ಸಾಧನೆ ಮಾಡುತ್ತಿದೆ. ಅಂತಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಕೆಲವು ರಸ್ತೆಗಳು ತಮ್ಮದೇ ಆದ ಮಹತ್ವ ಹೊಂದಿವೆ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ಸದ್ಯ ದೇಶದಲ್ಲಿ 44 ಲಕ್ಷ ಕಿಮಿ ರಸ್ತೆಯು ಸಾರ್ವಜನಿಕವಾಗಿ ಬಳಕೆಗೆ ಲಭ್ಯವಿದ್ದು, ಇದರಲ್ಲಿ 79,243 ಕಿಮಿ ರಾಷ್ಟ್ರೀಯ ಹೆದ್ದಾರಿ, 1500 ಕಿಮಿ ಎಕ್ಸ್‌ ಪ್ರೆಸ್ ವೇ, 1,31,899 ಕಿಮಿ ರಾಜ್ಯ ಹೆದ್ದಾರಿ ಕೂಡಿ ಕೊಂಡಿವೆ. ಇದರ ಜೊತೆಗೆ ಸಾವಿರಾರು ಸೇತುವೆಗಳು, ಮೇಲ್ಸೆತುವೆಗಳು ಮತ್ತು ಸುರಂಗ ಮಾರ್ಗಗಳು ಕೂಡಾ ಕಂಡುಬರುತ್ತವೆ.

Recommended Video

Jeep Dealership Executives In Mumbai Beat Up Man Inside Showroom
ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ಇನ್ನು ದೇಶದ ಬಹುತೇಕ ಹೆದ್ದಾರಿಗಳು ಡಬಲ್ ಲೇನ್ ಗಳಾಗಿವೆ. ಆದರೆ 22,900 ಕೀ.ಮೀ.ಗಳಿಗೂ ಉದ್ದದ ರಸ್ತೆಗಳು ನಾಲ್ಕು ಹಾಗೂ ಆರು ಲೇನ್ ಗಳನ್ನು ಪಡೆದಿದೆ. ಇದರಲ್ಲಿ ದೇಶದ ಒಟ್ಟು ರಸ್ತೆಯ ಶೇಕಡಾ 1.7ರಷ್ಟು ಪಾಲನ್ನು ಮಾತ್ರ ರಾಷ್ಟ್ರೀಯ ಹೆದ್ದಾರಿಗಳು ಹೊಂದಿದ್ದರು ಶೇಕಡಾ 40ರಷ್ಟು ರಸ್ತೆ ಟ್ರಾಫಿಕ್ ಪಾಲನ್ನು ಹೊಂದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ಎಕ್ಸ್‌ಪ್ರೇಸ್ ವೇಗಳು

2004ರಲ್ಲಿ ಗೋಲ್ಡನ್ ಕ್ವಾಡ್ರಿಯಲ್ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ಅಹಮದಾಬಾದ್- ವಡೋದರಾ ನಡುವಿನ 95 ಕಿಮಿ ಉದ್ದದ ಎಕ್ಸ್‌ಪ್ರೆಸ್ ಸದ್ಯ ದೇಶದ ಅತಿ ಸುಂದರ ಹೆದ್ದಾರಿಯಾಗಿದೆ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ಇದರೊಂದಿಗೆ ಮುಂಬೈ-ಪುಣೆ ನಡುವಿನ ಯಮುನಾ ಎಕ್ಸ್‌ಪ್ರೆಸ್ ವೇ ಕೂಡಾ ವಿನೂತನ ರೀತಿಯಲ್ಲಿ ನಿರ್ಮಾಣವಾಗಿದ್ದು, ಅಂತರಾಷ್ಟ್ರೀಯ ಸೌಲಭ್ಯಗಳನ್ನು ಹೊಂದಿದೆ ಎನ್ನಬಹುದು.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ಎರ್ನಾಕುಳಂದಿಂದ ಕೊಚ್ಚಿ ಬಂದರನ್ನು ತಲುಪುವ ಎನ್ ಎಚ್47ಎ ದೇಶದ ಅತ್ಯಂತ ಚಿಕ್ಕದಾದ ರಾಷ್ಟ್ರೀಯ ಹೆದ್ದಾರಿಯಾಗಿದೆ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ಅತಿದೊಡ್ಡ ಮೇಲ್ಸುತುವೆ

ಚೆನ್ನೈ ಟು ಮಧುರೈ ನಡುವೆ ಮೇಲ್ಸುತುವೆ ದೇಶದ ಅತಿದೊಡ್ಡ ಮೇಲ್ಸುತುವೆ ಎಂದೇ ಜನಪ್ರಿಯತೆ ಹೊಂದಿದ್ದು, ಒಟ್ಟು 19 ಕಿಮಿ ಉದ್ದ ಹೊಂದಿದೆ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ಇದಲ್ಲದೇ ಕೇಂದ್ರ ಸರಕಾರ ಮಹತ್ತರ ಉತ್ತರ-ದಕ್ಷಿಣ-ಪೂರ್ಣ-ಪಶ್ಚಿಮ ಕಾರಿಡಾರ್ ನಿರ್ಮಾಣದಲ್ಲಿ ತೊಡಗಿದ್ದು, ಬರೋಬ್ಬರಿ 7300 ಕೀ.ಮೀ. ದೂರವನ್ನು ಕ್ರಮಿಸಲಿದೆ. ಉತ್ತರದಿಂದ ದಕ್ಷಿಣಕ್ಕೆ ಜಮ್ಮು ಕಾಶ್ಮೀರದಿಂದ ಆರಂಭವಾಗಲಿರುವ ರಸ್ತೆಯು ಕನ್ಯಾಕುಮಾರಿಯನ್ನು ತಲುಪಲಿದೆ. ಹಾಗೆಯೇ ಪಶ್ಚಿಮದಿಂದ ಪೂರ್ವಕ್ಕೆ ಗುಜರಾತ್ ನ ಫೋರ್ ಬಂದರಿನಿಂದ ಅಸ್ಸಾಂನ ಸಿಲ್ಚಾರ್ ಪ್ರದೇಶವನ್ನು ತಲುಪಲಿದೆ.

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ಇಂಟ್ರಸ್ಟಿಂಗ್ ಸ್ಪೋರಿ ಇದು..!!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿಗಳ ಪ್ರಕಾರ ಸದ್ಯ 30,000 ಕೀ.ಮೀ.ಗಳಷ್ಟು ಉದ್ದದ ನೂತನ ಹೆದ್ದಾರಿಗಳ ನಿರ್ಮಾಣವು ಜಾರಿಯಲ್ಲಿದೆ.

Most Read Articles

Kannada
English summary
Read in Kannada: Most Amazing Facts About The Indian Road Network. Click for Details...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X