ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಟೈರ್ ವಿಶೇಷತೆ ಅಷ್ಟಿಷ್ಟಲ್ಲ....

ನಾಸಾ ವಿಜ್ಞಾನಿಗಳು ಬಾಹ್ಯಾಕಾಶ ಸಂಶೋಧನೆಗೆ ನೆರವಾಗಬಲ್ಲ ವಿಶೇಷ ಟೈರ್‌ ಮಾದರಿಯೊಂದನ್ನು ಅಭಿವೃದ್ಧಿಪಡಿಸಿರುವ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

By Praveen

2004ರಲ್ಲಿ ಮಂಗಳ ಗ್ರಹದಲ್ಲಿ ಯಂತ್ರಮಾನವರನ್ನು ಇಳಿಸಿದ ನಾಸಾ ನೂರು ಕೋಟಿ ವರ್ಷಗಳ ಹಿಂದಿನ ಹಲವು ಕೌತುಕಗಳನ್ನು ಜಗತ್ತಿಗೆ ಪರಿಚಯಿಸುತ್ತಿದ್ದು, ಇದೀಗ ಬಾಹ್ಯಾಕಾಶ ಸಂಶೋಧನೆಗೆ ನೆರವಾಗಬಲ್ಲ ವಿಶೇಷ ಟೈರ್‌ ಮಾದರಿಯೊಂದನ್ನು ಅಭಿವೃದ್ಧಿಪಡಿಸಿರುವ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಟೈರ್ ವಿಶೇಷತೆ ಅಷ್ಟಿಷ್ಟಲ್ಲ....

ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ವಿನೂತನ ಟೈರ್‌ಗಳು ಸಾಮಾನ್ಯ ಟೈರ್‌ಗಳಿಂತಲೂ ವಿಭಿನ್ನತೆಯನ್ನು ಹೊಂದಿದ್ದು, ಅತ್ಯಂತ ಕಠಿಣ ಪ್ರದೇಶಗಳಲ್ಲೂ ಯಾವುದೇ ತೊಂದರೆ ಇಲ್ಲದೇ ಚಲಿಸಬಲ್ಲ ಗುಣ ಹೊಂದಿವೆ. ಹೀಗಾಗಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಇನ್ಮುಂದೆ ಹೊಸದಾಗಿ ಅಭಿವೃದ್ಧಿಯಾದ ಟೈರ್‌ಗಳನ್ನು ಬಳಕೆ ಮಾಡಲು ಯೋಜಿಸಲಾಗಿದೆ.

ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಟೈರ್ ವಿಶೇಷತೆ ಅಷ್ಟಿಷ್ಟಲ್ಲ....

"ಸ್ಪ್ರಿಂಗ್ ಟೈರ್"

ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ವಿಶೇಷ ಮಾದರಿಯ ಟೈರ್‌ಗಳಿಗೆ ಸ್ಪ್ರಿಂಗ್ ಟೈರ್ ಎಂದು ಹೆಸರಿಸಲಾಗಿದ್ದು, ಬಾಹ್ಯಕಾಶ ಸಂಶೋಧನೆ ವೇಳೆ ಎಲ್ಲಾ ಭೂಪ್ರದೇಶಗಳಲ್ಲೂ ಓಡಬಹುದಾದ ಗುಣಹೊಂದಿವೆ.

Recommended Video

Driverless Auto Rickshaw On Indian Highway
ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಟೈರ್ ವಿಶೇಷತೆ ಅಷ್ಟಿಷ್ಟಲ್ಲ....

ಜೊತೆಗೆ ಜಾಲರಿ ಆಕಾರ ಹೊಂದಿರುವ ಸ್ಪ್ರಿಂಗ್ ಟೈರ್‌ಗಳು ಅತ್ಯುತ್ತಮ ಗುಣಮಟ್ಟದ ಕಬ್ಬಿಣದಿಂದ ಉತ್ಪಾದನೆ ಮಾಡಲಾಗಿದ್ದು, ಇದು ಕಲ್ಲು, ಮುಳ್ಳು ಏನೇ ಇದ್ದರೂ ಯಾವುದಕ್ಕೂ ಜಗ್ಗದೇ ಸಲೀಸ್ ಆಗಿ ಮುನ್ನುಗ್ಗುತ್ತದೆ.

ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಟೈರ್ ವಿಶೇಷತೆ ಅಷ್ಟಿಷ್ಟಲ್ಲ....

ಇನ್ನು ಹೊಸ ಮಾದರಿಯ ಟೈರ್ ಅಭಿವೃದ್ಧಿ ಹಿಂದೆ ಹಲವು ಕಾರಣಗಳಿದ್ದು, ಬಾಹ್ಯಕಾಶ ಸಂಶೋಧನೆಯಲ್ಲಿ ತೊಡಗಿರುವ ಉಪಗ್ರಹಗಳ ಟೈರ್‌ಗಳು ಕೆಲವು ಸಂದರ್ಭಗಳಲ್ಲಿ ತಾಂತ್ರಿಕ ದೋಷಗಳಿಂದ ಕೆಟ್ಟ ನಿಲ್ಲುವ ಅವಕಾಶಗಳಿರುತ್ತವೆ.

ತಪ್ಪದೇ ಓದಿ-ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಟೈರ್ ವಿಶೇಷತೆ ಅಷ್ಟಿಷ್ಟಲ್ಲ....

ಈ ಹಿನ್ನೆಲೆ ಸಂಶೋಧನೆಗೆ ಹಿನ್ನಡೆಯಾಗಬಾರದು ಉದ್ದೇಶದೊಂದಿಗೆ ಸ್ಪ್ರಿಂಗ್ ಟೈರ್‌ಗಳನ್ನು ಅಭಿವೃದ್ಧಿ ಮಾಡಿರುವ ವಿಜ್ಞಾನಿಗಳು ಇನ್ಮುಂದೆ ಹೊಸ ಮಾದರಿಯ ಟೈರ್‌ಗಳನ್ನು ಬಳಕೆ ಮಾಡಲಿದ್ದಾರೆ.

ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ವಿಶೇಷ ಟೈರ್‌ನ ಕಾರ್ಯ ವಿಧಾನದ ಬಗ್ಗೆ ವಿಡಿಯೋ ಇಲ್ಲಿದೆ ವೀಕ್ಷಿಸಿ..

ನಾಸಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಟೈರ್ ವಿಶೇಷತೆ ಅಷ್ಟಿಷ್ಟಲ್ಲ....

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅಚ್ಚುಕಟ್ಟಾದ ರಸ್ತೆಗಳಲ್ಲೇ ಸುಧಾರಿತ ತಂತ್ರಜ್ಞಾನ ಹೊಂದಿರುವ ಟೈರ್ ಮಾದರಿಗಳೇ ಕೆಲವೊಮ್ಮೆ ಹಾನಿಗಿಡಾಗುತ್ತವೆ. ಹೀಗಿರುವ ಬಾಹ್ಯಕಾಶ ಸಂಶೋಧನೆಯಲ್ಲಿ ತೊಡಗಿರುವ ಉಪಗ್ರಹಗಳ ಟೈರ್‍‌ಗಳನ್ನು ಹೆಚ್ಚು ಹಾನಿಗಿಡಾಗುತ್ತೆವೆ. ಇದೇ ಉದ್ದೇಶದಿಂದ ನಾಸಾ ವಿಜ್ಞಾನಿಗಳು ಸ್ಪ್ರಿಂಗ್ ಟೈರ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

Most Read Articles

Kannada
English summary
NASA reinvents the wheel with CHAINMAIL tyres for future space missions to Mars and beyond.
Story first published: Saturday, December 23, 2017, 17:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X