ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಹೊಸ ವಾಹನಗಳನ್ನು ಖರೀದಿಸುವ ವೇಳೆ ನಿಮ್ಮಷ್ಟ ಹಳೆಯ ವಾಹನಗಳ ಸಂಖ್ಯೆಯನ್ನು ಬಳಸಿಕೊಳ್ಳುವ ಅವಕಾಶ ನೀಡಲಾಗುತ್ತಿದ್ದು, ಸಾರಿಗೆ ಇಲಾಖೆಯು ಇದಕ್ಕಾಗಿ ಹೊಸ ನಿಯಮ ಒಂದನ್ನು ಜಾರಿಗೆ ತರುತ್ತಿದೆ.

By Rahul Ts

ಹೊಸ ವಾಹನಗಳನ್ನು ಖರೀದಿಸುವ ವೇಳೆ ನಿಮ್ಮಷ್ಟದ ಹಳೆಯ ವಾಹನಗಳ ಸಂಖ್ಯೆಯನ್ನು ಬಳಸಿಕೊಳ್ಳುವ ಅವಕಾಶ ನೀಡಲಾಗುತ್ತಿದ್ದು, ಸಾರಿಗೆ ಇಲಾಖೆಯು ಇದಕ್ಕಾಗಿ ಹೊಸ ನಿಯಮ ಒಂದನ್ನು ಜಾರಿಗೆ ತರುತ್ತಿದೆ.

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ದ್ವಿಚಕ್ರ ಮತ್ತು ಕಾರು ಮಾಲೀಕರಿಗೆ ಸಾರಿಗೆ ಇಲಾಖೆಯು ಹೊಸ ಯೋಜನೆಯೊಂದನ್ನು ಪರಿಚಯಿಸುತ್ತಿದ್ದು, ತಮ್ಮ ಹಳೆಯ ನೋಂದಣಿ ಸಂಖ್ಯೆಯನ್ನು ಹೊಸ ವಾಹನಕ್ಕೂ ಬಳಸಿಕೊಳ್ಳಬಹುದಾಗಿದ್ದು, ಹೊಸ ಯೋಜನೆ ಮೂಲಕ ನಿಮ್ಮಿಷ್ಟದ ಸಂಖ್ಯೆ ಪಡೆಯುವುದು ಹೇಗೆ ಎನ್ನುವ ಪ್ರಕ್ರಿಯೆಗಳ ಮಾಹಿತಿ ಇಲ್ಲಿದೆ ನೋಡಿ.

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಹೊಸ ಯೋಜನೆಯ ಪ್ರಕಾರ ವಾಹನ ಮಾಲೀಕರು ಆನ್‍ಲೈನ್ ಮುಖಾಂತರವೇ ಹಳೆಯ ನೋಂದಣಿ ಸಂಖ್ಯೆಯನ್ನು ಪಡೆಯಬಹುದಾಗಿದ್ದು, ನಿಮ್ಮ ನೆಚ್ಚಿನ ಸಂಖ್ಯೆಯನ್ನು ನಿಮ್ಮ ಬಳಿಯೇ ಉಳಿಸಿಕೊಳ್ಳಲು ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತೆ.

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಒಂದು ವೇಳೆ ಹಳೆಯ ಕಾರುಗಳ ನೋಂದಣಿ ಸಂಖ್ಯೆ ಬೇಕಾದಲ್ಲಿ ರೂ.5 ಸಾವಿರ ಮತ್ತು ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆಗಾಗಿ ರೂ.500 ಶುಲ್ಕ ವಿಧಿಸಲಾಗುವುದೆಂದು ಸಾರಿಗೆ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಆನ್‍ಲೈನ್ ನಲ್ಲಿ ಅಪ್ಲಿಕೇಷನ್ ಸಲ್ಲಿಸಿದ ನಂತರ ನಿಮ್ಮ ಹಳೆಯ ನೋಂದಣಿ ನಂಬರ್ ಮಾಹಿತಿಯ ಬಗ್ಗೆ ಒಂದು ಸ್ಲಿಪ್ ನೀಡಲಾಗುತ್ತದೆ. ಆ ಸ್ಲಿಪ್ ಮಾಹಿತಿಯನ್ನು ಸಾರಿಗೆ ಇಲಾಖೆಗೆ ಮರಳಿ ಕೊಟ್ಟಲ್ಲಿ ಅವರು ತಮ್ಮ ವ್ಯವಸ್ಥೆಯಲ್ಲಿ ನಮೂದಿಸಿದ ನಂತರ ಅದೇ ಅಂಕಿಗಳಲ್ಲಿ ಹೊಸ ವಾಹನಕ್ಕೆ ಬಳಸಬಹುದಾದ ಸಂಖ್ಯೆಯ ಮಾಹಿತಿಯನ್ನು ಒದಗಿಸುತ್ತಾರೆ.

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಇದಾದನಂತರ ಮೋಟಾರ್ ಲೈಸೆನ್ಸಿಂಗ್ ಆಫೀಸರ್ ನಿಮಗೆ ಹಳೆಯ ನಂಬರ್ ಬದಲಿಗೆ ಹೊಸ ನೋಂದಣಿ ನಂಬರ್ ಅನ್ನು ನೀಡಲಿದ್ದು, ಅಂತಿಮವಾಗಿ ನಿಮ್ಮ ನೆಚ್ಚಿನ ಸಂಖ್ಯೆಯನ್ನು ಹೊಸ ವಾಹನದಲ್ಲಿ ಬಳಕೆ ಮಾಡಬಹುದಾಗಿದೆ.

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಪ್ರಸ್ಥುತ ಸಾರಿಗೆ ಇಲಾಖೆಯು ನೋಂದಣಿ ಸಂಖ್ಯೆಗಳನ್ನು ವರ್ಗಾವಣೆ ಮಾಡಲು ಏಳು ಅರ್ಜಿಗಳನ್ನು ಸ್ವೀಕರಿಸುತ್ತದೆ ಎಂದು ಹೇಳಲಾಗಿದ್ದು, ಪ್ರಸ್ತಾಪವನ್ನು ಜಾರಿಗೊಳಿಸಿದ ನಂತರ ಅಪ್ಲಿಕೇಷನ್‍ಗಳ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಈ ಮೂಲಕ ಸಾರಿಗೆ ಇಲಾಖೆಯು ಗ್ರಾಹಕರ ಹಳೆಯ ನೋಂದಣಿ ಸಂಖ್ಯೆಯಿಂದ ಹೊಸದಾಗಿ ಬಲಾಯಿಸಿಕೊಳ್ಳುವ ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರುತ್ತಿದ್ದು, ಇದರಿಂದ ವಾಹನ ಮಾಲೀಕರು ಇನ್ಮುಂದೆ ದೊಡ್ಡ ಮೊತ್ತದ ಹಣವನ್ನು ನೀಡಿ ಹೊಸ ಸಂಖ್ಯೆಯ ಫಲಕಗಳನ್ನು ಖರೀದಿಸಬೇಕಾಗಿಲ್ಲ.

Trending On DriveSpark Kannada:

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?

ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

Most Read Articles

Kannada
English summary
Registration Number Transfer From Old To New Vehicles — Now Possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X