ಟಾಟಾದಿಂದ ನೂತನ ಯುದ್ಧ ವಾಹನ ಪ್ರದರ್ಶನ

By Nagaraja

ಈ ಬಾರಿಯ ಆಟೋ ಎಕ್ಸ್ ಪೋದಲ್ಲಿ ಟಾಟಾ ಮೋಟಾರ್ಸ್ ಒಟ್ಟು 18 ನೂತನ ಮಾದರಿಗಳನ್ನು ಪ್ರದರ್ಶಿಸಿದ್ದವು. ಇದರಲ್ಲಿ ಇನ್ನಷ್ಟೇ ಆಗಮನವಾಗಲಿರುವ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಹಾಗೂ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರುಗಳು ಅತಿ ಹೆಚ್ಚು ಮಾಧ್ಯಮ ಪ್ರಶಂಸೆಗೆ ಪಾತ್ರವಾಗಿತ್ತು.

ಅತ್ತ ಪ್ರಗತಿ ಮೈದಾನದಲ್ಲಿ ನಡೆದ ಡಿಫೆನ್ಸ್ ಎಕ್ಸ್‌ಪೋದಲ್ಲೂ ಟಾಟಾ ಪಾರುಪತ್ಯ ಮುಂದುವರಿದಿತ್ತು. ಹೌದು, ನೂತನ ಯುದ್ಧ ವಾಹನಗಳನ್ನು ಪ್ರದರ್ಶಿಸುವಲ್ಲಿ ಟಾಟಾ ಪೂರ್ಣ ಯಶವನ್ನು ಕಂಡಿದೆ.

ಟಾಟಾದಿಂದ ಪ್ರದರ್ಶನಗೊಂಡ ಯುದ್ಧ ವಾಹನಗಳು:
ಎಲ್‌ಎಎಂವಿ (ಹಗುರ ಶಸ್ತ್ರಸಜ್ಜಿತ ಗರಿಷ್ಠ ಮೊಬಿಲಿಟಿ ವಾಹನ)
ಕೆಸ್ಟ್ರೆಲ್ (KEDTREL)

ಟಾಟಾದಿಂದ ನೂತನ ಯುದ್ಧ ವಾಹನ ಪ್ರದರ್ಶನ

ಈ ಪೈಕಿ ಎಂಎಎಂವಿ ಯುದ್ಧ ವಿಮಾನವನ್ನು ಸಂಪೂರ್ಣವಾಗಿ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಬ್ರಿಟನ್‌ನ ಸುಪ್‌ಕ್ಯಾಟ್‌ನಿಂದ ತಾಂತ್ರಿಕ ನೆರವನ್ನು ಪಡೆಯಲಾಗಿದೆ.

ಟಾಟಾದಿಂದ ನೂತನ ಯುದ್ಧ ವಾಹನ ಪ್ರದರ್ಶನ

ಮೊದಲನೆಯದಾಗಿ ಇಂದೊಂದು ಯುದ್ಧ ವಿಮಾನವಿಲ್ಲದಿದ್ದರೂ ಅಗತ್ಯ ಭದ್ರತಾ ಹಾಗೂ ಅಗ್ನಿ ಶಕ್ತಿ ಹೊಂದಿರುವ ಈ ವಾಹನ ಸೂಕ್ತ ಪೆಟ್ರೋಲಿಂಗ್ ವಾಹನ ಎನಿಸಿಕೊಳ್ಳಲಿದೆ.

ಟಾಟಾದಿಂದ ನೂತನ ಯುದ್ಧ ವಾಹನ ಪ್ರದರ್ಶನ

ಇನ್ನೊಂದೆಡೆ ಕೆಸ್ಟ್ರೆಲ್ ಶಸ್ತ್ರಸಜ್ಜಿತ ಮುಂಚೂಣಿ ಸಿಬ್ಬಂದಿ ವಾಹಕ ಎನಿಸಿಕೊಳ್ಳಲಿದೆ. ಇದನ್ನು ಡಿಆರ್‌ಡಿಒ ನೆರವಿನಿಂದ ಸಂಪೂರ್ಣವಾಗಿ ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ.

ಟಾಟಾದಿಂದ ನೂತನ ಯುದ್ಧ ವಾಹನ ಪ್ರದರ್ಶನ

ವಿವಿಧ ತರಹದ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಸಾಮರ್ಥ್ಯವಿರುವ ಕೆಸ್ಟ್ರೆಲ್ ಯುದ್ಧ ವಿಮಾನದಲ್ಲಿ 12 ಮಂದಿಗೆ ಪಯಣಿಬಹುದಾಗಿದೆ. ಇದು ಯುದ್ಧ ಮುನ್ನಡೆಸುವ ಮುಂಚೂಣಿಯ ಸೈನಿಕರಿಗೆ ಹೆಚ್ಚು ಸಹಕಾರಿಯಾಗಲಿದೆ.

ಟಾಟಾದಿಂದ ನೂತನ ಯುದ್ಧ ವಾಹನ ಪ್ರದರ್ಶನ

ಮತ್ತೊಂದೆಡೆ ಎಲ್ಲ ರೀತಿಯ ರಕ್ಷಣಾ ವ್ಯವಸ್ಥೆ ಹೊಂದಿರುವ ಎಲ್‌ಎಎಂವಿ ಯುದ್ಧ ವಾಹನ, ವಿಸ್ಫೋಟವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆರು ಯೋಧರಿಗೆ ಪಯಣಿಸಬಹುದಾಗಿದೆ.

Most Read Articles

Kannada
English summary
Tata Motors had more than just the Zest compact sedan & Bolt hatchback to showcase this Auto Expo season. At the Defense Expo, held at Pragati Maidan, Tata Motors showcased a range of brand new combat vehicles for our defense forces. Two notable vehicles were the the ‘LAMV' (Light Armoured High Mobility Vehicle) and the KESTREL
Story first published: Monday, February 17, 2014, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X