ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರು ಚಾಲನೆ ವೇಳೆ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ವಿಶ್ವದೆಲ್ಲೆಡೆ ಸಚಿನ್‌ ತೆಂಡೂಲ್ಕರ್‌ ಎನ್ನುವ ಕ್ರಿಕೆಟ್‌ ದಿಗ್ಗಜನ ಹೆಸರು ಚಿರಪರಿಚಿತ. ಶತಕಗಳ ಸರದಾರ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಮೂಲಕ ಕ್ರಿಕೆಟ್‌ ಲೋಕದಲ್ಲೇ ಮರೆಯಲಾಗದ ಇತಿಹಾಸವನ್ನು ಸೃಷ್ಟಿಸಿದವರು.

ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ಕ್ರಿಕೆಟ್‌ ದೇವರೆಂದೇ ಕರೆಯುವ ಸಚಿನ್‌ ತೆಂಡೂಲ್ಕರ್‌ ಕಾರುಗಳ ಪ್ರಿಯ, ಇವರ ಬಳಿ ದುಬಾರಿ ಮತ್ತು ಐಷಾರಾಮಿ ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ಬಿಎಂಡಬ್ಲ್ಯು ಇಂಡಿಯಾ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದಾರೆ. ಇದರಿಂದ ಸಹಜವಾಗಿ ಅವರ ಬಳಿ ಬಾರಿ ಹಲವು ದುಬಾರಿ ಬಿಎಂಡಬ್ಲ್ಯು ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಅದರೊಂದಿಗೆ ಇತರ ಐಷಾರಾಮಿ ಬ್ರ್ಯಾಂಡ್ ಗಳ ಕಾರುಗಳು ಕೂಡ ಇವೆ.

ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ಸಚಿನ್ ಅವರಿಗೆ ಡ್ರೈವ್ ಮಾಡುವ ಕ್ರೇಜ್ ಅನ್ನು ಹೊಂದಿದ್ದಾರೆ. ಅವರು ಹಲವು ಬಾರಿ ಕಾರು ಚಲಾಯಿಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಇವರು ಇದೇ ಮೊದಲು ಬಾರಿಗೆ ಪೋರ್ಷೆ 911 ಟರ್ಬೊ ಎಸ್‌ ಎಂಬ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ಸಚಿನ್ ಅವರು ವಿಕೇಂಡ್‌ಗಳಲ್ಲಿ ಡ್ರೈವ್ ತೆರಳುತ್ತಾರೆ. ಹೆಚ್ಚಾಗಿ ವಿಕೇಂಡ್‌ಗಳಲ್ಲಿ ಪರ್ಫಾಮೆನ್ಸ್ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಪೋರ್ಷೆ 911 ಟರ್ಬೊ ಎಸ್‌ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ಸಚಿನ್ ಅವರು ಹಳೆಯ ಪೋರ್ಷೆ 911 ಎಸ್ ಟರ್ಬೊವನ್ನು 2015 ರಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕುತೂಹಲಕಾರಿಯಾಗಿ, ಅವರು ಭಾರತದಲ್ಲಿ ಪೋರ್ಷೆ 911 ಟರ್ಬೊ ಎಸ್ ಹೊಂದಿದ್ದಾರೆಂದು ಯಾರಿಗೂ ತಿಳಿದಿಲ್ಲ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ಇದು ಸಾಮಾನ್ಯ ಪೋರ್ಷೆ 911 ಅಲ್ಲ. ಟರ್ಬೊ ಎಸ್ ರೂಪಾಂತರವು ಹೆಚ್ಚು ಪವರ್ ಫುಲ್ ಆಗಿದೆ. ಈ ಪೋರ್ಷೆ 911 ಎಸ್ ಕಾರು 560 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಸ್ಪೋರ್ಟ್ ಕ್ರೊನೊ ಪ್ಯಾಕ್ ಸೇರಿದಂತೆ ಹಲವಾರು ಪರ್ಫಾಮೆನ್ಸ್ ಆಧಾರಿತ ಪ್ಯಾಕೇಜ್ ಅನ್ನು ಒಳಗೊಂಡ ಕಾರು ಇದಾಗಿದೆ.

ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ಈ ಕಾರು 20 ಸೆಕೆಂಡುಗಳ ಓವರ್-ಬೂಸ್ಟ್ ಸಮಯದಲ್ಲಿ ಎಂಜಿನ್ 700 ಎನ್ಎಂ ನಿಂದ 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ಪೋರ್ಷೆ 911 ಟರ್ಬೊ ಎಸ್ ಕಾರು ಇಂಟಿರಿಯರ್ ನಲ್ಲಿ ಎಸ್ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೇನೆಮೆಂಟ್ ಸಿಸ್ಟಂ, ಕನೆಕ್ಟಿವಿಟಿ ತಂತ್ರಜ್ಞಾನ, ಪ್ರೀಮಿಯಂ ಲೆದರ್ ಮತ್ತು ಅಲ್ಕಾಂಟರಾ ಅಪ್ಹೋಲ್ಸ್ಟರಿ, ಬಕೆಟ್ ಸೀಟುಗಳು ಮತ್ತು ಇತರ ಫೀಚರ್‍‍ಗಳನ್ನು ಹೊಂದಿರಲಿದೆ

ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ಪೋರ್ಷೆ 911 ಟರ್ಬೊ ಎಸ್ ಕಾರು ಕೇವಲ 3.1 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರಿನ ಟಾಪ್ ಸ್ಪೀಡ್ 318 ಕಿ.ಮೀಗೆ ಸೀಮಿತಗೊಳಿಸಲಾಗಿದೆ.

ಐಷಾರಾಮಿ ಪೋರ್ಷೆ ಪರ್ಫಾಮೆನ್ಸ್ ಕಾರಿನಲ್ಲಿ ಕಾಣಿಸಿಕೊಂಡ ಸಚಿನ್‌ ತೆಂಡೂಲ್ಕರ್‌

ಪೋರ್ಷೆ 911 ಟರ್ಬೊ ಎಸ್ ಕಾರು ಇಂಟಿರಿಯರ್ ನಲ್ಲಿ ಎಸ್ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೇನೆಮೆಂಟ್ ಸಿಸ್ಟಂ, ಕನೆಕ್ಟಿವಿಟಿ ತಂತ್ರಜ್ಞಾನ, ಪ್ರೀಮಿಯಂ ಲೆದರ್ ಮತ್ತು ಅಲ್ಕಾಂಟರಾ ಅಪ್ಹೋಲ್ಸ್ಟರಿ, ಬಕೆಟ್ ಸೀಟುಗಳು ಮತ್ತು ಇತರ ಫೀಚರ್‍‍ಗಳನ್ನು ಹೊಂದಿವೆ.

Image Courtesy: CS 12 VLOGS

Most Read Articles

Kannada
English summary
Sachin Tendulkar Spotted Driving A Porsche 911 Turbo S Supercar. Read In Kannada.
Story first published: Thursday, January 14, 2021, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X