ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ಭಾರತದಲ್ಲಿ ನಿಸ್ಸಾನ್ ಪ್ರಯಾಣವು ಯಾವಾಗಲೂ ಹೋರಾಟಗಳಿಂದ ತುಂಬಿದೆ. ಅವರ ಅತಿ ಹೆಚ್ಚು ಮಾರಾಟವಾಗುವ ಕಾರುಗಳಾದ ಮೈಕ್ರಾ ಮತ್ತು ಸನ್ನಿ ಕೂಡ ಮಾರಾಟದ ಅಂಕಿಅಂಶಗಳಿಗೆ ಬಂದಾಗ ಅವರ ಪ್ರತಿಸ್ಪರ್ಧಿಗಳ ಎದುರು ಬಹಳ ಹಿಂದೆ ಇದೆ.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ನಿಸ್ಸಾನ್ ಟೀನಾ ಮತ್ತು ಎಕ್ಸ್-ಟ್ರಯಲ್‌ನೊಂದಿಗೆ ಐಷಾರಾಮಿ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಕೆಲವೇ ಮಾದರಿಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಯಿತು. ಅಂತಹ ಇನ್ನೊಂದು ಕಾರು ನಿಸ್ಸಾನ್ ಇವಾಲಿಯಾ. ಈ ನಿಸ್ಸಾನ್ ಇವಾಲಿಯಾ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಇದರ ಪ್ರತಿಸ್ಪರ್ಧಿಗಳಾದ ಟೊಯೊಟಾ ಇನೋವಾ ಮತ್ತು ಮಾರುತಿ ಎರ್ಟಿಗಾ ಕಾರುಗಳ ಎದುರು ವಿಫಲವಾಗಲು ಪ್ರಮುಖ ಕಾರಣಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ಅವಶ್ಯಕತೆಯ ಕೊರತೆ

ನಿಸ್ಸಾನ್ ಇವಾಲಿಯಾ ವಿಫಲವಾಗಲು ಒಂದು ಕಾರಣವೆಂದರೆ ಎಂಪಿವಿಗಳ ಅವಶ್ಯಕತೆಯ ಕೊರತೆ. ಈ ಕಾರು ಮಾರಾಟವಾದ ಸಮಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿಗಳಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿರಲಿಲ್ಲ. ಅಲ್ಲದೇ ಎಂಪಿವಿ ಕಾರಿನ ಅಗತ್ಯವಿರುವವರು ಟೊಯೊಟಾ ಇನೋವಾ ಅಥವಾ ಮಾರುತಿ ಎರ್ಟಿಗಾ ಕಾರುಗಳನ್ನು ಖರೀದಿಸುತ್ತಿದ್ದರು.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ಅಲ್ಲದೇ ನಿಸ್ಸಾನ್ ಕಂಪನಿಯು ಇವಾಲಿಯಾ ಕಾರಿಗೆ ಹೆಚ್ಚಿನ ಜಾಹೀರಾತನ್ನು ನೀಡರಲಿಲ್ಲ. ಇದರಿಂದ ಹೆಚ್ಚಿನ ಗ್ರಾಹಕರಿಗೆ ಈ ಸ್ಸಾನ್ ಇವಾಲಿಯಾ ಕಾರಿನ ಬಗ್ಗೆ ತಿಳಿದಿರಲಿಲ್ಲ. ಇದರಿಂದ ಹೆಚ್ಚಿನ ಗ್ರಾಹಕರು ಟೊಯೊಟಾ ಇನೋವಾ ಅಥವಾ ಮಾರುತಿ ಎರ್ಟಿಗಾವನ್ನು ಆರಿಸಿಕೊಳ್ಳುತ್ತಿದ್ದರು.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ಕಳಪೆ ವಿನ್ಯಾಸ

ನಿಸ್ಸಾನ್ ಇವಾಲಿಯಾ ಕಾರು ಅತ್ಯಂತ ಆರಾಮದಾಯಕವಾಗಿದ್ದರೂ, ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿತ್ತು, ಯೋಗ್ಯವಾದ ಬೆಲೆಯನ್ನು ಹೊಂದಿದ್ದರೂ ಸಹ, ನೋಟವು ಬಹಳಷ್ಟು ಜನರಿಗೆ ಇಷ್ಟವಾಗಲಿಲ್ಲ. ಮಾರುತಿ ಎರ್ಟಿಗಾ ಮತ್ತು ಇನ್ನೋವಾಗಳಂತಹ ಪ್ರತಿಸ್ಪರ್ಧೆಗಳು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ನಿಸ್ಸಾನ್ ಇವಾಲಿಯಾ ಕಾರು ವಿದೇಶಿ ಟ್ಯಾಕ್ಸಿ ಕಾರುಗಳ ಲುಕ್ ಅನ್ನು ಹೊಂದಿತ್ತು. ಭಾರತದ ಗ್ರಾಹಕರಿಗೆ ಆ ಅವಧಿಯಲ್ಲಿ ಈ ಕಾರಿನ ವಿನ್ಯಾಸವು ಅಷ್ಟು ಇಷ್ಟವಾಗಲಿಲ್ಲ. ಮಾರುತಿ ಎರ್ಟಿಗಾ ಮತ್ತು ಇನ್ನೋವಾ ಕಾರುಗಳು ಇವಾಲಿಯಾಕ್ಕಿಂತ ಉತ್ತಮವಾಗಿ ಕಾಣುತ್ತವೆ ಮತ್ತು ಹೆಚ್ಚಿನ ಗಮನವನ್ನು ತಮ್ಮತ್ತ ಸೆಳೆದವು. ನಿಸ್ಸಾನ್ ಇವಾಲಿಯಾ ಭಾರತೀಯ ಮಾರುಕಟ್ಟೆಯಲ್ಲಿ ವಿಫಲವಾಗಲು ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳ ಕೊರತೆ

ನಿಸ್ಸಾನ್ ಇವಾಲಿಯಾ ಭಾರತೀಯ ಮಾರುಕಟ್ಟೆಯಲ್ಲಿ ವಿಫಲವಾಗಲು ಮತ್ತೊಂದು ಕಾರಣವೆಂದರೆ ಆಯ್ಕೆಗಳ ಕೊರತೆ. ಇದು ಕೇವಲ ಒಂದು ಡೀಸೆಲ್ ಎಂಜಿನ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬಂದಿದೆ. ಸ್ಪರ್ಧೆಯು ಬಹು ಎಂಜಿನ್‌ಗಳು ಮತ್ತು ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡುತ್ತಿರುವಾಗ ಇದು ಸಾಕಾಗಲಿಲ್ಲ.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ಇದು ಟ್ಯಾಕ್ಸಿ ವಿಭಾಗಕ್ಕೆ ಚೆನ್ನಾಗಿ ಸೂಕ್ತವಾಗಿತ್ತು. ಆದರೆ ಇವಾಲಿಯಾ ಅಲ್ಲಿಂದ ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಗ್ರಾಹಕರು ಹೆಚ್ಚಿನ ಆಯ್ಕೆಗಳನ್ನು ಬಯಸಿದ್ದರು. ಒಟ್ಟಾರೆಯಾಗಿ ನಿಸ್ಸಾನ್ ಕಂಪನಿಯು ಬಾರತೀಯ ಗ್ರಾಹಕರು ಅಭಿರುಚಿಯನ್ನು ಅರ್ಥ ಮಾಡಿಕೊಳ್ಳದೆ ಈ ನಿಸ್ಸಾನ್ ಇವಾಲಿಯಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು ಎಂದು ಹೇಳಬಹುದು.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ಈ ನಿಸ್ಸಾನ್ ಎಂಪಿವಿಯು 1.5-ಲೀಟರ್ ನಾಲ್ಕು ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ ಅನ್ನು ಹೊಂದಿತ್ತು. ಈ ಎಂಜಿನ್ 3750 ಆರ್‌ಪಿಎಂನಲ್ಲಿ ಗರಿಷ್ಠ 85 ಬಿಹೆಚ್‌ಪಿ ಮತ್ತು 1900 ಆರ್‌ಪಿಎಂನಲ್ಲಿ 200 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಅಂಕಿಅಂಶಗಳು ಏಳು ಆಸನಗಳ ಕಾಂಪ್ಯಾಕ್ಟ್ ಎಂಪಿವಿಯಾಗಿದೆ

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ಕಳೆದ ವರ್ಷ ಫೋರ್ಡ್ ಭಾರತದಿಂದ ನಿರ್ಗಮಿಸಿ ಆಟೋಮೋಟಿವ್ ರಂಗದಲ್ಲಿ ಅಚ್ಚರಿಗೊಳಿಸಿತ್ತು. ಇದರ ಬೆನ್ನಲ್ಲೇ ದಟ್ಸನ್ ಬ್ರಾಂಡ್ ಕೂಡ ವಿದಾಯ ಹೇಳುವುದಾಗಿ ಇತ್ತೀಚೆಗೆ ಘೋಷಿಸಲಾಯಿತು. ಆದ್ದರಿಂದ ಇದೀಗ ಎಲ್ಲರ ಚಿತ್ತ ನಿಸ್ಸಾನ್ ಮೇಲಿದೆ. ಏಕೆಂದರೆ ದಟ್ಸನ್ ಬ್ರಾಂಡ್‌ನ ಮಾತೃಸಂಸ್ಥೆ ನಿಸ್ಸಾನ್ ಆಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಹಿಂದೆ, ನಿಸ್ಸಾನ್ ತನ್ನ ಕಾರುಗಳನ್ನು ಜಪಾನ್ ಹೊರತುಪಡಿಸಿ ವಿದೇಶಗಳಲ್ಲಿ ದಟ್ಸನ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿತ್ತು. ಕಳೆದ 10 ವರ್ಷಗಳಿಂದ ಭಾರತದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ದಟ್ಸನ್, ಮಾರುಕಟ್ಟೆಯ ದೃಷ್ಟಿಯಿಂದ ಅಗ್ಗದ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ಆದರೂ ಕೂಡ ಅಸಮರ್ಪಕ ಮಾರಾಟದಿಂದಾಗಿ, ನಮ್ಮ ದೇಶದಲ್ಲಿ ದಟ್ಸನ್ ಬ್ರಾಂಡ್‌ ತನ್ನ ಪ್ರಯಾಣವನ್ನು ನಿಲ್ಲಿಸಬೇಕಾಯಿತು. ನಿಖರವಾಗಿ ಹೇಳುವುದಾದರೆ, ಇತರ ಸಾಗರೋತ್ತರ ಮಾರುಕಟ್ಟೆಗಳ ನಂತರ ಭಾರತದಲ್ಲಿ ದಟ್ಸನ್ ಬ್ರಾಂಡ್‌ನ ಇತಿಹಾಸವು ಕೊನೆಗೊಂಡಿದೆ. ನಿಸಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಇತ್ತೀಚೆಗೆ ಸಂದರ್ಶನ ನೀಡಿದ್ದರು.

ಇನೋವಾ ಮತ್ತು ಎರ್ಟಿಗಾ ಕಾರುಗಳ ಎದುರು ನಿಸ್ಸಾನ್ ಇವಾಲಿಯಾ ವಿಫಲವಾಗಲು ಕಾರಣಗಳಿವು..

ನಿಸ್ಸಾನ್ ನೆಕ್ಸ್ಟ್‌ನ ಜಾಗತಿಕ ರೂಪಾಂತರ ಯೋಜನೆ ಅಡಿಯಲ್ಲಿ, 2020ರಲ್ಲಿ ಮ್ಯಾಗ್ನೈಟ್ ಮಾದರಿಯು ಭಾರತದಲ್ಲಿ ಬಿಡುಗಡೆಯಾದ ಮೊದಲ ವಾಹನವಾಗಿದೆ. ಇದು ಹೆಚ್ಚು ಆಸಕ್ತಿದಾಯಕ ಮೌಲ್ಯವನ್ನು ಸಹ ನೀಡುತ್ತು" ಇದರಿಂದ ದೇಶದ ದಟ್ಸನ್ ಕಾರು ಗ್ರಾಹಕರು ಸಂತೃಪ್ತಿಯ ಭಾವನೆಯನ್ನು ಪಡೆದಿದ್ದಾರೆ ಎಂದರು.

Most Read Articles

Kannada
English summary
The unsuccessful story of nissan evalia mpv find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X