ಈ ಹೆಲಿಕಾಪ್ಟರ್‌ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

ಭಾರತೀಯ ವಾಯುಸೇನೆಯನ್ನು ಮತ್ತಷ್ಟು ಬಲಪಡಿಸಲು ಅಮೆರಿಕದ ಚಿನೂಕ್ ಹೆಲಿಕಾಪ್ಟರ್ ಅನ್ನು ವಾಯುಸೇನೆಗೆ ಸೇರಿಸಲಾಗುತ್ತಿದೆ. ಈಗಾಗಲೇ 4 ಚಿನೂಕ್ ಹೆಲಿಕಾಪ್ಟರ್‌ಗಳನ್ನು ಸೇರಿಸಲಾಗಿದ್ದು, ಜುಲೈ 8ರಂದು ಮತ್ತೆರಡು ಚಿನೂಕ್ ಹೆಲಿಕಾಪ್ಟರ್‌ಗಳನ್ನು ಸೇರಿಸಲಾಗುವುದು. ಈ ಹೆಲಿಕಾಪ್ಟರ್‌ನ ವಿಶೇಷತೆಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಈ ಹೆಲಿಕಾಪ್ಟರ್ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

1. ಈ ಹೆಲಿಕಾಪ್ಟರ್ ಭಾರತೀಯ ವಾಯುಸೇನೆಗೆ ಬಹಳ ಮುಖ್ಯವಾಗಿದೆ. ಈ ಹೆಲಿಕಾಪ್ಟರ್ ವಿವಿಧ ಪ್ರದೇಶಗಳಲ್ಲಿ ಹಾಗೂ ವಿಭಿನ್ನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಬಲ್ಲದು. ಚಿನೂಕ್ ಹೆಲಿಕಾಪ್ಟರ್ ಎಂ 777 ಲಘು ತೂಕದ ಹೊವಿಟ್ಜರ್ ವಿಮಾನವನ್ನು ಏರ್‌ಲಿಫ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಈ ಹೆಲಿಕಾಪ್ಟರ್ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

2. ಚಿನೂಕ್ ಹೆಲಿಕಾಪ್ಟರ್ 10 ಟನ್‌ಗಳವರೆಗಿನ ಪೇ-ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಈ ಹೆಲಿಕಾಪ್ಟರ್ ಫಿರಂಗಿ, ವಾಹನ ಹಾಗೂ ತಾಂತ್ರಿಕ ವಸ್ತುಗಳನ್ನು ಸುಲಭವಾಗಿ ಸಾಗಿಸಬಲ್ಲದು. ಇದರೊಂದಿಗೆ, ಭಾರವಾದ ವಸ್ತುಗಳನ್ನು ಎತ್ತುವ ಮೂಲಕ ಹೆಚ್ಚು ಎತ್ತರಕ್ಕೆ ಹಾರಬಲ್ಲದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಹೆಲಿಕಾಪ್ಟರ್ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

3. ಈ ಹೆಲಿಕಾಪ್ಟರ್ ಹಿಮಾಲಯದಂತಹ ಸ್ಥಳಗಳಲ್ಲಿನ ಕಾರ್ಯಾಚರಣೆಗೆ ಸೂಕ್ತವಾಗಿದೆ. ಈ ಹೆಲಿಕಾಪ್ಟರ್ ಅನ್ನು ಯಾವುದೇ ಸಮಯದಲ್ಲಿ, ಯಾವುದೇ ರೀತಿಯ ಹವಾಮಾನದಲ್ಲಿ ಹಾರಿಸಬಹುದು.

ಈ ಹೆಲಿಕಾಪ್ಟರ್ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

4. ಚಿನೂಕ್ ಹೆಲಿಕಾಪ್ಟರ್‌ನ ಮೊದಲ ಯೂನಿಟ್ ಅನ್ನು ಮಾರ್ಚ್ 25ರಂದು ಚಂಡೀಗಢ ವಾಯುಪಡೆಯ 12 ವಿಂಗ್‌ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು. ಈ ಹೆಲಿಕಾಪ್ಟರ್‌ಗೆ ಅಮೆರಿಕದ ಸ್ಥಳೀಯ ಚಿನೂಕ್ ಜನರ ಹೆಸರನ್ನು ಇಡಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಹೆಲಿಕಾಪ್ಟರ್ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

5. ಬೋಯಿಂಗ್ ಸಿಹೆಚ್ -47 ಟ್ವಿನ್-ಎಂಜಿನ್, ಟ್ಯಾಂಡಮ್ ರೋಟರ್ ಬಳಸುವ ಅಮೇರಿಕದ ಹೆವಿ ಲಿಫ್ಟ್ ಹೆಲಿಕಾಪ್ಟರ್ ಆಗಿದೆ. ಈ ಹೆಲಿಕಾಪ್ಟರ್ ಅನ್ನು ದೇಶದ 19 ದೇಶಗಳಲ್ಲಿ ಬಳಸಲಾಗುತ್ತದೆ. ಈ ಹೆಲಿಕಾಪ್ಟರ್ ಅನ್ನು ಅಮೇರಿಕನ್ ರೋಟರ್ ಕ್ರಾಫ್ಟ್ ಕಂಪನಿಯಾದ ವರ್ಟಾಲ್ ನಿರ್ಮಿಸಿದೆ.

ಈ ಹೆಲಿಕಾಪ್ಟರ್ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

6. ಚಿನೂಕ್ ಹೆಲಿಕಾಪ್ಟರ್ ಗರಿಷ್ಠ 11 ಟನ್ ಹಾಗೂ 45 ತಂಡಗಳನ್ನು ಸಾಗಿಸಬಲ್ಲದು. ಹೆಲಿಕಾಪ್ಟರ್ ಪೂರ್ಣ ಪ್ರಮಾಣದಲ್ಲಿ ಇಂಟಿಗ್ರೇಟ್ ಮಾಡಲಾದ ಡಿಜಿಟಲ್ ಕಾಕ್‌ಪಿಟ್ ಮ್ಯಾನೇಜ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರ ಜೊತೆಗೆ ಸಾಮಾನ್ಯ ವಿಮಾನದ ಆರ್ಕಿಟೆಕ್ಚರ್ ಹಾಗೂ ಸುಧಾರಿತ ಕಾರ್ಗೋ - ಹ್ಯಾಂಡ್ಲಿಂಗ್ ಮ್ಯಾನೇಜ್‌ಮೆಂಟ್ ಸಾಮರ್ಥ್ಯವನ್ನು ನೀಡಲಾಗಿದೆ.

Most Read Articles

Kannada
English summary
Top facts about helicopter used by Indian Air Force CH47 Chinook. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X