ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

ಲಂಚ ಪಡೆಯುವುದು ಮಾತ್ರವಲ್ಲ ಲಂಚ ಕೊಡೋದು ಕೂಡಾ ತಪ್ಪು. ಆದರೂ ಸಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳು ಲಂಚ ಪಡೆದುಕೊಳ್ಳುತ್ತಿರುವ ಹತ್ತಾರು ಸುದ್ಧಿಗಳನ್ನು ನಾವು ದಿನ ನಿತ್ಯ ನೋಡುತ್ತಲೇ ಇರುತ್ತೇವೆ.

By Rahul Ts

ಲಂಚ ಪಡೆಯುವುದು ಮಾತ್ರವಲ್ಲ ಲಂಚ ಕೊಡೋದು ಕೂಡಾ ತಪ್ಪು. ಆದರೂ ಸಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳು ಲಂಚ ಪಡೆದುಕೊಳ್ಳುತ್ತಿರುವ ಹತ್ತಾರು ಸುದ್ಧಿಗಳನ್ನು ನಾವು ದಿನ ನಿತ್ಯ ನೋಡುತ್ತಲೇ ಇರುತ್ತೇವೆ. ಆದರೇ ಇಲ್ಲೊಂದು ಇಂಟ್ರಸ್ಟಿಂಗ್ ಸುದ್ದಿಸುದ್ದಿ ನೋಡಿದ್ರೆ ನಿಮಗೂ ಕೂಡಾ ನಗು ತರಿಸದೇ ಇರಲಾರದು.

ಪೊಲೀಸಪ್ಪನ ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದ ಲಂಚದ ಆಮೀಷ...

ಹೌದು, ಇಲ್ಲೊಬ್ಬ ಪೊಲೀಸ್ ಪೇದೆ ಕೂಡಾ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ತದನಂತರ ಲಂಚದ ವಿಡೀಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕದಂತೆ ಆಮೀಷ ಒಡ್ಡಿದ್ದಾನೆ. ಲಂಚ ಪಡೆಯುತ್ತಿದ್ದ ಪೊಲೀಸ್ ಪೇದೆ ಬಗ್ಗೆ 19 ವರ್ಷದ ಬೈಕ್‌ರ್ ಒಬ್ಬ ಪೊಲೀಸಪ್ಪ ಲಂಚಾವತಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಪೊಲೀಸಪ್ಪನ ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದ ಲಂಚದ ಆಮೀಷ...

ತಾನು ಹೋಗುತ್ತಿದ್ದ ರೋಡ್ ಟ್ರಿಪ್‍‍ಗಳ ಬಗ್ಗೆ ಬರೆಯುತ್ತಿದ್ದ 19 ವರ್ಷದ ಲಕ್ಷಯ್ ಆನಂದ್ ಎಂಬ ಯುವಕನು ಮುಂಬೈ ನಿಂದ ಗೋವಾಗೆ ಹೋಗಲು ಗೂಗಲ್ ಮ್ಯಾಪ್‍‍ನ ಸಲಹೆಯಂತೆ ಮುಂಬೈ ಪುಣೆ ಎಕ್ಸ್ ಪ್ರೆಸ್‍‍ವೇ ನಲ್ಲಿ ಪ್ರಯಾಣ ಬೆಳೆಸುತ್ತಿದ್ದ.

ಪೊಲೀಸಪ್ಪನ ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದ ಲಂಚದ ಆಮೀಷ...

ಈ ವೇಳೆ ಮುಂಬೈನಿಂದ ಪುಣೆಯ ಎಕ್ಸ್ ಪ್ರೆಸ್‍‍ವೇನಲ್ಲಿ ದ್ವಿಚಕ್ರ ಹಾಗೂ ಆಟೋಗಳು ಹೋಗುವುದು ನಿಷೇಧ ಮಾಡಲಾಗಿತ್ತು. ಈ ವಿಷಯ ತಿಳಿದವರು ಸಾಮಾನ್ಯವಾಗಿ ಆ ರಸ್ತೆಯ ಕಡೆ ಹೋಗುತ್ತಿರಲಿಲ್ಲ. ತಿಳಿಯದಿದ್ದವರು ಮುಂದಿನ ಟೋಲ್‍ ವರೆಗು ಹೋಗಿ ಮತ್ತೆ ವಾಪಸ್ ಆಗುತ್ತಿದ್ದರು.

ಪೊಲೀಸಪ್ಪನ ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದ ಲಂಚದ ಆಮೀಷ...

ಹಾಗೆಯೇ ಆ ರಸ್ತೆಯಲ್ಲಿ ದ್ವಿಚಕ್ರ ಸವಾರನ್ನು ತಡೆಯಲು ಪೋಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಬೈಕ್‌ರ್ ಲಕ್ಷಯ್ ಆನಂದ್ ಕೂಡಾ ಅದೇ ರಸ್ತೆಯಲ್ಲಿ ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

ಪೊಲೀಸಪ್ಪನ ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದ ಲಂಚದ ಆಮೀಷ...

ಆಗ ಪೋಲಿಸರು ಬೈಕ್‌ರ್ ಲಕ್ಷಯ್ ಆನಂದ್ ಹತ್ತಿರ ಲೈಸೆನ್ಸ್ ಮತ್ತು ಇನ್ನಿತರ ದಾಖಲೆಗಳನ್ನು ಪರಿಶೀಲಿಸಿದ್ದು, ಈ ವೇಳೆ ಯಾವುದೇ ತಪ್ಪು ಕಂಡುಬರದಿದ್ದಾಗ ಲಾಂಗ್ ರೂಟ್ ಕಾರಣ ಹೇಳಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ.

ಪೊಲೀಸಪ್ಪನ ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದ ಲಂಚದ ಆಮೀಷ...

ಇದೇ ಸಮಯದಲ್ಲಿ ಮತ್ತೊಬ್ಬ ದ್ವಿಚಕ್ರ ವಾಹನ ಸವಾರ ಕೂಡಾ ಪೋಲಿಸರ ಹತ್ತಿರ ಸಿಕ್ಕಿಕೊಂಡಿದ್ದ. ಅವನಿಗೂ ಕೂಡಾ ಲಾಂಗ್ ರೂಟ್ ನೆಪ ಹೇಳಿ ರೂ.100 ಲಂಚ ಪಡೆದುಕೊಳ್ಳುತ್ತಿದ್ದರು. ಆಗ ಪೊಲೀಸ್ ಪೇದೆ ಲಂಚ ಪಡೆಯುತ್ತಿರುವ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ.

ಪೊಲೀಸಪ್ಪನ ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದ ಲಂಚದ ಆಮೀಷ...

ನಿಮ್ಮ ಲಂಚದ ವೀಡಿಯೊ ನನ್ನ ಹತ್ತಿರವಿದೆ ಎಂದ ಕೂಡಲೇ ಆ ಪೋಲಿಸ್ ಪೆದೆ ಲಕ್ಷಯ್ ಹತ್ತಿರ ಬಂದು ರೂ. 500 ನೀಡಿ ನಡೆದಿದ್ದನು ಮರೆತು ಬೀಡು ಎಂದು ಹೇಳಲಾಗಿತ್ತು. ಆದ್ರೆ ಲಕ್ಷಯ್ ಆ ಲಂಚವನ್ನು ಪಡೆಯದೆ ತನ್ನ ದಾರಿಯತ್ತ ಮರಳಿದ.

ಘಟನೆಯ ಬಗ್ಗೆ ಸಂಪೂರ್ಣ ವೀಡಿಯೊ ಇಲ್ಲಿದೆ ನೋಡಿ..

Most Read Articles

Kannada
Read more on police
English summary
Traffic Cop offers bribe to YouTube Vlogger to not post video of him accepting bribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X