ಮಾರುತಿ ಕಂಪನಿ ಬಗ್ಗೆ ಈ 28 ವಿಚಾರ ಅಚ್ಚರಿ ಉಂಟು ಮಾಡ್ತವೆ,ಆದ್ರೆ 7ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

ಕಳೆದ 2013ರಲ್ಲಿ 30ನೇ ವರ್ಷದ ವಾರ್ಷಿಕೋತ್ಸವವನ್ನು ಮಾರುತಿ ಕಂಪನಿಯ ಬಗ್ಗೆ ಒಂದಿಷ್ಟು ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ.

By Girish

ಮಾರುತಿ ಉದ್ಯೋಗ್ ಲಿಮಿಟೆಡ್ ಎಂದೇ ಕರೆಯಲ್ಪಡುತ್ತಿದ್ದ ಈಗಿನ 'ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್' ಭಾರತದ ವಾಹನ ತಯಾರಕ ಸಂಸ್ಥೆಯಾಗಿದೆ. ಇದು ಜಪಾನಿ ಆಟೋಮೊಬೈಲ್ ಮತ್ತು ಮೋಟಾರ್‌ಸೈಕಲ್ ಉತ್ಪಾದಕ ಸಂಸ್ಥೆಯ ಅಂಗಸಂಸ್ಥೆಯಾಗಿದೆ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

ಜನ ಸ್ನೇಹಿ ಸಣ್ಣ ಕಾರುಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ 1981ರಲ್ಲಿ ಅಮೋಘವಾಗಿ ಪ್ರಾರಂಭವಾಗಿ, 1983ರಲ್ಲಿ ತನ್ನ ಅಧಿಕೃತ ಉತ್ಪಾದನೆ ಆರಂಭಿಸಿದ ಮಾರುತಿ ಉದ್ಯೋಗ ಲಿಮಿಟೆಡ್ ಕಂಪನಿ, ಮಾರುತಿ 800 ಕಾರನ್ನು ಹೊರತಂದಿತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

ಇಂತಹ ಅತ್ಯದ್ಭುತ ಹಿತಿಹಾಸ ಹೊಂದಿರುವ ಮಾರುತಿ ಕಂಪನಿಯ ಬಗ್ಗೆ ಸ್ವಾರಸ್ಯಕರ ವಿಚಾರಗಳ ಬಗ್ಗೆ ಈ ಕೆಳಗೆ ತಿಳಿಸಲಾಗಿದ್ದು, ತಿಳಿದುಕೊಳ್ಳಲು ಮುಂದೆ ಓದಿ...

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

1. ಭಾರತ ಸರ್ಕಾರ ಮೊದಮೊದಲು ಸಣ್ಣ ಕಾರು ತಯಾರಿಕೆಗೆ ಹಿಂದೇಟು ಹಾಕಿತ್ತಾದರೂ, ಟೋಕಿಯೊ ಮೋಟಾರು ಪ್ರದರ್ಶನದಲ್ಲಿ ಪಾಲ್ಗೊಂಡ ನಂತರ ಸಣ್ಣ ಕಾರು ತಯಾರಿಕೆಗೆ ಹಸಿರು ನಿಶಾನೆ ತೋರಿತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

2. ಕಾರಿನ ತಯಾರಿಕೆ ಮತ್ತು ಜೋಡಣೆಗೆ ತಾಂತ್ರಿಕ ಜ್ಞಾನವನ್ನು ಒದಗಿಸುವ ನಿಟ್ಟಿನಲ್ಲಿ, 1970ರಲ್ಲಿ 'ಮಾರುತಿ ತಾಂತ್ರಿಕ ಸೇವೆಗಳು ಖಾಸಗಿ ಸೀಮಿತ' (ಎಂ.ಟಿ.ಎಸ್‌.ಪಿ.ಎಲ್) ಎಂಬ ಹೊಸ ಕಂಪೆನಿಯೊಂದನ್ನು ಪ್ರಾರಂಭ ಮಾಡಲಾಯಿತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

3. 1982ರಲ್ಲಿ ಸುಜುಕಿ ಕಂಪೆನಿ ಸರಿ ಸುಮಾರು 20.8 ಮಿಲಿಯನ್ ಡಾಲರು ಬೃಹತ್ ಮೊಟ್ಟ ನೀಡಿ ಮಾರುತಿ ಕಂಪನಿಯ ಶೇಕಡ 26.8 ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿತ್ತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

4. ಕಾರಿನ ವಿನ್ಯಾಸ, ತಾಂತ್ರಿಕತೆ ಮತ್ತು ಕಚ್ಚಾಸಾಮಗ್ರಿಗಳ ಹೊಂದಿಸುವಿಕೆ ಎಲ್ಲವನ್ನು ಒಳಗೊಂಡಂತೆ ಕೇವಲ 13 ತಿಂಗಳಿನಲ್ಲಿ ಮಾರುತಿ ಉದ್ಯೋಗ್ ಲಿಮಿಟೆಡ್ ತನ್ನ ಮೊಟ್ಟ ಮೊದಲ ಕಾರನ್ನು ಹೊರತಂದಿತ್ತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

5. 1983ರಲ್ಲಿ ಬಿಡುಗಡೆಗೊಂಡ ಮಾರುತಿ 800 ಕಾರಿನ ಬೆಲೆ ರೂ. 48,000 ನಿಗದಿಪಡಿಸಲಾಗಿತ್ತು. ಆದರೆ ಗ್ರಾಹಕರು ಈ ಹೊಸ ವಿನ್ಯಾಸದ ಕಾರಿಗೆ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಾವತಿಸಲು ಸಿದ್ಧರಿದ್ದರು ಎಂದರೆ ಅದರ ಖ್ಯಾತಿ ಬಗ್ಗೆ ಊಹಿಸಿಕೊಳ್ಳಿ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

6. ವಿಶೇಷ ಸಣ್ಣ ಕಾರು, ಮೊದಲ ಮಾರುತಿ 800 ವಾಹನದ ಕೀಲಿಕೈಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹರ್ಪಾಲ್ ಸಿಂಗ್ (ಮಾಜಿ ಇಂಗ್ಲೀಷ್ ಫುಟ್ಬಾಲ್ ಆಟಗಾರ) ಹಸ್ತಾಂತರಿಸಿದ್ದರು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

7. ನಿಮಗೆ ಗೊತ್ತೇ ? ಇಂದಿರಾ ಗಾಂಧಿ ಅವರು ಈ ಕಾರಿನ ಉತ್ಪಾದನೆಯ ಕಾಂಟಾಕ್ಟ್ ತಮ್ಮ ಸ್ವಂತ ಮಗ ಸಂಜಯ್ ಗಾಂಧಿ ಅವರಿಗೆ ಕೊಡಲು ಉದ್ದೇಶಿಸಿದ್ದರು, ಕೊನೆಗೆ ಸುಜುಕಿ ಕಂಪನಿ ಕಾಂಟ್ರಾಕ್ಟ್ ತನ್ನದಾಗಿಸಿಕೊಂಡಿತ್ತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

8. ಭಾರತದ ಮೊಟ್ಟ ಮೊದಲ ಮಾರುತಿ 800 ಕಾರು ಎಂದೇ ಖ್ಯಾತಿ ಪಡೆದಿದ್ದ ಈ ಕಾರು ತನ್ನ ಒಡೆಯ ಮರಣ ಹೊಂದಿದ ನಂತರ ಪೋಷಣೆ ಮಾಡುವವರು ಇಲ್ಲದ ಕಾರಣ ತುಕ್ಕು ಹಿಡಿಯುವ ಸ್ಥಿತಿಯಲ್ಲಿದೆ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

9. ಮೂರು ವರ್ಷಗಳ ನಂತರ ಕಂಪನಿಯು ತನ್ನ ಮೂಲ ಎಸ್ಎಸ್80 ಮಾದರಿಯ ಕಾರಿನ ವಿನ್ಯಾಸವನ್ನು ಬದಲಾಯಿಸಿ ಹೊಸ ತಂತ್ರಜ್ಞಾನ ಪಡೆದ ಕಾರನ್ನು ಬಿಡುಗಡೆಗೊಳಿಸಿತ್ತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

10. ಹೊರ ಗುತ್ತಿಗೆ ಎಂಬ ಹೊಸ ಅವಿಷ್ಕಾರದೊಂದಿಗೆ ಬೆಳಕಿಗೆ ಬಂದ ಈ ಮಾರುತಿ ಉದ್ಯೋಗ್ ಲಿಮಿಟೆಡ್ ಕಂಪನಿ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಉಂಟು ಮಾಡಿದ್ದು ಸುಳ್ಳಲ್ಲ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

11. ಕಾರಿನ ಉತ್ಪಾದನೆ ಪ್ರಾರಂಭಿಸಿದ ವರ್ಷದ ಮುಂದಿನ ಎರಡು ವರ್ಷಗಳ ಒಳಗಾಗಿ ತನ್ನ ಗ್ರಾಹಕರನನ್ನು ದ್ವಿಗುಣಗೊಳಿಸಿಕೊಂಡ ಖ್ಯಾತಿ ಮಾರುತಿ ಕಂಪೆನಿಯದ್ದು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

12. 1997ರ ಒಳಗಾಗಿ ಭಾರತದಾದ್ಯಂತ ತನ್ನ ಬಾಹುಗಳನ್ನು ಹೆಚ್ಚಿಸಿಕೊಂಡ ಮಾರುತಿ ಕಂಪನಿ, ಪ್ರತಿಯೊಬ್ಬರ ನೆಚ್ಚಿನ ವಾಹನವಾಗುವಲ್ಲಿ ಯಶಸ್ವಿ ಕಂಡಿತ್ತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

13. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಮಾರುತಿ ಕಾರನ್ನು ಆಗಿನ ಕಾಲದಲ್ಲಿ ಶ್ರೀಮಂತರಷ್ಟೇ ಖರೀದಿಸುತ್ತಿದ್ದರು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

14. ಭಾರತದಲ್ಲಿ ಮಾರಾಟವಾಗುತ್ತಿದ್ದ ಪ್ರತಿ 10 ವಾಹನಗಳಲ್ಲಿ 8 ಕಾರುಗಳು ಮಾರುತಿ ಕಂಪೆನಿಯದ್ದೇ ಆಗಿರುತ್ತಿದ್ದವು ಎಂದರೆ ಮಾರುತಿ ಉದ್ಯೋಗ್ ಲಿಮಿಟೆಡ್ ಕಂಪನಿಯ ಖ್ಯಾತಿ ಎಷ್ಟಿರಬಹುದು ಎಂಬುದನ್ನು ಊಹಿಸಿಕೊಳ್ಳಿ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

15. ಆಗಿನ ಕಾಲದಲ್ಲಿ ಮಾರುತಿ ಕಂಪನಿಯ '1000 ಸಲೂನ್' ಕಾರನ್ನು ಲಾಟರಿ ಮೂಲಕ ಮಾರಾಟ ಮಾಡಲಾಗುತ್ತಿತ್ತು ಎಂದರೆ ನೀವು ನಂಬಲೇ ಬೇಕು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

16. ಆಗಿಯೇ ಕಾಲದಲ್ಲಿ ಅತ್ಯಂತ ದುಬಾರಿ ಕಾರು ಎಂದೇ ಖ್ಯಾತಿ ಪಡೆದಿದ್ದ ಮಾರುತಿ 1000 ಸಲೂನ್ ಕಾರಿನ ಬೆಲೆ ರೂ. 3.81 ಲಕ್ಷ ನಿಗದಿಪಡಿಸಲಾಗಿತ್ತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

17. 90ರ ದಶಕದಲ್ಲಿ ಓಡುವ ಕುದುರೆಯಾಗಿದ್ದ ಈ ಮಾರುತಿ 800 ಮತ್ತು ಮಾರುತಿ 1000 ಸಲೂನ್ ಕಾರಿನ ಉತ್ಪಾದನೆಯನ್ನು ಕಂಪನಿ ಇತ್ತೀಚಿಗೆ ನಿಲ್ಲಿಸಿದೆ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

18. ಗುರಗಾಂವ್ ಮತ್ತು ಮನೇಸರ್‌ನಲ್ಲಿರುವ ಮಾರುತಿ-ಸುಜುಕಿ ತಯಾರಿಕಾ ಘಟಕಗಳನ್ನು ಒಟ್ಟುಗೂಡಿಸಿದರೆ ಸುಮಾರು 220 ಕ್ರಿಕೆಟ್ ಮೈದಾನಗಳನ್ನು ನಿರ್ಮಿಸುವಷ್ಟು ಹಿರಿದಾಗಿವೆಯಂತೆ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

19. 2005ರಲ್ಲಿ, ಕಂಪನಿಯ 20ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ 'ಸ್ವಿಫ್ಟ್' ಕಾರನ್ನು ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಿತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

20. ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವ ಉದ್ದೇಶ ಇಟ್ಟುಕೊಂಡು ಕಾರುಗಳ ಉತ್ಪಾದಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಮಾರುತಿ ಕಂಪನಿ ಮೊದಲ ಬಾರಿಗೆ ಸ್ವಿಫ್ಟ್ ಕಾರನ್ನು ಪರಿಚಯ ಮಾಡಿತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

21. 2007ರಲ್ಲಿ ತನ್ನ ಎಸ್ಎಕ್ಸ್ 4 ಕಾರನ್ನು ಜಪಾನ್ ಮತ್ತು ಯೂರೋಪ್ ನಾಡಿನಲ್ಲಿ ಬಿಡುಗಡೆಗೊಳಿಸುವ ಮೂಲಕ ತನ್ನ ಉದ್ಯಮವನ್ನು ಹೆಚ್ಚಿಸಿಕೊಂಡಿತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

22. ಸರಿ ಸುಮಾರು 1,700 ರೋಬೋಟ್‌‌ಗಳು ಮತ್ತು ಉಪಕರಣಗಳ ಸಹಾಯದಿಂದ ಮಾರುತಿ ಕಂಪನಿ ಇಂದು ಕೇವಲ 12 ಸೆಕೆಂಡ್‌ಗಳಲ್ಲಿ ಹೊಸ ಕಾರನ್ನು ಉತ್ಪಾದಿಸಲಿದೆ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

23. 13 ತಿಂಗಳ ಅವಧಿಯಲ್ಲಿ ಮೊದಲ ಕಾರನ್ನು ತಯಾರಿಸಿದ್ದ ಮಾರುತಿ ಕಂಪನಿ ಇಂದು ಕೇವಲ 12 ಸೆಕೆಂಡ್‌ಗಳಲ್ಲಿ ಒಂದು ಕಾರನ್ನು ಉತ್ಪಾದಿಸುವಷ್ಟು ಬೆಳವಣಿಗೆ ಕಂಡಿದೆ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

24. ಮೂರು ವರ್ಷಗಳ ಹಿಂದೆ, ಫೆಬ್ರವರಿ 2014 ರಂದು ಮಾರುತಿ ತನ್ನ ಸಾಂಪ್ರದಾಯಿಕ ಮೊದಲ ಮಾದರಿ ಮಾರುತಿ 800 ಕಾರಿನ ಉತ್ಪಾದನೆಯನ್ನು ನಿಲ್ಲಿಸಿತು.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

25. ಇಪ್ಪತ್ತಾರು ವರ್ಷಗಳ ನಂತರ, ಮಾರುತಿ ಕಂಪೆನಿ ಕೇಂದ್ರ ಸರ್ಕಾರದ ನಿಯಂತ್ರಣಗಳಿಂದ ಮುಕ್ತ ಪಡೆದುಕೊಂಡಿದ್ದು, ಸದ್ಯ ವಿಶ್ವದ ಪ್ರಮುಖ ವಾಹನ ತಯಾರಕರ ಪೈಪೋಟಿ ಎದುರಿಸುತ್ತಿದೆ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

26. ಅಂಕಿ ಅಂಶಗಳ ಪ್ರಕಾರ ಮಾರುತಿ 800 ಕಾರಿನ ಅಪಘಾತದಲ್ಲಿ ಇಲ್ಲಿಯವರೆಗೂ 3 ಲಕ್ಷಕ್ಕೂ ಹೆಚ್ಚು ಮರಣ ಹೊಂದಿದ್ದಾರೆ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

27. ಪಾಕಿಸ್ತಾನದಲ್ಲಿ ಅತ್ಯಂತ ಹೆಚ್ಚು ಕಳ್ಳತನವಾದ ಕಾರು ಎಂಬ ಕುಖ್ಯಾತಿಗೆ ಮಾರುತಿ 800 ಕಾರು ಪಾತ್ರವಾಗಿದೆ.

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರಗಳು ಅಚ್ಚರಿ ಉಂಟು ಮಾಡ್ತವೆ, ಆದ್ರೆ 2ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

28. ಭಾರತದ ಹೆಮ್ಮೆಯ ಕಾರು ಕಂಪನಿ ಮಾರುತಿ ಉದ್ಯೋಗ್ ಲಿಮಿಟೆಡ್‌ನ ಹೊಸ ವಿನ್ಯಾಸದ ಕಾರುಗಳು ಈಗಲೂ ಸಹ ಅಷ್ಟೇ ಖ್ಯಾತಿ ಪಡೆದುಕೊಂಡಿದ್ದು, ಎಲ್ಲರ ನೆಚ್ಚಿನ ಮನೆ ಸದಸ್ಯ ಎನ್ನಿಸಿಕೊಂಡಿವೆ.

Most Read Articles

Kannada
Read more on ಮಾರುತಿ
English summary
Read in Kannada about unknown facts of Maruti Udyog limited company. Know more about amazing facts about maruthi 800 car, maruthi company history and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X