4 ಕೋಟಿ ರು.ಗಳ ಗಿನ್ನೆಸ್ ದಾಖಲೆಯ ಚಕ್ರ; ಏನಿದರ ವೈಶಿಷ್ಟ್ಯ?

By Nagaraja

ಇನ್ನು ಮುಂದೆ ದುಬಾರಿ ಆಭರಣಗಳು ಮಹಿಳೆಯರಿಗೆ ಮಾತ್ರ ಸೇರಿದ್ದಲ್ಲ. ಯಾಕೆಂದರೆ ದುಬೈ ತಳಹದಿಯ ಚಕ್ರ ತಯಾರಕ ಸಂಸ್ಥೆಯೊಂದು ನಾಲ್ಕು ಕೋಟಿ ರುಪಾಯಿಗಳಷ್ಟು ಬೆಲೆ ಬಾಳುವ ಚಕ್ರವೊಂದನ್ನು ನಿರ್ಮಿಸಿದೆ.

ಇದರ ನಿರ್ಮಾಣದಲ್ಲಿ ಬೆಲೆ ಬಾಳುವ ವಜ್ರ ಮತ್ತು ಚಿನ್ನವನ್ನು ಬಳಕೆ ಮಾಡಲಾಗಿದ್ದು, ಗಿನ್ನೆಸ್ ವಿಶ್ವ ದಾಖಲೆಗೂ ಪಾತ್ರವಾಗಿದೆ. ಆದರೆ ಕೊನೆಗೂ ಜನ ಸಾಮಾನ್ಯರಲ್ಲಿ ಮೂಡುವ ಪ್ರಶ್ನೆ, ಎಷ್ಟೇ ದುಬಾರಿಯಾದರೂ ಏನು ಪ್ರಯೋಜನ ಕೊನೆಗೆ ಚಕ್ರ ಉರುಳಬೇಕಾಗಿರುವುದು ರಸ್ತೆಯಲ್ಲಿ ತಾನೇ? ಹಾಗಿದ್ದರೆ ನೀವು ತಪ್ಪಾಗಿ ಅರ್ಥೈಸಿಕೊಂಡಿರುವೀರಾ. ವಿವರಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

4 ಕೋಟಿ ರು.ಗಳ ಗಿನ್ನೆಸ್ ದಾಖಲೆಯ ಚಕ್ರ; ಏನಿದರ ವೈಶಿಷ್ಟ್ಯ?

ದುಬೈ ತಳಹದಿಯ ಝಡ್ ಟೈರ್ ಎಂಬ ಚಕ್ರ ನಿರ್ಮಾಣ ಸಂಸ್ಥೆಯು ಇಂತಹದೊಂದು ವಿನೂತನ ಕಲ್ಪನೆಗೆ ಮುಂದಾಗಿತ್ತು.

4 ಕೋಟಿ ರು.ಗಳ ಗಿನ್ನೆಸ್ ದಾಖಲೆಯ ಚಕ್ರ; ಏನಿದರ ವೈಶಿಷ್ಟ್ಯ?

ವಜ್ರ ಮತ್ತು ಚಿನ್ನದಿಂದ ಮಿಶ್ರಿತವಾದ ಝಡ್ ಚಕ್ರವು ಬರೋಬ್ಬರಿ ನಾಲ್ಕು ಕೋಟಿ ರುಪಾಯಿಗಳಿಗೆ ಮಾರಾಟ ಮಾಡಲಾಗುವುದು.

4 ಕೋಟಿ ರು.ಗಳ ಗಿನ್ನೆಸ್ ದಾಖಲೆಯ ಚಕ್ರ; ಏನಿದರ ವೈಶಿಷ್ಟ್ಯ?

ಈ ಮೂಲಕ ವಿಶ್ವದ ಅತಿ ದುಬಾರಿ ಚಕ್ರ ಎಂಬ ಗಿನ್ನೆಸ್ ದಾಖಲೆಗೂ ಇದು ಪಾತ್ರವಾಗಿದೆ.

4 ಕೋಟಿ ರು.ಗಳ ಗಿನ್ನೆಸ್ ದಾಖಲೆಯ ಚಕ್ರ; ಏನಿದರ ವೈಶಿಷ್ಟ್ಯ?

ವಿಶ್ವದ ದುಬಾರಿ ಚಕ್ರ ನಿರ್ಮಾಣದ ಹಿಂದೆ ಸಂಸ್ಥೆ ವಿಶೇಷವಾದ ಗುರಿಯೊಂದನ್ನಿರಿಸಿಕೊಳ್ಳಲಾಗಿದೆ. ಅಲ್ಲದೆ ರಸ್ತೆಯಲ್ಲಿ ಉರುಳಿಸುವ ಯಾವುದೇ ಯೋಜನೆ ಸಂಸ್ಥೆಗಿಲ್ಲ.

4 ಕೋಟಿ ರು.ಗಳ ಗಿನ್ನೆಸ್ ದಾಖಲೆಯ ಚಕ್ರ; ಏನಿದರ ವೈಶಿಷ್ಟ್ಯ?

ಜೆನಿಸೆಸ್ ಎಂಬ ಸಹಾಯಾರ್ಥ ಸಂಸ್ಥೆಯ ನೆರವಾಗಿ ವಿಶ್ವದ ಬೆಲೆ ಬಾಳುವ ಚಕ್ರವನ್ನು ಮಾರಾಟ ಮಾಡಲಾಗುವುದು. ಪ್ರಸ್ತುತ ಸಂಸ್ಥೆಯು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವನ್ನು ಮಾಡುತ್ತಿದೆ.

4 ಕೋಟಿ ರು.ಗಳ ಗಿನ್ನೆಸ್ ದಾಖಲೆಯ ಚಕ್ರ; ಏನಿದರ ವೈಶಿಷ್ಟ್ಯ?

295/35 ಝಡ್ ಆರ್21 107ವೈ ಎಕ್ಸ್ ಎಲ್ ಚಕ್ರಗಳನ್ನು ವಿಶೇಷವಾಗಿ ಆಯ್ದ ವಜ್ರ ಮತ್ತು 24 ಕ್ಯಾರೆಟ್ ಚಿನ್ನದಿಂದ ನಿರ್ಮಿಸಲಾಗಿದೆ.

4 ಕೋಟಿ ರು.ಗಳ ಗಿನ್ನೆಸ್ ದಾಖಲೆಯ ಚಕ್ರ; ಏನಿದರ ವೈಶಿಷ್ಟ್ಯ?

ಇಟಲಿಯ ನುರಿತ ಕುಶಲಕರ್ಮಿಗಳು ವಜ್ರ ಮತ್ತು ಚಿನ್ನದ ಲೇಪನವನ್ನು ಮಾಡಿದ್ದಾರೆ. ದುಬೈ ಅಧ್ಯಕ್ಷೀಯ ಅರಮನೆ ನಿರ್ಮಿಸಿದ ಅದೇ ಕುಶಲಕರ್ಮಿಗಳು ಚಿನ್ನದ ಎಲೆಯಂತಹ ವಿನ್ಯಾಸ ರಚಿಸಿರುವುದು ಮಗದೊಂದು ವಿಶೇಷ.

Most Read Articles

Kannada
Read more on ಟೈರ್ tyre
English summary
The World’s Most Expensive Tyres Are Bling Heaven For Tyre Nutters
Story first published: Friday, June 17, 2016, 11:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X