ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ ನಗರಗಳ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !!

ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಟ್ರಾಫಿಕ್ ಹೊಂದಿರುವ 10 ನಗರಗಳು ಬಗ್ಗೆ ಮಾಹಿತಿ ನೀಡಲಾಗಿದ್ದು, ಆ ನಗರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

By Super Admin

ಟ್ರಾಫಿಕ್ ಜಾಮ್ ಅನ್ನೋದು ಬೆಂಗಳೂರಿಗಳಿಗೆ ಜೀವನದ ಒಂದು ಭಾಗವಾಗಿಬಿಟ್ಟಿದೆ. ಇತ್ತೀಚಿಗೆ ಬೆಂಗಳೂರಿನ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ 1 ಅತ್ವ 2 ಗಂಟೆಗಳನ್ನು ರಸ್ತೆಯ ಮೇಲೆಯೇ ಕಳೆಯುವಂತಾಗಿದೆ. ಟ್ರಾಫಿಕ್‌ನಿಂದಾಗಿ ಬಹಳಷ್ಟು ಮಂದಿ ತೊಂದರೆಗಳನ್ನು ಎದುರಿಸಬೇಕಾಗಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಪಟ್ಟಣ ಬೆಳೆದಂತೆಲ್ಲಾ ಟ್ರಾಫಿಕ್ ಸಮಸ್ಯೆ ತೀವ್ರವಾಗಿ ಕಾಡತೊಡಗಿದ್ದು, ಬೆಂಗಳೂರಿನಲ್ಲಂತೂ ಜನಸಂಖ್ಯೆಗಿಂತಲೂ ಹೆಚ್ಚು ವಾಹನಗಳೇ ಜಾಸ್ತಿಯಾಗತೊಡಗಿವೆ. ಪ್ರತಿಯೊಬ್ಬರಿಗೂ ಬೆಂಗಳೂರು ಹೆಚ್ಚು ಖುಷಿ ಕೊಡುತ್ತಿದ್ದ ದಿನಗಳು ಇತ್ತೀಚಿಗೆ ಕಡಿಮೆಯಾಗಿರುವುದಂತೂ ಸತ್ಯ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಹಾಗಾದ್ರೆ ಕೇವಲ ಬೆಂಗಳೂರಿನಲ್ಲಿ ಮಾತ್ರ ಇಷ್ಟೊಂದು ಟ್ರಾಫಿಕ್ ಸಮಸ್ಯೆ ಇದ್ಯಾ ? ಎಂಬ ಹಲವು ಪ್ರೆಶ್ನೆಗಳು ನಮ್ಮ ಬೆಂಗಳೂರಿಗರಿಗೆ ಕಾಡಿರುವುದುಂಟು.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಇದಕ್ಕೆ ಉತ್ತರ ಖಂಡಿತ 'ಇಲ್ಲ' ಎಂದೇ ಆಗಿರುತ್ತದೆ. ಹೌದು, ಬೆಂಗಳೂರಿನ ಟ್ರಾಫಿಕ್‌ಗಿಂತ ಹೆಚ್ಚಿನ ಮಟ್ಟದ ಪ್ರಾಫಿಕ್ ಹಲವು ನಗರಗಳಲ್ಲಿ ನಾವು ಕಾಣಬಹುದಾಗಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಟ್ರಾಫಿಕ್ ನಿಯಂತ್ರಣ ಇಲಾಖೆ ಬಹಳಷ್ಟು ಕ್ರಮ ಕೈಗೊಂಡಿದ್ದರೂ ಸಹ ಟ್ರಾಫಿಕ್ ನಿಯಂತ್ರಣಕ್ಕೆ ಬಾರದೆ ಇರುವುದು ಎಲ್ಲರರಿಗೂ ತಲೆ ನೋವಾಗಿ ಪರಿಣಮಿಸಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಈ ಲೇಖನದಲ್ಲಿ ವಿಶ್ವದ ಅತಿ ಕೆಟ್ಟ ಟ್ರಾಫಿಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶ ಹಾಗೂ ನಗರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದ್ದು, ಈ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಚೀನಾ

ಸಹಜವಾಗಿಯೇ ಜಗತ್ತಿನ ಅತಿದೊಡ್ಡ ದೇಶಗಳಲ್ಲಿ ಒಂದೆನಿಸಿಕೊಂಡಿರುವ ಚೀನಾದಲ್ಲಿ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿರುತ್ತದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಅದರಲ್ಲೂ 2010 ಆಗಸ್ಟ್ ತಿಂಗಳಲ್ಲಿ ಚೀನಾದ ರಾಷ್ಟ್ರೀಯ ಹೆದ್ದಾರಿ 110ರಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ನಿಜಕ್ಕೂ ಮೈ ಜುಮ್ ಎನಿಸುವಂತಿತ್ತು. ಯಾಕೆಂದರೆ 10 ದಿನಕ್ಕೂ ಮುಂದುವರಿದ ಈ ವಾಹನ ದಟ್ಟಣೆ ಪರಿಸ್ಥಿತಿ 100 ಕೀ.ಮೀ. ಉದ್ದಕ್ಕೂ ಹರಡಿತ್ತು.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಸಾವೋ ಪಾಲ್, ಬ್ರೆಜಿಲ್

ಬ್ರೆಜಿಲ್‌ಗೆ ನಿರಂತರ ಅಂತರಾಳದಲ್ಲಿ ಕಾಡುತ್ತಿರುವ ಸಮಸ್ಯೆಯೆಂದರೆ 'ಟ್ರಾಫಿಕ್'. ಕೆಲವು ನಿರ್ದಿಷ್ಟ ದಿನಗಳಲ್ಲಿ ಅಥವಾ ಸಾಮಾನ್ಯವಾಗಿ ವಾರಂತ್ಯದಲ್ಲಿ ಇಂತಹ ಪ್ರಸಂಗ ಕಂಡುಬರುತ್ತಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಬ್ರೆಜಿಲ್‌ ದೇಶದಲ್ಲಿ ಪದೇ ಪದೇ ಪುನರಾವರ್ತಿಸುವ ಈ ಟ್ರಾಫಿಕ್ ಸಮಸ್ಯೆಯು ಒಟ್ಟು 295 ಕೀ.ಮೀ.ಗಳಷ್ಟು ಆವರಿಸಿರುತ್ತದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಬ್ಯಾಂಕಾಕ್, ಥಾಲೈಂಡ್

ಕಳೆದ ಕೆಲವು ವರ್ಷಗಳಲ್ಲಿ ವಾಹನಗಳ ಸಂಖ್ಯೆಯಲ್ಲಿ ವಿಪರೀತ ವರ್ಧನೆ ಸಾಧಿಸಿರುವ ಥಾಲೈಂಡ್‌ಗೆ ಟ್ರಾಫಿಕ್ ಪ್ರಮುಖ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಬ್ಯಾಂಕಾಕ್ ನಗರದಲ್ಲಿ ಪ್ರತಿ ಗಂಟೆಗೂ ಕೀ.ಮೀ.ಗಳಷ್ಟು ದೂರ ಟ್ರಾಫಿಕ್ ಸಮಸ್ಯೆ ಇದ್ದು, ಇತ್ತೀಚೆಗೆ ಟ್ರಾಫಿಕ್ ಎನ್ನುವುದು ಇಲ್ಲಿಯ ಜನಕ್ಕೆ ಸಾಮಾನ್ಯ ವಿಚಾರವಾಗಿಬಿಟ್ಟಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ವಾರ್ಸೊ

ಪೊಲೆಂಡ್ ನ ರಾಜಧಾನಿ ಹಾಗೂ ಅತಿ ದೊಡ್ಡ ನಗರವಾಗಿರುವ ವಾರ್ಸೊ, ಯುರೋಪ್ ನ ಎರಡನೇ ಅತ್ಯಂತ ಕಿಕ್ಕಿರಿದ ನಗರವಾಗಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಢಾಕಾ, ಬಾಂಗ್ಲಾದೇಶ

ವಿಶ್ವದ ಅತಿ ಕೆಟ್ಟ ಟ್ರಾಫಿಕ್ ಪಟ್ಟಿಯಲ್ಲಿ ನಮ್ಮ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶವೂ ಸ್ಥಾನಗಿಟ್ಟಿಸಿಕೊಂಡಿದೆ. ಇದು ಜಗತ್ತಿನ ಅತಿ ಕೆಟ್ಟ ರಸ್ತೆ ಪರಿಸ್ಥಿತಿಯನ್ನು ಹೊಂದಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಅತಿ ಹೆಚ್ಚು ಜನ ಸಾಂದ್ರತೆಯನ್ನು ಹೊಂದಿರುವ ಬಾಂಗ್ಲಾದಲ್ಲಿ ಮೂರು ಚಕ್ರಗಳ ಸೈಕಲ್ ಬಂಡಿ ಕೆಟ್ಟ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಜಕರ್ತಾ, ಇಂಡೋನೇಷ್ಯಾ

ಭಾರತ ಹಾಗೂ ಥಾಲೈಂಡ್ ರೀತಿಯಲ್ಲಿಯೇ ಕಾರುಗಳ ಸಂಖ್ಯೆ ಹೆಚ್ಚಾಗತೊಡಗಿದ್ದರಿಂದ ಇಂಡೋನೇಷ್ಯಾವು ಸಹ ಇದಕ್ಕೆ ಸಮಾನವಾದ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಇಂಡೋನೇಷ್ಯಾ ದೇಶದ ಜಾಕರ್ತಾ ನಗರದಲ್ಲಿ ಕಂಡುಬರುವ ದೊಡ್ಡದಾದ ಬಸ್ಸುಗಳು ಸಹ ಸಮಸ್ಯೆಯ ಮೂಲವಾಗಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಉಗಾಂಡಾ

ಉಗಾಂಡಾದ ಅತಿ ಭಯಂಕರ ಟ್ರಾಫಿಕ್ ಜಾಮ್ ಎಂದೇ ವಿಶ್ಲೇಷಿಸಬಹುದಾದ ಕಂಪಾಲಾದಲ್ಲಿ ದಿನನಿತ್ಯವೂ ಗಂಟೆಗಳಷ್ಟು ಕಾಲ ಟ್ರಾಫಿಕ್ ಜಾಮ್ ಕಂಡುಬರುತ್ತದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಲೆಕ್ಸಿಂಗ್ಟನ್, ಕೆನ್ಸುಕಿ, ಅಮೆರಿಕ

ಉತ್ತಮ ರಸ್ತೆ ಮಾರ್ಗ ಹಾಗೂ ಸರಿಯಾದ ನಿಯಮಗಳಿದ್ದರೂ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅಮೆರಿಕವನ್ನೂ ಬೆಂಬಿಡದ ಟ್ರಾಫಿಕ್ ಸಮಸ್ಯೆ ಇದಕ್ಕೊಂದು ಉದಾಹರಣೆಯಾಗಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಉತ್ತಮ ಮೂಲಸೌಕರ್ಯ ಇರುವುದರ ಹೊರತಾಗಿಯೂ ಅಮೆರಿಕ ಸಹ ಟ್ರಾಫಿಕ್‌ನಿಂದ ಮುಕ್ತಿ ಪಡೆದಿಲ್ಲ ಎನ್ನುವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಸಿಯೋಲ್, ದಕ್ಷಿಣ ಕೊರಿಯಾ

ನನಗನಿಸುತ್ತಿದೆ ಟ್ರಾಫಿಕ್ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಇದರ ಸಮಸ್ಯೆಯಿಂದ ನ್ಯೂಯಾರ್ಕ್, ಲಂಡನ್ ಹಾಗೂ ಬೀಂಜಿಗ್‌ಗಳಂತಹ ಪ್ರಮುಖ ನಗರಗಳು ಇನ್ನೂ ಮುಕ್ತವಾಗಿಲ್ಲ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ದಕ್ಷಿಣ ಕೊರಿಯಾದ ಸಿಯೋಲ್ ನಗರ ಕೂಡ ಹೆಚ್ಚು ಟ್ರಾಫಿಕ್ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ನೈರೋಬಿ, ಕೀನ್ಯಾ

ಒಟ್ಟಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಅಷ್ಟು ಸುಲಭ ಪರಿಹಾರ ಲಭ್ಯವಿರುದಿಲ್ಲ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿರುವ ಬ್ರಿಟನ್ ನಿರ್ದಿಷ್ಟ ಪ್ರದೇಶಗಳ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಯತ್ನ ನಿರಂತರ ಪ್ರಯತ್ನದಲ್ಲಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಮುಂಬೈ, ಭಾರತ

ಜಗತ್ತಿನ ಅತಿ ಕೆಟ್ಟ ವಾಹನ ದಟ್ಟಣೆ ನಗರಗಳಲ್ಲಿ ಮುಂಬೈ ಸ್ಥಾನ ಕೂಡಾ ಪಡೆದುಕೊಂಡಿದೆ. ಇಲ್ಲಿ ಕೇವಲ ವಾಹನಗಳು ಮಾತ್ರ, ಎತ್ತಿನಗಾಡಿ, ದನಕರುಗಳು, ನಾಗರಿಕರು, ಭೀಕ್ಷುಕರು ಎಲ್ಲರೂ ರಸ್ತೆಯನ್ನು ಅಡ್ಡಾಡುತ್ತಿರುತ್ತಾರೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಮುಂಬೈ ಟ್ರಾಫಿಕನ್ನು ಜಾಗತಿಕ ಮಾಧ್ಯಮಗಳು ಎಷ್ಟು ಕೆಟ್ಟದ್ದಾಗಿ ಬಿಂಬಿಸುತ್ತವೆ ಅಂದರೆ ಇಲ್ಲಿನ ಚಾಲಕರು ವಾಹನವು ಪೆಟ್ರೋಲ್ ಬದಲಾಗಿ ಹಾರ್ನ್‌ನಿಂದ ಚಾಲನೆಯಾಗುತ್ತದೆ ಎಂದು ಅಂದುಕೊಂಡಿರುತ್ತಾರೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಇದೇ ಕಾರಣಕ್ಕಾಗಿ ಪದೇ ಪದೇ ಹಾರ್ನ್ ಹೊಡೆಯುತ್ತಾರೆ. ಅಷ್ಟೇ ಅಲ್ಲದೆ ಅಂಬುಲೆನ್ಸ್‌ಗಳ ಪಾಡು ಹೇಳತೀರದು.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಮೆಕ್ಸಿಕೊ ಸಿಟಿ

ಜಗತ್ತಿನಲ್ಲೇ ಅತ್ಯಂತ ಪ್ರಯಾಸದಾಯಕ ಪ್ರಯಾಣಗಳ ನಗರಗಳಲ್ಲಿ ಗುರುತಿಸಿಕೊಂಡಿರುವ ಮೆಕ್ಸಿಕೊದಲ್ಲೂ ಟ್ರಾಫಿಕ್ ಅತ್ಯಂತ ಕೆಟ್ಟದಾಗಿರುತ್ತದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಪ್ಯಾರಿಸ್

ಲೈಯನ್ ಟು ಪ್ಯಾರಿಸ್ ಟ್ರಾಫಿಕ್ ಈಗಾಗಲೇ ಗಿನ್ನೆಸ್ ಪುಟವನ್ನು ಸೇರಿಕೊಂಡಿದೆ. ಕಳಪೆ ಹವಮಾನ ಪರಿಸ್ಥಿತಿಯಲ್ಲಂತೂ ಇಲ್ಲಿನ ಸ್ಥಿತಿ ಅತ್ಯಂತ ಹದೆಗೆಡುತ್ತದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಲಾಸ್ ಏಂಜಲೀಸ್

ಅಧ್ಯಯನ ವರದಿಯೊಂದರ ಪ್ರಕಾರ ದಕ್ಷಿಣ ಕ್ಯಾಲಿಫೋರ್ನಿಯಾದ ಅತಿ ದೊಡ್ಡ ನಗರವಾಗಿರುವ ಲಾಸ್ ಏಂಜಲೀಸ್ ನಲ್ಲಿ ವರ್ಷಂಪ್ರತಿ 485 ಮಿಲಿಯನ್ ತಾಸು ಹಾಗೂ 367 ಮಿಲಿಯನ್ ಗ್ಯಾಲನ್ ಇಂಧನ ವ್ಯರ್ಥವಾಗುತ್ತಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಜೋಹಾನ್ಸ್ ಬರ್ಗ್

ದಕ್ಷಿಣ ಆಫ್ರಿಕಾದ ಅತಿ ದೊಡ್ಡ ನಗರವಾಗಿರುವ ಜೋಹಾನ್ಸ್ ಬರ್ಗ್ ವಾಹನ ದಟ್ಟಣೆಯಲ್ಲಿ ಗಾಡಿ ಸ್ಟ್ಯಾರ್ಟ್ ಆಫ್ ಮಾಡಿ ಮಾಡಿಯೇ ಜನರು ಸುಸ್ತಾಗಿ ಬಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಜರ್ಮನಿ

ಐಷಾರಾಮಿ ಕಾರುಗಳ ಬಹುಶ: ಆಟೋಮೊಬೈಲ್ ಕಾರ್ಯಕಲಾಪಗಳ ಕೇಂದ್ರ ಬಿಂದು ಎಂದೇ ವರ್ಣಿಸಬಹುದಾದ ಜರ್ಮನಿಯಲ್ಲೂ ಅತಿ ಕೆಟ್ಟ ಟ್ರಾಫಿಕ್ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

1980 ಹಾಗೂ 90ರ ದಶಕದಲ್ಲಿ ಜರ್ಮನಿಯ ಹಂಬರ್ಗ್ ನಲ್ಲಿ ಹದೆಗೆಟ್ಟ ಟ್ರಾಫಿಕ್ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಕೈರೊ

ಈಜಿಪ್ಟ್ ರಾಜಧಾನಿ, ಮಧ್ಯ ಪೂರ್ವ ಅತಿ ದೊಡ್ಡ ಹಾಗೂ ಆಫ್ರಿಕಾದ ಎರಡನೇ ಅತಿ ದೊಡ್ಡ ನಗರವಾಗಿರುವ ಕೈರೊ ರಸ್ತೆಯಲ್ಲಿ 20 ಮಿಲಿಯನ್ ಜನರ ಜೊತೆಗೆ ಒಂಟೆ, ಹಸು ಹಾಗೂ ಬಂಡಿಗಳ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಅನ್ನೋರು ಈ 10 ನಗರಗಳಿಗೆ ಬಗ್ಗೆ ತಿಳ್ಕೊಂಡ್ರೆ ಸಮಾಧಾನ ಮಾಡ್ಕೋತೀರಾ !

ಬ್ರೂಸೆಲ್ಸ್

ಬೆಲ್ಜಿಯಂನ ರಾಜಧಾನಿ ಹಾಗೂ ಅತಿ ದೊಡ್ಡ ನಗರಾಗಿರುವ ಬ್ರೂಸೆಲ್ಸ್ ಯುರೋಪ್ ನ ಅತ್ಯಂತ ಇಕ್ಕಟ್ಟಾದ 59 ನಗರಗಳ ಪೈಕಿ ಒಂದಾಗಿದೆ. ಕಾರುಗಳ ಸಂಖ್ಯೆಯಲ್ಲಿ ಗಣನೀಯ ವೃದ್ಧಿಯೇ ಇದಕ್ಕಿರುವ ಪ್ರಮುಖ ಕಾರಣವಾಗಿದೆ.

Most Read Articles

Kannada
English summary
Read in kannada about top cities having worst traffic problems in the world. Know more about city traffic, information about traffic and much more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X