All auto news http://kannada.drivespark.com/ All news from Auto on #D. Thu, 20 Jul 2017 15:12:01 +0530 All auto news http://kannada.drivespark.com/ http://images.oneindia.com/images/rss/drivespark-kannada-logo.png All news from Auto on #D. ಪರೀಕ್ಷೆ ವೇಳೆ ಮತ್ತೆ ಕಾಣಿಸಿಕೊಂಡ ಮಹೀಂದ್ರ ಟಿಯುವಿ500 http://kannada.drivespark.com/four-wheelers/2017/mahindra-tuv-500-spotted-testing-again-011033.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/mahindra-tuv-500-spotted-testing-again-011033.html?utm_source=/rss/four-wheelers-fb.xml&utm_medium=23.220.148.116&utm_campaign=client-rss ದೇಶದ ಮುಂಚೂಣಿಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಹೊಸ ತಲೆಮಾರಿನ ಟಿಯುವಿ500 ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದ್ದು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಿ. Thu, 20 Jul 2017 15:07:30 +0530 ಜಿಎಸ್‌ಟಿ ಜಾರಿ ನಂತರ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಬೆಲೆಗಳಲ್ಲಿ ಇಳಿಕೆ http://kannada.drivespark.com/four-wheelers/2017/mitsubishi-pajero-sport-gst-price-india-011032.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/mitsubishi-pajero-sport-gst-price-india-011032.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಸ್ಪೋರ್ಟ್ ಎಸ್‌ಯುವಿಯಲ್ಲಿ ಮುಂಚೂಣಿಯಲ್ಲಿರುವ ಮಿಟ್ಸುಬಿಸಿ ಪಜೆರೊ ಬೆಲೆಗಳಲ್ಲಿ ಭಾರೀ ಇಳಿಕೆಯಾಗಿದ್ದು, ಮಿಟ್ಸುಬಿಸಿ ಘೋಷಣೆ ಮಾಡಿದ ಹೊಸ ದರಗಳ ಮಾಹಿತಿ ಇಲ್ಲಿದೆ. Thu, 20 Jul 2017 14:17:54 +0530 ತಾಜ್‌ಮಹಲ್ ಸುತ್ತಮುತ್ತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರ ನಿಷೇಧ http://kannada.drivespark.com/four-wheelers/2017/petrol-and-diesel-vehicles-banned-around-taj-mahal-011031.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/petrol-and-diesel-vehicles-banned-around-taj-mahal-011031.html?utm_source=/rss/four-wheelers-fb.xml&utm_medium=23.220.148.116&utm_campaign=client-rss ತಾಜ್ ಟ್ರಪೀಜಿಯಂ ವಲಯ(TTZ) ಪ್ರಾಧಿಕಾರವು ವಿಶ್ವವಿಖ್ಯಾತ ತಾಜ್‌ಮಹಲ್ ಅಮೃತಶಿಲೆ ಕಟ್ಟಡದ ಸುತ್ತಮುತ್ತ ಸರಿ ಸುಮಾರು 500 ಮೀಟರ್‌ಗಳಷ್ಟು ಅಂತರದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಸಂಚಾರವನ್ನು ನಿಷೇಧಿಸಿದೆ. Thu, 20 Jul 2017 13:22:35 +0530 ಡಬ್ಲ್ಯು-ವಿ ಕಾರುಗಳನ್ನು ದಾಖಲೆಯ ಪ್ರಮಾಣದಲ್ಲಿ ಮಾರಾಟ ಮಾಡಿದ ಹೋಂಡಾ http://kannada.drivespark.com/four-wheelers/2017/honda-wrv-production-increased-india-011030.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/honda-wrv-production-increased-india-011030.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಕಳೆದ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಿದ್ದ ಹೋಂಡಾ ಡಬ್ಲ್ಯು-ವಿ ಕಾರು ಮಾರಾಟ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಇದುವರೆಗೆ ಹೊಸ ಕಾರಿಗಾಗಿ 23 ಸಾವಿರ ಬುಕ್ಕಿಂಗ್ ಪಡೆಯಲಾಗಿದೆ. Thu, 20 Jul 2017 13:13:55 +0530 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ 3 ದಿನ : ಮುನ್ನಡೆ ಸಾಧಿಸಿದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್ http://kannada.drivespark.com/four-wheelers/2017/2017-maruti-suzuki-dakshin-dare-day-3-updates-011029.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/2017-maruti-suzuki-dakshin-dare-day-3-updates-011029.html?utm_source=/rss/four-wheelers-fb.xml&utm_medium=23.220.148.116&utm_campaign=client-rss 2017 ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿಯಲ್ಲಿ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್ ಅವರು ಮೂರನೇ ದಿನದ ಅಂತ್ಯಕ್ಕೆ ಮುನ್ನಡೆ ಕಾಯ್ದುಕೊಂಡರು. Thu, 20 Jul 2017 11:06:59 +0530 2020ಕ್ಕೆ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕೈಬಿಡಲಿದೆ ಪೋರ್ಷೆ http://kannada.drivespark.com/four-wheelers/2017/porsche-diesel-engine-decision-011028.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/porsche-diesel-engine-decision-011028.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಪ್ರಮುಖ ಆಟೋ ಉತ್ಪಾದಕರು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿರುವ ಪೋರ್ಷೆ 2020ರಿಂದ ಡೀಸೆಲ್ ಆವೃತ್ತಿಗಳ ಉತ್ಪಾದನೆಯನ್ನು ಪೂರ್ಣಪ್ರಮಾಣದಲ್ಲಿ ಕೈಬಿಡಲಿದೆ. Thu, 20 Jul 2017 10:53:36 +0530 ಹೊಸ ಬಗೆಯ ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಪರಿಚಯಿಸಲಿದೆ ಮರ್ಸಿಡಿಸ್ ಬೆಂಝ್..! http://kannada.drivespark.com/four-wheelers/2017/mercedes-benz-x-class-pickup-truck-revealed-011026.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/mercedes-benz-x-class-pickup-truck-revealed-011026.html?utm_source=/rss/four-wheelers-fb.xml&utm_medium=23.220.148.116&utm_campaign=client-rss ನಗರ ಪ್ರದೇಶಗಳಲ್ಲಿ ಪಿಕ್ ಅಪ್ ವಾಹನಗಳಿಗೆ ಭಾರೀ ಬೇಡಿಕೆಯಿದ್ದು, ಈ ಹಿನ್ನೆಲೆ ಹೊಸ ಬಗೆಯ ಎಕ್ಸ್ ಕ್ಲಾಸ್ ಪಿಕ್ ಅಪ್ ಟ್ರಕ್ ಬಹಿರಂಗಗೊಳಿಸಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಸದ್ಯದಲ್ಲೇ ಭಾರತಕ್ಕೂ ವಿನೂತನ ವಾಹನವನ್ನು ಪರಿಚಯಿಸುವ ಸುಳಿವು ನೀಡಿದೆ. Wed, 19 Jul 2017 17:48:57 +0530 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ : ಎರಡನೇ ದಿನವೂ ಮುನ್ನಡೆ ಸಾಧಿಸಿದ ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್ http://kannada.drivespark.com/four-wheelers/2017/mobil-1-maruti-suzuki-dakshin-dare-day-2-updates-011024.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/mobil-1-maruti-suzuki-dakshin-dare-day-2-updates-011024.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಮಾರುತಿ ಸುಜುಕಿ ದಕ್ಷಿಣ ಡೇರ್ ಮೊದಲನೇ ದಿನದ ಮುನ್ನಡೆಯ ನಂತರ, ಸಾಮ್ರಾಟ್ ಯಾದವ್ ಮತ್ತು ಎಸ್.ಏನ್ ನಿಜಾಮ್ ಅವರು ಎರಡನೇ ದಿನವೂ ಪ್ರಮುಖ ಪಾತ್ರವಹಿಸಲು ಸಫಲರಾದರು. Wed, 19 Jul 2017 15:38:09 +0530 ಮುಂದಿನ ತಿಂಗಳು ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಬುಕ್ಕಿಂಗ್ ಶುರು http://kannada.drivespark.com/four-wheelers/2017/new-hyundai-verna-bookings-open-india-011023.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/new-hyundai-verna-bookings-open-india-011023.html?utm_source=/rss/four-wheelers-fb.xml&utm_medium=23.220.148.116&utm_campaign=client-rss ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಇಂಡಿಯಾ ನ್ಯೂ ಜನರೇಷನ್ ವೆರ್ನಾ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆ ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಕೂಡಾ ಆರಂಭಿಸಿದೆ. Wed, 19 Jul 2017 14:12:48 +0530 ನಿಷೇಧದ ಭೀತಿ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆದ ಡೈಮ್ಲರ್ http://kannada.drivespark.com/four-wheelers/2017/daimler-mercedes-recalls-3-million-vehicles-diesel-emission-011022.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/daimler-mercedes-recalls-3-million-vehicles-diesel-emission-011022.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಜರ್ಮನಿಯ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಡೈಮ್ಲರ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಡೈಮ್ಲರ್ ಡೀಸೆಲ್ ಕಾರುಗಳು ಮಿತಿಮೀರಿದ ಇಂಗಾಲ ಹೊರಸೂಸುವಿಕೆಯನ್ನು ಹೊಂದಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ 30 ಲಕ್ಷ ಕಾರುಗಳನ್ನು ಹಿಂಪಡೆಯಲು ಮುಂದಾಗಿದೆ. Wed, 19 Jul 2017 13:08:37 +0530 ಫೋಕ್ಸ್‌ವ್ಯಾಗನ್ ಕಂಪೆನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾಟ್ರಿಕ್ ರೀಸ್ ನೇಮಕ http://kannada.drivespark.com/four-wheelers/2017/volkswagen-appoints-patrik-riese-as-ceo-finance-011020.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/volkswagen-appoints-patrik-riese-as-ceo-finance-011020.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಜರ್ಮನ್ ಕಾರು ತಯಾರಕ ಫೋಕ್ಸ್‌ವ್ಯಾಗನ್ ಕಂಪೆನಿಯು ತನ್ನ ಹಣಕಾಸು ವಿಭಾಗದ ಹೊಸ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪಾಟ್ರಿಕ್ ರೀಸ್ ಅವರನ್ನು ನೇಮಕ ಮಾಡಿದೆ. Wed, 19 Jul 2017 10:50:27 +0530 2017ರ ಹೋಂಡಾ ಅಮೇಜ್ ಪ್ರಿವಿಲೇಜ್ ಎಡಿಷನ್ ಬಿಡುಗಡೆ http://kannada.drivespark.com/four-wheelers/2017/honda-amaze-privilege-edition-launched-in-india-prices-mileage-specifications-011019.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/honda-amaze-privilege-edition-launched-in-india-prices-mileage-specifications-011019.html?utm_source=/rss/four-wheelers-fb.xml&utm_medium=23.220.148.116&utm_campaign=client-rss 2013ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿ ಭಾರೀ ಜನಪ್ರಿಯತೆ ಹೊಂದಿದ್ದ ಹೋಂಡಾ ಅಮೇಜ್ ಆವೃತ್ತಿಯೂ ಇದೀಗ ಪ್ರಿಲಿಲೇಜ್ ಎಡಿಷನ್ ಕಾರು ಆವೃತ್ತಿ ಬಿಡುಗಡೆಯಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿರುವ ಹೊಸ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ. Wed, 19 Jul 2017 10:38:53 +0530 ಹೊಚ್ಚ ಹೊಸ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಟೀಸರ್ ಬಿಡುಗಡೆ http://kannada.drivespark.com/four-wheelers/2017/mitsubishi-expander-mpv-teased-011013.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/mitsubishi-expander-mpv-teased-011013.html?utm_source=/rss/four-wheelers-fb.xml&utm_medium=23.220.148.116&utm_campaign=client-rss 2018ಕ್ಕೆ ಬಿಡುಗಡೆಗೆ ಸಿದ್ಧಗೊಂಡಿರುವ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಕಾರಿನ ಟೀಸರ್ ಬಿಡುಗಡೆಯಾಗಿದ್ದು, ವಿನೂತನ ರೀತಿಯಲ್ಲಿ ಸಿದ್ಧಗೊಂಡಿರುವ ಹೊಸ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ. Tue, 18 Jul 2017 11:23:11 +0530 ಮಾರುತಿ ಸುಜುಕಿಯಿಂದ ಗ್ರಾಹಕರಿಗೆ ಮಾನ್ಸೂನ್ ಆಫರ್- ಇಂದಿನಿಂದ ಕಾರು ಚೆಕ್ ಅಪ್ ಶಿಬಿರ ಶುರು http://kannada.drivespark.com/four-wheelers/2017/maruti-suzuki-monsoon-check-up-camps-india-011011.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/maruti-suzuki-monsoon-check-up-camps-india-011011.html?utm_source=/rss/four-wheelers-fb.xml&utm_medium=23.220.148.116&utm_campaign=client-rss ದೇಶಾದ್ಯಂತ ಮಾನ್ಸೂನ್ ಆರಂಭವಾಗಿದ್ದು, ಈ ಹಿನ್ನೆಲೆ ತನ್ನ ಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಇಂದಿನಿಂದಲೇ ಉಚಿತ ಕಾರು ಚೆಕ್ ಅಪ್ ಶಿಬಿರವನ್ನು ಹಮ್ಮಿಕೊಂಡಿದೆ. Mon, 17 Jul 2017 19:04:38 +0530 ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್ http://kannada.drivespark.com/four-wheelers/2017/tata-motors-bio-methane-bus-india-011010.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/tata-motors-bio-methane-bus-india-011010.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ ದೇಶದ ಮೊದಲ ಜೈವಿಕ ಸಿಎನ್‌ಜಿ(ಜೈವಿಕ ಮೀಥೇನ್) ಬಸ್ ಅನ್ನು 'ಉರ್ಜಾ ಉತ್ಸವ್' ಎಂಬ ಬಯೊ-ಎನರ್ಜಿ ಎಂಬ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದೆ. Mon, 17 Jul 2017 18:26:39 +0530 ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂಬರುವ ಕಾರುಗಳು ಯಾವವು ಗೊತ್ತಾ? http://kannada.drivespark.com/four-wheelers/2017/upcoming-mahindra-cars-india-011009.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/upcoming-mahindra-cars-india-011009.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಮುಂಬರುವ ಆರ್ಥಿಕ ವರ್ಷದಲ್ಲಿ ಮಹೀಂದ್ರಾ ಸಂಸ್ಥೆಯಿಂದ ಎರಡು ಪ್ರಮುಖ ಕಾರುಗಳು ಬಿಡುಗಡೆಯಾಗಲು ಸಜ್ಜುಗೊಂಡಿದ್ದು, ಈ ನಿಟ್ಟಿನಲ್ಲಿ ವಿನೂತನವಾಗಿ ಅಭಿವೃದ್ಧಿ ಹೊಂದುತ್ತಿರುವ ಹೊಸ ಕಾರುಗಳ ಮಾಹಿತಿ ಇಲ್ಲಿದೆ. Mon, 17 Jul 2017 17:41:41 +0530 ಹೊಸ ಕಾರು ಬ್ರ್ಯಾಂಡ್ ಆಗಲಿದೆ ವೊಲ್ವೋದಿಂದ ಪ್ರತ್ಯೇಕಗೊಂಡ ಪೋಲ್‌ಸ್ಟಾರ್ http://kannada.drivespark.com/four-wheelers/2017/first-polestar-model-to-be-600bhp-electric-coupe-011006.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/first-polestar-model-to-be-600bhp-electric-coupe-011006.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಎಲೆಕ್ಟ್ರಿಕ್ ಕಾರುಗಳಿಗೆ ದಿನದಿಂದ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಬೃಹತ್ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಮುಂದಾಗಿರುವ ವೊಲ್ವೋ ಸಂಸ್ಥೆಯು ಪೋಲ್‌ಸ್ಟಾರ್ ಕಾರು ಮಾದರಿಯನ್ನು ಪ್ರತ್ಯೇಕಗೊಳಿಸಿ ಹೊಸ ಕಾರು ಬ್ರ್ಯಾಂಡ್ ಆಗಿ ಕಾರ್ಯಚಟುವಟಿಕೆ ನಡೆಸಲು ಮುಂದಾಗಿದೆ. Mon, 17 Jul 2017 13:19:38 +0530 ಅಮೆರಿಕಾದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರ ಮತ್ತು ಮಹೀಂದ್ರ http://kannada.drivespark.com/four-wheelers/2017/mahindra-and-mahindra-to-open-manufacturing-unit-in-the-us-011005.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/mahindra-and-mahindra-to-open-manufacturing-unit-in-the-us-011005.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆ ವಿಶ್ವದ ಆಟೊ ರಾಜಧಾನಿ ಡೆಟ್ರಾಯಿಟ್‌ನಲ್ಲಿ ಆಟೊ ತಯಾರಿಕಾ ಘಟಕವನ್ನು ತೆರೆಯಲು ಸಿದ್ಧವಾಗಿದ್ದು, ಈ ಮೂಲಕ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. Mon, 17 Jul 2017 13:15:00 +0530 ಫಾರ್ಮುಲಾ ಒನ್: ಲೂಯಿಸ್‌ ಹ್ಯಾಮಿಲ್ಟನ್‌ ಮುಡಿಗೆ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್ http://kannada.drivespark.com/four-wheelers/2017/formula-1-lewis-hamilton-wins-british-grand-prix-011004.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/formula-1-lewis-hamilton-wins-british-grand-prix-011004.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಮರ್ಸಿಡಿಸ್ ಕಾರು ಚಾಲಕ ಪ್ರಖ್ಯಾತ ರೇಸರ್ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್ ಗೆಲ್ಲುವ ಮೂಲಕ ಮೊದಲ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. Mon, 17 Jul 2017 11:36:31 +0530 ಅಧ್ಯಯನ- ಮಾಲಿನ್ಯ ತಡೆಯಲು ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರು ಉತ್ತಮವಂತೆ..! http://kannada.drivespark.com/four-wheelers/2017/new-diesel-cars-better-for-environment-study-011002.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/new-diesel-cars-better-for-environment-study-011002.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ವಿಶ್ವಾದ್ಯಂತ ಹತ್ತು ಹಲವು ಸಂಶೋಧನೆ ನಡೆಯುತ್ತಿದ್ದು, ಇದಕ್ಕೆ ಪೂರಕ ಎಂಬುವಂತೆ ಇತ್ತೀಚೆಗೆ ನಡೆದ ಸಂಶೋಧನೆ ಒಂದರ ಪ್ರಕಾರ ಹೊಸ ತಲೆಮಾರಿನ ಕಾರುಗಳಲ್ಲಿ ಪೆಟ್ರೋಲ್ ಆವೃತ್ತಿಗಿಂತ ಡೀಸೆಲ್ ಆವೃತ್ತಿಗಳು ಉತ್ತಮ ಎಂಬ ಅಂಶ ಬಹಿರಂಗವಾಗಿದೆ. Sat, 15 Jul 2017 19:47:31 +0530 ಹೈದ್ರಾಬಾದ್‌ನಲ್ಲಿ ಭೀಕರ ಅಪಘಾತ- ಬೆಚ್ಚಿಬಿಳಿಸಿದ ಸಿಸಿಟಿವಿ ದೃಶ್ಯಾವಳಿಗಳು..! http://kannada.drivespark.com/four-wheelers/2017/high-speed-driving-claims-one-life-in-hyderabad-two-injured-010999.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/high-speed-driving-claims-one-life-in-hyderabad-two-injured-010999.html?utm_source=/rss/four-wheelers-fb.xml&utm_medium=23.220.148.116&utm_campaign=client-rss ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ಭೀಕರ ಅಪಘಾತಕ್ಕಿಡಾಗಿದ್ದು, ದುರಂತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ. Sat, 15 Jul 2017 16:12:26 +0530 ಚಾಲಕ ರಹಿತ ವಾಹನವನ್ನು ಅಭಿವೃದ್ಧಿಗೊಳಿಸಿದ ಇನ್ಪೋಸಿಸ್..! http://kannada.drivespark.com/four-wheelers/2017/infosys-driverless-cart-developed-010998.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/infosys-driverless-cart-developed-010998.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಇತ್ತೀಚಿನ ದಿನಗಳಲ್ಲಿ ಚಾಲಕ ರಹಿತ ವಾಹನಗಳ ಉತ್ಪಾದನೆಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರ ಮಾಡಿರುವ ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್ ಸಂಸ್ಥೆಯು ಡ್ರೈವರ್ ಲೆಸ್ ಕಾರ್ಟ್ ಅಭಿವೃದ್ಧಿಗೊಳಿಸಿದೆ. Sat, 15 Jul 2017 14:10:25 +0530 ಜಪಾನ್‌ನಲ್ಲಿ ಬಿಡುಗಡೆಗೊಂಡಿರುವ ಈ ಹೈಬ್ರಿಡ್ ಕಾರು 32 ಕಿ.ಮೀ ಮೈಲೇಜ್ ನೀಡುತ್ತೆ !! http://kannada.drivespark.com/four-wheelers/2017/suzuki-swift-hybrid-launched-in-japan-010997.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/suzuki-swift-hybrid-launched-in-japan-010997.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಜಪಾನಿನ ಮಾರುಕಟ್ಟೆಗೆ ಸ್ವಿಫ್ಟ್ ಹೈಬ್ರಿಡ್ ಕಾರನ್ನು ಸುಜುಕಿ ಮೋಟರ್ಸ್ ಅನಾವರಣಗೊಳಿಸಿದೆ. ಈ ಕಾರು ಸ್ವಿಫ್ಟ್ ಹೈಬ್ರಿಡ್ ಎಸ್‌ಜಿ ಮತ್ತು ಸ್ವಿಫ್ಟ್ ಹೈಬ್ರಿಡ್ ಎಸ್ಎಲ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಂಡಿದೆ. Sat, 15 Jul 2017 13:07:22 +0530 ಭಾರತದಲ್ಲಿ ನ್ಯೂ ಜನರೇಷನ್ ಸ್ಕಾನಿಯಾ ಟಿಪ್ಪರ್ ಬಿಡುಗಡೆ http://kannada.drivespark.com/four-wheelers/2017/scania-new-gen-tipper-india-launch-010995.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/scania-new-gen-tipper-india-launch-010995.html?utm_source=/rss/four-wheelers-fb.xml&utm_medium=23.220.148.116&utm_campaign=client-rss ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ವಿಡಿಷ್ ಮೂಲದ ಸ್ಕಾನಿಯಾ ಸಂಸ್ಥೆಯು ಹೊಸ ನಮೂನೆಯ ಟಿಪ್ಪರ್ ಅನ್ನು ಬಿಡುಗಡೆ ಮಾಡಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲಿ ಹೊಸ ಸಂಚಲನ ಉಂಟು ಮಾಡಿದೆ. Fri, 14 Jul 2017 19:43:16 +0530 ಉತ್ಸವ ಋತುವಿನಲ್ಲಿ ರೆನಾಲ್ಟ್ ಕಾಪ್ಟರ್ ಕ್ರಾಸ್‌ಓವರ್ ಕಾರು ಬಿಡುಗಡೆಯಾಗಲಿದೆ http://kannada.drivespark.com/four-wheelers/2017/renault-captur-crossover-indian-release-details-revealed-010994.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/renault-captur-crossover-indian-release-details-revealed-010994.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಈ ವರ್ಷದ ಉತ್ಸವ ಋತುವಿನಲ್ಲಿ ರೆನಾಲ್ಟ್ ಕಾಪ್ಟರ್ ಕ್ರಾಸ್‌ಓವರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಅನಾವರಣ ಮಾಡಲು ಸಜ್ಜಾಗಿದೆ. Fri, 14 Jul 2017 18:15:27 +0530 ಸದ್ಯದಲ್ಲೇ ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!! http://kannada.drivespark.com/four-wheelers/2017/hyundai-i30-n-revealed-ahead-launch-010993.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/hyundai-i30-n-revealed-ahead-launch-010993.html?utm_source=/rss/four-wheelers-fb.xml&utm_medium=23.220.148.116&utm_campaign=client-rss ವರ್ಷದ ಅಂತ್ಯಕ್ಕೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಂಡಿರುವ ಹ್ಯುಂಡೈ ಐ30, ಹಾಟ್ ಹ್ಯಾಚ್‌ಬ್ಯಾಕ್ ವಿನ್ಯಾಸನೊಂದಿಗೆ ಮತ್ತೊಮ್ಮೆ ಬೃಹತ್ ಬೇಡಿಕೆ ಸೃಷ್ಠಿಸುವ ತವಕದಲ್ಲಿದೆ. Fri, 14 Jul 2017 17:47:57 +0530 ಹೊಸ ತಲೆಮಾರಿನ ಹ್ಯುಂಡೈ ವೆರ್ನಾ ಟೀಸರ್ ಬಿಡುಗಡೆ http://kannada.drivespark.com/four-wheelers/2017/new-hyundai-verna-video-teaser-010990.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/new-hyundai-verna-video-teaser-010990.html?utm_source=/rss/four-wheelers-fb.xml&utm_medium=23.220.148.116&utm_campaign=client-rss ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಭಾರತದಲ್ಲಿ ಮೂರನೇ ತಲೆಮಾರಿನ ವೆರ್ನಾ ಕಾರಿನ ಪರಿಚಯ ಮಾಡಲಿದ್ದು, ಈ ಹಿನ್ನೆಲೆ ಹೊಸ ಕಾರಿನ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಟೀಸರ್ ಬಿಡುಗಡೆ ಮಾಡಿದೆ. Fri, 14 Jul 2017 16:22:24 +0530 ಬೆಂಗಳೂರು : ಮಾರುತಿ ಸುಜುಕಿ 2017 'ದಕ್ಷಿಣ ಡೇರ್' ರ‌್ಯಾಲಿ ಜುಲೈ 16ರಿಂದ ಆರಂಭ http://kannada.drivespark.com/four-wheelers/2017/maruti-suzuki-dakshin-dare-begins-july-16-bangalore-010989.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/maruti-suzuki-dakshin-dare-begins-july-16-bangalore-010989.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಮಾರುತಿ ಸುಜುಕಿ ಸಂಸ್ಥೆಯ 2017ರ 'ದಕ್ಷಿಣ ಡೇರ್' ರ‌್ಯಾಲಿಯು ಜುಲೈ 16ರಿಂದ ಬೆಂಗಳೂರಿನಿಂದ ಆರಂಭ ಮಾಡಲು ಕಂಪನಿ ಮುಂದಾಗಿದೆ. Fri, 14 Jul 2017 15:40:40 +0530 ಯೂಸ್ಡ್ ಕಾರುಗಳ ಮೇಲಿನ ಜಿಎಸ್‌ಟಿ ತೆರಿಗೆ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ http://kannada.drivespark.com/four-wheelers/2017/used-car-gst-india-010988.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/used-car-gst-india-010988.html?utm_source=/rss/four-wheelers-fb.xml&utm_medium=23.220.148.116&utm_campaign=client-rss ಜುಲೈ 1ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಗೊಂಡಿದ್ದು, ಹೊಸ ತೆರಿಗೆ ಪದ್ಧತಿಯಿಂದಾಗಿ ಆಟೋ ಮೊಬೈಲ್ ಉದ್ಯಮದ ಮೇಲೂ ಸಾಕಷ್ಟು ಪರಿಣಾಮ ಕೂಡಾ ಬೀರಿದೆ. ಆದ್ರೆ ಬಳಸಿದ ವಾಹನಗಳ ಮಾರಾಟ ಪ್ರಕ್ರಿಯೆ ಮೇಲಿನ ಜಿಎಸ್‌ಟಿ ತೆರಿಗೆ ಜಾರಿ ಕುರಿತಂತೆ ಇದ್ದ ಗೊಂದಲಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. Fri, 14 Jul 2017 14:26:43 +0530 ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಮುಗ್ಗರಿಸಿದ ಮಹೀಂದ್ರಾ ಆ್ಯಂಡ್ ಮಹೀಂದ್ರಾ..! http://kannada.drivespark.com/four-wheelers/2017/best-selling-utility-vehicle-manufacturer-maruti-overtakes-mahindra-010987.html?utm_source=/rss/four-wheelers-fb.xml&utm_medium=23.220.148.116&utm_campaign=client-rss http://kannada.drivespark.com/four-wheelers/2017/best-selling-utility-vehicle-manufacturer-maruti-overtakes-mahindra-010987.html?utm_source=/rss/four-wheelers-fb.xml&utm_medium=23.220.148.116&utm_campaign=client-rss ದೇಶಿಯವಾಗಿ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ & ಮಹೀಂದ್ರಾ ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಭಾರತದ ಅತಿ ದೊಡ್ಡ ಸಂಘಟಿತ ಸಂಸ್ಥೆಯಾಗಿದೆ. ಆದರೆ ಪ್ರಸಕ್ತ ತ್ರೈಮಾಸಿಕದ ಕೊನೆಯಲ್ಲಿ ಕಂಪನಿಯು ಮಾರಾಟದಲ್ಲಿ ಕುಸಿತ ಕಂಡಿದೆ. Fri, 14 Jul 2017 12:45:51 +0530