ಬೈಕ್ ಮೈಲೇಜ್ ಕುರಿತು ಓದುಗರು ಬರೆದ ಪತ್ರಗಳು

ಕೆಲವು ದಿನಗಳ ಹಿಂದೆ ಬೈಕ್ ಮೈಲೇಜ್ ಕುರಿತಾಗಿ ಲೇಖನವೊಂದನ್ನು ಕನ್ನಡ ಡ್ರೈವ್ ಸ್ಪಾರ್ಕ್ ಪ್ರಕಟಿಸಿತ್ತು. ನಿಮ್ಮ ಬೈಕ್ ಎಷ್ಟು ಮೈಲೇಜ್ ನೀಡುತ್ತೆ ಎನ್ನುವ ಪ್ರಶ್ನೆಯನ್ನು ಆ ಲೇಖನದಲ್ಲಿ ಕೇಳಲಾಗಿತ್ತು. ಹಲವು ಓದುಗರು ತಮ್ಮ ಪ್ರೀತಿಯ ಬೈಕ್ ನೀಡುವ ಮೈಲೇಜ್ ಕುರಿತು ಕಾಮೆಂಟಿಸಿದ್ದರು. ಆ ಮಾಹಿತಿ ಇಲ್ಲಿದೆ. ನೀವು ನಿಮ್ಮ ಬೈಕ್ ಮೈಲೇಜ್ ಕುರಿತು ಹೇಳಿಲ್ಲವೆಂದಾದರೆ ಈಗಲೇ ತಿಳಿಸಲು ಮರೆಯದಿರಿ.

ರಂಗಸ್ವಾಮಿ ಮೊದಲಿಯಾರ್: ಹೀರೊ ಹೊಂಡಾ ಸ್ಪ್ಲೆಂಡರ್ ಪ್ಲಸ್, ಪ್ರತಿಲೀಟರಿಗೆ 20 ಕಿ.ಮೀ. ಮೈಲೇಜ್
ರಾಜೇಶ್ ಬಳ್ಳಾರಿ: 2007ರ ಮಾಡೆಲ್ ಬಜಾಜ್ ಡಿಸ್ಕವರ್, 135 ಸಿಸಿ, ಪ್ರತಿಲೀಟರಿಗೆ 75 ಕಿ.ಮೀ.ಗಿಂತ ಹೆಚ್ಚು ಮೈಲೇಜ್
ಸುಮಂತ್ ಹೆಬ್ಬಾರ್: ಬಜಾಜ್ ಪಲ್ಸರ್, 150 ಸಿಸಿ, ಪ್ರತಿಲೀಟರಿಗೆ 40ರಿಂದ 45 ಕಿ.ಮೀ. ಮೈಲೇಜ್
ಪ್ರಸನ್ನ: ಬಜಾಜ್ ಕ್ಯಾಲಿಬರ್, 1998ರ ಮಾಡೆಲ್, ಪ್ರತಿಲೀಟರಿಗೆ 60 ಕಿ.ಮೀ.

ಕೊಮಲೇಶ್: ಹೀರೊ ಹೋಂಡಾ ಆಂಬಿಷನ್, 40-45 ಕಿ.ಮೀ. ಮೈಲೇಜ್
ಪ್ರಥ್ವಿ: ಡಿಸ್ಕವರ್ 125 ಸಿಸಿ, 72 ಕಿ.ಮೀ. ಮೈಲೇಜ್
ಚಂದ್ರು: ಬಜಾಜ್ ಪಲ್ಸರ್, 55-60 ಕಿ.ಮೀ.
ಶಿವರಾಜ್: ಹೋಂಡಾ ಸಿಬಿ ಶೈನ್: 50-60 ಕಿ.ಮೀ.

ಕೃಷ್ಣದಾಸ್: ಹೀರೊ ಹೋಂಡಾ ಸ್ಪ್ಲೆಂಡರ್, ಪ್ರತಿಲೀಟರಿಗೆ ಸುಮಾರು 70 ಕಿ.ಮೀ.
ಚಂದ್ರಶೇಖರ್: ಡಿಸ್ಕವರ್ 150 ಸಿಸಿ, 53-57 ಕಿ.ಮೀ. ಮೈಲೇಜ್
ಆ್ಯಂಟನಿ: ಹೋಂಡಾ ಆ್ಯಕ್ಟಿವಾ: 38 ಕಿ.ಮೀ.
ಅರೊರನ್: ಪ್ಯಾಷನ್ ಪ್ರೊ, ಸರಾಸರಿ ಮೈಲೇಜ್ ಲೀಟರಿಗೆ 50 ಕಿ.ಮೀ.

ಆ್ಯಂಟನಿ: ಯಮಹಾ ಎಫ್ ಝಡ್ಎಸ್: 35-42 ಕಿ.ಮೀ. ಮೈಲೇಜ್
ಹರೀಶ: ಸ್ಪ್ಲೆಂಡರ್ ಪ್ಲಸ್: 60+ ಮೈಲೇಜ್
ಸುನೀಲ್: ಬಜಾಜ್ ಪ್ಲಾಟಿನ, 2007 ಮಾಡೆಲ್, 55 ಕಿ.ಮೀ.
ಅರವಿಂದ್: ಸುಜುಕಿ ಜಿಎಸ್, 150 ಸಿಸಿ, 53-55 ಕಿ.ಮೀ. ಮೈಲೇಜ್

ಯಾವ ಬೈಕ್ ಮೈಲೇಜ್ ಉತ್ತಮ ಎಂದು ಈಗ ನೀವೆ ನಿರ್ಧರಿಸಿ. ನಿಮ್ಮ ಬೈಕಿನ ಮೈಲೇಜ್ ಮಾಹಿತಿಯನ್ನು ಕಾಮೆಂಟ್ ಬಾಕ್ಸಿನಲ್ಲಿ ಬರೆಯಲು ಮರೆಯದಿರಿ.

Most Read Articles

Kannada
English summary
Kannada Drivespark readers sharing their bike mileage. Read Bajaj Discover, caliber, Pulsar, Hero Honda splendor plus, ambition, Honda cb shine, Honda Activa, Yamaha FZS, Suzuki GS Bike Mileage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X