ಸ್ವಲ್ಪ ದುಬಾರಿಯಾದ ಕೆಟಿಎಂ 390 ಡ್ಯೂಕ್

By Nagaraja

ಕಳೆದ ಜೂನ್ ತಿಂಗಳಲ್ಲಿ 390 ಡ್ಯೂಕ್ ಲಾಂಚ್ ಆಗಿತ್ತು. ಅಂದು ಇದರ ದರ 1.8 ಲಕ್ಷ ರು.ಗಳಾಗಿದ್ದವು.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಹಾಗಿದ್ದರೂ ಇನ್ನು ಮುಂದೆ ಕೆಟಿಎಂ 390 ಡ್ಯೂಕ್ ಖರೀದಿಸುವುವರಿಗೆ ಹಿಂದಿನ ದರದಲ್ಲೇ ಬೈಕ್ ದೊರಕಲ್ಲ. ಬದಲಾಗಿ ಇದು ಸ್ವಲ್ಪ ದುಬಾರಿಯೆನಿಸಲಿದೆ. ಹೌದು, ಕೆಟಿಎಂ 390 ಡ್ಯೂಕ್ 6,000 ರು.ಗಳಷ್ಟು ದುಬಾರಿಯಾಗಿದ್ದು, ಪುಣೆ ಎಕ್ಸ್ ಶೋ ರೂಂ ದರ 1.86 ಲಕ್ಷ ರು.ಗಳಾಗಿದೆ.

KTM 390 Duke

ಹಾಗಿದ್ದರೂ ಈ ಸಣ್ಣ ಪ್ರಮಾಣದ ಬೆಲೆಯೇರಿಕೆ ಮಾರಾಟದಲ್ಲಿ ದೊಡ್ಡ ಪರಿಣಾಮವನ್ನುಂಟು ಮಾಡುವ ಸಾಧ್ಯತೆ ಕಡಿಮೆಯಾಗಿದೆ. ಒಟ್ಟಿನಲ್ಲಿ ಮಗದೊಮ್ಮೆ ಗ್ರಾಹಕರನ್ನು ಅಚ್ಚರಿಗೊಳಿಸುವಲ್ಲಿ ಕೆಟಿಎಂ ಯಶಸ್ವಿಯಾಗಿದೆ.

ನೂತನ ಕೆಟಿಎಂ 390 ಡ್ಯೂಕ್‌ 373.2 ಸಿಸಿ ಎಂಜಿನ್ ಪಡೆದಿದ್ದು 43.5 ಪಿಎಸ್ ಪವರ್ (35 ಎನ್‌ಎಂ ಟಾರ್ಕ್) ಉತ್ಪಾದಿಸುತ್ತಿದೆ. ಸದ್ಯ ಇದು ಕಿತ್ತಳೆ-ಬಿಳಿ ಬಣ್ಣದಲ್ಲಿ ಲಭ್ಯವಿದ್ದು, ವರ್ಷಾರಂಭದಲ್ಲಿ ಕಪ್ಪು ಹಾಗೂ ಕಿತ್ತಳೆ ಬಣ್ಣಗಳಲ್ಲೂ ಲಭ್ಯವಾಗುವ ನಿರೀಕ್ಷೆಯಿದೆ.

Most Read Articles

Kannada
English summary
When KTM launched the 390 Duke back in June it took India by surprise, of the pleasant kind. Priced at just INR 1.8 lakhs (ex-showroom) the 390 Duke offered incredible value for money.
Story first published: Thursday, December 5, 2013, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X