Get the Best Drivespark Stories
Unblock Now
notifications_off
For Daily Email Alerts
Just In
- 1 hr ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 1 hr ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 2 hrs ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- 2 hrs ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಜಾಜ್ ಅವೆಂಜರ್ ಸ್ಟ್ರೀಟ್ 150 ಖರೀದಿಗೆ ಯೋಗ್ಯವೇ?
Two Wheelers
oi-Nagaraja
By Nagaraja
ಪಲ್ಸರ್ ಗಳಂತಹ ದೇಶದ ನಂ.1 ಕ್ರೀಡಾ ಬೈಕ್ ಕೊಡುಗೆಯಾಗಿ ನೀಡಿರುವ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಬಜಾಜ್ ಈಗ ತನ್ನ ಜನಪ್ರಿಯ ಅವೆಂಜರ್ ಸಾಲಿನ ನೂತನ ಶ್ರೇಣಿಯ ಬೈಕ್ ಗಳನ್ನು ಪರಿಚಯಿಸಿದೆ. ಅವುಗಳೇ,
ಬಜಾಜ್
ಅವೆಂಜರ್
ಕ್ರೂಸ್
220,
ಬಜಾಜ್
ಅವೆಂಜರ್
ಸ್ಟ್ರೀಟ್
220
ಮತ್ತು
ಬಜಾಜ್
ಅವೆಂಜರ್
ಸ್ಟ್ರೀಟ್
150
[ನೂತನ
ಅವೆಂಜರ್
ಶ್ರೇಣಿಯ
ಬೈಕ್
ಗಳು
ಭರ್ಜರಿ
ಬಿಡುಗಡೆ]
ಪ್ರಸ್ತುತ
ಲೇಖನದಲ್ಲಿ
ಬಜಾಜ್
ಅವೆಂಜರ್
ಸ್ಟ್ರೀಟ್
150
ಕುರಿತಾಗಿ
ಸಮಗ್ರವಾಗಿ
ಚರ್ಚಿಸಲಿದ್ದೇವೆ.
ಬಜಾಜ್
ಅವೆಂಜರ್
ಸ್ಟ್ರೀಟ್
150
ಬೆಲೆಯಿಂದ
ಹಿಡಿದು
ವೈಶಿಷ್ಟ್ಯಗಳು,
ಬ್ರೇಕ್,
ಸಸ್ಪೆನ್ಷನ್,
ಬಣ್ಣಗಳು,
ಇಂಧನ
ಟ್ಯಾಂಕ್,
ಭಾರ,
ಶೈಲಿ
ಹಾಗೂ
ಎಂಜಿನ್
ತಾಂತ್ರಿಕಗಳ
ಬಗ್ಗೆ
ವಿವರವನ್ನು
ಕೊಡಲಿದ್ದೇವೆ.
ಬೆಲೆ ಮಾಹಿತಿ
- ಬಜಾಜ್ ಅವೆಂಜರ್ ಸ್ಟ್ರೀಟ್ 150: 75,000 ರು.(ಎಕ್ಸ್ ಶೋ ರೂಂ ದೆಹಲಿ)
- ಬೆಂಗಳೂರು ಆನ್ ರೋಡ್ ಬೆಲೆ (ಅಂದಾಜು): 87,000 ರು.
- ಐಕಾನಿಕ್ ಸ್ಟೈಲ್ ಮತ್ತು ಡಿಸೈನ್,
- ಸ್ಟ್ರೀಟ್ ಕಂಟ್ರೋಲ್ ಹ್ಯಾಂಡಲ್ ಬಾರ್,
- 150 ಸಿಸಿ ಡಿಟಿಎಸ್-ಐ ಎಂಜಿನ್,
- ಒಯಿಲ್ ಕೂಲ್ಡ್,
- ಅಲಾಯ್ ಚಕ್ರ,
- ಮ್ಯಾಟ್ ಬ್ಲ್ಯಾಕ್ ಬಣ್ಣ,
- ಅವೆಂಜರ್ ಲಾಂಛನ,
- ಡಿಜಿಟಲ್ ಮೀಟರ್,
- ಅಗಲವಾದ ಹಿಂದುಗಡೆ ಚಕ್ರ,
- ಕಡಿಮೆ ಎತ್ತರದ ಸೀಟು (ದೂರ ಪಯಣಕ್ಕೆ ಹೆಚ್ಚು ಸೂಕ್ತ),
- ಹೆಚ್ಚು ಚಕ್ರಾಂತರ
- ಮುಂಭಾಗ: ಟೆಲಿಸ್ಕಾಪಿಕ್ ಜೊತೆ ಆ್ಯಂಟಿ ಫ್ರಿಕ್ಷನ್ ಬುಶ್
- ಹಿಂಭಾಗ: ಟ್ವಿನ್ ಶಾನ್ ಅಬ್ಸಾರ್ಬರ್
- ಇಂಧನ ಟ್ಯಾಕ್ ಸಾಮರ್ಥ್ಯ: 14 ಲೀಟರ್
- ರಿಸರ್ವ್: 3.4 ಲೀಟರ್
- ಉದ್ದ: 2177 ಎಂಎಂ
- ಅಗಲ: 806 ಎಂಎಂ
- ಎತ್ತರ: 1142 ಎಂಎಂ
- ಗ್ರೌಂಡ್ ಕ್ಲಿಯರನ್ಸ್: 169 ಎಂಎಂ
- ಚಕ್ರಾಂತರ: 1480 ಎಂಎಂ
- ಕರ್ಬ್ ಭಾರ: 148 ಕೆ.ಜಿ (ಸ್ಟ್ರೀಟ್ 150)
- ವಿಧ: ಟ್ವಿನ್ ಸ್ಪಾರ್ಕ್, 2 ವಾಲ್ವ್, ಡಿಟಿಎಸ್-ಐ ಎಂಜಿನ್,
- ಸಾಮರ್ಥ್ಯ: 150 ಸಿಸಿ, ಏರ್ ಕೂಲ್ಡ್
- ಗರಿಷ್ಠ ಪವರ್ (ಪಿಎಸ್ @ಆರ್ಪಿಎಂ): 14.54 @ 9000
- ಗರಿಷ್ಠ ಟಾರ್ಕ್ (ಎನ್ಎಂ @ಆರ್ಪಿಎಂ): 12.5 @ 6500
- ಮುಂಭಾಗ: 240 ಎಂಎಂ ಡಿಸ್ಕ್
- ಹಿಂಭಾಗ: 130 ಎಂಎಂ ಡ್ರಮ್
- ಹ್ಯಾಂಡಲ್ ಬಾರ್: ಸ್ಟ್ರೀಟ್ ಕಂಟ್ರೋಲ್
- ಹಿಂಬದಿ ಸವಾರರ ಬ್ಯಾಕ್ ರೆಸ್ಟ್: ಸ್ಪೋರ್ಟಿ
- ಚಕ್ರಗಳು: ಬ್ಲ್ಯಾಕ್ ಅಲಾಯ್
- ಬಣ್ಣಗಳು: ಮಿಡ್ ನೈಟ್ ಬ್ಲೂ
ವೈಶಿಷ್ಟ್ಯಗಳು
ಸಸ್ಫೆನ್ಷನ್
ಇಂಧನ ಟ್ಯಾಂಕ್
ಆಯಾಮ, ಭಾರ
ಎಂಜಿನ್ ತಾಂತ್ರಿಕತೆ
ಬ್ರೇಕ್
ಶೈಲಿ, ಬಣ್ಣ
ಒಟ್ಟಿನಲ್ಲಿ ಹಗುರ ಭಾರದ ಸ್ಟ್ರೀಟ್ ಬೈಕ್ ಹುಡುಕುತ್ತಿರುವವರಿಗೆ ಕಡಿಮೆ ಬೆಲೆಯ ಕ್ರೂಸರ್ ಶೈಲಿಯ ಬಜಾಜ್ ಅವೆಂಜರ್ ಸ್ಟ್ರೀಟ್ 150 ಬೈಕ್ ಪರಿಪೂರ್ಣ ಆಯ್ಕೆಯಾಗಿರಲಿದೆ.
Most
Read
Articles
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ
Allow Notifications
You have already subscribed
English summary
Bajaj Avenger Street 150—All You Need To Know
Story first published: Wednesday, October 28, 2015, 11:44 [IST]
Other articles published on Oct 28, 2015