ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ವಾಹನದ ಸ್ಪೈ ಚಿತ್ರಗಳು ಸೋರಿಕೆ

ದೇಶದಲ್ಲಿರುವ ಸಂಪೂರ್ಣ ಅಂದಗೊಂಡಿರುವ ಮೋಟಾರ್‌ ಸೈಕಲ್‌ಗಳು ಯಾವುವು ? ಎಂದು ಯಾರಾದರೂ ಪ್ರೆಶ್ನಿಸಿದರೆ, ನಮ್ಮ ಮನಸ್ಸಿಗೆ ಬರುವ ಮೊದಲ ಹೆಸರು ಕೆಟಿಎಂ ಆರ್‌ಸಿ 390 ವಾಹನ ಎನ್ನವುದರಲ್ಲಿ ಯಾವುದೇ ಸಂಶಯವಿಲ್ಲ.

By Girish

ಸಂಪೂರ್ಣ ಪ್ರದರ್ಶನ ಆಧಾರಿತ ಮತ್ತು ಸಾಕಷ್ಟು ಆಕ್ರಮಣಕಾರಿ ಅಂಶಗಳನ್ನು ಪಡೆದುಕೊಂಡಿರುವ ಆರ್‌ಸಿ 390 ವಾಹನವು ಯುವ ಜನತೆಗೆ ಹಾಟ್ ಫೇವರೇಟ್ ಎನ್ನಬಹುದು. ವಿಶಿಷ್ಟತೆಗಳು ಮತ್ತು ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿರುವ ಕೆಟಿಎಂ ಸರಣಿಯ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರಬಲ ಆಟಗಾರನಾಗಿ ಹೊರಹೊಮ್ಮಿದೆ.

ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ವಾಹನದ ಸ್ಪೈ ಚಿತ್ರಗಳು ಸೋರಿಕೆ

ಸದ್ಯ ಕೆಟಿಎಂ ಸಂಸ್ಥೆಯು ದೇಶದಲ್ಲಿ ತನ್ನ ಕೆಟಿಎಂ ಆರ್‌ಸಿ 390 ಮೋಟಾರ್ ಸೈಕಲ್‌ನ 2018ರ ಪುನರಾವರ್ತನೆಯನ್ನು ಪರಿಚಯಿಸಲು ಸಿದ್ಧವಾಗಿದ್ದು, ಈ ಅಪ್ಡೇಟ್ ಆಗಿರುವ ವಾಹನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Recommended Video

Horrifying Footage Of A Cargo Truck Going In Reverse, Without A Driver - DriveSpark
ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ವಾಹನದ ಸ್ಪೈ ಚಿತ್ರಗಳು ಸೋರಿಕೆ

ಭಾರತದಲ್ಲಿ ಯಾವುದೇ ರೀತಿಯ ಮರೆಮಾಚುವಿಕೆಯಿಲ್ಲದೆ ಇಲ್ಲದೆ ಇರುವಂತಹ, ಕೆಟಿಎಂ ಆರ್‌ಸಿ 390 ವಾಹನ ಮೋಟಾರ್‌ಸೈಕಲ್‌ ಕಾಣಿಸಿಕೊಂಡಿದ್ದು, ಈ ಬೈಕಿನ ರಹಸ್ಯ ಚಿತ್ರಗಳು ಸದ್ಯ ವೈರಲ್ ಆಗಿವೆ.

ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ವಾಹನದ ಸ್ಪೈ ಚಿತ್ರಗಳು ಸೋರಿಕೆ

ಒಟ್ಟಾರೆ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸಾಕಷ್ಟು ವಿಚಾರಗಳಲ್ಲಿ 2018ರ ಕೆಟಿಎಂ ಆರ್‌ಸಿ 390 ಬೈಕ್ ತನ್ನ 2017ರ ಮಾದರಿಗೆ ಹೋಲುತ್ತದೆ ಮತ್ತು ಅದೇ ಡೆಕಲ್‌ಗಳನ್ನು ಹೊಂದಿದೆ. ಆದರೆ, ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ ಬೈಕಿನ ಆಕೃತಿಯಲ್ಲಿ ಕೊಂಚ ಮಟ್ಟಿಗೆ ಸುಧಾರಣೆ ತರಲಾಗಿದೆ.

ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ವಾಹನದ ಸ್ಪೈ ಚಿತ್ರಗಳು ಸೋರಿಕೆ

ಆದರೆ, ಪ್ರಸ್ತುತ ಮಾರಾಟ ಮಾಡಲಾಗುತ್ತಿರುವ ಮಾದರಿಗಳಲ್ಲಿ ನೀಡಲಾಗುವ ಸಾಮಾನ್ಯ ಮೆಟ್ಜೆಲರ್ ಸ್ಪೋರ್ಟೆಕ್ ಎಂ 5 ಟೈರ್‌ಗಳ ಬದಲಾಗಿ 2018ರ ಕೆಟಿಎಂ ಆರ್‌ಸಿ 390 ಬೈಕಿನಲ್ಲಿರುವ ಟೈರ್‌ಗಳು ಭಿನ್ನವಾಗಿರುತ್ತವೆ. ಯಾವ ಟೈರ್‌ಗಳನ್ನು ಅಳವಡಿಸಲಾಗಿದೆ ಎಂಬುದರ ಬಗ್ಗೆ ಚಿತ್ರದಲ್ಲಿ ಹೆಚ್ಚು ಸ್ಪಷ್ಟತೆ ಕಾಣುವುದಿಲ್ಲ.

ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ವಾಹನದ ಸ್ಪೈ ಚಿತ್ರಗಳು ಸೋರಿಕೆ

ಯಾಂತ್ರಿಕವಾಗಿ, 2018 ಆರ್‌ಸಿ 390 ಬದಲಾಗದೆ ಉಳಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಬೈಕ್ ಅಸ್ತಿತ್ವದಲ್ಲಿರುವ 373.2 ಸಿಸಿ ಲಿಕ್ವಿಡ್ ಕೋಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆ ಪಡೆಯುತ್ತದೆ ಹಾಗು ಎಂದಿನಂತೆ 43 ಬಿಎಚ್‌ಪಿ ಮತ್ತು 36 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ವಾಹನದ ಸ್ಪೈ ಚಿತ್ರಗಳು ಸೋರಿಕೆ

2017ರ ಕೆಟಿಎಂ ಆರ್‌ಸಿ 390 ಬೈಕಿನಲ್ಲಿ ನೀಡಲಾದ ಎಲ್ಲ ಲಕ್ಷಣಗಳನ್ನು ಕೆಟಿಎಂ ಮುಂದುವರೆಸಿಕೊಂಡು ಹೋಗಲು ಸಂಸ್ಥೆ ನಿರ್ಧರಿಸಿದೆ. ಈ ಮೋಟಾರ್ ಸೈಕಲ್ ಸ್ಪೋರ್ಟ್ಸ್ ರೈಡ್-ಬೈ-ವೈರ್ ಥ್ರೊಟಲ್, ಡುಯಲ್ ಚಾನೆಲ್ ಎಬಿಎಸ್, ಎಲ್ಇಡಿ ಹೆಡ್ ಲ್ಯಾಂಪ್‌ ಹಾಗು ಸಾಕಷ್ಟು ವಿಶೇಷತೆಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Spy Pics: 2018 KTM RC 390 Spotted Testing In India
Story first published: Thursday, December 21, 2017, 11:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X