Just In
- 17 min ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 33 min ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 1 hr ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 1 hr ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Movies Shrirasthu Shubhamasthu:ದೀಪಿಕಾಗೆ ಉತ್ತರ ಕೊಡೋಕೆ ಆಗ್ತಿಲ್ಲ; ಇತ್ತ ಹೆಂಡತಿಗೆ ಸಮಾಧಾನ ಮಾಡೋಕೆ ಆಗ್ತಿಲ್ಲ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಿಎಸ್ಟಿ ಜಾರಿ ನಂತರ ಡುಕಾಟಿ ಬೆಲೆಗಳಲ್ಲಿ ಭಾರೀ ಏರಿಕೆ
ಜುಲೈ 1ರಿಂದ ಜಾರಿಯಾದ ಜಿಎಸ್ಟಿಯಿಂದಾಗಿ ದುಬಾರಿಯ ಬೆಲೆಯ ಡುಕಾಟಿ ಸೂಪರ್ ಬೈಕ್ಗಳ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದ್ದು, ಇಂದಿನಿಂದಲೇ ಹೊಸ ದರಗಳು ಅನ್ವಯವಾಗುವಂತೆ ಹೊಸ ದರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಜುಲೈ 1ರಿಂದ ಜಾರಿಯಾದ ಜಿಎಸ್ಟಿಯಿಂದಾಗಿ ದುಬಾರಿಯ ಬೆಲೆಯ ಡುಕಾಟಿ ಸೂಪರ್ ಬೈಕ್ಗಳ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದ್ದು, ಇಂದಿನಿಂದಲೇ ಹೊಸ ದರಗಳು ಅನ್ವಯವಾಗುವಂತೆ ಹೊಸ ದರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಡುಕಾಟಿ ಉತ್ಪಾದನೆಯ ಪ್ರಮುಖ ಬೈಕ್ ಮಾದರಿಯಾದ ಎಕ್ಸ್ ಡಯಾವೆಲ್ ಮೇಲೆ ರೂ.18 ಸಾವಿರ ಏರಿಕೆಯಾಗಿದ್ದು, ಸದ್ಯ ಎಕ್ಸ್ ಡಯಾವೆಲ್ ಬೆಲೆಯೂ ರೂ.19.93 ಲಕ್ಷ ತಲುಪಿದೆ. ಅಂತೆಯೇ ಡುಕಾಟಿ 959 ಪ್ಯಾನಿಗಾಲೆ ಬೈಕ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಬೆಲೆ ಕಡಿತ ಮಾಡಲಾಗಿದ್ದು, ಸದ್ಯದ ದರ ರೂ.14.58 ಲಕ್ಷಕ್ಕೆ ಲಭ್ಯವಾಗಲಿದೆ.
ಡುಕಾಟಿ ಮೋನಾಸ್ಟರ್ 1200ಎಸ್ ಮಾದರಿಯ ಬೆಲೆಯಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, ರೂ.78 ಸಾವಿರ ಏರಿಕೆಯಿಂದಾಗಿ ಸದ್ಯದ ಬೆಲೆ ರೂ.28 ಲಕ್ಷಕ್ಕೆ ತಲುಪಿದೆ. ಅಂತೆಯೇ ಸ್ಟ್ಯಾಂಡರ್ಡ್ ಮೋನಾಸ್ಟರ್ 1200 ಮಾದರಿಯ ಬೆಲೆ ರೂ.68 ಸಾವಿರ ಏರಿಕೆಯಿಂದ ಸದ್ಯದ ಬೆಲೆ ರೂ.23.02 ಲಕ್ಷಕ್ಕೆ ಏರಿಕೆಯಾಗಿದೆ.
ಇನ್ನೊಂದು ಪ್ರಮುಖ ವಿಚಾರವೆಂದರೇ ಡುಕಾಟಿ ಆರಂಭಿಕ ಬೈಕ್ ಆವೃತ್ತಿಗಳ ಬೆಲೆಯೂ ಕೂಡಾ ಏರಿಕೆಯಾಗಿದ್ದು, ಸೂಪರ್ ಬೈಕ್ ಪ್ರಿಯರಿಗೆ ಜಿಎಸ್ಟಿ ಬೆಲೆಗಳು ಶಾಕ್ ನೀಡವುದರಲ್ಲಿ ಯಾವುದೇ ಸಂದೇಹವಿಲ್ಲ.
ಡುಕಾಟಿ ಬೈಕ್ಗಳ ಹೊಸ ದರಗಳು
ಮೋನಾಸ್ಟರ್ 797 | ರೂ. 7.77 ಲಕ್ಷ | ರೂ. 8.05 ಲಕ್ಷ | ರೂ. 28,000 |
ಸ್ಕ್ಯಾಂಬಲರ್ ಐಕಾನ್ ರೆಡ್ | ರೂ. 6.97 ಲಕ್ಷ | ರೂ.7.23 ಲಕ್ಷ | ರೂ. 26,000 |
ಸ್ಕ್ಯಾಂಬಲರ್ ಐಕಾನ್ ಯಲ್ಲೊ | ರೂ. 7.07 ಲಕ್ಷ | ರೂ. 7.33 ಲಕ್ಷ | ರೂ. 26,000 |
ಸ್ಕ್ಯಾಂಬಲರ್ ಕ್ಲಾಸಿಕ್ | ರೂ. 8.18 ಲಕ್ಷ | ರೂ. 8.48 ಲಕ್ಷ | ರೂ. 30,000 |
ಮೋನಾಸ್ಟರ್ 1200ಎಸ್ | ರೂ. 27.34 ಲಕ್ಷ | ರೂ. 28.12 ಲಕ್ಷ | ರೂ. 78,000 |
ಮೋನಾಸ್ಟರ್ 1200 | ರೂ. 22.34 ಲಕ್ಷ | ರೂ. 23.02 ಲಕ್ಷ | ರೂ. 68,000 |
ಮಲ್ಟಿಸ್ಟಾರ್ಡ್ 950 | ರೂ. 12.60 ಲಕ್ಷ | ರೂ. 12.82 ಲಕ್ಷ | ರೂ. 22,000 |
ಮಲ್ಟಿಸ್ಟಾರ್ಡ್ 1200 | ರೂ. 14.85 ಲಕ್ಷ | ರೂ. 15.38 ಲಕ್ಷ | ರೂ. 53,000 |
ಮಲ್ಟಿಸ್ಟಾರ್ಡ್ 1200 ಎಸ್ | ರೂ. 16.91 ಲಕ್ಷ | ರೂ. 17.51 ಲಕ್ಷ | ರೂ. 60,000 |
ಮಲ್ಟಿಸ್ಟಾರ್ಡ್ ಎನ್ಡ್ಯೂರ್ | ರೂ. 17.44 ಲಕ್ಷ | ರೂ. 18.05 ಲಕ್ಷ | ರೂ. 61,000 |
ಇದೀಗ ಜಿಎಸ್ಟಿ ಜಾರಿಗೊಂಡ ಹಿನ್ನೆಲೆ ಡುಕಾಟಿ ಬೆಲೆಗಳು ಏರಿಕೆಯಾಗಿದ್ದು, ಹೊಸ ನೀತಿಯ ಪ್ರಕಾರ 350 ಸಿಸಿ ಮೇಲ್ಪಟ್ಟ ಐಷಾರಾಮಿ ಬೈಕ್ ಉತ್ಪಾದನೆ ಮತ್ತು ಮಾರಾಟ ಮೇಲಿನ ತೆರಿಗೆಗಳನ್ನು ಏರಿಕೆ ಮಾಡಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.