ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

By Girish

ಹೋಂಡಾ ಸಂಸ್ಥೆಯ ಗೋಲ್ಡ್ ವಿಂಗ್ ಭಾರತದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಹೊಚ್ಚ ಹೊಸ ಹೋಂಡಾ 2018 ಗೋಲ್ಡ್ ವಿಂಗ್ ಮೋಟಾರ್ ಸೈಕಲ್ ರೂ.26.85 ಲಕ್ಷ ಬೆಲೆಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

ಮೊಟ್ಟ ಮೊದಲ ಬಾರಿಗೆ ಹೋಂಡಾ ಕಂಪನಿಯ ಹೋಂಡಾ ಗೋಲ್ಡ್ ವಿಂಗ್ ಮೋಟಾರ್ ಸೈಕಲ್, ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್(ಡಿಸಿಟಿ) ತಂತ್ರಜ್ಞಾನದೊಂದಿಗೆ ಬರುತ್ತದೆ. 4 ಕವಾಟಗಳನ್ನು ಹೊಂದಿರುವ ಫ್ಲಾಟ್ ಆರು-ಸಿಲಿಂಡರ್ ಎಂಜಿನ್, 6.2 ಕಿ.ಗ್ರಾಂ ಹಗುರವಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

ನಾಲ್ಕು ದಶಕಗಳಿಂದ ಹೋಂಡಾ ಕಂಪನಿಯ ಟೂರಿಂಗ್ ಐಕಾನ್ ಬೈಕ್ ಹೆಚ್ಚು ಪ್ರಸಿದ್ಧ ಪಡೆದುಕೊಂಡಿದೆ. ಪ್ರಸ್ತುತ ಮಾದರಿಯು ಹಿಂದಿನ ಮಾದರಿಗೆ ಹೋಲಿಸಿದರೆ ಆಧುನಿಕ ತಂತ್ರಜ್ಞಾನ, ಕಾರ್ಯಕ್ಷಮತೆ ಮತ್ತು ಐಷಾರಾಮಿ ವಿನ್ಯಾಸ ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

2018ರ ಹೋಂಡಾ ಗೋಲ್ಡ್ ವಿಂಗ್ ಕಾರು ಹೆಚ್ಚು ತೀಕ್ಷ್ಣವಾಗಿದೆ. ಮುಂಭಾಗವು ಸಣ್ಣದಾದ ಬದಲಾವಣೆ ಪಡೆದುಕೊಂಡಿದ್ದು, ಎಲೆಕ್ಟ್ರಿಕ್ ಸಹಾಯದಿಂದ ಹೊಂದಾಣಿಕೆಯ ಮಾಡಬಹುದಾದ ವಿಂಡ್‌ಸ್ಕ್ರೀನ್ ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

ದೊಡ್ಡದಾಗಿರುವ ಪ್ಯಾನೀಯರ್ಸ್ ಮತ್ತು ಟಾಪ್ ಬಾಕ್ಸ್, 110 ಲೀಟರ್ ಶೇಖರಣಾ ಸೌಕರ್ಯ ನೀಡುತ್ತವೆ ಮತ್ತು ಟೂರೆರ್ ಕನೆಕ್ಟಿವಿಟಿ ವೈಶಿಷ್ಟ್ಯಗಳೊಂದಿಗೆ ಹೋಸ್ಟ್ ಮಾಡುತ್ತದೆ. ಸಾಂಪ್ರದಾಯಿಕ ಇನ್ಸ್ಟ್ರು‌ಮೆಂಟ್ ಕ್ಲಸ್ಟರ್, ಬದಲಿಸಿರುವ ಹೊಸ 7 ಇಂಚಿನ ಪೂರ್ಣ ಬಣ್ಣದ ಟಿಎಫ್‌ಟಿ ಸ್ಕ್ರೀನ್‌ಗಳಂತಹ ಗಮನಾರ್ಹ ಬದಲಾವಣೆಗಳನ್ನು ಪಡೆಯಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

ಸವಾರನ ಆಸನವು ಹೆಚ್ಚು ಸವಲತ್ತು ಪಡೆದು ಲಾಂಗ್ ಡ್ರೈವ್‌ಗೆ ಹೆಚ್ಚು ಸಹಕಾರಿಯಾಗಿದೆ ಹಾಗು ಹಿಂಬದಿ ಸವಾರನಿಗೆ ಸಾಕಷ್ಟು ಬೆಂಬಲವಿರುವ ರೆಸ್ಟ್ ನೋಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

ಆಪೆಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಬರುತ್ತದೆ. ಆದರೆ ಆಂಡ್ರಾಯ್ಡ್ ಆಟೋ ಸೌಲಭ್ಯವನ್ನು ಪಡೆದುಕೊಳ್ಳುವುದಿಲ್ಲ. ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್‌ಗಳನ್ನು, ಸ್ಮಾರ್ಟ್ ಕೀ ನಿಯಂತ್ರಣದಂತಹ ಇತರ ವೈಶಿಷ್ಟ್ಯಗಳನ್ನು ಕಾಣಬಹುದು.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

ಟೂರ್, ಸ್ಪೋರ್ಟ್, ಇಕಾನ್ ಮತ್ತು ರೈನ್ ಎಂಬ ನಾಲ್ಕು ಸವಾರಿ ವಿಧಾನಗಳನ್ನು ಈ ಮೋಟಾರ್ ಸೈಕಲ್ ನೀಡಲಿದೆ ಹಾಗು ಹೊಸ ಥ್ರೊಟಲ್ ಬೈ ವೈರ್ ತಂತ್ರಜ್ಞಾನವನ್ನು 2018ರ ಗೋಲ್ಡ್ ವಿಂಗ್‌ನಲ್ಲಿ ಪರಿಚಯಿಸಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

ಹೆಚ್ಚುವರಿಯಾಗಿ, ಹೋಂಡಾ ಸ್ಟೆಬಿಲಿಟಿ ಟಾರ್ಕ್ ಕಂಟ್ರೋಲ್(ಎಚ್ಎಸ್‌ಟಿಸಿ) ನೋಡಬಹುದಾಗಿದ್ದು, ಇದು ಅತ್ಯಾಕರ್ಷಕ ಸವಾರಿಯ ನಿಯಂತ್ರಣವನ್ನು ಮಾಡುವ ಸಸ್ಪೆನ್‌ಷನ್ ಕಂಟ್ರೋಲ್ ಮಾಡಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

ಎಬಿಎಸ್ ಮತ್ತು ಡ್ಯುಯಲ್ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್(ಡಿ-ಸಿಬಿಎಸ್) ಜೊತೆಗೆ ಉತ್ತಮ ನಿಯಂತ್ರಣಕ್ಕಾಗಿ ಐಡಲಿಂಗ್ ಸ್ಟಾಪ್ ಮತ್ತು ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಕೂಡಾ ನೀಡಲಾಗಿದೆ. ಹೊಸ ಗೋಲ್ಡ್ ವಿಂಗ್ ಮೋಟಾರ್ ಸೈಕಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ವೈಶಿಷ್ಟ್ಯದೊಂದಿಗೆ ಬಿಡುಗಡೆಯಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಂಡಾ ಗೋಲ್ಡ್‌ ವಿಂಗ್ ಬೈಕಿನ ಬೆಲೆ ಕೇವಲ 26.85 ಲಕ್ಷ !!

ಯಾಂತ್ರಿಕವಾಗಿ, 2018ರ ಹೋಂಡಾ ಗೋಲ್ಡ್ ವಿಂಗ್ ಬೈಕ್, 1833 ಸಿಸಿ ಸಿಕ್ಸ್ ಸಿಲಿಂಡರ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಈ ಎಂಜಿನ್ 125 ಬಿಎಚ್‌ಪಿ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಮತ್ತು ಮೇಲೆ ತಿಳಿಸಿದಂತೆ ಈ ಬೈಕಿನಲ್ಲಿ 7 ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅಳವಡಿಸಲಾಗಿದೆ.

Most Read Articles

Kannada
English summary
Honda Gold Wing launched in India. Prices of the new Honda 2018 Goldwing start at Rs 26.85 lakh ex-showroom (Delhi).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X